Connect with us

Dvg Suddi-Kannada News

ಗುಜರಾತ್ ಕಾಂಗ್ರೆಸ್ ನಾಯಕ ಕೊರೊನಾ ವೈರಸ್ ಗೆ ಬಲಿ

ಪ್ರಮುಖ ಸುದ್ದಿ

ಗುಜರಾತ್ ಕಾಂಗ್ರೆಸ್ ನಾಯಕ ಕೊರೊನಾ ವೈರಸ್ ಗೆ ಬಲಿ

ಅಹಮದಾಬಾದ್:  ಗುಜರಾತಿನ ಹಿರಿಯ ಕಾಂಗ್ರೆಸ್ ನಾಯಕ 67 ವರ್ಷದ ಬದ್ರುದ್ದೀನ್ ಶೇಖ್ ಕೊರೊನಾ ಸೋಂಕಿನಿಂದ  ಮೃತಪಟ್ಟಿದ್ದಾರೆ. ಈ ಮೂಲಕ ಮೊದಲ ಬಾರಿಗೆ ರಾಜಕೀಯ ನಾಯಕರೊಬ್ಬರು ಕೊರೊನಾ ವೈರಸ್ ಗೆ ಬಲಿಯಾದಂತಾಗಿದೆ.

ಏಪ್ರಿಲ್ 15 ರಂದು ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಬದ್ರುದ್ದೀನ್ ಶೇಖ್ ಅವರನ್ನು  ಅಹಮದಾದಬಾದಿನ ಎಸ್‍ವಿಪಿ ಆಸ್ಪತ್ರೆಗೆ ದಾಖಲಾಗಿದ್ದರು. 11 ದಿನಗಳ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ.ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಬದ್ರುದ್ದೀನ್ ಶೇಖ್ ಅವರು ಬಡವರಿಗೆ ಆಹಾರ ವಿತರಿಸಲು ಹೋಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಶೋಂಕು ತಗಲಿರಬಹುದು ಎಂದು ಶಂಕಿಸಲಾಗಿದೆ.

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಶಕ್ತಿಸಿನ್ಹಾ ಗೋಹಿಲ್ ಟ್ವಿಟ್ಟರ್ ನಲ್ಲಿ ಮಾತನಾಡಿ, ನನಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಬದ್ರುಬಾಯ್ ಅವರ 40 ವರ್ಷಗಳಿಂದ ಚಿರ ಪರಿಚಿತರು. ಯೂತ್ ಕಾಂಗ್ರೆಸ್ ನಿಂದ ಪಕ್ಷ ಕಟ್ಟಿದ್ದಾರೆ ಎಂದು ಹೇಳಿ ಕಂಬನಿ ಮಿಡಿದಿದ್ದಾರೆ. ಅಹಮದಾಬಾದ್ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾಗಿದ್ದ ಬದ್ರುದ್ದೀನ್, ಗುಜರಾತಿನ ಕಾಂಗ್ರೆಸ್ಸಿನ ವಕ್ತಾರರಾಗಿ ಸಹ ಕಾರ್ಯ ನಿರ್ವಹಿಸಿದ್ದರು.

 

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

  • ಪ್ರಮುಖ ಸುದ್ದಿ

    ಸೋಮವಾರ ರಾಶಿ ಭವಿಷ್ಯ

    By

    ಈ ರಾಶಿಯವರಿಗೆ ಸಂಗಾತಿಯ ಭಾವನೆಗಳಲ್ಲಿ ವ್ಯತ್ಯಾಸ! ವ್ಯಾಪಾರದಲ್ಲಿ ಸಮೃದ್ಧಿ! ಸೋಮವಾರ ರಾಶಿ ಭವಿಷ್ಯ-ಮೇ-17,2021 ಸೂರ್ಯೋದಯ: 05:52 AM, ಸೂರ್ಯಸ್ತ : 06:36...

  • ಪ್ರಮುಖ ಸುದ್ದಿ

    ದಾವಣಗೆರೆ: ದಾಖಲೆಯ1155 ಕೊರೊನಾ ಪಾಸಿಟಿವ್ ; 414 ಡಿಸ್ಚಾರ್ಜ್ , ಒಂದು ಸಾವು

    By

    ದಾವಣಗೆರೆ: ಜಿಲ್ಲೆಯಲ್ಲಿಂದು ದಾಖಲೆಯ 1155 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, 414 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ದಾವಣಗೆರೆ 631...

  • ಪ್ರಮುಖ ಸುದ್ದಿ

    ಭಾನುವಾರ ರಾಶಿ ಭವಿಷ್ಯ

    By

    ಈ ರಾಶಿಯವರಿಗೆ ಆಕಸ್ಮಿಕ ಹಣ ಲಾಭ ಗಳಿಸುವ ಸಾಧ್ಯತೆ ಇದೆ! ಉದ್ಯೋಗದಲ್ಲಿ ಅಡಚಣೆ ಸಂಭವ! ಭಾನುವಾರರಾಶಿ ಭವಿಷ್ಯ -ಮೇ-16,2021 ಸೂರ್ಯೋದಯ: 05:52...

  • ದಾವಣಗೆರೆ

    ದಾವಣಗೆರೆ: ಮೇ. 20ಕ್ಕೆ ಭದ್ರಾ ನಾಲೆ ನೀರು ಸ್ಥಗಿತ

    By

    ದಾವಣಗೆರೆ: ಭದ್ರಾ ಜಲಾಶಯದಿಂದ ನೀರು ಸ್ಥಗಿತಗೊಳಿಸುವ ನಿರ್ಧಾರವನ್ನು ಕಾಡಾ ಮುಂದೂಡಿ, ಮೇ.20 ರವರೆಗೆ ನೀರು ಹರಿಸಲು ನಿರ್ಧರಿಸಿದೆ ಎಂದು ಭದ್ರಾ ಕಾಡಾ...

  • ಪ್ರಮುಖ ಸುದ್ದಿ

    ಶನಿವಾರ ರಾಶಿ ಭವಿಷ್ಯ

    By

    ಈ ರಾಶಿಯವರಿಗೆ ಕುಟುಂಬದೊಂದಿಗೆ ವಿರಸ ಮನಸ್ತಾಪ ಕಂಡುಬರಲಿದೆ! ಹಣಕಾಸಿನ ತೊಂದರೆ ನಿವಾರಣೆಯಾಗಲಿದೆ! ಶನಿವಾರ ರಾಶಿ ಭವಿಷ್ಯ-ಮೇ-15,2021 ಸೂರ್ಯೋದಯ: 05:53 AM, ಸೂರ್ಯಸ್ತ:...

  • ಪ್ರಮುಖ ಸುದ್ದಿ

    ಶುಕ್ರವಾರ ರಾಶಿ ಭವಿಷ್ಯ

    By

    ಶುಕ್ರವಾರ ರಾಶಿ ಭವಿಷ್ಯ ಮೇ-14,2021 ಪರಶುರಾಮ ಜಯಂತಿ , ಅಕ್ಷಯ ತೃತೀಯಾ , ಬಸವ ಜಯಂತಿ ಸೂರ್ಯೋದಯ: 05:53 AM, ಸೂರ್ಯಸ್ತ:...

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top