ದಾವಣಗೆರೆ
ದಾವಣಗೆರೆ: ಧ್ವಜ ಕಟ್ಟುವ ವಿಚಾರದಲ್ಲಿ ಎರಡು ಕೋಮಿನ ಯುವಕರ ವಾಗ್ವಾದ; ಎಂಟು ಜನರ ವಿರುದ್ಧ ಪ್ರಕರಣ ದಾಖಲು
ದಾವಣಗೆರೆ
ದಾವಣಗೆರೆ: ಗಣೇಶ ವಿಸರ್ಜನೆ ವೇಳೆ ಏಕಾಏಕಿ ಜನರತ್ತ ನುಗ್ಗಿದ ಜೆಸಿಬಿ; ಚಾಲಕನ ನಿರ್ಲಕ್ಷ್ಯದಿಂದ ಐದಾರು ಮಂದಿಗೆ ಗಂಭೀರ ಗಾಯ
-
ಜ್ಯೋತಿಷ್ಯ
ಶುಕ್ರವಾರದ ರಾಶಿ ಭವಿಷ್ಯ
January 3, 2020ಇಂದು ಶುಭ ಶುಕ್ರವಾರ ಶ್ರೀಶ್ರೀಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ಮತ್ತು ಕಟೀಲು ದುರ್ಗಾಪರಮೇಶ್ವರಿ ಮಾತೆಯ ಅನುಗ್ರಹದಿಂದ ಹಾಗೂ ಚೌಡೇಶ್ವರಿ ದೇವಿ ಮಹೋನ್ನತ ಬಲಿಷ್ಠ...
-
Home
ವಾಲ್ಮೀಕಿ ಜಾತ್ರೆಯಲ್ಲಿ ಸಿಎಂ ಶೇ. 7.5 ಮೀಸಲಾತಿ ಘೋಷಿಸುವ ಭರವಸೆ : ಶ್ರೀರಾಮುಲು
January 2, 2020ಡಿವಿಜಿ ಸುದ್ದಿ, ಹರಿಹರ: ವಾಲ್ಮೀಕಿ ಸಮಾಜಕ್ಕೆ ಸಿಗಬೇಕಾದ 7.5 ಮೀಸಲಾತಿ ಕುರಿತು ಸರ್ಕಾರಕ್ಕೆ ನೀಡಬೇಕಾದ ನಾಗಮೋಹನ್ ದಾಸ್ ವರದಿ ವಿಳಂಬವಾಗಿದೆ. ಹೀಗಾಗಿ...
-
Home
ಡಿಸಿಎಂ ಸ್ಥಾನದ ವಿಷಯದಲ್ಲಿ ನಾನು ನಿಸ್ಸಾಯಕ: ರಾಮುಲು
January 2, 2020ಡಿವಿಜಿ ಸುದ್ದಿ, ಹರಿಹರ: ನಾನು ಡಿಸಿಎಂ ಆಗಬೇಕು ಎಂದು ಬಯಸಿದ್ದಾರೆ. ಜನರಿಗೆ ಉತ್ತರಿಸುವುದಕ್ಕೆ ಆಗುತ್ತಿಲ್ಲ, ಉತ್ತರಿಸುವ ಸ್ಥಿತಿಯಲ್ಲೂ ನಾನಿಲ್ಲ. ನಾನು ಜನರ...
-
ದಾವಣಗೆರೆ
ನಾಳೆ ವಿದ್ಯುತ್ ವ್ಯತ್ಯಯ
January 2, 2020ಡಿವಿಜಿ ಸುದ್ದಿ, ದಾವಣಗೆರೆ: ಸ್ಮಾರ್ಟ್ ಸಿಟಿಯ ಕಾಮಗಾರಿ ಕೆಲಸಗಳಿರುವುದರಿಂದ ಜ.03, 04 ರಂದು. ಬಿಟಿ ಫೀಡರ್ ಮತ್ತು ಶನೇಶ್ವರ ಫೀಡರ್ನ ವ್ಯಾಪ್ತಿಯಲ್ಲಿ...
