ಪ್ರಮುಖ ಸುದ್ದಿ
ಸೂರ್ಯ ಗ್ರಹಣದ ವಿಶೇಷ ರಾಶಿ ಭವಿಷ್ಯ
- ಸೋಮವಾರ ರಾಶಿ ಭವಿಷ್ಯ-ಡಿಸೆಂಬರ್-14,2020
ಸೋಮವತಿ ಅಮವಾಸೆ, ಸೂರ್ಯ ಗ್ರಹಣ - ಸೂರ್ಯೋದಯ: 06:37 ಸೂರ್ಯಸ್ತ: 17:51
- ಶಾರ್ವರಿ ನಾಮ ಸಂವತ್ಸರ
ಕಾರ್ತಿಕ ಮಾಸ ದಕ್ಷಿಣಾಯಣ - ತಿಥಿ: ಅಮಾವಾಸ್ಯೆ – 21:45 ವರೆಗೆ
ನಕ್ಷತ್ರ: ಜ್ಯೆಷ್ಟ್ಯ – 23:26 ವರೆಗೆ
ಯೋಗ: ಶೂಲ – 24:53+ ವರೆಗೆ
ಕರಣ: ಚತುಷ್ಪಾದ – 11:13 ವರೆಗೆ ನಾಗವ – 21:45 ವರೆಗೆ - ದುರ್ಮುಹೂರ್ತ: 12:36 – 13:21
ದುರ್ಮುಹೂರ್ತ : 14:51 – 15:36 - ರಾಹು ಕಾಲ: 07:30 – 09:00
ಯಮಗಂಡ: 10:30 – 12:00
ಗುಳಿಕ ಕಾಲ: 13:30 – 15:00 - ಅಮೃತಕಾಲ: 15:27 – 16:54
ಅಭಿಜಿತ್ ಮುಹುರ್ತ: 11:52 – 12:36 - ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.
- ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.
ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403
ಮೇಷ ರಾಶಿ:
(ಅಶ್ವಿನಿ ಭರಣಿ ಕೃತಿಕ 1)
ನಿಮ್ಮ ನಿತ್ಯ ಬದುಕಿನಲ್ಲಿ ಬದಲಾವಣೆ ಸಾಧ್ಯತೆ. ನಿಮ್ಮ ಈ ಬದುಕಿನ ತಿರುವಿಗೆ ಸಂಗಾತಿಯ ಸಹಕಾರ ಸಿಗುವುದು.ನಿಮ್ಮ ಸ್ನೇಹಿತರ ಸಹಾಯದಿಂದ ಉದ್ಯೋಗ ಸಿಗುವ ಭಾಗ್ಯ. ಮಾತಾ-ಪಿತೃಗಳಿಗೆ ಗೌರವಿಸಿರಿ. ಕೃಷಿ ಕ್ಷೇತ್ರದಲ್ಲಿರುವವರಿಗೆ ವಾಣಿಜ್ಯ ಬೆಳೆ ಬೆಳೆಯುವ ಚಿಂತನೆ, ಹನಿ ನೀರಾವರಿ ಮಾಡುವ ಯೋಜನೆ ಮೂಡಿಬರಲಿದೆ. ಕೃಷಿಕರಿಗೆ ಹೊಸ ರೀತಿಯ ಒಪ್ಪಂದಗಳಿಂದ ಲಾಭಬರುತ್ತದೆ. ಸಂಗಾತಿಯ ಸಂಬಂಧಿಕರ ಜೊತೆ ಮಾತನಾಡುವಾಗ ಎಚ್ಚರ ವಹಿಸಿ. ನಿಮ್ಮ ಕಠಿಣ ಮಾತುಗಳಿಂದ ವಿರೋಧ ಸೃಷ್ಟಿ. ವೃತ್ತಿಯಲ್ಲಿದ್ದ ಗೊಂದಲಗಳ ಬಗ್ಗೆ ಜಾಗೃತಿವಹಿಸಿ. ದೂರವಾಗುತ್ತವೆ. ಖಾಸಗಿ ನೌಕರರಿಗೆ ವೃತ್ತಿ ಕಾಯಂ ಆಗುವ ಅವಕಾಶಗಳಿವೆ, ಅಲ್ಲಿಯೇಮುಂದುವರೆಯುವುದು ಸೂಕ್ತ. ವಿದೇಶಿ ವ್ಯವಹಾರದ ಬಗ್ಗೆ ಎಚ್ಚರವಿರಲಿ. ಮಾತಾಪಿತೃ ಸಲಹೆಗಳು ಅಮೂಲ್ಯ ವಾಗಿರುತ್ತದೆ ಆಸ್ತಿ ಪಾಲುಗಾರಿಕೆ ಸಮಾಧಾನವಾಗಿ ಬಗೆಹರಿಸಿಕೊಳ್ಳಿ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ವೃಷಭರಾಶಿ :
(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಹಣಕಾಸಿನ ವ್ಯವಹಾರಗಳಲ್ಲಿ ಪ್ರಗತಿ ಕಾಣುವಿರಿ. ಯುವ ರಾಜಕಾರಣಿಗಳಿಗೆ ಸಾಮಾಜಿಕ ಸ್ಥಾನಮಾನಗಳು ಹೆಚ್ಚಾಗಲಿದೆ. ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಮೇಲುಗೈ ಸಾಧಿಸಲು ಕೆಲವು ಆವಕಾಶಗಳು ದೊರೆಯುತ್ತವೆ. ಸ್ನೇಹಿತನ ಕಷ್ಟದ ಕಾಲಕ್ಕೆ ಧನ ಸಹಾಯಕ್ಕೆ ನಿಲ್ಲಬೇಕಾದ ಸಂದರ್ಭ ಬರಬಹುದು. ನಿನ್ನ ಸಹೋದ್ಯೋಗಿಗಳ ಜಾಮೀನಿಗೆ ನಿಲ್ಲಬೇಡಿರಿ. ಕಬ್ಬಿಣ, ಸಿಮೆಂಟ್ ಇತರೆ ಕಟ್ಟಡ ಸಾಮಗ್ರಿಗಳ ಉದ್ಯೋಗಿಗಳಿಗೆ ಆರ್ಥಿಕ ವೃದ್ಧಿ. ಬಹುದಿನಗಳಿಂದ ಕಾಡುವ ಆರೋಗ್ಯದಲ್ಲಿ ಕೊಂಚ ಸುಧಾರಣೆ ಕಾಣಬಹುದು. ನಿಮಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಬರುವುದು. ಸರ್ಕಾರಿ ಕೆಲಸದಲ್ಲಿರುವ ಸಂಗಾತಿಗೆ ಪ್ರಮೋಷನ್ ಭಾಗ್ಯ. ನಿಮಗೆ ಮನೆ ಕಟ್ಟಲು ಹಣ ದೊರೆಯುತ್ತದೆ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಮಿಥುನ ರಾಶಿ:
(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ನಿಮ್ಮ ಪ್ರಾಮಾಣಿಕ ಪ್ರಯತ್ನದ ಕೆಲಸಗಳಿಗೆ ಯಶಸ್ಸು ಸಿಗಲಿದೆ. ಸರ್ಕಾರ ಧನಸಹಾಯ ನಿಮ್ಮ ಮನೆ ಬಾಗಲಿಗೆ ಬರಲಿದೆ. ಸಂಗಾತಿಗಾಗಿ ಆಲಂಕಾರಿಕ ವಸ್ತುಗಳನ್ನು ಖರೀದಿಸುವಿರಿ. ವ್ಯಾಪಾರ ವೈವಾಟಗಳಲ್ಲಿ ಹಣದ ಒಳಹರಿವು ಉತ್ತಮ. ಮಗಳ ಕುಟುಂಬದ ಚಿಂತನೆ ಮಾಡುವಿರಿ. ದಿನಸಿ ವ್ಯಾಪಾರಿಗಳ ವಹಿವಾಟು ನಿಧಾನಗತಿ ಚೇತರಿಕೆ ಕಾಣಲಿದೆ. ವಿದ್ಯುತ್ ಕ್ಷೇತ್ರದಲ್ಲಿ ಕೆಲಸ ಮಾಡುವವರು ಜಾಗೃತಿ ವಹಿಸಿ. ಶೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿರುವವರಿಗೆ ಉತ್ತಮ ಆದಾಯ. ವಿದೇಶಿ ವ್ಯವಹಾರ ಮಾಡುವವರಿಗೆ ಧನಹಾನಿ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಕಟಕ ರಾಶಿ
:(ಪುನರ್ವಸು 4 ಪುಷ್ಯ ಆಶ್ಲೇಷ)
ಸಂಗೀತಗಾರರಿಗೆ, ಕಲಾವಿದರಿಗೆ ಉತ್ತಮ ಅವಕಾಶಗಳಿವೆ. ಚಿತ್ರಕಲೆ, ಗಾಯನ ಪ್ರತಿಭೆಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಮುಖ್ಯ ವಿಚಾರವೊಂದನ್ನು ಸಂಗಾತಿ ಜೊತೆ ಚರ್ಚೆ ಮಾಡುವಿರಿ. ಆಸ್ತಿ ಪತ್ರ ಪತ್ತೆಮಾಡಲು ಸ್ನೇಹಿತರ ಸಹಾಯ ಪಡೆಯಲು ಆಲೋಚಿಸುವಿರಿ. ವಿಲಾಸಿ ಜೀವನದಿಂದ ತುಂಬಾ ಕಷ್ಟ ಸಾಧ್ಯತೆ. ಸಹೋದರರಿಂದ ಧನಸಹಾಯ ದೊರೆಯುವ ಸಾಧ್ಯತೆ ಇದೆ. ಕೋರ್ಟು-ಕಚೇರಿ ವ್ಯವಹಾರಗಳಲ್ಲಿ ಜಯದ ಹೊಸ್ತಿಲಲ್ಲಿ ಇರುವಿರಿ. ರಾಜ ತಾಂತ್ರಿಕ ವರ್ಗದವರಿಗೆ ಅತ್ಯುನ್ನತ ಪದವಿ ಸಿಗುವ ಸಾಧ್ಯತೆ. ವ್ಯಾಪಾರಸ್ಥರಿಗೆ ಸಾಮಾನ್ಯ ಯಶಸ್ಸು. ಉದ್ಯೋಗ ಕ್ಷೇತ್ರದಲ್ಲಿ ಧನದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರಲಿದೆ. ಸಾವಯವ ಕೃಷಿ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತದೆ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಸಿಂಹ ರಾಶಿ:
(ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ನಿಮ್ಮ ಸಾಲದ ಹೊರೆ ಕಡಿಮೆಯಾಗುತ್ತವೆ. ಗುತ್ತಿಗೆದಾರರು ಸರ್ಕಾರದ ವತಿಯಿಂದ ಟೆಂಡರುಗಳು ಸಿಗುವ ಭಾಗ್ಯ, ತಮ್ಮ ಬಾಕಿ ಹಣ ಸಿಗುವುದು.