Connect with us

Dvg Suddi-Kannada News

ರಾಜ್ಯ ಬಜೆಟ್ ಮಂಡನೆಗೆ ವಿಪಕ್ಷ ಕಾಂಗ್ರೆಸ್ ಶಾಕ್: ಸಭಾ ತ್ಯಾಗಕ್ಕೆ ನಿರ್ಧಾರ

ಪ್ರಮುಖ ಸುದ್ದಿ

ರಾಜ್ಯ ಬಜೆಟ್ ಮಂಡನೆಗೆ ವಿಪಕ್ಷ ಕಾಂಗ್ರೆಸ್ ಶಾಕ್: ಸಭಾ ತ್ಯಾಗಕ್ಕೆ ನಿರ್ಧಾರ

ಬೆಂಗಳೂರು: ಮುಖ್ಯಮಂತ್ರಿ ಬಿ‌.ಎಸ್. ಯಡಿಯೂರಪ್ಪ ಮಂಡಿಸಲಿರುವ ರಾಜ್ಯ ಬಜೆಟ್ ಗೆ ವಿಪಕ್ಷ ಕಾಂಗ್ರೆಸ್ ಶಾಕ್ ನೀಡಿದೆ. ಈ ಬಾರಿಯ ಬಜೆಟ್ ಗೆ ಸಭಾ ತ್ಯಾಗ ಮಾಡುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಇದೊಂದು ನೈತಿಕತೆ ಇಲ್ಲದ ಸರ್ಕಾರ. ಈ ಸರ್ಕಾರ ಅನೈತಿಕತೆಯ ಮೂಟೆ ಹೊತ್ತಿದೆ. ಹೀಗಾಗಿ ಈ ಬಾರಿಯ ಬಜೆಟ್ ಮಂಡನೆಯಿಂದ ಸಭಾ ತ್ಯಾಗ ಮಾಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top