Connect with us

Dvg Suddi-Kannada News

ಶನಿವಾರದ ರಾಶಿ ಭವಿಷ್ಯ

ಪ್ರಮುಖ ಸುದ್ದಿ

ಶನಿವಾರದ ರಾಶಿ ಭವಿಷ್ಯ

ಶನಿವಾರ-ಮಾರ್ಚ್-14,2020
ರಾಶಿ ಭವಿಷ್ಯ

ಓಂ “ಶ್ರೀ ಸಾಯಿ ಚಾಮುಂಡೇಶ್ವರಿ ದೇವಿಯ” ಕೃಪೆಯಿಂದ ಇಂದಿನ ರಾಶಿ ಫಲ ನೋಡೋಣ
ತಮ್ಮ ಸಮಸ್ಯೆಗಳಾದ ಮದುವೆ, ಕುಟುಂಬ ಕಲಹ, ವ್ಯಾಪಾರದಲ್ಲಿ ನಷ್ಟ, ಪ್ರೇಮ ವಿವಾಹ , ಕುಟುಂಬದಲ್ಲಿ ಅಶಾಂತಿ , ಜೀವನದಲ್ಲಿ ಜಿಗುಪ್ಸೆ , ಜೀವನದಲ್ಲಿ ಪದೇ ಪದೇ ಸೋಲು ಕಾಣುವುದು , ಭಯ ಭೀತಿ ,ಶಿಕ್ಷಣ, ವಿದೇಶ ಪ್ರವಾಸ ಇನ್ನು ಹಲವಾರು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
Mob. 93534 88403

ಸೂರ್ಯೋದಯ: 06:30, ಸೂರ್ಯಸ್ತ: 18:26
ವಿಕಾರಿ ನಾಮ ಸಂವತ್ಸರ,
ಫಾಲ್ಗುಣ ಮಾಸ, ಉತ್ತರಾಯಣ
ತಿಥಿ: ಷಷ್ಠೀ – 28:24+ ವರೆಗೆ
ನಕ್ಷತ್ರ: ವಿಶಾಖ – 12:20 ವರೆಗೆ
ಯೋಗ: ಹರ್ಷಣ – 17:38 ವರೆಗೆ
ಕರಣ: ಗರಜ – 17:15 ವರೆಗೆ ವಣಿಜ – 28:24+ ವರೆಗೆ
ದುರ್ಮುಹೂರ್ತ: 06:30 – 07:18ದುರ್ಮುಹೂರ್ತ : 07:18 – 08:06
ವರ್ಜ್ಯಂ: 16:10 – 17:42
ರಾಹು ಕಾಲ: 09:29 – 10:59
ಯಮಗಂಡ: 13:58 – 15:27
ಗುಳಿಕ ಕಾಲ: 06:30 – 08:00
ಅಮೃತಕಾಲ: 25:24+ – 26:56+
ಅಭಿಜಿತ್ ಮುಹುರ್ತ: 12:04 – 12:52

