Connect with us

Dvg Suddi-Kannada News

ಜಿಲ್ಲಾ ಮಟ್ಟದ ಅಂತರ್ ಶಾಲಾ ಚದುರಂಗ ಸ್ಪರ್ಧೆಗೆ ಆಹ್ವಾನ

ದಾವಣಗೆರೆ

ಜಿಲ್ಲಾ ಮಟ್ಟದ ಅಂತರ್ ಶಾಲಾ ಚದುರಂಗ ಸ್ಪರ್ಧೆಗೆ ಆಹ್ವಾನ

ಡಿವಿಜಿ ಸುದ್ದಿ, ದಾವಣಗೆರೆ:

ಪ್ರತಿ ವರ್ಷದಂತೆ ಈ ವರ್ಷವು ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ಅಂಗವಾಗಿ  ಸೋಮೇಶ್ವರ ವಿದ್ಯಾಲಯದಿಂದ ಜಿಲ್ಲಾ ಮಟ್ಟದ ಅಂತರ್ ಶಾಲಾ  ಚದುರಂಗ  ಸ್ಪರ್ಧೆಯನ್ನು ಆಯೋಜಿಸಿದೆ.

ನ. 23 ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆಗೆ ಕಿರಿಯರ ವಿಭಾಗದಲ್ಲಿ 6 ರಿಂದ 12 ವರ್ಷ ಮತ್ತು ಹಿರಿಯರ ವಿಭಾಗಕ್ಕೆ 12 ರಿಂದ 16 ವರ್ಷ ಸ್ಪರ್ಧಿಗಳನ್ನು ಆಹ್ವಾನಿಸಲಾಗಿದೆ. ಮೇಲ್ಕಂಡ ಸ್ಪರ್ಧೆಗೆ ಪ್ರತಿ ವಿಭಾಗಕ್ಕೆ ಒಂದು ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ. ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕವಿಲ್ಲ.

ಪ್ರಥಮ ಬಹುಮಾನ :- 3000 ರೂ ನಗದು, ಹಾಗೂ ಸೋಮೇಶ್ವರ ಚದುರಂಗಸಿ  ಪ್ರಶಸ್ತಿ ಫಲಕ.

ದ್ವಿತೀಯ ಬಹುಮಾನ :- 2000 ರೂ ನಗದು ಹಾಗೂ ಪ್ರಶಸ್ತಿ ಪತ್ರ

ತೃತೀಯ ಬಹುಮಾನ:-  ಪ್ರಶಸ್ತಿ ಪತ್ರ

ಆಸಕ್ತ ಸ್ಪರ್ಧಿಗಳು ನ. 20 ರೊಳಗಾಗಿ ಶಾಲೆಯ ಮುಖ್ಯಸ್ಥರ ಅನುಮತಿ ಪತ್ರದೊಂದಿಗೆ  ಹೆಸರುಗಳನ್ನು ಶಾಲಾ ಸೋಮೇಶ್ವರ ಶಾಲಾ ಕಚೇರಿಯಲ್ಲಿ ನೋಂದಾಯಿಸಲು ಕೋರಲಾಗಿದೆ.

 

 

 

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top