Connect with us

Dvg Suddi-Kannada News

ವಿಡಿಯೋ: ಎಚ್ ಡಿಕೆ ಅಧಿಕಾರ ಕಳೆದಕೊಂಡ ಮೇಲೆ ಹುಚ್ಚರಾಗಿದ್ದಾರೆ: ಸಚಿವ ಕೆ.ಎಸ್. ಈಶ್ವರಪ್ಪ

ದಾವಣಗೆರೆ

ವಿಡಿಯೋ: ಎಚ್ ಡಿಕೆ ಅಧಿಕಾರ ಕಳೆದಕೊಂಡ ಮೇಲೆ ಹುಚ್ಚರಾಗಿದ್ದಾರೆ: ಸಚಿವ ಕೆ.ಎಸ್. ಈಶ್ವರಪ್ಪ

ಬ್ರೇಕಿಂಗ್ ನ್ಯೂಸ್

 • ದಾವಣಗೆರೆಯಲ್ಲಿ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ
 • ಅಧಿಕಾರ ಕಳೆದುಕೊಂಡ ಮೇಲೆ ಮಾಜಿ ಸಿಎಂ ಕುಮಾರಸ್ವಾಮಿ ಸಿದ್ದರಾಮಯ್ಯ ಹುಚ್ಚರಾಗಿದ್ದಾರೆ
 • ಕುಮಾರಸ್ವಾಮಿ ಅವರೇ ಸಿಎಂ ಆದಾಗ ಎಷ್ಟು ಎಲ್ಲಾ ಜಿಲ್ಲೆಗೆ ಪ್ರವಾಸ ಮಾಡಿದ್ದೀರಿ..?
 • ನಿನ್ನೆ ತನಕ ಪರಿಹಾರ ಬಂದಿಲ್ಲಾ ಎಂದು ಬಡುಕೊಂಡಿದ್ದರೀ…
 • ಈಗ ಪರಿಹಾರ ಬಂದ ಮೇಲೆ ಇಷ್ಟೇನಾ ಎಂದು ಹೇಳುತ್ತಿದ್ದೀರಿ…
 • ಇನ್ನು ಸಿದ್ಧರಾಮಯ್ಯ ವಿರೋಧ ಪಕ್ಷದ ಸ್ಥಾನಕ್ಕೆ ಪ್ರಯತ್ನ ಮಾಡುತ್ತಿದ್ದಾರೆ
 • ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಇಳಿದ ಮೇಲೆ ಏನೋ ಕಳೆದುಕೊಂಡ ನೋವಾಗಿದೆ
 • ಹೇಗಾದರೂ ಮಾಡಿದರೂ ವಿರೋಧ ಪಕ್ಷ ಸ್ಥಾನ ಪಡೆದುಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ
 • ವಿರೋಧಪಕ್ಷದ ಸ್ಥಾನ ಸಿಗುತ್ತೋ ಇಲ್ಲವೂ ಎಂದು ವಿಲಿ ವಿಲಿ ಒದ್ದಾಡುತ್ತಿದ್ದಾರೆ
 • ಏನಾದ್ರೂ ಮಾಡಿ ಬಿಜೆಪಿ ಟೀಕೆ ಮಾಡ ಬೇಕೆಂದು ಈಗ ದೇಶದ ಅರ್ಥಿಕತೆ ಬಗ್ಗೆ ಮಾತನಾಡುತ್ತಿದ್ದಾರೆ
 • ಅಯೋಧ್ಯ ತೀರ್ಪು ಸುಪ್ರೀಂ ಕೋರ್ಟ ಎತ್ತಿಕೊಂಡಿದೆ. ಇಡೀ ದೇಶವೇ ಹೆಮ್ಮೆ ಪಡುವಂತಹ ತೀರ್ಪು ಬರಲಿದೆ ಎಂಬ ನಿರೀಕ್ಷೆ ಇದೆ

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top