ಮೇಲಾಧಿಕಾರಿಗಳು ತಮ್ಮ ಉದ್ಯೋಗಿಗಳೊಡನೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು. ಪುಸ್ತಕ ವ್ಯಾಪಾರಿಗಳು ಮತ್ತು ದಿನಬಳಕೆ ವಸ್ತುಗಳ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಪ್ರಗತಿ. ಯುವಕರು ಹೊಸ ವ್ಯಾಪಾರದ ಬಗ್ಗೆ ಚಿಂತಿಸುವಿರಿ. ಸಂಗಾತಿಯ ಮನಸ್ಸಿನ ಕಡೆ ಗಮನಹರಿಸುವುದು ಉತ್ತಮ. ಒಂದು ಕಡೆ ಸಾಲ ಮಾಡಿ ಮನೆ ಕಟ್ಟುವ ಚಿಂತನೆ ಮಾಡುವಿರಿ. ಮಕ್ಕಳಿಂದ ಉಳಿದ ಸಣ್ಣಪುಟ್ಟ ಸಾಲ ತೀರಿಸುವ ಸಾಧ್ಯತೆ. ದೀರ್ಘಕಾಲದ
ಯೋಜನೆಗಳನ್ನು ಆರಂಭಿಸುವುದು ಸದ್ಯಕ್ಕೆ ಬೇಡ. ಮಕ್ಕಳ ಮದುವೆ ಚರ್ಚೆ ಮಾಡುವುದು ಒಳ್ಳೆಯದು.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಕನ್ಯಾ ರಾಶಿ:
( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ನಿಮ್ಮ ಅಳಿಯನ ನಡವಳಿಕೆಯು ಬಹಳ ವ್ಯಾವಹಾರಿಕವಾಗಿ ಇರುತ್ತದೆ. ನಿಮ್ಮ ಹಾಗೂ ಅಳಿಯನ ಮಧ್ಯೆ ವಿವಾದಗಳು ಸೃಷ್ಟಿಯಾಗಬಹುದು. ಕುಟುಂಬದ ವಿವಾದಗಳು ನಿಮ್ಮನ್ನು ಸುತ್ತಿಕೊಳ್ಳಬಹುದು. ರಾಜಕಾರಣಿಗಳು ಜವಾಬ್ದಾರಿಯುತ ಸ್ಥಾನದಲ್ಲಿರುವವರು ತಮ್ಮ ಆಲಸ್ಯದಿಂದ ತೊಂದರೆ ಎದುರಿಸ ಬೇಕಾಗಬಹುದು. ಹಣದ ಪರಿಸ್ಥಿತಿಯ ಬಗ್ಗೆ ಎಚ್ಚರವಿರಲಿ. ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುವ ಸಾಧ್ಯತೆ. ಬಂಧುಗಳ ಹಣಕಾಸಿನ ವಿಚಾರದಲ್ಲಿ ಮಧ್ಯಸ್ತಿಕೆ ಮಾಡಲು ಹೋಗಿ ತಾವು ಸಮಸ್ಯೆಯಲ್ಲಿ ಸಿಲುಕುವಿರಿ. ವಾಣಿಜ್ಯ ಬೆಳೆ ಲಾಭ ಬರುತ್ತದೆ. ಹಿರಿಯರ ನಡುವೆ ವೈಷಮ್ಯ ಕಟ್ಟಿಕೊಳ್ಳುವಿರಿ, ಇದರಿಂದ ದೊಡ್ಡ ಸಮಸ್ಯೆ ಎದುರಾಗುವ ಸಾಧ್ಯತೆ. ಸಂಗಾತಿಯ ಮೇಲೆ ಮುನಿಸು ತೋರದಿರಿ ಬೇಗನೆ ಮದುವೆಗೆ ಒಪ್ಪಿ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ತುಲಾ ರಾಶಿ:
(ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಆತ್ಮೀಯ ಮಿತ್ರರಿಂದ ಹೊಸ ಉದ್ಯೋಗ ಪ್ರಾರಂಭ ಮಾಡಿ ಯಶಸ್ಸು ಗಳಿಸುವಿರಿ. ಸಂಗಾತಿಯ ಸಹಕಾರ ದೊರೆತು ಉತ್ತಮ ವ್ಯವಹಾರ ಮಾಡಿ ಹಣ ಗಳಿಸುವಿರಿ. ಆರೋಗ್ಯದಲ್ಲಿ ಚೇತರಿಕೆ. ಮನೆಯ ವಾಸ್ತು ಪ್ರಕಾರ ನವೀಕರಣಕ್ಕಾಗಿ ಚಿಂತನೆ ಮಾಡಲಿದ್ದೀರಿ. ನಿಮ್ಮ ಎದುರಾಳಿಗಳನ್ನು ಸಾಧನೆಯ ಮೂಲಕ ಸೋಲಿಸುವಿರಿ. ಬಂಧುಗಳ ನಡುವೆ ಹಣಕಾಸಿನ ವ್ಯವಹಾರ ಬೇಡ. ಜಾಮೀನ್ ನೀಡಬೇಡಿ. ತಂದೆಯಿಂದ ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸಬಹುದು. ವೃತ್ತಿಯಲ್ಲಿದ್ದ ಮೇಲಾಧಿಕಾರಿಯ ಮತ್ತು ಸಹೋದ್ಯೋಗಿಗಳ ತೊಂದರೆಗಳು ನಿವಾರಣೆಯಾಗುತ್ತವೆ. ಕರಿದ ತಿಂಡಿ- ತಿನಿಸುಗಳ ವ್ಯಾಪಾರಸ್ಥರಿಗೆ ಧನಪ್ರಾಪ್ತಿ. ಸಾಕಷ್ಟು ದಿನಗಳಿಂದ ಕಾಡಿಸುತ್ತಿದ್ದ ಕೋರ್ಟ್ ಕೇಸುಗಳು ಈಗ ನಿಮ್ಮಂತೆ ಆಗುವ ಸೂಚನೆ ಇದೆ, ಆದರೆ ಅಹಂಕಾರದಿಂದ ವರ್ತಿಸಬೇಡಿ. ಇದು ನಿಮಗೆ ಶೋಭಿತವಲ್ಲ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ವೃಶ್ಚಿಕ ರಾಶಿ :
(ವಿಶಾಖಾ 4 ಅನುರಾಧ ಜೇಷ್ಠ)
ನಿಮ್ಮ ಮಕ್ಕಳ ಮದುವೆ ಮಾತುಕತೆಯಲ್ಲಿ ಹೆಚ್ಚಿನ ವರದಕ್ಷಿಣೆಯ ಬೇಡಿಕೆ ಕಾಣಬಹುದು. ಟ್ರಾನ್ಸ್ಪೋರ್ಟ್ ಗಾರರಿಗೆ ಹೆಚ್ಚಿನ ಆದಾಯ ಬರುವ ಸಾಧ್ಯತೆ ಇದೆ. ಚಿನ್ನಬೆಳ್ಳಿಯ ಒಡವೆ ತಯಾರಿಸುವವರಿಗೆ ಬೇಡಿಕೆ ಹೆಚ್ಚಿ, ಕೈತುಂಬಾ ಕೆಲಸವಿರುತ್ತದೆ, ಹಾಗೂ ಹಣ ಗಳಿಸುವಿರಿ. ಹೊಸ ನಿವೇಶನ ಖರೀದಿಸುವ ಭಾಗ್ಯ ಕೂಡಿ ಬರಲಿದೆ.ಕೆಲವು ಅಧಿಕಾರಿಗಳ ನೆರವು ನಿಮಗೆ ದೊರೆತು ತಡೆಹಿಡಿದ ನಿಮ್ಮ ಕೆಲಸಗಳು ಮಾಡಿಕೊಳ್ಳುವಿರಿ. ಸರ್ಕಾರ ಕೆಲಸಕ್ಕಾಗಿ ಪ್ರಯತ್ನ ಮಾಡುವವರಿಗೆ ಯಶಸ್ಸುಗಳಿಸುವಿರಿ. ಸಂಗಾತಿಯ ಮುನಿಸು ಚಿಂತೆಗೀಡು ಮಾಡುತ್ತದೆ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಧನಸ್ಸು ರಾಶಿ:
