Connect with us

Dvgsuddi Kannada | online news portal | Kannada news online

ರಾಶಿ ಭವಿಷ್ಯ

ಜ್ಯೋತಿಷ್ಯ

ರಾಶಿ ಭವಿಷ್ಯ

ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.

ಶುಭ ಬುಧವಾರ-ಜುಲೈ-08,2020 ರಾಶಿ ಭವಿಷ್ಯ

ಸೂರ್ಯೋದಯ: 06:02, ಸೂರ್ಯಸ್ತ: 18:46

ಶಾರ್ವರಿ ನಾಮ ಸಂವತ್ಸರ
ಆಷಾಢ ಮಾಸ ಉತ್ತರಾಯಣ

ತಿಥಿ: ತದಿಗೆ – 09:18 ವರೆಗೆ
ನಕ್ಷತ್ರ: ಧನಿಷ್ಠ – 25:15+ ವರೆಗೆ
ಯೋಗ: ಪ್ರೀತಿ – 20:01 ವರೆಗೆ
ಕರಣ: ವಿಷ್ಟಿ – 09:18 ವರೆಗೆ ಬವ – 21:39 ವರೆಗೆ

ದುರ್ಮುಹೂರ್ತ: 11:59 – 12:50

ರಾಹು ಕಾಲ: 12:00 – 13:30
ಯಮಗಂಡ: 07:30 – 09:00
ಗುಳಿಕ ಕಾಲ: 10:30 – 12:00

ಅಮೃತಕಾಲ: 14:17 – 15:58
ಅಭಿಜಿತ್ ಮುಹುರ್ತ: ಇಲ್ಲ

ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಇವರು ಜನ್ಮ ಜಾತಕ,( ಜಾತಕ ಬರೆದು ಕಲಿಸಲಾಗುವುದು) ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403

ಮೇಷ:
ಇಂದು ನೀವು ಅಪರಿಚಿತರಿಂದ ದೂರ ಉಳಿಯಿರಿ, ಉದ್ಯೋಗದಲ್ಲಿ ಪ್ರಗತಿ, ಆರೋಗ್ಯದಲ್ಲಿ ಏರುಪೇರು,ಹಾಗೂ ಮಾತಿನ ಮೇಲೆ ಹಿಡಿತವಿರಲಿ, ಅತಿಯಾದ ನಿದ್ರೆ ಬೇಡ, ಮಹಿಳೆಯರಿಗೆ ವಿಶೇಷ ಲಾಭ, ಮಾನಸಿಕ ನೆಮ್ಮದಿ.
ಸಮೃದ್ಧಿಯ ಜೀವನ. ಆರೋಗ್ಯದಲ್ಲಿ ಸುಧಾರಣೆ. ಹೊಸ ವಾಹನ ,ಹೊಸ ಮನೆ ಕಟ್ಟಡ ಯಶಸ್ಸು. ಪ್ರೇಮಿಗಳಿಗೆ ಸಂತಸದಸುದ್ದಿ.ನಿರುದ್ಯೋಗಿಗಳಿಗೆ ಉದ್ಯೋಗದ ಭಾಗ್ಯ. ಪಿತ್ರಾರ್ಜಿತ ಆಸ್ತಿಯ ಗೊಂದಲ ನಿವಾರಣೆಯಾಗಲಿದೆ. ಸಾಲ ತೀರಿಸುವದರಲ್ಲಿ ಪ್ರಗತಿ ಕಾಣುವಿರಿ. ಹೊಸ ಉದ್ಯಮ ಪ್ರಾರಂಭ ಯಶಸ್ಸು. ನಿಂತುಹೋದ ಮದುವೆ ಕಾರ್ಯಗಳು ಮರು ಭಾಗ್ಯ ಸಿಗಲಿದೆ. ಕೃಷಿ ಕ್ಷೇತ್ರದಲ್ಲಿ ಪ್ರಗತಿ. ಶತ್ರುಗಳು ತಣ್ಣಗಾಗುವರು. ಭೂಮಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗಲಿದೆ. ಸಂತಾನ ಪ್ರಾಪ್ತಿ. ತಮ್ಮ ಕುಟುಂಬಕ್ಕೆ ಹೊಸ ಸದಸ್ಯ ಸೇರ್ಪಡೆ.
“ಲಕ್ಷ್ಮಿ ಪೂಜೆ” ಮಾಡಿರಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ವೃಷಭ:
ಈ ದಿನ ಸ್ವಲ್ಪ ಗಮನವಿರಲಿ ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ವಿಪರೀತ ಹಣವ್ಯಯ ಆಗಬಹುದು, ಮಕ್ಕಳ ವಿಚಾರದಲ್ಲಿ ನೋವು, ಕುಟುಂಬದ ಹೊರೆ ಹೆಚ್ಚಾಗುವುದು, ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ, ಈ ದಿನ ನೆಮ್ಮದಿಯಾಗಿರುವಿರಿ.
ಮಕ್ಕಳ ವಿದ್ಯಾಭ್ಯಾಸ ಹಾಗು ಅವರ ಭವಿಷ್ಯದ ಚಿಂತನೆ. ಪ್ರಯಾಣದ ಬಗ್ಗೆ ಎಚ್ಚರವಿರಲಿ. ಮಾಡುವಂತ ಕೆಲಸದಲ್ಲಿ ಎಚ್ಚರವಿರಲಿ, ಯಾರು ಮಾಡಿರುವಂತಹ ಅಪವಾದಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಹೊಸ ಕೆಲಸ ಹುಡುಕಾಟ ಮಾಡುವವರಿಗೆ ಶ್ರಮ ಪಡಲೇಬೇಕು. ವಾಹನ ಸವಾರಿ ಮಾಡುವಾಗ ಎಚ್ಚರವಿರಲಿ. ಪರಸ್ಪರ ಪ್ರೀತಿಸಿ ಮದುವೆಯಾದವರು ಗೋಳಾಟ ಅನುಭವಿಸುವಿರಿ.
“”ಶನೀಶ್ವರ ಸ್ತೋತ್ರ” ಪಠಿಸಿರಿ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಮಿಥುನ:
