Connect with us

Dvg Suddi-Kannada News

ಸಬ್ಸಿಡಿ ರಹಿತ  ಸಿಲಿಂಡರ್  ದರ 19 ರೂಪಾಯಿ ಹೆಚ್ಚಳ

ರಾಜ್ಯ ಸುದ್ದಿ

ಸಬ್ಸಿಡಿ ರಹಿತ  ಸಿಲಿಂಡರ್  ದರ 19 ರೂಪಾಯಿ ಹೆಚ್ಚಳ

ನವದೆಹಲಿಸಬ್ಸಿಡಿರಹಿತ 14.2 ಕೆಜಿ ತೂಕದ ಪ್ರತಿ ಎಲ್‌ಪಿಜಿ ಸಿಲಿಂಡರ್ ಸರಾಸರಿ 19 ರೂಪಾಯಿಯಷ್ಟು ಹೆಚ್ಚಳವಾಗಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಸತತ ಐದನೇ ತಿಂಗಳೂ ದರ ಹೆಚ್ಚಿಸಿವೆ. ಈ ಹಿನ್ನೆಲೆಯಲ್ಲಿ ದರ ಹೆಚ್ಚಿಸಲಾಗಿದ್ದು,  ದರ ಹೆಚ್ಚಳವು ನಗರದಿಂದ ನಗರಕ್ಕೆ ವ್ಯತ್ಯಾಸಗೊಳ್ಳುತ್ತದೆ. ಬೆಂಗಳೂರಿನಲ್ಲಿ 697.50 ರಿಂದ  716.50 ಹೆಚ್ಚಳವಾಗಿದೆ. ದೆಹಲಿಯಲ್ಲಿ 714.00 ಮತ್ತು ಚೆನ್ನೈನಲ್ಲಿ 734.00 ಹೆಚ್ಚಳವಾಗಿದೆ.

ಒಂದು ವರ್ಷದಲ್ಲಿ ಪ್ರತಿ ಕುಟುಂಬಕ್ಕೆ 12 ಎಲ್‌ಪಿಜಿ ಸಿಲಿಂಡರ್‌ಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿದೆ. ಇವುಗಳ ಖರೀದಿ ಸಂದರ್ಭದಲ್ಲಿ ಪೂರ್ಣ ಬೆಲೆ ಪಾವತಿಸಬೇಕಾಗುತ್ತದೆ. ಸಬ್ಸಿಡಿ ಮೊತ್ತವನ್ನು ಆನಂತರ ಗ್ರಾಹಕರ ಬ್ಯಾಂಕ್‌ ಖಾತೆಗೆ ವರ್ಗಾಯಿಸಲಾಗುತ್ತಿದೆ.

 

Click to comment

Leave a Reply

Your email address will not be published. Required fields are marked *

More in ರಾಜ್ಯ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top