(ಮೂಲ ಪೂರ್ವಾಷಾಢ ಉತ್ತರಾಷಾಢ 1)
ಆಕಸ್ಮಿಕ ಹಳೆಯ ಸಂಗಾತಿ ದಿಢೀರನೆ ಭೇಟಿ ಮಾಡಿ ಸಂತೋಷಪಡುವಿರಿ. ಆದಾಯ ಸಾಮಾನ್ಯ. ಯುವಕರು ಹೊಸ ಕೆಲಸ ಹುಡುಕುತ್ತಿರುವವರಿಗೆ ಶುಭ ಸಮಾಚಾರ ಸಿಗಲಿದೆ. ಕಂಕಣ ಬಲ ಪ್ರಸ್ತಾಪಗಳು ಬರಬಹುದು. ಬಹಳ ದಿನಗಳಿಂದ ಕೊರಗು ಈಗ ನಿವೇಶನ ರೂಪದಲ್ಲಿ ದೊರೆಯುವ ಲಕ್ಷಣಗಳಿವೆ. ಆಸ್ತಿ ವಿಚಾರಕ್ಕಾಗಿ ಮಕ್ಕಳು ತಗಾದೆ ತೆಗೆಯಬಹುದು. ಮೂಳೆಯ ತೊಂದರೆಗಳಿಂದ ನೋವು ಅನುಭವಿಸುವಿರಿ. ನಿಮ್ಮ ಖರ್ಚುಗಳನ್ನು ಸಂಗಾತಿಯು ವಹಿಸಿಕೊಳ್ಳುವರು ಹಾಗೂ ಸಾಲವನ್ನು ತೀರಿಸುವರು. ಸಿದ್ಧ ಉಡುಪುಗಳನ್ನು ಮಾರುವವರಿಗೆ ಧನ ಲಾಭ ಇದೆ. ಬ್ಯೂಟಿ ಪಾರ್ಲರ್ ಮಾಡುವವರಿಗೆ ಬೇಡಿಕೆ ಹೆಚ್ಚಾಗುತ್ತದೆ, ಹಾಗೂ ಹಣ ಗಳಿಸುವಿರಿ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಮಕರ ರಾಶಿ:
(ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಕಾರ್ಪೆಂಟರ್ ಕೆಲಸದವರಿಗೆ ಬೇಡಿಕೆ ಹೆಚ್ಚಾಗಲಿದೆ,ಕೈತುಂಬ ಹಣಗಳಿಸುವಿರಿ. ಯೋಧರು ಮತ್ತು ಗಡಿಯಲ್ಲಿ ಕೆಲಸ ಮಾಡುತ್ತಿರುವವರು ಇಲಾಖೆಯಿಂದ ಪ್ರಮೋಷನ್ ಹಾಗೂ ಬಾಕಿ ಹಣದ ವಿಚಾರಪ್ರಸ್ತಾಪ ಬರುವುದು. ಕ್ರೀಡಾಪಟುಗಳಿಗೆ ಸಾಧನೆ ಮೂಲಕ ಯಶಸ್ಸು ಗಳಿಸುವರು. ಸೇವಿಸುವ ಆಹಾರದಿಂದ ಅನಾರೋಗ್ಯ ಉಂಟಾಗಲಿದೆ, ಇದರಿಂದ ಉದರದ ದೊಡ್ಡ ಸಮಸ್ಯೆ ಎದುರಿಸುವಿರಿ. ಮಕ್ಕಳ ನಡವಳಿಕೆಯ ಬಗ್ಗೆ ಗಮನ ಹರಿಸಿರಿ. ಕಟ್ಟಡ ನಿರ್ಮಾಣಕಾರರಿಗೆ ಹೊಸ ನಿರ್ಮಾಣ ಕಾರ್ಯಗಳು ಹೆಚ್ಚಾಗಿ ದೊರೆಯುತ್ತವೆ. ಸಹೋದರ ಸಹೋದರಿಯರ ನಡುವೆ ಭಿನ್ನಾಭಿಪ್ರಾಯ ಬರಬಹುದು. ಆರ್ಥಿಕ ಸಮಸ್ಯೆ ವಿಧಾನವಾಗಿ ಕರಗುವುದು. ಅನಿರೀಕ್ಷಿತ ಪ್ರೇಮ ಪ್ರಸಂಗ ಕೂಡಿ ಬರುವುದು.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಕುಂಭ ರಾಶಿ:
(ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಕುಲಕಸುಬುದಲ್ಲಿ ಪ್ರಗತಿ ಕಾಣುವಿರಿ. ಹೋಟೆಲ್ನಲ್ಲಿ ನಷ್ಟ ತಪ್ಪಿಸಲು ಹೆಚ್ಚಿನ ತಾಳ್ಮೆ ಮತ್ತು ಜಾಗರೂಕರಾಗಿರಿ. ನಿಮ್ಮ ತಪ್ಪು ತೀರ್ಮಾನಗಳಿಂದ ಹಣ ಕಳೆದುಕೊಳ್ಳುವ ಸಾಧ್ಯತೆ. ಯಂತ್ರೋಪಕರಣಗಳನ್ನು ಮಾರಾಟ ಮಾಡುವವರಿಗೆ ಉತ್ತಮ ಧನಲಾಭ ಇದೆ. ಯಂತ್ರೋಪಕರಣಗಳನ್ನು ದುರಸ್ತಿ ಮಾಡುವವರಿಗೆ ಬೇಡಿಕೆ ಹೆಚ್ಚುತ್ತದೆ. ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸೌಜನ್ಯತೆಯಿಂದ ವರ್ತಿಸಿ. ವಿದೇಶಕ್ಕೆ ಹೋಗಬೇಕೆನ್ನುವವರ ಆಸೆ ವೀಸಾ ನಿರೀಕ್ಷಣೆಯಲ್ಲಿ ಇದ್ದೀರಿ. ಶೀತಬಾಧೆ ನಿಮ್ಮನ್ನು ಬಾಧಿಸಬಹುದು ಜಾಗ್ರತೆವಹಿಸಿ. ಮಕ್ಕಳ ಆರೋಗ್ಯಕ್ಕಾಗಿ ಖರ್ಚು ಹೆಚ್ಚಾಗಬಹುದು.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಮೀನ ರಾಶಿ:
(ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ನಿಮ್ಮ ದುಡಿಮೆ ಆದಾಯ ಸರಿ ಪ್ರಮಾಣದಲ್ಲಿ ಇದೆ. ಸಮತೋಲನ ಸಾಧಿಸಿರಿ. ಆರ್ಥಿಕ ಸಲಹೆಗಾರ ಜೊತೆ ನಿಮ್ಮ ಆರ್ಥಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಉಳಿತಾಯದ ಬಗ್ಗೆ ಗಮನ ಕೊಡಿ. ರಸಗೊಬ್ಬರ ಮಾರಾಟಗಾರರಿಗೆ ಬೇಡಿಕೆ ಬರುತ್ತದೆ. ಸಂಗಾತಿಗೆ ಅವರ ಹಿರಿಯರಿಂದ ಮದುವೆಯ ಭಾಗ್ಯ ಸಿಗಬಹುದು. ಕೃಷಿ ಉಪಕರಣ ತಯಾರಿಸಿ ಮಾರುವವರಿಗೆ ವ್ಯಾಪಾರ ಹೆಚ್ಚಲಿದೆ. ಬಾಕಿ ಸಾಲ ಈಗ ವಸೂಲಿಯಾಗಲಿದೆ. ವೃತ್ತಿಯಲ್ಲಿನ ಬದಲಾವಣೆಯ ಬಗ್ಗೆ ಸೂಚನೆ ದೊರೆಯುತ್ತದೆ. ಬಂಧುಗಳಲ್ಲಿ ನಿಮ್ಮ ಬಗ್ಗೆ ಇರುವ ತಪ್ಪು ಅಭಿಪ್ರಾಯ ಈಗ ಸರಿಪಡಿಸಿಕೊಳ್ಳಬಹುದು. ಮಕ್ಕಳ ಮದುವೆ ನಿರೀಕ್ಷಣೆಲ್ಲಿದ್ದೀರಿ. ನವ ದಂಪತಿಗಳಿಗೆ ಸಂತಾನಭಾಗ್ಯ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