-
ದಾವಣಗೆರೆ
ಜ. 28ರಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಆರಂಭ : ಕಲಪತಿ ವಿ.ಎಸ್ ಹಲಸೆ
January 2, 2020ಡಿವಿಜಿ ಸುದ್ದಿ, ದಾವಣಗೆರೆ : ಮಧ್ಯ ಕರ್ನಾಟಕದ ದಾವಣಗೆರೆ ಮತ್ತು ಚಿತ್ರದುರ್ಗದ ಬಡ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗಳ ಅನುಕೂಲಕ್ಕಾಗಿ ದಾವಣಗೆರೆ...
-
ದಾವಣಗೆರೆ
ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿಸಬೇಕೆಯೇ..? ಇನ್ಯಾಕೆ ತಡ ಬನ್ನಿ.. ಮಿಂಚಿನ ನೋಂದಣಿಯಲ್ಲಿ ಹೆಸರು ಸೇರಿಸಿ…
January 2, 2020ಡಿವಿಜಿ ಸುದ್ದಿ, ದಾವಣಗೆರೆ: ಈ ಬಾರಿ ವೋಟ್ ಹಾಕಬೇಕು ಅಂತಾ ಇದ್ದೆ. ಆದರೆ, ಏನು ಮಾಡದು ವೋಟರ್ ಲಿಸ್ಟ್ ನಲ್ಲಿ ನನ್ನ...
-
Home
6 ಕೋಟಿ ರೈತ ಕುಟುಂಬಗಳ ಖಾತೆಗೆ 12 ಸಾವಿರ ಕೋಟಿ..!
January 2, 2020ಡಿವಿಜಿ ಸುದ್ದಿ, ತುಮಕೂರು: ದೇಶದ 6 ಕೋಟಿ ರೈತ ಕುಟುಂಬದ ಬ್ಯಾಂಕ್ ಖಾತೆಗಳಿಗೆ 12 ಸಾವಿರ ಕೋಟಿ ರೂಪಾಯಿ ಹಣವನ್ನು ಕೇಂದ್ರ...
-
ಪ್ರಮುಖ ಸುದ್ದಿ
ಪ್ರವಾಹ ಪರಿಹಾರ ಕೊಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮನವಿ: ಪರಿಹಾರ ವಿಷಯವನ್ನೇ ಪ್ರಸ್ತಾಪಿಸದ ಪ್ರಧಾನಿ ನರೇಂದ್ರ ಮೋದಿ…!
January 2, 2020ಡಿವಿಜಿ ಸುದ್ದಿ ತುಮಕೂರು : ರಾಜ್ಯದಲ್ಲಿ ಭೀಕರ ಪ್ರವಾಹದಿಂದ ಉತ್ತರ ಕರ್ನಾಟಕ ತತ್ತರಿಸಿ ಹೋಗಿದ್ದು, 30 ಸಾವಿರ ಕೋಟಿಯಷ್ಟು ನಷ್ಟವಾಗಿದೆ. ಪರಿಹಾರಕ್ಕಾಗಿ...
-
ಪ್ರಮುಖ ಸುದ್ದಿ
ವಿಶ್ವ ವೇದಿಕೆಯಲ್ಲಿ ಪಾಕಿಸ್ತಾನ ಬಣ್ಣ ಬಯಲು ಮಾಡಿ: ಪ್ರಧಾನಿ ನರೇಂದ್ರ ಮೋದಿ
January 2, 2020ಡಿವಿಜಿ ಸುದ್ದಿ, ತುಮಕೂರು: ಪೌರತ್ವ ಕಾಯ್ದೆ ವಿರೋಧಿಸುತ್ತಿರುವರೇ.. ನಿಮಗೆ ವಿರೋಧಿಸಬೇಕು, ಹೋರಾಡಲೇಬೇಕು ಅಂತಾ ನಿಮ್ಮ ಮನಸ್ಸಿನಲ್ಲಿ ಇದ್ದರೆ, ಪಾಕಿಸ್ತಾನದಲ್ಲಿ ಈವರೆಗೆ ಏನೆಲ್ಲಾ...
-
ಪ್ರಮುಖ ಸುದ್ದಿ
ಸಮೃದ್ಧ ಭಾರತ ಎಲ್ಲರ ಆಕಾಂಕ್ಷೆ: ಪ್ರಧಾನಿ ನರೇಂದ್ರ ಮೋದಿ
January 2, 2020ಡಿವಿಜಿ ಸುದ್ದಿ, ತುಮಕೂರು: ಬಲವಾದ ಅಡಿಪಾಯದೊಂದಿಗೆ 21 ನೇ ಶತಮಾನ ಆರಂಭವಾಗಿದೆ. ನಮ್ಮಲ್ಲಿ ಹೊಸ ಆಕಾಂಕ್ಷೆ ಮೂಡಿದೆ. ಭಾರತವನ್ನು ಸಮೃದ್ಧ, ಸಕ್ಷಮ, ಸರ್ವ...
-
ಜ್ಯೋತಿಷ್ಯ
ಮದುವೆ ಮಾತುಕತೆಗೆ ಯಾರು ಬರುತ್ತಿಲ್ಲವೇ? ಜ್ಯೋತಿಷ್ಯಶಾಸ್ತ್ರ ಏನು ತಿಳಿಸುತ್ತದೆ?
September 14, 2024ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು)...
-
ಪ್ರಮುಖ ಸುದ್ದಿ
ಕಂಕಣಬಲ ಕೂಡಿ ಬರಲು ಏನು ಮಾಡಬೇಕು..?
September 15, 2024ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು)...
-
ಜ್ಯೋತಿಷ್ಯ
ಪ್ರೇಮ ವಿವಾಹಕ್ಕೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ….
September 16, 2024ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು)...
-
ಜ್ಯೋತಿಷ್ಯ
ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ
September 16, 2024ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ,ಸೋಮಶೇಖರ್ ಗುರೂಜಿB. Sc ವಂಶಪಾರಂಪರಿತ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.M.935348 8403 1.ನಿಮ್ಮ...
-
ಜ್ಯೋತಿಷ್ಯ
ನಿಮಗೆ ಸಂತಾನದ ಸಮಸ್ಯೆ ಕಾಡುತ್ತಿದೆಯೇ?
September 15, 2024ಸೋಮಶೇಖರ್B.Sc ವಂಶಪಾರಂಪರಿತ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.9353488403 ಜೀವನದಲ್ಲಿ ಒಂದೇ ಒಂದು ಸಾರಿ ಮದುವೆ ಆಗುತ್ತದೆ. ಮದುವೆ...
-
ಜ್ಯೋತಿಷ್ಯ
ಕಾಳಸರ್ಪ ದೋಷದ ಮಾಹಿತಿ ಹಾಗೂ ವಿಧಗಳು
September 15, 2024ಶ್ರೀ ಸೋಮಶೇಖರ ಗುರೂಜಿB.Sc ಜ್ಯೋತಿಷ್ಯಶಾಸ್ತ್ರ ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ. Mob.9353488403 ಜಾತಕದ ಕುಂಡಲಿಯಲ್ಲಿ ರಾಹು-ಕೇತು ಗ್ರಹಗಳ ಮಧ್ಯದಲ್ಲಿ ಇತರ ಗ್ರಹಗಳು...
-
ದಾವಣಗೆರೆ
ದಾವಣಗೆರೆ: ಸಿಮ್ ನಂಬರ್ ಮೂಲಕ ಮನಿ ಲ್ಯಾಂಡರಿಂಗ್ ಕೇಸ್; ಅರೆಸ್ಟ್ ಮಾಡುವುದಾಗಿ ಹೆದರಿಸಿ ವ್ಯಕ್ತಿಯೊಬ್ಬರಿಗೆ 34 ಲಕ್ಷ ವಂಚನೆ
September 14, 2024ದಾವಣಗೆರೆ: ನಿಮ್ಮ ಸಿಮ್ ನಂಬರ್ ಮೂಲಕ ಮನಿ ಲ್ಯಾಂಡರಿಂಗ್ ನಡೆದಿದ್ದು, ನಿಮ್ಮನ್ನು ಅರೆಸ್ಟ್ ಮಾಡಬೇಕಾಗುತ್ತದೆ. ನಾವು ಹೇಳಿದಂತೆ ಕೇಳಿದ್ರೆ ನಿಮ್ಮ ಹಣ...
