ಜ್ಯೋತಿಷ್ಯ
ರಾಶಿ ಭವಿಷ್ಯ
ಶುಭ ಶುಕ್ರವಾರ-ಜುಲೈ-17,2020 ರಾಶಿ ಭವಿಷ್ಯ
ಸೂರ್ಯೋದಯ: 06:05, ಸೂರ್ಯಸ್ತ: 18:46
ಶಾರ್ವರಿ ನಾಮ ಸಂವತ್ಸರ
ಆಷಾಢ ಮಾಸ, ಉತ್ತರಾಯಣ
ತಿಥಿ: ದ್ವಾದಶೀ – 24:32+ ವರೆಗೆ
ನಕ್ಷತ್ರ: ರೋಹಿಣಿ – 20:27 ವರೆಗೆ
ಯೋಗ: ವೃದ್ಧಿ – 23:59 ವರೆಗೆ
ಕರಣ: ಕೌಲವ – 12:13 ವರೆಗೆ ತೈತಲೆ – 24:32+ ವರೆಗೆ
ದುರ್ಮುಹೂರ್ತ: 08:37 – 09:28
ದುರ್ಮುಹೂರ್ತ : 12:51 – 13:41
ರಾಹು ಕಾಲ: 10:30 – 12:00
ಯಮಗಂಡ: 15:00 – 16:30
ಗುಳಿಕ ಕಾಲ: 07:30 – 09:00
ಅಮೃತಕಾಲ: 17:03 – 18:45
ಅಭಿಜಿತ್ ಮುಹುರ್ತ: 12:00 – 12:51
ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.
ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.
ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403
ಮೇಷ :
ಕೃಷಿಗೆ ಸಂಬಂಧಿಸಿದ ಹೊಸ ಯೋಜನೆ ರೂಪಿಸುವಿರಿ. ಹೈನುಗಾರಿಕೆಯಲ್ಲಿ ಲಾಭ ಗಳಿಸುವಿರಿ.
ರಾಜಕೀಯದಲ್ಲಿ ಯಶಸ್ಸು ದೊರೆಯು ತ್ತದೆ. ಯುವಕರು ರಾಜಕೀಯದಲ್ಲಿ ನವಚೇತನ ಮೂಡಲಿದೆ. ಮಾತಿನಲ್ಲಿ ವಿರೋಧಿಗಳಿಂದ ಗೆಲುವು ಸಾಧಿಸುವಿರಿ. ಸ್ನೇಹಿತರೊಂದಿಗೆ ಹಳೆಯ ನೆನಪುಗಳ ಮೆಲುಕು ಹಾಕಲಿದ್ದೀರಿ. ಹಳೆಯ ಸಂಗಾತಿ ಭೇಟಿ ಸಂಭವ. ದೂರದಿಂದ ಮಿತ್ರು_ ಬಂಧು ಆಗಮನ. ಅನವಶ್ಯಕ ತಿರುಗಾಟದಿಂದ ಆರೋಗ್ಯದಲ್ಲಿ ಸಮಸ್ಯೆ. ಹೊಸ ಉದ್ಯಮ ಪ್ರಾರಂಭ ಮುಂದೂಡಿ. ಪಾಲುದಾರಿಕೆ ವ್ಯವಹಾರದಲ್ಲಿ ಭಿನ್ನಾಭಿಪ್ರಾಯ. ದಲ್ಲಾಳಿಗಳಿಗೆ ಆರ್ಥಿಕ ಸಂಕಟ. ಪ್ರೇಮಪರ್ವ ಮುಂದುವರೆಯಲಿದೆ, ಮದುವೆ ಪ್ರಶ್ನಾರ್ಥಕ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ವೃಷಭ :