ಇಂದು ಅಮೂಲ್ಯ ವಸ್ತುಗಳ ಖರೀದಿ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಸುಖ ಭೋಜನ ಪ್ರಾಪ್ತಿ, ಪರರ ಧನ ಪ್ರಾಪ್ತಿ, ದ್ರವ್ಯ ಲಾಭ, ಕಷ್ಟ ಕಾರ್ಪಣ್ಯಗಳು ಹೆಚ್ಚಾಗುವುದು.
ಕೊಂಚ ನೆಮ್ಮದಿ ಸಿಗಲಿದೆ. ಬಹುದಿನದ ಬೇಡಿಕೆ ಇಂದು ಯಶಸ್ಸು. ಪತ್ನಿಯ ಸಹಾಯ ಹಾಗೂ ಮಾರ್ಗದರ್ಶನದಲ್ಲಿ ತಮ್ಮ ಹಣಕಾಸಿನ ಸಮಸ್ಯೆ ನಿವಾರಣೆಯಾಗಲಿದೆ. ಸಾಡೇಸಾತಿ ಶನಿ ಪ್ರಭಾವ ಶಾಂತವಾಗಲಿದೆ. ದೂರದ ಪ್ರಯಾಣ ಬೇಡವೇಬೇಡ. ಆರೋಗ್ಯದ ಕಡೆ ಗಮನವಿರಲಿ. ನಿಮ್ಮ ಕಾಲುಗಳ ಮೇಲೆ ನಿಗಾ ಇರಲಿ. ಉದ್ಯೋಗಿಗಳು ಎಚ್ಚರದಿಂದ ಇರಬೇಕು. ಶನಿ ತಮಗೆ ಕೊಂಚ ಧೈರ್ಯ ಕೊಡುತ್ತಾನೆ. ಉದರ ಸಂಬಂಧಿಸಿದ ಕಾಯಿಲೆ ವೈದ್ಯರ ಸಲಹೆ ಪಡೆದು ಔಷದೋಪಚಾರ ಮಾಡಿಸಿದರೆ ಒಳಿತು.
“ಮಹಾ ಮೃತ್ಯುಂಜಯ” ಜಪ ಪಠಿಸಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಕಟಕ:
ಈ ದಿನ ಕೋರ್ಟ್ ಕೇಸ್‍ಗಳಲ್ಲಿ ಜಯ, ಹಿರಿಯರಲ್ಲಿ ಭಕ್ತಿ, ಸುಖ ಭೋಜನ ಪ್ರಾಪ್ತಿ, ಸಣ್ಣ ಪುಟ್ಟ ವಿಚಾರಗಳಿಂದ ಕಲಹ, ಮಾತಿನ ಚಕಮಕಿ, ಇಲ್ಲ ಸಲ್ಲದ ಅವಪಾದ, ನಂಬಿಕಸ್ಥರಿಂದ ಎಚ್ಚರಿಕೆ.
ಹಣಕಾಸಿನ ಸಮಸ್ಯೆ ಎದುರಾಗಲಿದೆ. ಪತ್ನಿಯ ಮಾರ್ಗದರ್ಶನದಲ್ಲಿ ಹೋದರೆ ಒಳಿತು. ಕುಟುಂಬದವರ ಕಡೆಯಿಂದ ಆಸ್ತಿ ವಿಚಾರದಲ್ಲಿ ಮನಸ್ತಾಪ. ಮಕ್ಕಳು ತಕ್ಕಮಟ್ಟಿಗೆ ಪ್ರಗತಿ ಕಾಣಲಿದೆ. ಅರ್ಧಕ್ಕೆ ನಿಂತಿರುವ ಕಟ್ಟಡ ಪೂರ್ಣಗೊಳ್ಳಲಿದೆ. ಮಕ್ಕಳ ವಿವಾಹ ಕಾರ್ಯ ಯಶಸ್ಸು. ಮೂಲವ್ಯಾದಿ ರೋಗದಿಂದ ನರಳುವಿಕೆ. ಮಗನ ಆರೋಗ್ಯದಲ್ಲಿ ಸಮಸ್ಯೆ ಕಾಡಲಿದೆ.
“ಗುರುಸ್ಮರಣೆ” ಮಾಡಿರಿ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಸಿಂಹ:
ಇಂದು ಕುಟುಂಬದಲ್ಲಿ ನೆಮ್ಮದಿ, ತೀರ್ಥಕ್ಷೇತ್ರ ದರ್ಶನ, ಮಾನಸಿಕ ನೆಮ್ಮದಿ ಲಭಿಸುವುದು, ಹಿತ ಶತ್ರುಗಳ ಬಾಧೆ, ಖಾಸಗಿಉದ್ಯೋಗಸ್ಥರಿಗೆ ಕಿರಿಕಿರಿ, ಉದ್ಯೋಗದಲ್ಲಿ ಒತ್ತಡ, ಅನಗತ್ಯ ಹಸ್ತಕ್ಷೇಪಗಳಿಂದ ಸಂಕಷ್ಟ.ವ್ಯಾಪಾರದಲ್ಲಿ ಅಡತಡೆ ಕಾಣುವಿರಿ. ಹೆಚ್ಚಿನ ಹಣ ಸಂಪಾದನೆಗೆ ಹೊರಗಡೆ ಹೋಗಿ ನರಳುವಿಕೆ.ಸಹಸಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ವೈವಾಹಿಕ ಜೀವನದಲ್ಲಿ ಮನಸ್ತಾಪ. ದಾಂಪತ್ಯ ಜೀವನದಲ್ಲಿ ಮಧ್ಯಸ್ಥಿಕೆ ಜನರಿಂದ ಮನಸ್ತಾಪ. ಶತ್ರು ಪೀಡೆ ಒಳಸಂಚು. ಪ್ರೀತಿ-ಪ್ರೇಮ ವಿಚಾರದಲ್ಲಿ ವಿರಸ. ಅಕ್ಕಪಕ್ಕದ ಜನರಿಂದ ವಕ್ರದೃಷ್ಟಿ ಹಾಗೂ ಮನಸ್ತಾಪ.