-
ಪ್ರಮುಖ ಸುದ್ದಿ
ಶನಿವಾರ ರಾಶಿ ಭವಿಷ್ಯ -ಸೆಪ್ಟೆಂಬರ್-14,2024
September 14, 2024ಈ ರಾಶಿಯವರು ಉದ್ಯೋಗ ಹುಡುಕಾಟದಲ್ಲಿ ಸಮಯ ವ್ಯರ್ಥ, ಈ ರಾಶಿಯವರು ಹೋಟೆಲ್ ಬಿಜಿನೆಸ್ ಪ್ರಾರಂಭಿಸಿದರೆ ಒಳಿತು, ಶನಿವಾರ ರಾಶಿ ಭವಿಷ್ಯ -ಸೆಪ್ಟೆಂಬರ್-14,2024...
-
ಪ್ರಮುಖ ಸುದ್ದಿ
ಹಾಲಿನ ದರ ಹೆಚ್ಚಳ: ರೈತರು ಬದುಕುವುದು ಬೇಡವೇ?; ಪ್ರತಿ ಪಕ್ಷಗಳ ವಿರುದ್ಧ ಸಿಎಂ ಕಿಡಿ
September 14, 2024ಬೆಂಗಳೂರು: ಹಾಲಿನ ದರ ಹೆಚ್ಚಳ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಈಗಾಗಲೇ ಘೋಷಣೆ ಮಾಡಿದ್ದು, ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ....
-
ಪ್ರಮುಖ ಸುದ್ದಿ
402 ಪಿಎಸ್ ಐ ಹುದ್ದೆಗಳ ಪರೀಕ್ಷೆ ಮುಂದೂಡಿಕೆ; ಅ.3ರಂದು ನಡೆಸಲು ನಿರ್ಧಾರ
September 14, 2024ಬೆಂಗಳೂರು: ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) 402 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸೆಪ್ಟೆಂಬರ್ 22 ರಂದು ನಿಗದಿಪಡಿಸಿದ್ದ...
-
ದಾವಣಗೆರೆ
ದಾವಣಗೆರೆ: ಹದಡಿ ರಸ್ತೆಯ ವಿಶಾಲ್ ಮಾರ್ಟ್ ಬಳಿ ಧಗಧಗನೆ ಹೊತ್ತಿ ಉರಿದ ಕಾರು; ನೋಡ ನೋಡುತ್ತಲೇ ಕಾರು ಸುಟ್ಟು ಭಸ್ಮ..!!!
March 18, 2024ದಾವಣಗೆರೆ: ನಗರದ ಹದಡಿ ರಸ್ತೆಯ ವಿಶಾಲ್ ಮಾರ್ಟ್ ಬಳಿ ಕಾರೊಂದು ಧಗಧಗನೆ ಬೆಂಕಿ ಹೊತ್ತಿ ಉರಿದ ಘಟನೆ ನಡೆದಿದೆ. ಕ ಆಕಸ್ಮಿಕವಾಗಿ...
-
ದಾವಣಗೆರೆ
ಪ್ರಧಾನಿ ನರೇಂದ್ರ ಮೋದಿ ದಾವಣಗೆರೆ ಆಗಮನ: ಬಿಜೆಪಿ ವಿಯಜ ಸಂಕಲ್ಪ ಯಾತ್ರೆ ಕಾರ್ಯಕ್ರಮ ಶುರು; ನೇರ ಪ್ರಸಾರ ವೀಕ್ಷಿಸಿ live
March 25, 2023ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ವೈಟ್ ಪೀಲ್ಡ್ ನಿಂದ ನೇರವಾಗಿ ದಾವಣಗೆರೆಯ ಜಿಎಂಐಟಿ ಕ್ಯಾಂಪಸ್ ಹೆಲಿಪ್ಯಾಡ್ ಗೆ ಆಗಮಿಸಿದ್ದಾರೆ. ಹೆಲಿಪ್ಯಾಡ್...
-
ಪ್ರಮುಖ ಸುದ್ದಿ
ವಿಡಿಯೋ: ತರಳಬಾಳು ಹುಣ್ಣಿಮೆ ಮಹೋತ್ಸವ ನೇರ ಪ್ರಸಾರ-live; ಇಂದು ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಭಾಗಿ
February 4, 2023ಸಿರಿಗೆರೆಯ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಜ.28ರಿಂದ ಫೆ.5ರವರೆಗೆ ತರಳಬಾಳು ಹುಣ್ಣಿಮೆ ಮಹೋತ್ಸವ...