ಸಂಗಾತಿಯ ಪ್ರೇಮದ ಕಾಣಿಕೆ ಯಿಂದ ಮನಸ್ಸಿಗೆ ಸಂತೋಷ. ಗೆಳಯರ ಸಹಾಯ ಪಡೆಯುತ್ತೀರಿ. ಪತಿ-ಪತ್ನಿ ಮಧ್ಯೆ ಅನುಮಾನದಿಂದ ಸಂಸಾರದಲ್ಲಿ ಕಲಹ ಉಂಟಾಗಲಿದೆ. ಗುರು-ಹಿರಿಯರನ್ನು ಗೌರವಿಸಿ. ನಿಮ್ಮ ಒಳ್ಳೆಯ ಗುಣಕ್ಕೆ ವಿರೋಧಗಳು ಹೆಚ್ಚಾಗುವುದು. ಸಮಾಜದಲ್ಲಿ ನಿಮ್ಮ ಗುಣಕ್ಕೆ ಎಲ್ಲರೂ ತಲೆದೂಗುತ್ತಾರೆ. ನೀವು ಇಂದು ಶುಭ ಕಾರ್ಯಕ್ಕ್ ಸಹಾಯ ಮಾಡುವಿರಿ. ಸಹೋದರಿ ಧನ ಸಹಾಯ ಕೇಳಲು ಬರುವ ಸಂಭವ. ಸಹೋದರರ ಭಿನ್ನಾಭಿಪ್ರಾಯ ಮುಕ್ತಿ. ಬಹುವರ್ಷಗಳಿಂದ ಆರೋಗ್ಯದ ಪೀಡೆ ಕಾಡಲಿವೆ. ವಿಚ್ಛೇದನ ಪಡೆದ ಮಕ್ಕಳ ಮದುವೆ ಪ್ರಾಪ್ತಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮಿಥುನ:
ನಿಂತುಹೋಗಿದ್ದ ಮದುವೆ ವಿಚಾರ ಮರು ಚಾಲನೆ ಸಿಗಲಿದೆ. ಸಂಗಾತಿಗೆ ಪ್ರೇಮದ ಕಾಣಿಕೆ ನೀಡುವಿರಿ. ಸಂಗಾತಿಯ ಒಂದು ಪ್ರೇಮದ ನೋಟ ನಿಮ್ಮ ಜೀವನದಲ್ಲಿ ನವಚೇತನ ಸೃಷ್ಟಿ. ವಿರೋಧಿಗಳು ಸ್ನೇಹ ಪರಿವರ್ತನೆ.
ಅಲಂಕಾರ ಸಾಮಗ್ರಿಗಳನ್ನು ಖರೀದಿಸುವಿರಿ. ಕುಟುಂಬದವರೊಂದಿಗೆ ಪ್ರವಾಸ ಕೈಗೊಳ್ಳುವಿರಿ.ಹೆಚ್ಚು ಮೌನವಾಗಿರುವುದು ಒಳ್ಳೆಯದು. ಸಾಲಗಾರರಿಗೆ ಕಿರಿಕಿರಿಯಾಗುವುದು. ಲೇವಾದೇವಿಗಾರರರಿಗೆ ಲಾಭ ಆದರೆ ನಿಮ್ಮ ಮೇಲೆ ಜನರ ದೃಷ್ಟಿಗೆ ತುಂಬಾ ಕಾಡಲಿದೆ. ಮಕ್ಕಳ ಮದುವೆ ಸಂಬಂಧಿಕರ ಕಡೆಯಿಂದ ಪ್ರಸ್ತಾಪ. ಹೊಸ ಉದ್ಯಮ ಪ್ರಾರಂಭಿಸುವ ಹುಮ್ಮಸ್ಸಿನಲ್ಲಿದ್ದೀರಿ. ಹೈನುಗಾರಿಕೆ ಲಾಭ ಕಾಣಲಿದೆ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕಟಕ:
ಮಿತ್ರ ವರ್ಗದವರು ವಿರೋಧಿಗಳಆಗುವರು.
ಸಂಬಂಧಿಕರ ಜತೆ ಚಾಡಿ ಮಾತಿನಿಂದ ಜಗಳವಾಗಬಹುದು. ದಾಂಪತ್ಯದಲ್ಲಿ ಪತ್ನಿ ಮುನಿಸಿಕೊಳ್ಳುತ್ತಾರೆ. ಸಂಗಾತಿಯ ಜೊತೆ ವಿರಸ ಕಂಡುಬರುತ್ತದೆ. ಮನ ಶಾಂತಿಗಾಗಿ ದೇವದರ್ಶನ. ದಾಂಪತ್ಯದ ಸಮಸ್ಯೆಗಾಗಿ ಹಿರಿಯರಿಗೆ ಭೇಟಿಮಾಡಲಿದ್ದೀರಿ.
