Connect with us

Dvg Suddi-Kannada News

ವಿಡಿಯೋ:  ವಿರೋಧ ಪಕ್ಷಗಳಿಗೆ ಟೀಕೆ ಮಾಡೋದ ಬಿಟ್ಟು ಬೇರೆ ಕೆಲಸ ಇಲ್ಲ: ಎಂ.ಪಿ.ರೇಣುಕಾಚಾರ್ಯ

ದಾವಣಗೆರೆ

ವಿಡಿಯೋ:  ವಿರೋಧ ಪಕ್ಷಗಳಿಗೆ ಟೀಕೆ ಮಾಡೋದ ಬಿಟ್ಟು ಬೇರೆ ಕೆಲಸ ಇಲ್ಲ: ಎಂ.ಪಿ.ರೇಣುಕಾಚಾರ್ಯ

ಬ್ರೇಕಿಂಗ್‌‌ ನ್ಯೂಸ್

 • ದಾವಣಗೆರೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿಕೆ
 • ಕೇಂದ್ರ ಸರ್ಕಾರ ನೆರೆ ಪರಿಹಾರವಾಗಿ 1,200 ಕೋಟಿ ಮಧ್ಯಂತರ ಅನುದಾನ ಬಿಡುಗಡೆ ಮಾಡಿದೆ
 • ಶೀಘ್ರವೇ ಇನ್ನಷ್ಟು ಹಣ ಬಿಡುಗಡೆ ಆಗುವ ನಿರೀಕ್ಷೆ ಇದೆ
 • ವಿರೋಧ ಪಕ್ಷದವರಿಗೆ ಬೇರೆ ಕೆಲಸ ಇಲ್ಲ, ಏನೂದ್ರೂ ಟೀಕೆ ಮಾಡಬೇಕು ಅಂತಾ ಸರ್ಕಾರ ಟೀಕೆ ಮಾತನಾಡುತ್ತಿದ್ದಾರೆ
 • ಪ್ರತಿಪಕ್ಷದವರು ನೀತಿ ಪಾಠ ಹೇಳುವ ಅವಶ್ಯಕತೆ ಇಲ್ಲ, 1,200 ಕೋಟಿ ಬಿಡುಗಡೆ ಸ್ವಾಗತಿಸ ಬೇಕು
 • ಪ್ರತಿಪಕ್ಷಗಳಾದ ಕಾಂಗ್ರೆಸ್ ಜೆಡಿಎಸ್ ರಾಜ್ಯದಲ್ಲಿ ಸತ್ತಿವೆ
 • ರಾಜ್ಯದಲ್ಲಿ ಬರವಿದ್ದಾಗ ಕಾಂಗ್ರೆಸ್ ಸರ್ಕಾರ 60, 70 ಕೋಟಿ ಬಿಡುಗಡೆ ಮಾಡಿದ್ದೇ‌ ಸಾಧನೆ
 • ಪ್ರತಿಪಕ್ಷ ಟೀಕೆ ಮಾಡೋದಕ್ಕೆ ಅಷ್ಟೇ ಸೀಮಿತ ಆಗಬಾರದು, ಸಲಹೆ ಕೊಡವ ಕೆಲಸವನ್ನು ಮಾಡಲಿ
 • ಕೇಂದ್ರ ಮತ್ತು ರಾಜ್ಯದ ಹಣ ಸೇರಿಸಿ ಸಂತ್ರಸ್ತರಿಗೆ ಪರಿಹಾರ ನೀಡುವ ಕೆಲಸವನ್ನು ಸಿಎಂ ಮಾಡ್ತಾರೆ
 • ಕಾಂಗ್ರೆಸ್ ಜೆಡಿಎಸ್ ಖಜಾನೆ ಲೂಟಿ ಹೊಡೆದರು
 • ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಖಜಾನೆ ಲೂಟಿ ಮಾಡಿ ಖಾಲಿ ಮಾಡಿದ್ದಾರೆ
 • ನಮ್ಮ ಸರ್ಕಾರ ತೆರಿಗೆ ಸೋರಿಕೆ ತಡೆದು ಸಂತ್ರಸ್ತರಿಗೆ ಹಣ ಕೊಡುತ್ತಿದೆ

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top