ಮೇಷ ರಾಶಿ
ಪೂರ್ಣ ಪ್ರಮಾಣದ ಕಾರ್ಯಗಳಿಂದ ನಿಮ್ಮ ಹೆಸರು ಪ್ರಶಂಸೆ ಗಳಿಸಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಅವಕಾಶ ಕಾಣಬಹುದು. ವ್ಯವಹಾರದ ವಿಷಯವಾಗಿ ಲಾಭದ ಪ್ರಯಾಣವನ್ನು ಮಾಡುವಿರಿ. ಸಭೆ-ಸಮಾರಂಭಗಳಲ್ಲಿ ನೀವು ಮಿಂಚುವ ಸಾಧ್ಯತೆ ಕಾಣಬಹುದು. ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಸಂಪಾದನೆ ಆಗಲಿದೆ. ನಿಮ್ಮ ಮಾನಸಿಕ ಜಡತ್ವವನ್ನು ಈದಿನ ಪರಿಹಾರವಾಗಿ ನವೋಲ್ಲಾಸ ಕಾಣಬಹುದು. ಸಂಗಾತಿಯೊಂದಿಗೆ ಪ್ರೀತಿಯ ಸಮಯ ಕಳೆಯುವಿರಿ. ಮಕ್ಕಳ ಶೈಕ್ಷಣಿಕ ಸಾಧನೆಗೆ ನಿಮ್ಮ ಬೆಂಬಲ ಸೂಕ್ತವಾಗಿರುತ್ತದೆ.
ಜ್ಯೋತಿಷ್ಯರು ಸೋಮಶೇಖರ ಗುರೂಜಿB.Sc
93534 88403
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಪತ್ರದ ಮುಖಾಂತರ ವ್ಯವಹಾರಗಳನ್ನು ಖಾತ್ರಿಪಡಿಸಿಕೊಳ್ಳಿ. ಇಂದು ಕ್ರಯವಿಕ್ರಯಗಳಲ್ಲಿ ವ್ಯವಸ್ಥಿತವಾಗಿ ಕಾರ್ಯ ನಡೆಯಲಿದೆ. ಆರ್ಥಿಕ ಬೆಳವಣಿಗೆಗೆ ಹಲವು ಮೂಲಗಳಿಂದ ಸಹಕಾರ ದೊರೆಯುತ್ತದೆ. ಕಷ್ಟದ ಕೆಲಸವನ್ನು ಸಹ ಅನಾಯಾಸವಾಗಿ ಮಾಡಿ ಮುಗಿಸುತ್ತೀರಿ. ಸಂಘಟಿತ ವಲಯದಲ್ಲಿ ನೀವು ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಮಡದಿಯ ಪ್ರೇಮವು ನಿಮಗೆ ಸಹಕಾರಿಯಾಗುತ್ತದೆ.
ಜ್ಯೋತಿಷ್ಯರು ಸೋಮಶೇಖರ ಗುರೂಜಿB.Sc
9353488403
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಜಡತ್ವ ನಿಮ್ಮ ಕೆಲಸದಲ್ಲಿ ಆವರಿಸಬಹುದು. ಕೆಲವೊಂದು ವಿಷಯಗಳನ್ನು ಮಾನಸಿಕವಾಗಿ ಅತಿ ಬೇಗನೆ ತೆಗೆದುಕೊಳ್ಳುವಿರಿ ಇದರಿಂದ ಕಾರ್ಯಗಳು ಅಸಾಧ್ಯ ಎಂಬ ಭಾವನೆ ನಿಮ್ಮ ಮನದಲ್ಲಿ ಮೂಡುತ್ತದೆ. ಕುಟುಂಬದೊಂದಿಗೆ ಗಹನವಾದ ಚರ್ಚೆ ನಡೆಯುವ ಸಾಧ್ಯತೆ ಕಂಡುಬರುತ್ತದೆ. ಮುಖ್ಯವಾದ ವಸ್ತುವನ್ನು ನಿಮ್ಮ ನಿರ್ಲಕ್ಷದಿಂದ ಕಳೆದುಕೊಳ್ಳುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಸೋಮಶೇಖರ್ ಗುರೂಜಿB.Sc
9353488403
