Connect with us

Dvg Suddi-Kannada News

ರಾಬರ್ಟ್ ರಾಣಿ ಆಶಾ ಭಟ್

ಸಿನಿಮಾ

ರಾಬರ್ಟ್ ರಾಣಿ ಆಶಾ ಭಟ್

ಡಿವಿಜಿಸುದ್ದಿ.ಕಾಂ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಚಿತ್ರದ ನಾಯಕಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದ್ದು, ಭದ್ರಾವತಿ ಮೂಲದ ಆಶಾಭಟ್ ಎಂಬ ಹಾಲುಗಲ್ಲದ ಚೆಲುವೆ ರಾಬರ್ಟ್ ರಾಣಿಯಾಗಿ ಆಯ್ಕೆಯಾಗಿದ್ದಾರೆ. ಮಿಸ್ ಸುಪ್ರಾ ನ್ಯಾಷನಲ್ ಆಗಿ ಹೊರ ಹೊಮ್ಮಿದ ಆಶಾ ಭಟ್ ಜಂಗ್ಲಿ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದರು. ಇದೀಗ ಸ್ಯಾಂಡಲ್‌ವುಡ್‌ಗೂ ಎಂಟ್ರಿಯಾಗಿರುವುದು ಅಭಿಮಾನಿಗಳಲ್ಲಿ ಖುಷಿ ತಂದಿದೆ.

Continue Reading
You may also like...
Click to comment

Leave a Reply

Your email address will not be published. Required fields are marked *

More in ಸಿನಿಮಾ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top