Connect with us

Dvgsuddi Kannada | online news portal | Kannada news online

ದಾವಣಗೆರೆ; ಯುವಕ-ಯುವತಿಯರಿಗೆ ಮೊಬೈಲ್ ರಿಪೇರಿ, ಬ್ಯೂಟಿ ಪಾರ್ಲರ್ ಸೇರಿ ವಿವಿಧ‌ ತರಬೇತಿ

ದಾವಣಗೆರೆ

ದಾವಣಗೆರೆ; ಯುವಕ-ಯುವತಿಯರಿಗೆ ಮೊಬೈಲ್ ರಿಪೇರಿ, ಬ್ಯೂಟಿ ಪಾರ್ಲರ್ ಸೇರಿ ವಿವಿಧ‌ ತರಬೇತಿ

ದಾವಣಗೆರೆ: ಜಿಲ್ಲೆಯ ನಿರುದ್ಯೋಗಿ ಯುವಕ, ಯವತಿಯರಿಗೆ ರುಡ್‌ಸೆಟ್ ಸ್ವಯಂ ಉದ್ಯೋಗ ಸಂಸ್ಥೆಯು ಒ೦ದು ತಿ೦ಗಳ ಮಹಿಳೆಯರ ಬ್ಯೂಟಿ ಪಾರ್ಲರ್ ತರಬೇತಿ ಆಯೋಜಿಸಿದೆ. ಆಯ್ಕೆಯಾದ ಮಹಿಳೆಯರಿಗೆ ಊಟ ಮತ್ತು ವಸತಿಯುತ ತರಬೇತಿ ನೀಡಲಾಗುತ್ತಿದೆ. ಬೀಚಿಂಗ್, ಫೀಷಿಯಲ್, ಮೆನಿಕ್ಯೂರ್, ಮೆಹಂದಿ,ಮೇಕಪ್ ಇತರೆ ಮಾಹಿತಿ ನೀಡಲಾಗುತ್ತದೆ.

ಎಂಬ್ರಾಯಿಡರಿ ತರಬೇತಿಯಲ್ಲಿ ಬೀಟ್ಸ್ ವರ್ಕ್, ಮಿರರ್ ವರ್ಕ್, ಸ್ಟೋನ್ ವರ್ಕ್, ಪಢ೦ಟಿಂಗ್ ಇತರೆ ತರಬೇತಿ ತಿಳಿಸಲಾಗುತ್ತದೆ. ಇದೇ ವೇಳೆ ಗ್ರಾಮೀಣ ಅಭ್ಯರ್ಥಿ ಗಳಿಗೆ ವಾಹನಗಳ ತರಬೇತಿ ನೀಡುತ್ತಿದ್ದು, ಸರ್ವೀಸ್, ಆಯಿಲ್ ಬದಲಾವಣೆ, ಚೈನ್ ಸೆಟ್ಟಿಂಗ್ ತರಬೇತಿ.ಆಸಕ್ತರಿಗೆ ಫೋಟೋಗ್ರಫಿ, ಮೊಬೈಲ್, ವಿಡಿಯೋಗ್ರಫಿ
ತರಬೇತಿ, ಫೋಟೋ ಶೂಟ್, ಮಾಡಲಿಂಗ್, ಮಿಕ್ಸಿ೦ಗ್, ಆಲ್ಬಂ ಕ್ರಿಯೇಶನ್, ಮೊಬೈಲ್ ತರಬೇತಿ ಯಲ್ಲಿ ಸರ್ವೀಸ್, ಡಿಸ್‌ಪ್ಲೇ ಸಾಪ್ಟವೇರ್ ಮತ್ತು ಹಾರ್ಡ್ ವೇರ್ ತರಬೇತಿ ನೀಡಲಾಗುವುದು ಎಂದು ತಿಳಿಸಿದೆ. ತರಬೇತಿಗಳು ಮೇ 18ಕ್ಕೆ ಆರಂಭವಾಗಲಿದೆ. ಮಾಹಿತಿಗಾಗಿ 8618282445, 9481778047ಕ್ಕೆ ಸಂಪರ್ಕಿಸಲು ಕೋರಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top