Connect with us

Dvgsuddi Kannada | online news portal | Kannada news online

ದಾವಣಗೆರೆ : ಸ್ಫೋಟಕ ಸಂಗ್ರಹ ಗೋದಾಮು ಮೇಲೆ ಅಧಿಕಾರಿಗಳ ದಾಳಿ

ಪ್ರಮುಖ ಸುದ್ದಿ

ದಾವಣಗೆರೆ : ಸ್ಫೋಟಕ ಸಂಗ್ರಹ ಗೋದಾಮು ಮೇಲೆ ಅಧಿಕಾರಿಗಳ ದಾಳಿ

ದಾವಣಗೆರೆ: ಶಿವಮೊಗ್ಗ ಸ್ಪೋಟ ಪ್ರಕರಣದ ಹಿನ್ನಲೆ ಎಚ್ಚೆತ್ತ ಅಧಿಕಾರಿಗಳು, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್​ ನೇತೃತ್ವದ ತಂಡ ಸ್ಪೋಟಕ ಸಂಗ್ರಹಿಸಿದ್ದ ಗೋದಾಮುಗಳಿಗೆ ದಿಢೀರ್​ ಭೇಟಿ ನೀಡಿದೆ.

ಕಾಡಜ್ಜಿ ಹಾಗೂ ತಾಯಿಟೋಣಿ ಗ್ರಾಮದ ಸ್ಪೋಟಕ ದಾಸ್ತಾನು ಗೋದಾಮುಗಳಿಗೆ ಭೇಟಿ ನೀಡಿರುವ ತಂಡ ಅಧಿಕೃತ ಗೋದಾಮುಗಳಲ್ಲಿದ್ದ ಸ್ಪೋಟಕದ ದಾಖಲೆಳನ್ನ ಪರಿಶೀಲಿಸಲಾಯಿತು. ಗೋದಾಮುಗಳನ್ನು ವಶಕ್ಕೆ ಪಡೆದು ಸೀಲ್​ ಮಾಡಲಾಗಿದೆ. ಸ್ಪೋಟಕ್ಕೆ ಬಳಸುವ ಜಿಲೆಟಿನ್​, ಎಲೆಕ್ಟ್ರಿಕಲ್​ ಡಿಟೋನೇಟರ್​ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸದ್ಯಕ್ಕೆ ಯಾವುದೇ ಸ್ಪೋಟ ಬೇಡ ಎಂದು ದಾಸ್ತಾನುಗಳನ್ನೇ ವಶಕ್ಕೆ ಪಡೆದುಕೊಳ್ಳಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top
(adsbygoogle = window.adsbygoogle || []).push({});