,”ಮಹಾಲಕ್ಷ್ಮಿ’ ಪ್ರಾರ್ಥನೆ ಮಾಡಿರಿ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಕನ್ಯಾ:
ಈ ದಿನ ಉದ್ಯೋಗದಲ್ಲಿ ಪ್ರಗತಿ, ಸ್ತ್ರೀಯರಿಗೆ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಅಪಕೀರ್ತಿ-ಅಗೌರವ, ಮಾನಸಿಕ ವ್ಯಥೆ, ಪ್ರಿಯ ಜನರ ಭೇಟಿ, ಆತ್ಮೀಯರೊಂದಿಗೆ ಸಂಕಷ್ಟ ಹೇಳಿಕೊಳ್ಳುವಿರಿ, ಶತ್ರುಗಳ ನಾಶ.
ಅಸಮಾಧಾನ ಕಾಡಲಿದೆ. ಪ್ರತಿವಾದ ಮಾಡಬೇಕಾದ ಪ್ರಸಂಗ ಬರಲಿದೆ. ಭೂಲಾಭ, ವಸ್ತ್ರ, ವಾಹನ ಲಾಭ ತರಲಿದೆ। ಪ್ರಯಾಣದಲ್ಲಿ ಎಚ್ಚರಿಕೆ ಇರಲಿ. ಹೆಚ್ಚಿನ ಖರ್ಚು. ಹೊಸ ಉದ್ಯಮ ಯಶಸ್ಸು. ಮಗಳ ಸಂಸಾರದ ಬಗ್ಗೆ ಎಚ್ಚರವಿರಲಿ. ಪ್ರೀತಿಸಿ ಪ್ರೇಮಿಸಿ ಪಶ್ಚಾತಾಪ.
“ಲಲಿತ ಸಹಸ್ರನಾಮ” ಪಠಿಸಿರಿ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ತುಲಾ:
ಇಂದು ಕುಟುಂಬದಲ್ಲಿ ಶಾಂತಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಆಕಸ್ಮಿಕ ಖರ್ಚು, ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರಯಾಣ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಇತರರ ಮಾತಿಗೆ ಮರುಳಾಗಬೇಡಿ, ಈ ದಿನ ಶುಭ ಫಲ.
ಮಿಶ್ರ ಫಲ ಪ್ರಾಪ್ತಿ. ಸ್ತ್ರೀಯರಿಗೆ ಶಕ್ತಿ ಕ್ಷೀಣಿಸುತ್ತದೆ. ರಕ್ತದ ಹೀನತೆಯಿಂದ ನರಳುವಿಕೆ. ಅಪಮಾನ ,ಅವಮಾನ, ಅಪಕೀರ್ತಿ ಎದುರಿಸಬೇಕಾಗುತ್ತದೆ. ಹೊಟ್ಟೆ ಸಂಬಂಧಿಸಿದ ಕಾಯಿಲೆಯಿಂದ ನರಳುವಿಕೆ. ಪದೇ ಪದೇ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಹೊಸ ಉದ್ಯಮ ಪ್ರಾರಂಭ ಮಾಡಲು ಯೋಚಿಸಬೇಡಿ. ಎಲ್ಲಿ ಕೆಲಸ ಕಾರ್ಯಗಳು ಮಾಡುತ್ತಿದ್ದರು ಅಲ್ಲಿಯೇ ಮುಂದುವರೆಸಿರಿ.
ಶ್ರೀಮನ್ನಾರಾಯಣ ಸ್ಮರಣೆ, ಹರಿಹರ ಸ್ಮರಣೆ, ನಾಮಜಪ ಮಾಡಿರಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ವೃಶ್ಚಿಕ:
