Connect with us

Dvg Suddi-Kannada News

ನವ್ಯ ಮನೋಹರ ಪೈ, ನಾರಾಯಣ ಎಂ.ಪೈ, ಬಿ.ಕೆ.ಮಾಧವರಾವ್, ದೀಪಾ ಎಂ. ಪೈಗೆ ಅಂಚೆ-ಕುಂಚ ಪ್ರಶಸ್ತಿ

ದಾವಣಗೆರೆ

ನವ್ಯ ಮನೋಹರ ಪೈ, ನಾರಾಯಣ ಎಂ.ಪೈ, ಬಿ.ಕೆ.ಮಾಧವರಾವ್, ದೀಪಾ ಎಂ. ಪೈಗೆ ಅಂಚೆ-ಕುಂಚ ಪ್ರಶಸ್ತಿ

ಡಿವಿಜಿಸುದ್ದಿ.ಕಾಂ, ದಾವಣಗೆರೆ: ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಗಣೇಶೋತ್ಸವದ ಅಂಗವಾಗಿ ರಾಜ್ಯಮಟ್ಟದ ಅಂಚೆ ಕಾರ್ಡ ನಲ್ಲಿ  ಚಿತ್ರ ಬರೆಯುವ “ಅಂಚೆ-ಕುಂಚ” ಸ್ಪರ್ಧೆ ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ಕಿರಿಯರ ವಿಭಾಗದಲ್ಲಿ ನಾರಾಯಣ ಎಂ.ಪೈ,  ಕಾಲೇಜು ವಿಭಾಗದಲ್ಲಿ ನವ್ಯ ಮನೋಹರ ಪೈ, ಮತ್ತು  ಸಾರ್ವಜನಿಕ ವಿಭಾಗದಲ್ಲಿ ಬಿ.ಕೆ.ಮಾಧವರಾವ್, ದೀಪಾ ಎಂ. ಪೈ ಪ್ರಥಮ ಸ್ಥಾನ ಗಳಿಸಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

“ಅಂಚೆ-ಕುಂಚ” ಸ್ಪರ್ಧೆಗೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಒಂದು ಸಾವಿರದ ಆರುನೂರು ಮೂವತ್ತೇಳು ಅಂಚೆ ಕಾರ್ಡ್ ಬಂದಿದ್ದು ಬಹುಮಾನ ವಿಜೇತರಿಗೆ  ಮುಂಬರುವ ಸಂಸ್ಥೆಯ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ.ಬಿ. ಲೋಕೇಶ್ ತಿಳಿಸಿದ್ದಾರೆ.

 ಕಿರಿಯರ ವಿಭಾಗ, ಪ್ರಥಮ: ನಾರಾಯಣ ಎಂ.ಪೈ, ಕುಮಟಾ

ದ್ವಿತೀಯ: ಬಹುಮಾನ ಅಬ್ದುಲ್ ರೆಹಮಾನ್, ಗೋಕಾಕ್

ತೃತೀಯ: ಶೀಲಾ ಪಾಟೀಲ ಕುಮಾರಪಟ್ಟಣಂ

 

ಕಾಲೇಜು ವಿಭಾಗ , ಪ್ರಥಮ:  ನವ್ಯ ಮನೋಹರ ಪೈ,  ಗೋಕರ್ಣ

ದ್ವಿತೀಯ: ರಾಜೇಶ್ ಹಿಂಗಳಗಿ, ತಡಸ

ತೃತೀಯ : ಜಲಜಾಕ್ಷಿ ವೀರಪ್ಪ ಗೌಡ, ಹಾಸನ

 

ಸಾರ್ವಜನಿಕ ವಿಭಾಗ, ಪ್ರಥಮ: ಬಿ.ಕೆ.ಮಾಧವರಾವ್, ಮಂಗಳೂರು

ದೀಪಾ ಎಂ.ಪೈ, ಸಾಗರ

ದ್ವಿತೀಯ: ಚನ್ನಬಸಯ್ಯ ಹಿರೇಮಠ, ಗದಗ

 ತೃತೀಯ: ರುದ್ರಾಕ್ಷಿ ವೀರಸ್ವಾಮಿ ಬೆಂಗಳೂರು.

ಡಾ|| ದೀಪಶ್ರೀ ಪ್ರಮೋದ್ ದಾವಣಗೆರೆ

 

 

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top