ಸಾಲಕ್ಕೆ ಪರಿಹಾರ ಸಿಕ್ಕುವುದರೊಂದಿಗೆ ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಸಿಂಹ:
ನಿಮ್ಮ ಪುತ್ರರು ನಿಮ್ಮ ಕಡೆ ಗಮನ ಕೊಡುವುದಿಲ್ಲ. ಸಮಾಜದಲ್ಲಿ ದುಡುಕಿನ ಮಾತಿನ ಬಗ್ಗೆ ಪಶ್ಚಾತ್ತಾಪ ಪಡಲಿದ್ದೀರಿ. ಹೊರಹೋಗುವ ವಾಹನದ ಬ್ರೇಕ್ ಪರೀಕ್ಷಿಸಿ. ಕೆಲಸದ ವರ್ಗಾವಣೆ ವಿಚಾರ ಕುರಿತು ಹೋಗುವ ಮುನ್ನ ದೇವರಿಗೆ ಪ್ರಾರ್ಥನೆ ಮಾಡಿರಿ. ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿರಿ. ಹಿರಿಯರಿಂದ ಪ್ರೇಮಿಗಳ ಮದುವೆ ವಿರೋಧ. ಇಂದು ಮೇಲಾಧಿಕಾರಿಯನ್ನು ನಮಸ್ಕರಿಸಿ ಕಚೇರಿ ಒಳಗಡೆ ಪ್ರವೇಶ ಮಾಡಿರಿ. ಧನಲಾಭಕ್ಕೆ ಉತ್ತಮ ದಿನ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕನ್ಯಾ:
ನಿಮ್ಮ ಪ್ರಾಮಾಣಿಕತೆ ಸೇವೆಯಿಂದ
ಅನಿರೀಕ್ಷಿತ ಬಡ್ತಿ ಹೊಂದುವಿರಿ. ನೌಕರರಿಗೆ ವರ್ಗಾವಣೆ ಭಾಗ್ಯ. ಸಂಜೆಯೊಳಗೆ ಶುಭ ಸಮಾಚಾರ ಕೇಳುವಿರಿ. ವ್ಯವಹಾರದಲ್ಲಿ ಹಣ ಹೂಡಿಕೆ ಬಗ್ಗೆ ಎಚ್ಚರದಿಂದಿರಿ. ಮಾತಾಪಿತೃ ಮತ್ತು ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿ ಹಾನಿ ಉಂಟಾಗಬಹುದು. ಮುನಿಸಿಕೊಂಡು ಹೋಗಿರುವ ಪತ್ನಿ ಮರಳಿ ನಿಮ್ಮ ಬಳಿ ಬರುವವರು. ದಂಪತಿಗಳಿಗೆ ಸಂತಾನದ ಸಿಹಿಸುದ್ದಿ ಭಾಗ್ಯ. ಮಕ್ಕಳ ಮದುವೆ ಪೂರ್ವ ತಯಾರಿಗಾಗಿ ಆಭರಣ ಖರೀದಿಸುವಿರಿ. ಮನೆ ಕಟ್ಟುವ ವಿಚಾರ ಮಾಡುವವರಿಗೆ ಪತ್ನಿಯಿಂದ ಸಹಕಾರ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ತುಲಾ:
ನೀವು ಇರುವ ಮನೆ ವಾಸ್ತು ಪ್ರಕಾರ ಬದಲಾಯಿಸಬಹುದು. ಕೊಟ್ಟಿರುವ ಹಣ ಮರಳಿ ಪಡೆಯಲು ಚಿಂತೆಮಾಡಲಿದ್ದೀರಿ.
