Connect with us

Dvg Suddi-Kannada News

ದಾವಣಗೆರೆಯಲ್ಲಿ ಅನವಶ್ಯಕವಾಗಿ ಓಡಾಡೋ‌ ವಾಹನಗಳ ಸೀಜ್

ಪ್ರಮುಖ ಸುದ್ದಿ

ದಾವಣಗೆರೆಯಲ್ಲಿ ಅನವಶ್ಯಕವಾಗಿ ಓಡಾಡೋ‌ ವಾಹನಗಳ ಸೀಜ್

ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶ ಲಾಕ್ ಡೌನ್ ಆಗಿದೆ. ಜಿಲ್ಲೆಯಲ್ಲಿ ಲಾಕ್ ಡೌನ್ ಆಗಿದ್ದರೂ ಅನವಶ್ಯಕವಾಗಿ ಓಡಾಡೋ ವಾಹನಗಳನ್ನು ಇಂದು ನಗರದಲ್ಲಿ ಪೊಲೀಸ್ ಸೀಜ್ ಮಾಡಿದರು.

ನಗರದ ಕೆ ಇ ಬಿ ವೃತ್ತದಲ್ಲಿ ಪೊಲೀಸರು 50 ಕ್ಕೂ ಹೆಚ್ಚು ಬೈಕ್ , 3 ಕಾರು , 2 ಆಟೋಗಳು ಸೀಜ್ ಮಾಡಿದ್ದಾರೆ. ಬಡಾವಣೆ ಹಾಗೂ ಸಂಚಾರಿ ಪೋಲಿಸ್ ರಿಂದ ನಗರದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಲಾಕ್ ಡೌನ್ ಇದ್ದರೂ ಅನವಶ್ಯಕವಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top