-
ಪ್ರಮುಖ ಸುದ್ದಿ
ವಿಡಿಯೋ: ತರಳಬಾಳು ಹುಣ್ಣಿಮೆ ಮಹೋತ್ಸವ ನೇರ ಪ್ರಸಾರ; ಇಂದು ಸಾಹಿತ್ಯ ಗೋಷ್ಠಿ..live
February 1, 2023ಸಿರಿಗೆರೆಯ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಇಂದಿನಿಂದ (ಜ.28ರಿಂದ ಫೆ.5ರವರೆಗೆ) ತರಳಬಾಳು ಹುಣ್ಣಿಮೆ...
-
ಪ್ರಮುಖ ಸುದ್ದಿ
ತರಳಬಾಳು ಹುಣ್ಣಿಮೆ ಮಹೋತ್ಸವ ನೇರ ಪ್ರಸಾರ: ಇಂದು ಕೃಷಿಕರ ಚಿಂತನಾ ಗೋಷ್ಠಿ.. LIVE
January 31, 2023ಸಿರಿಗೆರೆಯ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ (ಜ.28ರಿಂದ ಫೆ.5ರವರೆಗೆ) ತರಳಬಾಳು ಹುಣ್ಣಿಮೆ ಮಹೋತ್ಸವ...
-
ಪ್ರಮುಖ ಸುದ್ದಿ
ವಿಡಿಯೋ; ತರಳಬಾಳು ಹುಣ್ಣಿಮೆ ಮಹೋತ್ಸವ ನೇರ ಪ್ರಸಾರ; ಮಹಿಳಾ ಗೋಷ್ಠಿ….Live
January 30, 2023ದಾವಣಗೆರೆ: ಸಿರಿಗೆರೆಯ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ (ಜ.28ರಿಂದ ಫೆ.5ರವರೆಗೆ) ತರಳಬಾಳು ಹುಣ್ಣಿಮೆ...
-
ಪ್ರಮುಖ ಸುದ್ದಿ
ವಿಡಿಯೋ; ತರಳಬಾಳು ಹುಣ್ಣಿಮೆ ಮಹೋತ್ಸವ ನೇರ ಪ್ರಸಾರ; ವಿವಿಧ ಮಠಾಧೀಶರ ಚಿಂತನ ಗೋಷ್ಠಿ…..Live
January 29, 2023ಕೊಟ್ಟೂರು: ಸಿರಿಗೆರೆಯ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಇಂದಿನಿಂದ (ಜ.28ರಿಂದ ಫೆ.5ರವರೆಗೆ) ತರಳಬಾಳು...
-
ದಾವಣಗೆರೆ
ದಾವಣಗೆರೆ; ಕಳವಾದ ಕಾರು ಸ್ವಂತಕ್ಕೆ ಬಳಸಿದ ಹದಡಿ ಪೊಲೀಸ್ ಪೇದೆ ಅಮಾನತು
June 9, 2022ದಾವಣಗೆರೆ: ಕಳ್ಳತನವಾದ ಕಾರನ್ನು ಮೂಲ ಮಾಲೀಕರಿಗೆ ನೀಡದೇ ಸ್ವಂತಕ್ಕೆ ಬಳಸಿದಲ್ಲದೆ, ಕಾರಿನ ಮಾಲೀಕ ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿದ ಪೇದೆಯನ್ನು ಜಿಲ್ಲಾ ಪೊಲೀಸ್ ...
-
ದಾವಣಗೆರೆ
ದಾವಣಗೆರೆ: ನಾಲಿಗೆ ಮೂಲಕವೇ ಅದ್ಬುತ ಚಿತ್ರ ಬಿಡಿಸಿದ ಜಯಕುಮಾರ್
April 14, 2022ದಾವಣಗೆರೆ: ಜಿಲ್ಲೆಯ ಹರಿಹರದ ಚಿತ್ರ ಕಲಾವಿದ ಜಯಕುಮಾರ್ ತನ್ನ ನಾಲಿಗೆ ಮೂಲಕವೇ ಅದ್ಬುತ ಚಿತ್ರ ಬಿಡಿಸಿದ್ದಾರೆ. ಹರಿಹರದಲ್ಲಿ ಸಂವಿಧಾನ ಶಿಲ್ಪಿ ಡಾ....
