Connect with us

Dvg Suddi-Kannada News

ಪಡ್ಡೆಹುಲಿಗೆ ಜೊಡಿಯಾದ ಕಣ್ಸನ್ನೆ ಹುಡುಗಿ

ಸಿನಿಮಾ

ಪಡ್ಡೆಹುಲಿಗೆ ಜೊಡಿಯಾದ ಕಣ್ಸನ್ನೆ ಹುಡುಗಿ

ಡಿವಿಜಿಸುದ್ದಿ.ಕಾಂ:ಪಡ್ಡೆ ಹುಲಿಯಲ್ಲಿ ಲವರ್​ಬಾಯ್​ ಆಗಿದ್ದ ಶ್ರೇಯಸ್​ ಈಗ 2ನೇ ಸಿನಿಮಾ ‘ವಿಷ್ಣುಪ್ರಿಯ’ ಹೊಸ ಗೆಟಪ್​ನೊಂದಿಗೆ ಕಾಣಿಸಲಿದ್ದಾರೆ. ಕೇರಳ ಮೂಲದ  ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್, ಶ್ರೇಯಸ್‌ಗೆ ಜೋಡಿಯಾಗಿ ನಟಿಸಲಿದ್ದಾರೆ.

ಪಡ್ಡೆ ಹುಲಿ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದ್ದ ನಟ ಶ್ರೇಯಸ್ ಮಂಜು 2ನೇ ಸಿನಿಮಾ ‘ವಿಷ್ಣುಪ್ರಿಯ’ವಿಷ್ಣು ಅಭಿಮಾನಿ ಕೆ.ಮಂಜು ತಮ್ಮ ಪುತ್ರನ 2ನೇ ಚಿತ್ರಕ್ಕೆ ವಿಷ್ಣುಪ್ರಿಯ ಎಂದು ಟೈಟಲ್ ಇಟ್ಟಿದ್ದು, ವಿಷ್ಣುವರ್ಧನ್‌ರ ಮೇಲಿನ ಅಭಿಮಾನ ಮೆರೆದಿದ್ದಾರೆ.ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದ್ದು, ಚಿತ್ರಕ್ಕೆ ಧಾರವಾಡ ಮೂಲದ ಸಿಂಧು ಶ್ರೀ ಕಥೆ ಬರೆದಿದ್ದಾರೆ.

Click to comment

Leave a Reply

Your email address will not be published. Required fields are marked *

More in ಸಿನಿಮಾ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top