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಧಾರ್ಮಿಕ ಕಾರ್ಯಕ್ರಮಗಳು ನಿಮ್ಮಿಂದ ಆಗಬಹುದಾದ ಸಾಧ್ಯತೆ ಇದೆ. ಇಂದು ಗುರುವಿನ ಸಾಕ್ಷಾತ್ಕಾರ ನಿಮಗೆ ಆಗಲಿದೆ. ಕೆಲಸದಲ್ಲಿ ತಾಂತ್ರಿಕ ಮಟ್ಟವನ್ನು ಸುಧಾರಿಸಿಕೊಳ್ಳುವಿರಿ. ನಿಮ್ಮ ಯೋಜನೆಗಳಲ್ಲಿ ಆಧುನಿಕತೆಯ ಸ್ಪರ್ಶ ನೀಡುವ ಸಾಧ್ಯತೆಯಿದೆ. ಪತ್ನಿಯ ಮಮಕಾರ ಹಾಗೂ ಅವರ ಆರೈಕೆ ನಿಮಗೆ ಬೆಂಬಲವಾಗಿ ದೊರೆಯಲಿದೆ.
ಜ್ಯೋತಿಷ್ಯರು ಸೋಮಶೇಖರ್ ಗುರೂಜಿB.Sc
9353488403
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಬಂದು ವರ್ಗದಿಂದ ಒತ್ತಡ ಹೆಚ್ಚಾಗಲಿದೆ. ಕೆಲವರು ನಿಮ್ಮ ಇಷ್ಟ ವಿಲ್ಲದ ಕಾರ್ಯಗಳನ್ನು ನಡೆಸಲು ಒತ್ತಾಯ ಬರಬಹುದು ಇದರಿಂದ ನಿಮ್ಮ ಮನಸ್ಸಿಗೂ ಸಹ ಬೇಸರ ತರಲಿದೆ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಂದ ಒತ್ತಡ ಹೆಚ್ಚಾಗುತ್ತದೆ. ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳಲು ಮುಂದಾಗಿ. ಆರ್ಥಿಕ ಅಭಿವೃದ್ಧಿಯು ನಿಮ್ಮ ವಿಚಾರ ಗಳಂತೆಯೇ ನಡೆಯುತ್ತದೆ. ಪತ್ನಿಯ ಬೇಡಿಕೆಗಳು ಹೆಚ್ಚಾಗುತ್ತದೆ, ಇದು ನಿಮಗೆ ಕಸಿವಿಸಿ ಎನಿಸಬಹುದು.
ಜ್ಯೋತಿಷ್ಯರು ಸೋಮಶೇಖರ್ ಗುರೂಜಿB.Sc
9353488403
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ವ್ಯಾವಹಾರಿಕ ವಿಷಯಗಳಲ್ಲಿ ದಿಡೀರನೆ ಸಮಸ್ಯೆ ಹೆಚ್ಚಾಗಬಹುದು ನಿಮ್ಮ ಕೆಲವು ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುವುದು ಪ್ರಮಾಣವಾಗುತ್ತದೆ ಹಣಕಾಸಿನ ಸಮಸ್ಯೆಗೆ ಪರಿಹಾರ ಸಿಗಲಿದೆ ನಿಮ್ಮ ಮನಸ್ಸಿನಲ್ಲಿ ಬಂದಿರುವ ಯೋಚನೆಯಿಂದ ಒಳ್ಳೆಯ ಫಲಗಳನ್ನು ನಿರೀಕ್ಷಿಸಬಹುದಾಗಿದೆ.
ಜ್ಯೋತಿಷ್ಯರು ಸೋಮಶೇಖರ ಗುರೂಜಿB.Sc
9353488403
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನೀವು ಯೋಜಿಸಿರುವ ಕಾರ್ಯ ನೆರವೇರಲು ತಾಳ್ಮೆ ಅಗತ್ಯವಾಗಿದೆ. ದಾಖಲೆಗಳನ್ನು ಜತನದಿಂದ ಕಾಪಾಡಿಕೊಳ್ಳಿ. ಕುಟುಂಬದ ಹಿತಕ್ಕಾಗಿ ನೀವು ದುಡಿಮೆಗೆ ಒಗ್ಗಿ ಕೊಳ್ಳಿ. ಉತ್ತಮ ಯೋಜನೆಗಳನ್ನು ಪಡೆಯಲು ಸ್ವಲ್ಪ ಕಷ್ಟ ಪಡಬೇಕಾದ ಸಂದರ್ಭ ಬರಬಹುದು ಎದೆಗುಂದದೆ ಮುನ್ನಡೆಯಿರಿ. ಶೈಕ್ಷಣಿಕ ವಿದ್ಯಾರ್ಥಿಗಳಲ್ಲಿ ಜ್ಞಾನದ ಹಂಬಲ ಹೆಚ್ಚಾಗಲಿದೆ, ಇದು ಹಿರಿಯರು ಗಮನಿಸಿ ಇಷ್ಟಾರ್ಥಗಳನ್ನು ಪೂರೈಸುವ ವ್ಯವಸ್ಥೆ ಮಾಡಿ. ನಿಮ್ಮನ್ನು ನೀವು ಅತ್ಯುತ್ತಮ ಎಂದು ಸಾಬೀತುಪಡಿಸಲು ವಾಗ್ದಾನಗಳನ್ನು ನೀಡಬೇಡಿ ಇದು ನಿಮ್ಮ ವ್ಯವಸ್ಥೆಗೆ ದಕ್ಕೆ ತರಬಹುದು. ಶತ್ರು ಬಾಧೆಯಿಂದ ಪರಿಹಾರಕ್ಕಾಗಿ ಕುಲದೇವತಾರಾಧನೆ ಮಾಡುವುದು ಉತ್ತಮ.
ಜ್ಯೋತಿಷ್ಯರು ಸೋಮಶೇಖರ್ ಗುರೂಜಿB.Sc
9353488403
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಬಂದಿರುವ ಅವಕಾಶವನ್ನು ನಿಮ್ಮ ಹಿತಕ್ಕನುಗುಣವಾಗಿ ಪಡೆದುಕೊಳ್ಳಲು ಮುಂದಾಗಿ. ನಿಮ್ಮ ಆರ್ಥಿಕ ಸುಧಾರಣೆಗೆ ವಿಶೇಷ ಅವಕಾಶಗಳು ಲಭ್ಯವಾಗುವುದು. ಕೆಲಸದಲ್ಲಿನ ಕೆಲವು ಪಿತೂರಿಗಳನ್ನು ಯಶಸ್ವಿಯಾಗಿ ಭೇದಿಸುವಿರಿ. ಈ ದಿನ ನಿಮ್ಮ ಕೆಲಸದಲ್ಲಿ ಪ್ರಾಮಾಣಿಕತೆ ಇರಲಿ. ಮೇಲಾಧಿಕಾರಿಗಳಿಂದ ಸೂಕ್ತ ಸ್ಥಾನಮಾನ ಸಿಗುವ ಸಾಧ್ಯತೆಯಿದೆ. ಉದ್ಯೋಗದಲ್ಲಿ ಬಡ್ತಿ ಅವಕಾಶಗಳು ನಿಮ್ಮ ಹಿತದಂತೆ ನಡೆಯಲಿದೆ. ಮಾನಸಿಕ ಸಮತೋಲನೆಯನ್ನು ಕಾಪಾಡಿಕೊಳ್ಳುವುದು ಉತ್ತಮ. ಆರ್ಥಿಕ ಸ್ಥಿತಿ ಚುರುಕಾಗಿ ಸಾಗಲಿದೆ.
ಜ್ಯೋತಿಷ್ಯರು ಸೋಮಶೇಖರ್ ಗುರೂಜಿB.Sc
9353488403
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಕೆಲಸದಲ್ಲಿ ಹೆಚ್ಚಿನ ಸಮಸ್ಯೆ ಕಂಡುಬರುತ್ತದೆ. ನಿಮ್ಮ ವಿರುದ್ಧ ಸಹವರ್ತಿಗಳು ವಿನಾಕಾರಣ ದೋಷಾರೋಪಣೆ ಮಾಡಬಹುದು. ಹೊಸದಾದ ಯೋಜನೆಗಳನ್ನು ಪ್ರಾರಂಭಿಸುವಾಗ ಆದಷ್ಟು ಎಚ್ಚರಿಕೆ ಅಗತ್ಯವಾಗಿದೆ. ಸಂಗಾತಿಯ ಮಾತುಗಳು ಆಲಿಸುವುದರಿಂದ ನಿಮ್ಮ ಸಾಮರ್ಥ್ಯ ಹೆಚ್ಚಾಗುತ್ತದೆ. ಹಣಕಾಸಿನ ಸ್ಥಿತಿ ಉತ್ತಮ ಮಟ್ಟದಲ್ಲಿ ಸಾಗಲಿದೆ.
ಜ್ಯೋತಿಷ್ಯರು ಸೋಮಶೇಖರ್B.Sc
9353488403
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಉತ್ತಮರ ಸ್ನೇಹ ಮಾಡುವುದು ನಿಮ್ಮ ಭವಿಷ್ಯಕ್ಕೆ ಒಳ್ಳೆಯದು. ಕುಟುಂಬದ ಹಿತಾಸಕ್ತಿಯನ್ನು ಪೂರೈಸಲು ಮುಂದಾಗಿರಿ. ಕಾರ್ಯಗಳಲ್ಲಿ ಜಯ ಶೀಲತೆ ಕಂಡುಬರುತ್ತದೆ. ಹಣಕಾಸಿನ ಸ್ಥಿತಿಯಲ್ಲಿ ಸಾಧಾರಣ ಬೆಳವಣಿಗೆ ಕಾಣಲಿದ್ದೀರಿ. ವಿಳಂಬವಾಗಿ ಕಾರ್ಯಗಳನ್ನು ಮಾಡುವುದು ಒಳ್ಳೆಯದಲ್ಲ. ನಿರೀಕ್ಷಿತ ಪ್ರಯಾಣವು ಈ ದಿನ ತಡೆಯಾಗುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಸೋಮಶೇಖರ್ ಗುರೂಜಿB.Sc
