Stories By Dvgsuddi
-
ಪ್ರಮುಖ ಸುದ್ದಿ
ಕೋಟೆನಾಡು ಚಿತ್ರದುರ್ಗದಲ್ಲಿ 3 ಕೊರೊನಾ ಪಾಸಿಟಿವ್ ಪತ್ತೆ ; ಇಂದು ಒಂದೇ ದಿನ 48 ಮಂದಿಗೆ ಸೋಂಕು
May 8, 2020ಡಿವಿಜಿ ಸುದ್ದಿ, ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ನಿಯಂತ್ರಣಕ್ಕೆ ಸಿಗುವಂತೆ ಕಾಣುತ್ತಿಲ್ಲ. ಇಂದು ಒಂದೇ ದಿನ 48 ಮಂದಿಗೆ ಕೊರೊನಾ ಕಾಣಿಸಿಕೊಂಡಿದ್ದು,...
-
ಪ್ರಮುಖ ಸುದ್ದಿ
ದಾವಣಗೆರೆ ಮೇಯರ್, ಆಯುಕ್ತರಿಗೆ ಪೌರ ಕಾರ್ಮಿಕ ಸಂಘದಿಂದ ಅಭಿನಂದನೆ
May 8, 2020ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ವಾರಿಯರ್ಸ್ ಗಳಾದ ಪೌರ ಕಾರ್ಮಿಕರಿಗೆ ಕೈ,ಕಾಲು ತೊಳೆದುಕೊಳ್ಳಲು ವ್ಯವಸ್ಥೆ ಕಲ್ಪಿಸಿದ ಮೇಯರ್ ಹಾಗೂ ಪಾಲಿಕೆ ಆಯುಕ್ತರಿಗೆ...
-
ಪ್ರಮುಖ ಸುದ್ದಿ
ಬಡವರಿಗೆ ಆಹಾರ ಕಿಟ್ ವಿತರಿಸಿದ ಪಾಲಿಕೆ ಸದಸ್ಯ ಗಡಿ ಗುಡಾಳ್ ಮಂಜುನಾಥ್
May 8, 2020ಡಿವಿಜಿ ಸುದ್ದಿ, ದಾವಣಗೆರೆ: ನಗರದ ಬಡಕುಟುಂಬಗಳಿಗೆ ವೈಯಕ್ತಿಕವಾಗಿ ಆಹಾರ ಕಿಟ್ ಗಳನ್ನು ಪಾಲಿಕೆ ಸದಸ್ಯ ಗಡಿ ಗುಡಾಳ್ ಮಂಜುನಾಥ್ ಹಂಚಿದರು. ಮಹಾನಗರಪಾಲಿಕೆಯ...
-
ಪ್ರಮುಖ ಸುದ್ದಿ
ಚಿನ್ನ, ಬೆಳ್ಳಿ ಕೆಲಸಗಾರರಿಗೆ ಆಥಿ೯ಕ ನೆರವು ನೀಡಲು ಮುಖ್ಯ ಮಂತ್ರಿಗಳಿಗೆ ಆಗ್ರಹ
May 8, 2020ಡಿವಿಜಿ ಸುದ್ದಿ, ದಾವಣಗೆರೆ: ಕೋರಾನ ವೈರಸ್ ಸಂಕಷ್ಟ ದಿಂದ ರಾಜ್ಯದ್ಯಾಂತ ಲಾಕ್ ಡೌನ್ ನಿಂದಾಗಿ ಚಿನ್ನ ಬೆಳ್ಳಿ ಅಂಗಡಿಗಳನ್ನು ಸಕಾ೯ರದ ಆದೇಶದಂತೆ...
-
ಪ್ರಮುಖ ಸುದ್ದಿ
ದಾವಣಗೆರೆ: ಇಂದು ಪತ್ತೆಯಾದ 14 ಕೊರೊನಾ ಪ್ರಕರಣಗಳಲ್ಲಿ 6 ಮಕ್ಕಳಲ್ಲಿ ಪಾಸಿಟಿವ್..!
