Connect with us

Dvgsuddi Kannada | online news portal | Kannada news online

ಗುರುವಾರದ ರಾಶಿ ಭವಿಷ್ಯ

ಜ್ಯೋತಿಷ್ಯ

ಗುರುವಾರದ ರಾಶಿ ಭವಿಷ್ಯ

“ನಂಬಿ ಬಂದವರ ಪಾಲಿಗೆ ಕಾಮಧೇನು, ಭಕ್ತರ ಪಾಲಿಗೆ ಕಲ್ಪವೃಕ್ಷ”
“ಶ್ರೀ ಗುರು ರಾಘವೇಂದ್ರ ಜ್ಯೋತಿಷ್ಯ ಕೇಂದ್ರ”

ಶ್ರೀ ಸೋಮಶೇಖರ್ ಗುರೂಜಿB.Sc
ಅಧ್ಯಾತ್ಮಿಕ, ಜ್ಯೋತಿಷ್ಯ, ವಾಸ್ತು, ಮಂತ್ರ ಶಾಸ್ತ್ರ, ರಾಷ್ಟ್ರೀಯ ಪರಣಿತರು. ಅಷ್ಟಮಂಗಲ ಪ್ರಶ್ನೆ, ದೈವಪ್ರಶ್ನೆ, ಜಾತಕ,ಹಸ್ತ, ಫೋಟೋ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಸತ್ಯ ಸಾರಾಂಶವಾಗಿ ನುಡಿಯುವರು.

ನಿಮ್ಮ ಸುಂದರ ಬದುಕಿನಲ್ಲಿ ಸಮಸ್ಯೆಗಳು ಬರಸಿಡಿಲಿನಂತೆ ಎರಗಿದಾಗ ಬದುಕು ನರಕ ಖಂಡಿತ. ಜೀವನದ ಸರಿ-ತಪ್ಪು ತಿಳಿಯಲಾಗದೆ ಮನಸ್ಸು ಅಶಾಂತಿ ಗೋಪುರವಾದಾಗ ನಮಗೆ ಬೆಳಕಾಗಿ ಕಾಣುವುದು ಈ ಪವಿತ್ರ ಜ್ಯೋತಿಷ್ಯಶಾಸ್ತ್ರ. ಈ ಶಾಸ್ತ್ರದ ಅಪಾರ ಕಾಲಜ್ಞಾನ ಸಿದ್ದಿಸಿಕೊಂಡಿರುವ ಗುರೂಜಿ ಶ್ರೀ ಸೋಮಶೇಖರ್ ಪಂಡಿತರಿಗೆ ಸಾವಿರಾರು ಜನರಿಗೆ ಸಾರ್ಥಕ ಪರಿಹಾರ ನೀಡಿದ ಕೀರ್ತಿ ಪಡೆದಿದ್ದಾರೆ.

ತಮ್ಮ ಸಮಸ್ಯೆಗಳಾದ ಮನೆಯಲ್ಲಿ ಅಶಾಂತಿ,ಮಾನಸಿಕ ಜಿಗುಪ್ಸೆ,ಸ್ತ್ರೀ ಪುರುಷಾ ಪ್ರೇಮ ವಿಚಾರ, ದಾಂಪತ್ಯ ಕಲಹ, ಮದುವೆ,ಸಂತಾನ ಲೈಂಗಿಕ ತೊಂದರೆ, ಹಣಕಾಸಿನ ಸಮಸ್ಯೆ, ವಿದ್ಯೆಉದ್ಯೋಗ,ವ್ಯಾಪಾರ ನಷ್ಟ, ಶತ್ರು ಕಾಟ, ಮಾಟ-ಮಂತ್ರ,ವಶೀಕರಣ, ಆಸ್ತಿ ವಿಚಾರದಲ್ಲಿ ಯಾವುದೇ ಸಮಸ್ಯೆಗಳಿಗೆ ಜೀವನದಲ್ಲಿ ಮಾನಸಿಕವಾಗಿ ನೊಂದಿದ್ದರೆ ಚಿಂತಿಸಬೇಡಿ ಫೋನಿನ ಮೂಲಕ ಅಥವಾ ನೇರವಾಗಿ ನಮ್ಮನ್ನು ಭೇಟಿ ಮಾಡಿ ಸಲಹೆ ಪಡೆಯಿರಿ ಮತ್ತು ಶಾಶ್ವತ ಪರಿಹಾರ ಶತಸಿದ್ಧ.