9353488403
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ನಿಮ್ಮ ಮಾನಸಿಕ ಸ್ಥಿತಿ ಪ್ರಫುಲ್ಲತೆಯಿಂದ ಕೂಡಿರುತ್ತದೆ. ಹೊಸ ವಿಚಾರಗಳಲ್ಲಿ ತುಡಿತ ಹೆಚ್ಚಾಗಲಿದೆ. ಕುಟುಂಬದೊಂದಿಗೆ ಸಂತಸದ ವಾತಾವರಣ ಕಂಡುಬರುತ್ತದೆ. ಮಕ್ಕಳ ಸ್ಪೂರ್ತಿದಾಯಕ ಕೆಲಸಗಳಲ್ಲಿ ನೀವು ಸಹ ಪಾಲ್ಗೊಳ್ಳುವಿರಿ. ನೀವು ಸಾಲ ಕೊಟ್ಟಿದ್ದರೆ ಅದನ್ನು ವಾಪಸ್ಸು ಪಡೆಯಲು ಈ ದಿನ ಸಾಧ್ಯವಾಗುವುದಿಲ್ಲ. ಹಣಕಾಸಿನ ವಿಚಾರಗಳಲ್ಲಿ ಮೋಸ ಹೋಗುವ ಪ್ರಮೇಯ ಬರಬಹುದು. ಕ್ರಿಯಾತ್ಮಕ ಚಟುವಟಿಕೆಗಳು ನಿಮ್ಮಲ್ಲಿ ಈ ದಿನ ಹೆಚ್ಚಾಗಿ ಕಂಡುಬರುತ್ತದೆ.
ಜ್ಯೋತಿಷ್ಯರು ಸೋಮಶೇಖರ್ ಗುರೂಜಿB.Sc
93534 88403
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಆಧ್ಯಾತ್ಮದ ದೃಷ್ಟಿಕೋನ ವಿಶೇಷವಾಗಿ ಮೂಡಲಿದೆ. ಮನಸ್ಸಿನಲ್ಲಿ ಆವರಿಸಿರುವ ಖಿನ್ನತೆಯೇ ಅಥವಾ ದುಗುಡತೆ ಇಂದು ಕೊನೆಗಾಣಲಿದೆ. ಯೋಜನೆಗಳಲ್ಲಿ ಪರರ ಹಸ್ತಕ್ಷೇಪ ಹೆಚ್ಚಾಗಿ ಕಂಡುಬರುತ್ತದೆ, ಇದರಿಂದ ನಿಮ್ಮ ಮನಸ್ಸಿನಲ್ಲಿ ಆತಂಕ ಹೆಚ್ಚಾಗಲಿದೆ. ಪ್ರಗತಿಗೆ ಮಾರಕವಾಗಿರುವ ನಿಮ್ಮಲ್ಲಿನ ಕೆಲವು ಅವಗುಣಗಳನ್ನು ಕಂಡುಹಿಡಿದು ಸರಿಪಡಿಸಿಕೊಳ್ಳಿ. ಆರೋಗ್ಯದಲ್ಲಿ ಕಾಳಜಿ ಇರಲಿ. ಪತ್ನಿಯ ಜೊತೆಗೆ ಮನಸ್ಸು ಬಿಚ್ಚಿ ಮಾತನಾಡುವುದರಿಂದ ನಿಮ್ಮಲ್ಲಿನ ಸಮಸ್ಯೆ ಪರಿಹಾರವಾಗುತ್ತದೆ ಆದಷ್ಟು ಅದರ ಬಗ್ಗೆ ಯೋಚಿಸಿ. ಶೈಕ್ಷಣಿಕ ಅಥವಾ ಉದ್ಯೋಗದ ಸಾಧನೆಗಾಗಿ ನಿಮ್ಮ ಪ್ರಯತ್ನ ಇನ್ನೂ ಹೆಚ್ಚಿನ ಮಟ್ಟದಿಂದ ಇರಬೇಕೆಂಬುದು ಮನದಟ್ಟು ಮಾಡಿಕೊಳ್ಳಿ
ಜ್ಯೋತಿಷ್ಯರು ಸೋಮಶೇಖರ್ ಗುರೂಜಿB.Sc
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ. 93534 88403

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top