May 8, 2020ಡಿವಿಜಿ ಸುದ್ದಿ, ದಾವಣಗೆರೆ: ಮಧ್ಯ ಕರ್ನಾಟಕ ದಾವಣಗೆರೆ ಕೊರೊನಾ ಮಹಾಮಾರಿಗೆ ಅಕ್ಷರಶಃ ತತ್ತರಿಸಿ ಹೋಗಿದೆ. ಕಳೆದ 10 ದಿನದಿಂದ ಸತತವಾಗಿ ಕೊರೊನಾ...
-
ಪ್ರಮುಖ ಸುದ್ದಿ
ರಾಜ್ಯದಲ್ಲಿ ಒಂದೇ ದಿನ 45 ಕೊರೊನಾ ಪಾಸಿಟಿವ್ ಪ್ರಕಣ; ಸೋಂಕಿತರ ಸಂಖ್ಯೆ 750ಕ್ಕೆ ಏರಿಕೆ
May 8, 2020ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಇಂದು ಶುಭ ಶುಕ್ರವಾರವಾಗಿಲ್ಲ, ಕರಾಳ ಶುಕ್ರವಾರಗವಾಗಿದೆ. ರಾಜ್ಯದಲ್ಲಿ ಒಂದೇ ದಿನ ಬರೊಬ್ಬರಿ 45 ಕೊರೊನಾ ಪಾಸಿಟಿವ್ ಪ್ರಕರಣ...
-
ಪ್ರಮುಖ ಸುದ್ದಿ
ಕೊರೊನಾ ವೈರಸ್ ಗೆ ತತ್ತರಿಸಿದ ದಾವಣಗೆರೆ; ಇಂದು ಮತ್ತೆ 14 ಹೊಸ ಪ್ರಕರಣ, ಸೋಂಕಿತರ ಸಂಖ್ಯೆ 61 ಕ್ಕೆ ಏರಿಕೆ
May 8, 2020ಡಿವಿಜಿ ಸುದ್ದಿ, ದಾವಣಗೆರೆ: ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ಇಂದು ಕೂಡ ಮುಂದುವರಿದಿದ್ದು, ಬರೊಬ್ಬರಿ 14 ಮಂದಿಯಲ್ಲಿ ಹೊಸದಾಗಿ...
-
ಪ್ರಮುಖ ಸುದ್ದಿ
ದೇಶದಲ್ಲಿ ಒಂದೇ ದಿನ 3,390 ಕೊರೊನಾ ಸೋಂಕಿತ ಹೊಸ ಪ್ರಕರಣ
May 8, 2020ನವದೆಹಲಿ: ಇಡೀ ದೇಶದಲ್ಲಿ ಒಂದೇ ದಿನ 3,390 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು,103 ಮಂದಿ ಸಾವಿಗೀಡಾಗಿದ್ದಾರೆ. ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 56,342ಕ್ಕೆ ಏರಿಕೆಯಾಗಿದೆ....
-
ಪ್ರಮುಖ ಸುದ್ದಿ
ರೈಲ್ವೆ ಹಳಿ ಮೇಲೆ ಮಲಗಿದ್ದ 14 ಮಂದಿ ಸಾವು
May 8, 2020ಮುಂಬೈ: ಹಳಿ ಮೇಲೆ ಮಲಗಿದ್ದ 14 ಮಂದಿ ಕೂಲಿ ಕಾರ್ಮಿಕರ ಮೇಲೆ ರೈಲು ಹರಿದ ಘಟನೆ ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಇಂದು ಬೆಳಗ್ಗೆ ನಡೆದಿದೆ....
-
ಪ್ರಮುಖ ಸುದ್ದಿ
ಹಾರುವ ನೊಣಕ್ಕೆ ಆಸೆಪಡುವ ಹಾವಿನ ಬಾಯ ಕಪ್ಪೆಗಳು..!
May 8, 2020-ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳವರು ಇಡೀ ಜಗತ್ತು ಕೊರೋನ ಮಹಾಮಾರಿಯ ದವಡೆಯಲ್ಲಿ ಸಿಲುಕಿ ನಲುಗುತ್ತಿದೆ. ಹಾಗಿದ್ದರೂ ನಮ್ಮ...