ಮೇಷ ರಾಶಿ
ಗೃಹಪಯೋಗಿ ವಸ್ತುಗಳು ಖರೀದಿ ಸಾಧ್ಯತೆ ಕಾಣಬಹುದು. ಹಳೆಯ ತಪ್ಪುಗಳನ್ನು ಪುನರಾವರ್ತನೆ ಆಗದಂತೆ ನೋಡಿಕೊಳ್ಳುವುದು ಮುಖ್ಯ. ಕೆಲವು ನಷ್ಟಗಳು ನಿಮ್ಮನ್ನು ದೃತಿಗೆಡಿಸಬಹುದು ತಾಳ್ಮೆಯಿಂದ ಗೆಲುವಿನ ಲೆಕ್ಕಾಚಾರ ಮಾಡುವುದು ಒಳಿತು. ಉದ್ಯೋಗದಲ್ಲಿ ಸ್ಥಳ ಬದಲಾವಣೆಯ ನಿರೀಕ್ಷೆ ಕಾಣಬಹುದಾಗಿದೆ. ಸಹವರ್ತಿಗಳಿಂದ ಮಾನಸಿಕ ಕಿರಿಕಿರಿ ಮೂಡಲಿದೆ. ನಿಮ್ಮ ಕೆಲವು ಆಸ್ತಿ ಹಣಕಾಸಿನ ವಿಚಾರಗಳಲ್ಲಿ ತಕರಾರು ಬರಬಹುದಾದ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No_9353 488403

ವೃಷಭ ರಾಶಿ
ಆತ್ಮೀಯರು ಮತ್ತು ಸ್ನೇಹಿತರ ಸಹಾಯದಿಂದ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಕೆಲಸದ ಒತ್ತಡ ಹೆಚ್ಚಾಗಲಿದೆ. ನಿಮ್ಮ ಆರೋಗ್ಯಕರ ಚಟುವಟಿಕೆಗಳಿಂದ ಉತ್ತಮ ದಿನವನ್ನಾಗಿ ರೂಪಿಸುವಿರಿ. ಕೆಲವು ವರ್ತನೆಗಳು ಅಪ್ರಯೋಜಕ ಎನಿಸಬಹುದು ಆದಷ್ಟು ನಿಮ್ಮ ವರ್ಚಸ್ಸನ್ನು ನೀವು ಕಾಯ್ದುಕೊಳ್ಳಿ. ಕುಟುಂಬದಲ್ಲಿ ಬರುವ ಶುಭ ಸುದ್ದಿಗಳು ಮನೆಯ ವಾತಾವರಣವನ್ನು ಸಂತೋಷಮಯ ಗೊಳಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.sc
Mob.No_9353 488403

ಮಿಥುನ ರಾಶಿ
ನಿಮ್ಮ ಪ್ರೀತಿಯ ಸಂಗಾತಿಯು ನಿಮ್ಮ ಇಷ್ಟದ ಭೋಜನ ವ್ಯವಸ್ಥೆಯನ್ನು ಮಾಡಿ ನಿಮಗೆ ಆಶ್ಚರ್ಯ ನೀಡುವರು. ವ್ಯವಹಾರದಲ್ಲಿ ಕುಶಲತೆ ಪಡೆಯುವ ಸಮಗ್ರ ದೃಷ್ಟಿಕೋನ ಕಾಣಬಹುದಾಗಿದೆ. ಭೂ ಸಂಬಂಧಿತ ವ್ಯಾಜ್ಯಗಳನ್ನು ಪರಿಹಾರದ ನಿಟ್ಟಿನಲ್ಲಿ ಯೋಚಿಸಬೇಕಾದ ಅನಿವಾರ್ಯತೆ ಇದೆ. ಕೆಲಸದಲ್ಲಿನ ಸಂವಹನ ಮತ್ತು ತಂತ್ರಗಾರಿಕೆಗಳು ಉತ್ತಮ ಫಲ ನೀಡಲಿದೆ. ಈ ದಿನ ಇನ್ನೂ ಹೆಚ್ಚಿನ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ಉದ್ಯೋಗದ ಅಭದ್ರತೆಯ ಭಾವನೆ ತೆಗೆದುಹಾಕುವಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No_9353 488403