ಹಿರಿಯರ ಸಹಕಾರ ಮತ್ತು ಸಲಹೆ ಪಡೆದು ಹೊಸ ಉದ್ಯಮ ಪ್ರಾರಂಭ ಮಾಡುವಿರಿ. ಅನಾವಶ್ಯಕ ತಿರುಗಾಟದಿಂದ ಕಾಲಿಗೆ ಪೆಟ್ಟು ಸಂಭವ. ಕೆಲಸ ಸುಲಭವಾಗಿ ಪಡೆಯಲು ಪ್ರಯತ್ನಿಸಿ ನಿಮ್ಮಲ್ಲಿ ಸಾಮರ್ಥ್ಯ ಇದೆ ಉಪಯೋಗ ಪಡಿಸಿಕೊಳ್ಳಿ. ಲಂಚ ನೀಡಬೇಡಿ. ಲಂಚದಿಂದ ನಿಮಗೆ ಎಂದು ಕೆಲಸ ಸಿಗಲಾರದು. ರಾಜಕಾರಣಿಗಳಿಗೆ ಗುರು-ಹಿರಿಯರ ಮಾರ್ಗದರ್ಶನ ಅಗತ್ಯ. ಇದರಿಂದ ಪ್ರತಿಷ್ಠಿತ ವ್ಯಕ್ತಿಯಾಗಿ ಬೆಳೆಯಿವಿರಿ. ಭೂ ಖರೀದಿ ಪ್ರಕ್ರಿಯೆ ಪ್ರಾರಂಭ ಮಾಡುವಿರಿ. ಶಿಕ್ಷಕವೃಂದ ದವರಿಗೆ ವರ್ಗಾವಣೆ ಭಾಗ್ಯ ಮತ್ತು ಮಕ್ಕಳ ಮದುವೆ ಚಿಂತನೆ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ವೃಶ್ಚಿಕ:
ಮನೆಗೆ ನೂತನ ಸದಸ್ಯ ಸೇರ್ಪಡೆ.
ಮುನಿಸಿಕೊಂಡಿರುವ ಸಂಗಾತಿ ಆಗಮನ ದಿಂದ ಸಂತೋಷವಾಗಲಿದೆ. ಮಡದಿಯಿಂದ ಸದಾ ಅನುಮಾನ ಮತ್ತು ಕಿರಿಕಿರಿ. ಹಲವು ದಿನಗಳಿಂದ ಪ್ರಯತ್ನ ಮಾಡಿದ ಕೆಲಸ ಸಂಜೆಯೊಳಗೆ ಯಶಸ್ಸು. ಕೃಷಿಗೆ ಸಂಬಂಧಿಸಿದ ಹೊಸ ಆಧುನಿಕರಣ ಮಾಡಬೇಕೆಂದುಕೊಂಡ ಕೆಲಸ ನೆರವೇರಲಿದೆ. ಹೈನುಗಾರಿಕೆಯಲ್ಲಿ ಯೋಜನೆ ರೂಪಿಸಿದರೆ ಯಶಸ್ಸುಗಳಿಸುವಿರಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಧನುಸ್ಸು:
ಪತ್ನಿ ಮತ್ತು ಮಕ್ಕಳ ಆರೋಗ್ಯ ಶೀತ, ನೆಗಡಿ, ಕೆಮ್ಮು, ಜ್ವರದಿಂದ ನರಳುವರು. ಸಂಗಾತಿಯೊಡನೆ ಹೆಚ್ಚು ವಾಗ್ವಾದ ಬೇಡ. ನಿಮ್ಮ ಒರಟುತನದ ಸ್ವಭಾವದಿಂದ ಕುಟುಂಬಕ್ಕೆ ತೊಂದರೆ. ನಿಮ್ಮ ನೇರ ಮಾತುಗಳಿಂದ ನಿಂದನೆ ಎದುರಾಗಲಿದೆ . ಮನೆಯಲ್ಲಿ ಶುಭ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ತಂತ್ರಜ್ಞಾನಕ್ಕೆ ಸಂಬಂಧಿಸಿದ ಶಾಲೆ ಪ್ರಾರಂಭಿಸುವಿರಿ. ಉದ್ಯೋಗ ಬದಲಾವಣೆ ಸದ್ಯಕ್ಕೆ ಬೇಡ. ವಿದೇಶಕ್ಕೆ ಹೋಗುವ ಭಾಗ್ಯ ವಿಳಂಬ ಸಾಧ್ಯತೆ. ನೀವು ಅಗ್ನಿಪರೀಕ್ಷೆಯಲ್ಲಿ ಉತ್ತೀರ್ಣ ರಾಗುವಿರಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮಕರ:
