Connect with us

Dvgsuddi Kannada | online news portal | Kannada news online

ಉಪ ಚುನಾವಣೆ: ಯಾರಿಗೆ ಎಷ್ಟು ಅಂತರದ ಗೆಲುವು ಅನ್ನೋದನ್ನು ನೋಡಿ..

ರಾಜಕೀಯ

ಉಪ ಚುನಾವಣೆ: ಯಾರಿಗೆ ಎಷ್ಟು ಅಂತರದ ಗೆಲುವು ಅನ್ನೋದನ್ನು ನೋಡಿ..

ಡಿವಿಜಿ ಸುದ್ದಿ, ಬೆಂಗಳೂರು: 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳನ್ನು ಬಿಜೆಪಿ ಜಯಗಳಿಸುವ ಮೂಲಕ ಬಿಎಸ್‍ವೈ ಸರ್ಕಾರ ಸೇಫ್ ಆಗಿದೆ. ಈ ಮೂಲಕ ಇನ್ನು ಮೂರುವರೆ ವರ್ಷ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ.ಸರ್ಕಾರ ಉಳಿಯಬೇಕಾದರೆ ಕನಿಷ್ಟ 6 ಸ್ಥಾನಗಳನ್ನು ಗೆಲ್ಲಬೇಕಾದ ಅನಿವಾರ್ಯತೆಯಲ್ಲಿದ್ದ ಬಿಜೆಪಿ, 12 ಕ್ಷೇತ್ರಗಳನ್ನು ಗೆದ್ದುಕೊಂಡಿದೆ.

ಯಾರಿಗೆ ಎಷ್ಟು ವೋಟ್ ಬಂದಿದೆ ಅನ್ನೋದನ್ನು ನೋಡೋದಾದ್ರೆ..?

1.ಯಲ್ಲಾಪುರ– ಶಿವಾರಂ ಹೆಬ್ಬಾರ್ , ಬಿಜೆಪಿ ಗೆಲುವು

ಬಿಜೆಪಿ ಪರ 80,440 ಮತ,

ಕಾಂಗ್ರೆಸ್ ಪರ 49,034 ಮತ

ಜೆಡಿಎಸ್ ಪರ 1,235 ಮತ

31,406 ಮತಗಳ ಅಂತರದ ಗೆಲುವು

 

  1. ಹೊಸಕೋಟೆ–  ಶರತ್ ಬಚ್ಚೇಗೌಡ, ಪಕ್ಷೇತರ ಗೆಲುವು

ಶರತ್ ಬಚ್ಚೇಗೌಡ ಪರ 81,667 ಮತ

ಎಂಟಿಬಿ ನಾಗರಾಜ್  ಪರ  70,183 ಮತ

ಜೆಡಿಎಸ್ ಪರ  41,443 ಮತ

11,484 ಮತಗಳ ಅಂತರದ ಗೆಲುವು

 

  1. ಅಥಣಿ– ಮಹೇಶ್ ಕುಮಟಳ್ಳಿ , ಬಿಜೆಪಿ ಗೆಲುವು

ಬಿಜೆಪಿ ಪರ  99,114 ಮತ

ಕಾಂಗ್ರೆಸ್ ಪರ 59,196 ಮತ

39,918 ಮತಗಳ ಅಂತರದ ಗೆಲುವು

 

  1. ಹಿರೇಕೆರೂರು–  ಬಿಸಿ ಪಾಟೀಲ್ ,ಬಿಜೆಪಿ ಗೆಲುವು

ಬಿಜೆಪಿ ಪರ 85,562 ಮತ

ಕಾಂಗ್ರೆಸ್ ಪರ 56,495 ಮತ

29,076 ಮತಗ ಅಂತರದ ಗೆಲುವು

 

  1. ಚಿಕ್ಕಬಳ್ಳಾಪುರ– ಡಾ.ಕೆ. ಸುಧಾಕರ್, ಬಿಜೆಪಿ ಗೆಲುವು

ಬಿಜೆಪಿ ಪರ 84,389 ಮತ

ಕಾಂಗ್ರೆಸ್ ಪರ 49,588 ಮತ

ಬಿದ್ದಿದೆ. ಜೆಡಿಎಸ್ 35,869 ಮತ

34,801 ಮತಗಳ ಅಂತರದ ಗೆಲುವು

 