-
ಪ್ರಮುಖ ಸುದ್ದಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲ ಬಜೆಟ್; ಕರ್ನಾಟಕ ಬಜೆಟ್ 2022- live
March 4, 2022ಬೆಂಗಳೂರು: ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಇಂದು ತಮ್ಮ ಮೊದಲ ಬಜೆಟ್ – 2022 ಮಂಡಿಸಲಿದ್ದಾರೆ. ಸಿಎಂ ಈಗಾಗಲೇ ಸಕಲ ಸಿದ್ಧತೆ...
-
ದಾವಣಗೆರೆ
ದಾವಣಗೆರೆ ವಿ.ವಿ ಘಟಿಕೋತ್ಸವ; ದೇಶದ ಏಕತೆ, ಅಖಂಡತೆಗಾಗಿ ಧರ್ಮ, ಸಂಸ್ಕೃತಿ ಸದೃಢವಾಗಬೇಕು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
March 24, 2022ದಾವಣಗೆರೆ: ವಿಶ್ವಶಾಂತಿಗಾಗಿ ಇಡೀ ಜಗತ್ತೇ ಭಾರತ ದೇಶದಿಂದ ಹೆಚ್ಚಿನದನ್ನು ಅಪೇಕ್ಷಿಸುತ್ತಿದ್ದು, ದೇಶದ ಏಕತೆ, ಅಖಂಡತೆಗಾಗಿ ನಮ್ಮಲ್ಲಿನ ಧರ್ಮ, ಸಂಸ್ಕøತಿಗಳು ಸದೃಢವಾಗಬೇಕು, ಈ...
-
ದಾವಣಗೆರೆ
ದಾವಣಗೆರೆ: ಮೊದಲ ದಿನದ ಕೊರೊನಾ ಕರ್ಫ್ಯೂಗೆ ಉತ್ತಮ ಬೆಂಬಲ
April 28, 2021ದಾವಣಗೆರೆ: ಮೊದಲ ದಿನದ ಕೊರೊನಾ ಕರ್ಫ್ಯೂಗೆ ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಎಲ್ಲ ವ್ಯಾಪಾರಸ್ಥರು ಅಂಗಡಿಗಳನ್ನು ಮುಚ್ಚಿ ಕರ್ಫ್ಯೂ ಬೆಂಬಲಿಸಿದರು. ಬೆಳಗ್ಗೆಯಿಂದ...
-
ದಾವಣಗೆರೆ
ಭದ್ರಾ ಡ್ಯಾಂ ಭರ್ತಿಗೆ ಕ್ಷಣಗಣನೆ: ಯಾವುದೇ ಕ್ಷಣದಲ್ಲಿ ನದಿಗೆ ನೀರು, ಸಾರ್ವಜನಿಕರಿಗೆ ಎಚ್ಚರಿಕೆ..!
September 11, 2020ಡಿವಿಜಿ ಸುದ್ದಿ, ದಾವಣಗೆರೆ: ಭದ್ರಾ ಡ್ಯಾಂ ಭರ್ತಿಗೆ ಕ್ಷಣ ಗಣನೆ ಆರಂಭವಾಗಿದ್ದು, ಯಾವುದೇ ಕ್ಷಣದಲ್ಲಿ ಡ್ಯಾಂ ನಿಂದ ನದಿಗೆ ನೀರು ಹರಿಸುವ...
-
ಪ್ರಮುಖ ಸುದ್ದಿ
ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯನಿಂದ ವಾಹನ ಪಾಸ್ ದುರ್ಬಳಕೆ: ಪಾಸ್ ಸೀಜ್ , ಕಾರು ವಶ
March 31, 2020ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ಪೊಲೀಸ್ ಇಲಾಖೆ ನೀಡುವ ವಾಹನದ ಪಾಸ್ ಮಾದರಿಯಲ್ಲಿ ನಕಲಿ ಪಾಸ್...
-
ದಾವಣಗೆರೆ
ಮೌಢ್ಯಾಚರಣೆ ನಿವಾರಣೆಗೆ ಮುರುಘಾ ಶ್ರೀ ಮಾಡಿದ ಕಾರ್ಯ ಏನು ಗೊತ್ತಾ..?
