Connect with us

Dvgsuddi Kannada | online news portal | Kannada news online

RSS ಬಾಂಬ್ ಸ್ಫೋಟಿಸುವ ಸಂಸ್ಥೆಯಲ್ಲ; ಅದೊಂದು ಸೇವಾ ಸಂಸ್ಥೆ: ಸಂಸದ ಜಿ.ಎಂ. ಸಿದ್ದೇಶ್ವರ

gm siddeshvwara 5

ದಾವಣಗೆರೆ

RSS ಬಾಂಬ್ ಸ್ಫೋಟಿಸುವ ಸಂಸ್ಥೆಯಲ್ಲ; ಅದೊಂದು ಸೇವಾ ಸಂಸ್ಥೆ: ಸಂಸದ ಜಿ.ಎಂ. ಸಿದ್ದೇಶ್ವರ

ದಾವಣಗೆರೆ: ಆರ್ ಎಸ್ ಎಸ್  ಬಾಂಬ್ ಸ್ಫೋಟಿಸುವ  ಅಥವಾ ತಾಲಿಬಾನ್ ತರ ಚಟುವಟಿಕೆ ನಡೆಸುವ ಸಂಸ್ಥೆಯಲ್ಲ, ಅದೊಂದು ಸೇವಾ ಸಂಸ್ಥೆ ಎಂದು ಸಂಸದ ಜಿ. ಎಂ. ಸಿದ್ದೇಶ್ವರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಎಸ್ ಎಸ್ ಬಗ್ಗೆ ಮಾತನಾಡೋವರು 15 ದಿನ ಹೋಗಿ ಬಂದ್ರೆ ಅದರ ಚಟುವಟಿಕೆ ಏನು ಅಂತಾ  ಗೊತ್ತಾಗಲಿದೆ.  ಲಾಠಿ ಹಿಡಿಯೋದು ಶಿಸ್ತಿಗೋಸ್ಕರ,  ಬಾಂಬ್ ಸ್ಫೋಟ,  ಪ್ರಕೃತಿ ವಿಕೋಪ ದಂತಹ  ಘಟನೆ ನಡದ್ರೆ,  ಆರ್ ಎಸ್ ಎಸ್ ಕಾರ್ಯಕರ್ತರು ಸೇವೆ ಮಾಡಿತ್ತಾರೆ. ಇಂತಹ ಸಂಸ್ಥೆ ಬಗ್ಗೆ ತಿಳುವಳಿಕೆ ಇಲ್ಲದೇ ಮಾತಾಡುವುದು ಸರಿಯಲ್ಲ ಎಂದರು.

ಕೆಲವರು ಆರ್ ಎಸ್ ಎಸ್ ಸಿದ್ಧಾಂತ ಮೆಚ್ಚಿಕೊಂಡವರು ಇರುತ್ತಾರೆ. ಕಷ್ಟ ಪಟ್ಟು ಓದಿ  ಐಎಎಸ್ ಐಪಿಎಸ್ ಸೇರಿದಂತೆ ನಾನಾ ಹುದ್ದೆಗೆ ಹೋಗುತ್ತಾರೆ. ಅದರಲ್ಲಿ  ಎನ್ನವುದು ತಪ್ಪು ಏನಿದೆ ಎಂದರು. ಇದೇ ವಳೆ ಪ್ರಧಾನಿ ಮಂತ್ರಿ ಮೋದಿ ಸಂವಿಧಾನಾತ್ಮಕ ಹುದ್ದೆ ಅಲಂಕರಿಸಿ 20 ವರ್ಷ ಹಿನ್ನೆಲೆ ಸಂಸದರು ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದರು. ಇನ್ಮು 15 ವರ್ಷ ಮೋದಿಯವರು ಅಧಿಕಾರದಲ್ಲಿದ್ದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಂ. 1 ಆಗುತ್ತದೆ.  ಪ್ರಧಾನಿ ಅವರು ಬಡತನ ನಿರ್ಮೂಲನೆ, ರೈತರ ಆದಾಯ ದ್ವಿಗುಣಗೊಳಿಸಲು ಯತ್ನಿಸುತ್ತಿದ್ದಾರೆ ಎಂದರು.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top