ಕರ್ಕಟಾಕ ರಾಶಿ
ಪತ್ನಿಯಿಂದ ಉಡುಗೊರೆ ಪಡೆಯುವ ಅವಕಾಶಗಳು ಸಿಗಲಿದೆ. ನಿಮ್ಮ ಪ್ರೇಮ ಭರಿತ ನೋಟವು ಪ್ರೇಯಸಿಯ ಮನಸನ್ನು ಆನಂದ ಪಡಿಸಲಿದೆ. ಕುಟುಂಬದ ಹಿರಿಯರ ಬಗ್ಗೆ ಮತ್ತು ಅವರ ಜವಾಬ್ದಾರಿ ಬಗ್ಗೆ ನಿಗಾ ಇಡಿ. ಕೆಲಸದ ಒತ್ತಡಗಳು ಮತ್ತು ಅಲ್ಲಿನ ಕೆಲವು ಭಿನ್ನಾಭಿಪ್ರಾಯಗಳನ್ನು ಸಶಕ್ತವಾಗಿ ಎದುರಿಸುವಿರಿ. ನಿಮ್ಮ ಆತಂಕದ ಭಾವನೆಯ ತೆಗೆದುಹಾಕಲು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಮುಖ್ಯ. ಆಭರಣದ ಮೇಲೆ ಹೂಡಿಕೆ ಮಾಡುವುದರಿಂದ ಲಾಭ ಹೆಚ್ಚಳವಾಗಲಿದೆ. ಜೀವನದ ಅಭಿವೃದ್ಧಿಗಾಗಿ ವಿಶೇಷ ಆಲೋಚನೆಗಳು ಹೊಳೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mon.No_9353 488403

ಸಿಂಹ ರಾಶಿ
ನಿಮ್ಮ ಸಂಕಷ್ಟಗಳನ್ನು ಪಾರುಮಾಡಿ ಸುಸ್ಥಿರವಾದ ಆರ್ಥಿಕ ವ್ಯವಸ್ಥೆ ಮಾಡಿಕೊಡಲಿದೆ. ನಿಮ್ಮ ಆಲೋಚನೆಗಳನ್ನು ಆಚರಣೆಗೆ ತರುವುದು ಸೂಕ್ತ. ನಿಮ್ಮ ಸಂಗಾತಿಯೊಂದಿಗೆ ಮನಸ್ತಾಪಗಳು ಹೆಚ್ಚಾಗಲಿದೆ. ನಿಮ್ಮಲ್ಲಿನ ಮುನಿಸಿಕೊಳ್ಳುವ ಸ್ವಭಾವವನ್ನು ಆದಷ್ಟು ತೆಗೆದುಹಾಕುವುದು ಉತ್ತಮ.
ಆದಾಯಗಳಲ್ಲಿ ನಿರೀಕ್ಷಿತ ಫಲಿತಾಂಶಗಳು ಬರಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No_9353 488403

ಕನ್ಯಾ ರಾಶಿ
ಸಂಜೆಯ ವೇಳೆಗೆ ನಿಮ್ಮ ಆಕಾಂಕ್ಷೆಯ ಕಾರ್ಯಗಳು ನೆರವೇರಲಿವೆ. ಆತ್ಮೀಯರೊಡನೆ ಇರುವ ಮನಸ್ತಾಪವನ್ನು ಪರಿಹರಿಸಲು ಮುಂದಾಗಿ. ನಿಮ್ಮ ತಪ್ಪುಗಳನ್ನು ನೀವು ಸರಿ ಪಡಿಸಿಕೊಳ್ಳಬೇಕಾಗಿದೆ ಹಾಗೂ ತಪ್ಪುಗಳನ್ನು ಮುಚ್ಚಿಡುವುದು ಬೇಡ ಮತ್ತು ನಿಮ್ಮದೇ ವಾದ ಸರಿ ಎಂಬ ಭ್ರಮೆಯಲ್ಲಿ ಕೂರಬೇಡಿ ಇದು ನಿಮ್ಮ ವ್ಯಕ್ತಿತ್ವಕ್ಕೆ ಸಮಸ್ಯೆ ತರಬಹುದು. ನಿಮ್ಮ ಕೆಲವು ಮಾತುಗಳು ಅಪಾರ್ಥ ಪಡೆಯಬಹುದು ಎಚ್ಚರದಿಂದ ಮಾತನಾಡಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No_9353 488403

