Connect with us

Dvgsuddi Kannada | online news portal | Kannada news online

ಹಂಸಯೋಗ ಪ್ರಾಪ್ತಿ ಯಾರಿಗೆಲ್ಲಾ ಇದೆ ಗೊತ್ತಾ..?

ಪ್ರಮುಖ ಸುದ್ದಿ

ಹಂಸಯೋಗ ಪ್ರಾಪ್ತಿ ಯಾರಿಗೆಲ್ಲಾ ಇದೆ ಗೊತ್ತಾ..?

  • *ಸೋಮಶೇಖರ್B.Sc*
  • ಜ್ಯೋತಿಷ್ಯ, ವಾಸ್ತು ಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
  • *Mob.9353488403*

ಪಂಚಾಂಗ ಶಾಸ್ತ್ರದಲ್ಲಿ ನವಗ್ರಹಗಳಿವೆ. ಆ ನವಗ್ರಹಗಳಲ್ಲಿ *ಗುರು* ಅಂದರೆ *ಬೃಹಸ್ಪತಿ* ಅತ್ಯುನ್ನತ ಸ್ಥಾನವನ್ನು ಪಡೆದಿರುತ್ತಾರೆ. ಆ ಗ್ರಹನಿಂದ ಉಂಟಾಗುವ ಯೋಗವೇ *ಹಂಸಯೋಗ.*
ಕರ್ಕ, ಧನಸ್ಸು, ಮೀನ ಲಗ್ನದವರಿಗೆ ಜನ್ಮದಲ್ಲಿ ಗುರು ಅಂದರೆ ಬೃಹಸ್ಪತಿ ಇದ್ದರೆ ಹಂಸ ಯೋಗ ಪ್ರಾಪ್ತಿಯಾಗುತ್ತದೆ.

  • ಕನ್ಯಾ ,ಮಕರ, ಮೀನ ಲಗ್ನದವರಿಗೆ ಏಳರಲ್ಲಿ ಗುರುವಿದ್ದರೆ ಹಂಸ ಯೋಗ ಪ್ರಾಪ್ತಿಯಾಗುತ್ತದೆ.
  • ಮಿಥುನ ,ತುಲಾ, ಮೀನ ಲಗ್ನದಿಂದ ಹತ್ತನೇ ಸ್ಥಾನದಲ್ಲಿ ಗುರುವಿದ್ದರೆ ಹಂಸ ಯೋಗ ಪ್ರಾಪ್ತಿಯಾಗುತ್ತದೆ.
  • ಮೇಷ, ಕನ್ಯಾ, ಧನಸ್ಸು ಲಗ್ನದವರಿಗೆ 4ನೇ ಸ್ಥಾನದಲ್ಲಿ ಗುರು ಇದ್ದರೆ ಹಂಸ ಯೋಗ ಪ್ರಾಪ್ತಿಯಾಗುತ್ತದೆ.
  • *ಹಂಸ ಯೋಗದ *ಲಾಭವೇನು?*
  • ಈ ಗುರು ಅಂದರೆ ಬೃಹಸ್ಪತಿ ಯಿಂದ ಉಂಟಾಗುವ ಯೋಗ ತುಂಬ ಅದೃಷ್ಟಶಾಲಿ ಆಗಿರುತ್ತಾರೆ.ಇವರಿಗೆ ತುಂಬಾ ದೈವಾನುಗ್ರಹ ಇರುತ್ತದೆ.
    ಸ್ತ್ರೀಯರಿಗೆ ಈ ಯೋಗ ಇದ್ದರೆ ಅವರು ಪತಿರಾಯನಿಗೆ ಅದೃಷ್ಟವಂತರು, ಆದರ್ಶವಾದಿ, ಬುದ್ಧಿವಂತರಾಗಿ ಸಮಾಜದಲ್ಲಿ ಪ್ರತಿಷ್ಠೆಯ ವ್ಯಕ್ತಿಯಾಗಿರುತ್ತಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top