ಈ ದಿನ ಸಹೋದ್ಯೋಗಿಗಳ ಜೊತೆ ವೈಮನಸ್ಸು, ಸ್ನೇಹಿತರೊಂದಿಗೆ ತಾಳ್ಮೆ ಅತ್ಯಗತ್ಯ, ದೂರ ಪ್ರಯಾಣ, ಆರೋಗ್ಯದಲ್ಲಿ ಚೇತರಿಕೆ, ಗುರಿ ಸಾಧನೆಯತ್ತ ಪರಿಶ್ರಮ, ಈ ವಾರ ಶುಭ ಫಲ ಪ್ರಾಪ್ತಿ.
ಇಂದು ಮಿಶ್ರಫಲ ಅನುಭವಿಸುವಿರಿ. ಮನೆಯಲ್ಲಿ ತಿರುಗುವಾಗ, ಹೊರಗಡೆ ತಿರುಗುವಾಗ ತಮ್ಮ ಸಾಲುಗಳ ಬಗ್ಗೆ ಗಮನವಿರಲಿ. ಸಾಲಭಾದೆಯಿಂದ ತುಂಬಾ ಬೇಸರ. ಎದೆ ನೋವಿನಿಂದ ನರಳುವಿರಿ. ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ. ಬಾಕಿ ಉಳಿದಿರುವ ಎಲ್ಲಾ ಕೆಲಸ ಕಾರ್ಯಗಳು ಯಶಸ್ಸು. ವಿಚ್ಛೇದನದ ಮಗಳ ಮರುಮದುವೆ ಚಿಂತನೆ ಯಶಸ್ಸು.
“ಶಿವ ವಿಷ್ಣು ಸಹಸ್ರನಾಮ” ಪಠಿಸಿರಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಧನಸ್ಸು:
ಇಂದು ಕೆಲಸ ಕಾರ್ಯಗಳಲ್ಲಿ ಪ್ರಗತಿ, ಹಳೇ ಸಾಲ ಮರುಪಾವತಿ, ಶುಭ ಸುದ್ದಿ ಕೇಳುವಿರಿ, ಮಾನಸಿಕ ನೆಮ್ಮದಿ, ಅಧಿಕವಾದ ತಿರುಗಾಟ, ಮನಸ್ಸಿನಲ್ಲಿ ಗೊಂದಲ, ಶತ್ರುಗಳ ಬಾಧೆ.
ಶುಭಮಂಗಳ ಕಾರ್ಯ ಜರುಗಲಿದೆ .ಅನುಮಾನ ಪಡಬಾರದು. ಚೋರ ಭಯ ಸಮಸ್ಯೆ ಕಾಡಲಿದೆ. ನಿಮ್ಮ ಕೈಯಲ್ಲಿ ಕೆಲಸ ಮಾಡುವವರ ಬಗ್ಗೆ ಗಮನವಿರಲಿ. ಪ್ರತಿಯೊಂದು ಕಾರ್ಯಗಳಲ್ಲಿ ಜಯಶೀಲ. ಸನ್ಮಾನ ಗೌರವಕ್ಕೆ ಪಾತ್ರರಾಗುವಿರಿ. ಹೆಣ್ಣುಮಕ್ಕಳು ತಮ್ಮ ಗರ್ಭದ ಬಗ್ಗೆ ಗಮನವಿರಲಿ ಭಾರವಾದ ವಸ್ತುಗಳು ಎತ್ತಬಾರದು. ವಿಶ್ರಾಂತಿ ಸ್ಥಿತಿಯಲ್ಲಿದ್ದರೆ ಒಳಿತು. ಹೆಣ್ಣುಮಕ್ಕಳೇ ಪಾದ, ಕಾಲು ,ಸೊಂಟ ತೊಂದರೆ ಕಾಡಲಿದೆ. ಹೊಟ್ಟೆ ನೋವಿನಿಂದ ಬಳಲುವಿರಿ. ವ್ಯಾಪಾರಿಗಳಿಗೆ ಕೊಂಚ ನೆಮ್ಮದಿ ಸಿಗಲಿದೆ. ವಿದೇಶಕ್ಕೆ ಹೊರಡುವ ಅವಕಾಶ ವಂಚಿತರಾಗುವರು.
“ಶ್ರೀದುರ್ಗಾಪರಮೇಶ್ವರಿ”
ಮಂತ್ರ ಪಠಿಸಿರಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಮಕರ:
ಈ ದಿನ ಅಲ್ಪ ಆದಾಯ ಅಧಿಕ ಖರ್ಚು, ನೀಚ ಜನರಿಂದ ದೂರವಿರಿ, ಹಣಕಾಸು ನಷ್ಟ, ವೃಥಾ ತಿರುಗಾಟ, ಮನಸ್ಸಿನಲ್ಲಿ ನಾನಾ ಚಿಂತೆ, ಆರೋಗ್ಯದಲ್ಲಿ ಏರುಪೇರು, ಕೈ ಹಾಕಿದ ಕೆಲಸ ಕಾರ್ಯಗಳಲ್ಲಿ ನಿಧಾನಗತಿ.