ಸಂಗಾತಿಗಾಗಿ ಚಿನ್ನಾಭರಣ ಖರೀದಿಯಿಂದ ಮನಸ್ಸಿಗೆ ಸಂತೋಷವಾಗುತ್ತದೆ. ಕುಟುಂಬದ ಆರೋಗ್ಯ ಉತ್ತಮವಾಗಿರುತ್ತದೆ. ಸೋದರ ಧನ ಸಹಾಯ ಪಡೆಯಲಿದ್ದೀರಿ. ನಿಮ್ಮ ತಪ್ಪು ನಿಮಗೆ ಅರಿವಾಗುವ ದಿನ . ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ತಪ್ಪು ಅಲ್ಲದಿದ್ದರೂ ಶಿಕ್ಷೆ ಉಂಟಾ ಗುವ ಸಾಧ್ಯತೆಯಿದೆ. ದೂರ ಪ್ರಯಾಣ ಬೇಡ. ಬಹುದಿನಗಳಿಂದ ಮನೆ ಕಟ್ಟುವ ವಿಚಾರ ಯಶಸ್ಸು. ವಾಹನ ಖರೀದಿ ಭಾಗ್ಯ. ಪತ್ನಿ ಹೊಟ್ಟೆ ನೋವಿನ ಸಮಸ್ಯೆ ಕಾಡಲಿದೆ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕುಂಭ:
ಸಂಬಂಧಿಕರ ಕಡೆಯಿಂದ ಮಕ್ಕಳ ಮದುವೆಗೆ ಸುದ್ದಿ ಕೇಳುವಿರಿ.
ಪ್ರೇಮಿಗಳಿಗೆ ಮದುವೆ ಪ್ರಸ್ತಾಪ ಉತ್ತಮ ಸಮಯ. ಸಂಜೆಯೊಳಗೆ ಶುಭ ಸುದ್ದಿ ಕೇಳಲಿದ್ದೀರಿ. ಹಿತೈಷಿಗಳಿಂದ ಧನಹಾನಿಯಾಗುವ ಸಾಧ್ಯತೆಯಿದೆ. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ವ್ಯಾಪಾರಸ್ಥರು ವ್ಯಾಪಾರದಲ್ಲಿ ಚೇತರಿಕೆ. ಕೋಳಿ ಫಾರಂ ಉದ್ಯಮದಾರರು ಮಂದಗತಿ ಲಾಭ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮೀನ:
ಲೇವಾದೇವಿಗಾರರರಿಗೆ ಹಣಕಾಸಿನ ಪ್ರಗತಿ.
ಹಳೆಯ ಬಾಕಿ ವಸೂಲಾಗುತ್ತದೆ. ಪ್ರಯೋಜನಕ್ಕೆ ಬಾರದ ಸ್ನೇಹಿತರಿಂದ ತೊಂದರೆ ಅನುಭವಿಸುವಿರಿ.ಸುಳ್ಳು ಆರೋಪ ನಿಮ್ಮ ಮೇಲೆ ಬರುವುದಿಲ್ಲ ಸಂಭವ. ಸಾಲ ಕೇಳಲಿದ್ದೀರಿ. ವ್ಯವಹಾರದಲ್ಲಿ ಹಣ ಹೂಡಿಕೆ ಸದ್ಯಕ್ಕೆ ಬೇಡ. ವಿರೋಧಿಗಳ ಬಗ್ಗೆ ಎಚ್ಚರದಿಂದಿರಿ. ಮನೆಗಾಗಿ ಹೊಸ ಯಂತ್ರೋಪಕರಣಗಳ ಖರೀದಿ. ನಿಂತುಹೋದ ಮದುವೆ ವಿಚಾರ ಮರು ಚಾಲನೆ ಭಾಗ್ಯ. ಸ್ತ್ರೀ-ಪುರುಷ ವ್ಯಾಮೋಹ ಕಾಡುವುದು. ದುಸ್ವಪ್ನ ದಿಂದ ಬೇಸರ. ಕನಸಿನಲ್ಲಿ ಸದಾ ಸರ್ಪ ಬರುವ ಸಂಭವ. ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಚಿಂತನೆ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com