January 12, 2020ಡಿವಿಜಿ ಸುದ್ದಿ, ದಾವಣಗೆರೆ: ಸದಾ ವೈಚಾರಿಕತೆ, ಮೌಢ್ಯ ನಿವಾರಣೆಯಲ್ಲಿ ಸಕ್ರಿಯರಾಗಿರುವ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು, ದೇವದಾಸಿ ಮಹಿಳೆಯರ...
-
ಪ್ರಮುಖ ಸುದ್ದಿ
ಇಂದಿನಿಂದ ಪೇಜಾವರ ಶ್ರೀ ಬೃಂದಾವನ ದರ್ಶನಕ್ಕೆ ಅವಕಾಶ
December 30, 2019ಡಿವಿಜಿ ಸುದ್ದಿ, ಬೆಂಗಳೂರು: ಉಡುಪಿಯ ಪೇಜಾವರ ಶ್ರೀಗಳು ವಿದ್ಯಾಪೀಠದ ಶ್ರೀ ಕೃಷ್ಣನ ಸನ್ನಿಧಾನದ ಪಕ್ಕದಲ್ಲೇ ಬೃಂದಾವನ ಪ್ರವೇಶ ಮಾಡಿದ್ದಾರೆ. ಇಂದಿನಿಂದ ಭಕ್ತರು...
-
ಜಿಲ್ಲಾ ಸುದ್ದಿ
ಕೆ.ಆರ್.ಪೇಟೆ: ಮತ ಎಣಿಕೆಗೆ ಕೌಂಟ್ ಡೌನ್
December 8, 2019ಡಿವಿಜಿ ಸುದ್ದಿ, ಮಂಡ್ಯ: ತೀವ್ರ ಕುತೂಹಲ ಮೂಡಿಸಿದ್ದ ಉಪ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಮತ ಎಣಿಕೆ...
-
ಜಿಲ್ಲಾ ಸುದ್ದಿ
ಗುರಿ ಸಾಧನೆಯತ್ತ ಹೆಜ್ಜೆ ಹಾಕಲು ವಾಲ್ಮೀಕಿ ಶ್ರೀಗಳ ಕರೆ
December 8, 2019ಡಿವಿಜಿ ಸುದ್ದಿ, ಮಂಡ್ಯ: ವಿದ್ಯಾರ್ಥಿಗಳು ಶ್ರದ್ಧಾಭಕ್ತಿಯಿಂದ ಜ್ಞಾನ ಪಡೆದುಕೊಂಡು ಒಳ್ಳೆಯ ಮಾರ್ಗದಲ್ಲಿ ಸಾಗಬೇಕು. ನ್ಯಾಯ, ನೀತಿ, ಧರ್ಮ ಹಾಗೂ ಸತ್ಯದ ದಾರಿಯಲ್ಲಿ...
-
ದಾವಣಗೆರೆ
ಹಣ, ಅಧಿಕಾರಕ್ಕಿಂತ ಜ್ಞಾನ ಮುಖ್ಯ : ಮಹಾಂತೇಶ ಬೀಳಗಿ
November 29, 2019ಡಿವಿಜಿ, ಸುದ್ದಿ, ದಾವಣಗೆರೆ: ಹಣ, ಅಧಿಕಾರಕ್ಕಿಂತ ಜ್ಞಾನ ಮುಖ್ಯ. ಜ್ಞಾನದ ಬೆನ್ನು ಹತ್ತಿದರೆ ಎಲ್ಲವನ್ನೂ ಪಡೆಯಬಹುದು. ಯಶಸ್ಸಿನ ಉನ್ನತಿಯನ್ನು ತಲುಪಲು ಸಾಧ್ಯ...
-
ದಾವಣಗೆರೆ
ಗ್ರಾಮೀಣ ಮಕ್ಕಳ ಪ್ರತಿಭೆ ಪ್ರದರ್ಶಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆ:ಎಸ್.ಎ.ರವೀಂದ್ರನಾಥ್
November 27, 2019ಡಿವಿಜಿ ಸುದ್ದಿ, ದಾವಣಗೆರೆ: ಗ್ರಾಮೀಣ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮವು ಉತ್ತಮ ವೇದಿಕೆಯಾಗಿದ್ದು, ಇಂತಹ ಕಾರ್ಯಕ್ರಮಗಳ ಮೂಲಕ...