  1. ವಿಜಯನಗರ–ಆನಂದ್ ಸಿಂಗ್, ಬಿಜೆಪಿ ಗೆಲುವು

ಬಿಜೆಪಿ ಪರ 85,332 ಮತ

ಕಾಂಗ್ರೆಸ್  ಪರ 55,270 ಮತ

30,207 ಮತಗಳ ಅಂತರದ  ಗೆಲುವು

 

  1. ಯಶವಂತಪುರ– ಎಸ್.ಟಿ. ಸೋಮಶೇಖರ್ ,ಬಿಜೆಪಿ ಗೆಲುವು

ಬಿಜೆಪಿ ಪರ 1,44,676 ಮತ

ಜೆಡಿಎಸ್‍ 1,16,990 ಮತ

ಕಾಂಗ್ರೆಸ್  15,707 ಮತ

27,686 ಮತಗಳ ಅಂತರದಿಂದ ಗೆಲ್ಲವು

 

  1. ಗೋಕಾಕ್– ರಮೇಶ್ ಜಾರಕಿಹೊಳಿ , ಬಿಜೆಪಿ ಗೆಲುವು

ಬಿಜೆಪಿ ಪರ 86,060 ಮತ

ಕಾಂಗ್ರೆಸ್ ಪರ  58,736 ಮತ

27,973 ಮತಗಳ ಅಂತರದ ಗೆಲುವು

 

  1. ರಾಣೆಬೆನ್ನೂರು–  ಅರುಣ್ ಪೂಜಾರ್

ಬಿಜೆಪಿ 95,438 ಮತ

ಕಾಂಗ್ರೆಸ್ 72,216 ಮತ

23,222 ಮತಗಳ ಅಂತರದ ಗೆಲುವು

 

  1. ಕಾಗವಾಡ– ಶ್ರೀಮಂತ ಪಾಟೀಲ್, ಬಿಜೆಪಿ ಗೆಲುವು

ಬಿಜೆಪಿ ಪರ  76,952 ಮತ

ಕಾಂಗ್ರೆಸ್ ಪರ 58,395 ಮತ

ಜೆಡಿಎಸ್ ಪರ 2,448 ಮತ

18,557 ಮತಗಳ ಅಂತರದ ಗೆಲುವು

11.  ಕೆ.ಆರ್.ಪೇಟೆ– ನಾರಾಯಣ ಗೌಡ, ಬಿಜೆಪಿ ಗೆಲುವು

ಬಿಜೆಪಿ ಪರ 66,087 ಮತ

ಜೆಡಿಎಸ್  ಪರ 56,359 ಮತ

ಕಾಂಗ್ರೆಸ್ ಪರ 41,673 ಮತ

9,728 ಮತಗಳ ಅಂತರದಿಂದ ಗೆಲುವು

 

  1. ಮಹಾಲಕ್ಷ್ಮಿ ಲೇಔಟ್– ಗೋಪಾಲಯ್ಯ, ಬಿಜೆಪಿ ಗೆಲುವು

ಬಿಜೆಪಿ ಪರ  85,889 ಮತ

ಕಾಂಗ್ರೆಸ್  ಪರ 31,503 ಮತ

ಜೆಡಿಎಸ್ ಪರ 23,516 ಮತ

54,386 ಮತಗಳ ಅಂತರದ ಜಯ

 

  1. ಕೆ.ಆರ್.ಪುರಂ–ಭೈರತಿ ಬಸವರಾಜ್ , ಬಿಜೆಪಿ ಗೆಲುವು

ಬಿಜೆಪಿ ಪರ 1,38,185 ಮತ

ಕಾಂಗ್ರೆಸ್ ಪರ 75,739 ಮತ

62,446 ಮತಗಳ ಅಂತರದ ಗೆಲುವು

 

  1. ಹುಣಸೂರು– ಮಂಜುನಾಥ್ , ಕಾಂಗ್ರೆಸ್ ಗೆಲುವು

ಕಾಂಗ್ರೆಸ್ ಪರ 92,725 ಮತ

ಬಿಜೆಪಿ ಪರ 52,998 ಮತ

39,727 ಮತಗಳ ಅಂತರದ ಗೆಲುವು

 

  1. ಶಿವಾಜಿನಗರ– ರಿಜ್ವಾನ್ ಅರ್ಷದ್ –ಕಾಂಗ್ರೆಸ್ ಗೆಲುವು

ಕಾಂಗ್ರೆಸ್ ಪರ  49,887 ಮತ

ಬಿಜೆಪಿ ಪರ  36,367 ಮತ

13,520 ಮತಗಳ ಅಂತರದ ಗೆಲುವು

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ರಾಜಕೀಯ

To Top