ತುಲಾ ರಾಶಿ
ಹೆಚ್ಚುವರಿ ಕೆಲಸದಿಂದ ನಿಮ್ಮ ಮನಸ್ಸಿನಲ್ಲಿ ಅಶಾಂತಿ ಮೂಡುತ್ತದೆ. ಇಂದಿನ ಕಾರ್ಯಗಳು ಬಹಳಷ್ಟು ತೊಂದರೆ ನೀಡಬಹುದು. ಕೆಲಸದ ವಿಷಯವಾಗಿ ಶ್ರದ್ಧೆ ಬೆಳೆಸಿಕೊಳ್ಳಿ. ಕೆಲವು ಸಮಸ್ಯೆಗಳನ್ನು ತಾಳ್ಮೆಯಿಂದ ಪರಿಹಾರ ಮಾಡಿ. ನಿಮ್ಮ ಮಾತುಗಳು ಹೆಚ್ಚು ಪ್ರಕರ ವಾಗಿರಬಹುದು ಇದರಿಂದ ಸಮಸ್ಯೆಗಳು ಹೆಚ್ಚಾಗಬಹುದು. ಆದಷ್ಟು ಮಾತಿನಲ್ಲಿ ಮೃದುತ್ವ ಇರಲಿ. ನಿಮ್ಮ ಸರ್ವಾಂಗೀಣ ಅಭಿವೃದ್ಧಿಗೆ ಕುಟುಂಬದ ಬೆಂಬಲ ನಿರೀಕ್ಷಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob No_9353 488403

ವೃಶ್ಚಿಕ ರಾಶಿ
ಕೆಲಸದಲ್ಲಿ ಜಯ ಸಾಧನೆ ಆಗಲಿದೆ. ಸಾಲದ ಸಮಸ್ಯೆಯಿಂದ ಮುಕ್ತವಾಗುವ ಸಾಧ್ಯತೆ ಇದೆ. ನಿಮ್ಮ ಬಾಳಸಂಗಾತಿಯ ಉತ್ತಮ ಕಾರ್ಯ ಶೈಲಿಗಳಿಂದ ನಿಮ್ಮ ಕಷ್ಟಗಳು ಪರಿಹಾರವಾಗುತ್ತದೆ. ಬರುವಂತ ಹಣಕಾಸು ಬಂದು ಸೇರುವ ಭಾಗ್ಯ ಈದಿನ ಕಾಣಬಹುದು. ಮನೆದೇವರ ಆಶೀರ್ವಾದದ ಮೊರೆಹೋಗುವ ಚಿಂತನೆ ನಡೆಸುವಿರಿ. ಮಕ್ಕಳಿಂದ ನಿಮ್ಮ ತೊಂದರೆಗಳಿಗೆ ಚೇತರಿಕೆ ದೊರೆಯುತ್ತದೆ ಹಾಗೂ ಅವರ ಅಭಿವೃದ್ಧಿಯಿಂದ ನಿಮ್ಮ ಹಲವು ಸಮಸ್ಯೆಗಳು ದೂರವಾಗುವುದು ನಿಶ್ಚಿತ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No._9353 488403

ಧನಸ್ಸು ರಾಶಿ
ನಿಮ್ಮ ವಿಚಾರಗಳಲ್ಲಿ ಸಹಮತ ದೊರೆಯಲಿದೆ. ನಿಮ್ಮ ಬಗ್ಗೆ ಗೌರವ ಹೆಚ್ಚಾಗುವ ದಿನವಿದು. ಇಂದು ಕೆಲವರು ನಿಮಗೆ ಉಡುಗೊರೆ ನೀಡಿ ಪ್ರೀತಿಯಿಂದ ಮಾತನಾಡಿಸಬಹುದು. ನಿಮ್ಮ ಕೆಲಸದ ಬಗೆಗಿನ ನಿಮ್ಮ ಭಾವನೆ ಉತ್ತಮವಾಗಿರಲಿದೆ. ಕುಟುಂಬದವರ ಬೆಂಬಲಕ್ಕೆ ನೀವು ಧನ್ಯರಾಗುವಿರಿ. ಮನಸ್ಸಿನಲ್ಲಿ ಆತ್ಮತೃಪ್ತಿ ಕಂಡುಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No_9353 488403

