Connect with us

Dvgsuddi Kannada | online news portal | Kannada news online

ಹುಬ್ಬಳ್ಳಿ-ಚಿಕ್ಕಜಾಜೂರು ಜೋಡಿ ಮಾರ್ಗ ಕಾಮಗಾರಿ ಹಿನ್ನೆಲೆ ಮಾ. 23ರಿಂದ 29ರವರೆಗೆ ರೈಲು ಸಂಚಾರದಲ್ಲಿ ವ್ಯತ್ಯಯ

ದಾವಣಗೆರೆ

ಹುಬ್ಬಳ್ಳಿ-ಚಿಕ್ಕಜಾಜೂರು ಜೋಡಿ ಮಾರ್ಗ ಕಾಮಗಾರಿ ಹಿನ್ನೆಲೆ ಮಾ. 23ರಿಂದ 29ರವರೆಗೆ ರೈಲು ಸಂಚಾರದಲ್ಲಿ ವ್ಯತ್ಯಯ

ದಾವಣಗೆರೆ: ನೈರುತ್ಯ ರೈಲ್ವೆಯು ಹುಬ್ಬಳ್ಳಿ-ಚಿಕ್ಕಜಾಜೂರು ನಡುವೆ ಜೋಡಿ ಮಾರ್ಗ ಅಳವಡಿಕೆ ಕಾಮಗಾರಿ ಕೈಗೊಂಡಿರುವ ಹಿನ್ನೆಲೆ ಮಾ. 23ರಿಂದ 29 ರವರೆಗೆ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

  • ಯಾವ ರೈಲಿನಲ್ಲಿ ವ್ಯತ್ಯಯ..?
  • ಮಾ. 23ರಿಂದ 29ರವೆಗೆ ಹುಬ್ಬಳ್ಳಿ-ಅರಸೀಕೆರೆ, ಹುಬ್ಬಳ್ಳಿ-ಚಿತ್ರದುರ್ಗ ವಿಶೇಷ ಪ್ಯಾಸೆಂಜರ್‌ ರೈಲು
  • ಮಾ.23ರಿಂದ 30ರವರೆಗೆ ಬೆಳಗಾವಿಯ-ಮೈಸೂರು ವಿಶ್ವಮಾನವ ಎಕ್ಸ್‌ಪ್ರೆಸ್‌
  • ಮಾ. 25ರಿಂದ 28ರವರೆಗೆ ಕೆಎಸ್‌ಆರ್‌ ಬೆಂಗಳೂರು-ಹುಬ್ಬಳ್ಳಿ ಎಕ್ಸ್‌ಪ್ರೆಸ್
  • ಹೊಸಪೇಟೆ-ಕೆಎಸ್‌ಆರ್‌ ಬೆಂಗಳೂರು ನಿತ್ಯ ಪ್ಯಾಸೆಂಜರ್‌ ವಿಶೇಷ ರೈಲು
  • ಮಾ. 23ರಿಂದ 29ರ ತನಕ ಕೆಎಸ್‌ಆರ್‌ ಬೆಂಗಳೂರು-ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್‌
  • ಅಜ್ಮೀರ್‌-ಮೈಸೂರು ನಡುವೆ ಸಂಚರಿಸುವ ಎಕ್ಸ್‌ಪ್ರೆಸ್‌ ರೈಲು ಮಾ. 27ರಂದು ಹಾವೇರಿ, ರಾಣೆಬೆನ್ನೂರು ಮತ್ತು ಹರಿಹರ ಮಾರ್ಗದ ಬದಲಾಗಿ ಹುಬ್ಬಳ್ಳಿ, ಗದಗ, ಕೊಪ್ಪಳ, ಮುನಿರಾಬಾದ್‌, ಹೊಸಪೇಟೆ, ಕೊಟ್ಟೂರು, ಅಮರಾವತಿ ಕಾಲೊನಿ ಮತ್ತು ದಾವಣಗೆರೆ ಮಾರ್ಗದ ಮೂಲಕ ಸಂಚರ
  • ಹುಬ್ಬಳ್ಳಿ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಮಾ. 26ರಂದು ಹಾವೇರಿ ಹಾಗೂ ಹರಿಹರ ಬದಲಾಗಿ ಹುಬ್ಬಳ್ಳಿ, ಗದಗ, ಮುನಿರಾಬಾದ್‌, ಹೊಸಪೇಟೆ, ಕೊಟ್ಟೂರು, ಅಮರಾವತಿ ಕಾಲೊನಿ ಮಾರ್ಗದ ಮೂಲಕ ದಾವಣಗೆರೆ
  •  28ರಂದು ವಾಸ್ಕೋಡಗಾಮ-ನಾಗಪ್ಪಟ್ಟಿನಮ್‌ ನಡುವೆ ವಾರಕ್ಕೊಮ್ಮೆ ಸಂಚರಿಸುತ್ತಿದ್ದ ಎಕ್ಸ್‌ಪ್ರೆಸ್‌ ರೈಲು ಹುಬ್ಬಳ್ಳಿ, ಕೊಪ್ಪಳ, ಕೊಟ್ಟೂರು ಮಾರ್ಗದಲ್ಲಿ ಸಂಚಾರ

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top