Connect with us

Dvgsuddi Kannada | online news portal | Kannada news online

ದಾವಣಗೆರೆ:BSNL ನಿಂದ  ಮಾ.28ರವರೆಗೆ ಉಚಿತ ಸಿಮ್ ವಿತರಣೆ

ದಾವಣಗೆರೆ

ದಾವಣಗೆರೆ:BSNL ನಿಂದ  ಮಾ.28ರವರೆಗೆ ಉಚಿತ ಸಿಮ್ ವಿತರಣೆ

ದಾವಣಗೆರೆ:  BSNL ದಾವಣಗೆರೆ ಜಿಲ್ಲೆ ವತಿಯಿಂದ ಮಾ.28 ರವರೆಗೆ ಸಿಮ್‍ಗಳ ಉಚಿತ ವಿತರಣೆಯ ಸಿಮ್ ಫೆಸ್ಟ್  ಹಮ್ಮಿಕೊಳ್ಳಲಾಗಿದೆ. ಎಲ್ಲಾ ಸಿಎಸ್ ಸಿ ಸ್ಥಳಗಳಲ್ಲಿ ಸಿಮ್ ಲಭ್ಯವಿರಲಿವೆ.  ಕರ್ನಾಟಕ ಸರ್ಕಲ್‍ನಲ್ಲಿರುವ ಎಲ್ಲಾFTTH ಬ್ರಾಡ್‍ಬ್ಯಾಂಡ್ ಯೋಜನೆಗಳಾದ್ಯಂತ ಮೊದಲ ಸ್ಥಿರ ಮಾಸಿಕ ಶುಲ್ಕಗಳಲ್ಲಿ (FMC) ರೂ. 500/- ವರೆಗೆ 90% ರಿಯಾಯಿತಿ ನೀಡಲು ಪ್ರಚಾರದ ಯೋಜನೆಯನ್ನು ಸಹ ಪರಿಚಯಿಸಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top