Connect with us

Dvgsuddi Kannada | online news portal | Kannada news online

ಫೋಬ್ರ್ಸ್ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಭಾರತ ನಂ.1 ಶ್ರೀಮಂತ

ರಾಷ್ಟ್ರ ಸುದ್ದಿ

ಫೋಬ್ರ್ಸ್ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಭಾರತ ನಂ.1 ಶ್ರೀಮಂತ

ನವದೆಹಲಿ: ಫೋಬ್ರ್ಸ್  ನಿಯತಕಾಲಿಕೆ  ಭಾರತದ  ಅತ್ಯಂತ ಶ್ರೀಮಂತರ ಪಟ್ಟಿ ಪ್ರಕಟಿಸಿದ್ದು ರಿಯಾಲೆನ್ಸ್ ಸಂಸ್ಥೆಯ ಮಾಲೀಕ ಮುಕೇಶ್ ಅಂಬಾನಿ ಅವರು ದೇಶದ ನಂಬರ್ 1 ಶ್ರೀಮಂತರಾಗಿ ಮುಂದುರೆದಿದ್ದಾರೆ.

14 ವರ್ಷದಿಂದಲೂ ಫೋಬ್ರ್ಸ್ ಪಟ್ಟಿಯಲ್ಲಿ ನಂಬರ್ 1 ಶ್ರೀಮಂತರಾಗಿ ಗುರುತಿಸಿಕೊಂಡಿರುವ ಮುಕೇಶ್ ಅಂಬಾನಿ,  ಕಳೆದ ವರ್ಷದಲ್ಲಿ ತಮ್ಮ ಗಳಿಕೆಯನ್ನು 4 ಬಿಲಿಯನ್ ಡಾಲರ್‍ಗೆ ಏರಿಸಿಕೊಳ್ಳುವ ಮೂಲಕ ಒಟ್ಟಾರೆ 92.7 ಮಿಲಿಯನ್ ಡಾಲರ್‍ನ ಒಡೆಯರಾಗಿದ್ದಾರೆ.

  • ಭಾರತದ ಟಾಪ್ 10 ಶ್ರೀಮಂತರು
  • ಮುಕೇಶ್ ಅಂಬಾನಿ ( 92.7 ಬಿಲಿಯನ್ ಡಾಲರ್)
  • ಗೌತಮ್ ಅದಾನಿ ( 74.8 ಬಿಲಿಯನ್ ಡಾಲರ್)
  • ಶಿವಾನಾಡರ್ ( 31 ಬಿಲಿಯನ್ ಡಾಲರ್)
  •  ರಾಧಾಕೃಷ್ಣನ್ ಧಾಮಾನಿ ( 29.4 ಬಿಲಿಯನ್ ಡಾಲರ್)
  •  ಕ್ಯುರಸ್ ಪೊನ್ನವಾಲಾ ( 19ಬಿಲಿಯನ್ ಡಾಲರ್)
  • ಲಕ್ಷ್ಮೀಮಿತ್ತಲ್ (18.8ಬಿಲಿಯನ್ ಡಾಲರ್)
  • ಸಾವಿತ್ರಿ ಜಿಂದಾಲ್ ( 18ಬಿಲಿಯನ್ ಡಾಲರ್)
  • ಉದಯ್ ಕೊಟಕ್ ( 16.5 ಬಿಲಿಯನ್ ಡಾಲರ್)
  •  ಪಾಲ್ನೋನ್‍ಜಿ ಮಿಸ್ತ್ರಿ ( 16.4 ಬಿಲಿಯನ್ ಡಾಲರ್)
  •  ಕುಮಾರ್ ಬಿರ್ಲಾ ( 15.8 ಬಿಲಿಯನ್ ಡಾಲರ್)

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

To Top