ಮಕರ ರಾಶಿ
ಪ್ರೇಮ ನಿವೇದನೆ ಮಾಡಿಕೊಳ್ಳುವ ಸೂಕ್ತ ಸಂದರ್ಭಗಳು ಎದುರಾಗಬಹುದು. ನಿರೀಕ್ಷಿತ ಕಾರ್ಯಗಳಲ್ಲಿ ಜಯದ ಫಲಿತಾಂಶ ತರುವಿರಿ. ಹಣಕಾಸಿನ ವಿಷಯವಾಗಿ ಗೊಂದಲಮಯ ವಾತಾವರಣ ಇರಲಿದೆ. ಕೆಲವರಿಂದ ಕೆಲಸದಲ್ಲಿ ಸಮಸ್ಯೆಗಳು ಹೆಚ್ಚಾಗಲಿದೆ. ಇಂದು ನಿಮ್ಮಲ್ಲಿರುವ ನಿರಾಳ ಮನಸ್ಥಿತಿಯಿಂದ ಎಲ್ಲವನ್ನೂ ಜಯಿಸಿ ಸಂತೋಷದಿಂದ ಇರುವಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No_9353 488403

ಕುಂಭ ರಾಶಿ
ಕೆಲಸದ ಪಟುತ್ವವನ್ನು ಕಲಿಯುವ ನಿಮ್ಮ ಗುಣ ಉತ್ತಮವಾಗಿದೆ. ನೀವು ನಿಮ್ಮ ಜೀವನದ ಅಭಿವೃದ್ಧಿಯ ಭಾಗವಾಗಿ ಹಂತಹಂತವಾಗಿ ಬೆಳೆಯುವ ಇರಾದೆ ಹೊಂದಿರುವಿರಿ. ನಿಮ್ಮ ಬುದ್ಧಿವಂತಿಕೆಯನ್ನು ಕಂಡು ನಿಮ್ಮ ಬಳಿ ಸಮಾಲೋಚನೆಗಾಗಿ ಜನರು ಸೇರುವರು ಇದು ನಿಮ್ಮ ಉನ್ನತ ಗುಣವನ್ನು ಪ್ರದರ್ಶಿಸುತ್ತದೆ. ಕುಟುಂಬದಲ್ಲಿ ಹಣಕಾಸಿನ ಖರ್ಚು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ವ್ಯಾಪಾರ-ವ್ಯವಹಾರಗಳಲ್ಲಿ ಸಾಲ ನೀಡುವುದು ತುಂಬಾ ಕಷ್ಟ ಹಾಗೂ ಮುಂದೆ ಇದರಿಂದ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No_9353 488403

ಮೀನ ರಾಶಿ
ಮಕ್ಕಳ ವಿದ್ಯೆಯಲ್ಲಿ ಪ್ರಗತಿದಾಯಕ ಬೆಳವಣಿಗೆ ಕಾಣಬಹುದು. ಕುಟುಂಬದಿಂದ ಶುಭಸುದ್ದಿ ಆಲಿಸುವ ಸಂದರ್ಭ ಬರಲಿದೆ. ಇಲ್ಲಸಲ್ಲದ ಆರೋಪಗಳಿಗೆ ಹೆಚ್ಚು ಚಿಂತೆ ತೆಗೆದುಕೊಳ್ಳುವುದು ಬೇಡ. ಕೆಲವರು ಅಂದ ಮಾತ್ರಕ್ಕೆ ನೀವು ಕೆಳಮಟ್ಟಕ್ಕೆ ಹೋಗಲಾರರಿ ಮಾನಸಿಕವಾಗಿ ಸದೃಢತೆಯಿಂದ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಯೋಚಿಸಿ. ಕುಟುಂಬದ ಸದಸ್ಯರು ನಿಮ್ಮ ಎಲ್ಲಾ ವಿಷಯಗಳಿಗೂ ಸಹಾಯದ ಹಸ್ತ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No_9353 488403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

To Top