ಅಶುಭಫಲ ಹೆಚ್ಚಾಗಲಿದೆ. ಆರೋಗ್ಯದಲ್ಲಿ ಏರುಪೇರು ಕಾಡಲಿದೆ. ಕಾರ್ಯಗಳಲ್ಲಿ ವಿಘ್ನ ಕಾಡಲಿದೆ. ಚೋರ ಭಯ. ಉದ್ಯೋಗದಲ್ಲಿ ಮಧ್ಯಸ್ಥಿಕೆ ಜನರಿಂದ ತೊಂದರೆ ಕಾಡಲಿದೆ. ಪ್ರೇಮಿಗಳ ವಿವಾಹ ಹಿರಿಯರ ವಿರೋಧ.
“ಶ್ರೀವಿಷ್ಣುಸಹಸ್ರನಾಮ” ಪಠಿಸಿರಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಕುಂಭ:
ಇಂದು ತೀರ್ಥಕ್ಷೇತ್ರಕ್ಕೆ ಪ್ರಯಾಣ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಸ್ಥಿರಾಸ್ತಿ ಸಂಪಾದನೆ, ಅವಿವಾಹಿತರಿಗೆ ವಿವಾಹ ಯೋಗ, ವಿದ್ಯಾರ್ಥಿಗಳಿಗೆ ಹಿನ್ನಡೆ, ದ್ರವ್ಯ ಲಾಭ, ಮಿತ್ರರಲ್ಲಿ ಸ್ನೇಹವೃದ್ಧಿ.
ಸ್ತ್ರೀಯರಿಗೆ ಸಂತಾನಭಾಗ್ಯ ಲಭಿಸಲಿದೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮುನ್ನಡೆ ಸಾಧಿಸಲಿದ್ದಾರೆ. ಉದ್ಯೋಗಿಗಳು ಉದ್ಯೋಗದ ಬಗ್ಗೆ ಗಮನವಿರಲಿ. ಆರೋಗ್ಯದ ಸಮಸ್ಯೆ ಕಾಡಲಿದೆ ಗಮನವಿರಲಿ ಹಾಗೂ ಎಚ್ಚರವಹಿಸಿ. ಹಣಕಾಸಿನ ಪ್ರಗತಿ ಮಂದಗತಿ. ಹೊಸ ಉದ್ಯಮ ಪ್ರಾರಂಭ ವಿಳಂಬ. ಪ್ರೇಮಿಗಳ ಮನಸ್ತಾಪ ಕಾಡಲಿದೆ.
“ನಾಗದೇವರ ಆರಾಧನೆ” ಮಾಡಿರಿ ಒಳ್ಳೆಯದಾಗಲಿದೆ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಮೀನ:
ಈ ದಿನ ಗೊಂದಲ ಮನಸ್ಸಿಗೆ ಅಶಾಂತಿ, ಪರರಿಂದ ಸಹಾಯ, ಯಾರನ್ನೂ ಹೆಚ್ಚು ನಂಬಬೇಡಿ, ಮಾತೃವಿನಿಂದ ಸಹಾಯ, ಕ್ರಯ-ವಿಕ್ರಯಗಳಲ್ಲಿ ಲಾಭ, ಕುಟುಂಬದಲ್ಲಿ ನೆಮ್ಮದಿ.
ಉದ್ಯೋಗ ಕ್ಷೇತ್ರದಲ್ಲಿ ಉನ್ನತಿ ಕಾಣಲಿದೆ. ಧಾರ್ಮಿಕ ಕ್ಷೇತ್ರದಲ್ಲಿ ಪಾಲ್ಗೊಳ್ಳುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ರಾಹು ತನ್ನ ಸ್ಥಾನ ಪಲ್ಲಟ ನಂತರ ಎಚ್ಚರಿಕೆವಹಿಸಿ. ಶತ್ರು ಪೀಡಾ ದೂರ ಆಗುತ್ತೆ. ಸಂಯಮದಿಂದ ವರ್ತಿಸಿ. ಆರ್ಥಿಕಸ್ಥಿತಿ ಪ್ರಗತಿ ಕಾಣಲಿದೆ. ನಿಮ್ಮ ಭಾಗ್ಯ ಸಮೃದ್ಧಿ ಆಗುತ್ತದೆ.
“ಶ್ರೀ ದುರ್ಗಾಪರಮೇಶ್ವರಿ” ಸ್ತೋತ್ರ ಪಠಣ ಮಾಡಿರಿ.
ಆಸ್ತಿ ವಿಚಾರದಲ್ಲಿ ಸಮಾಧಾನದಿಂದ ಬಗೆಹರಿಸಿ ಕೊಳ್ಳಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

To Top