Connect with us

Dvg Suddi-Kannada News

ದಾವಣಗೆರೆ ಮಹಾನಗರ  ಪಾಲಿಕೆಯಲ್ಲಿ ಕಮಲ ಅರಳಲಿದೆ: ಸಂಸದ ಜಿ.ಎಂ ಸಿದ್ದೇಶ್ವರ

ದಾವಣಗೆರೆ

ದಾವಣಗೆರೆ ಮಹಾನಗರ  ಪಾಲಿಕೆಯಲ್ಲಿ ಕಮಲ ಅರಳಲಿದೆ: ಸಂಸದ ಜಿ.ಎಂ ಸಿದ್ದೇಶ್ವರ

ಡಿವಿಜಿ ಸುದ್ದಿ, ದಾವಣಗೆರೆ: ಈ ಬಾರಿಯ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಹಿಡಿಯುವುದು ನೂರಕ್ಕೆ ನೂರಷ್ಟು ಸತ್ಯ. 45 ವಾರ್ಡ್ ಗಳಲ್ಲಿ 35 ಕ್ಕೂ ಸ್ಥಾನ ಗೆಲ್ಲುವುದು ನಿಶ್ಚಯವಿದೆ  ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ಹೇಳಿದರು.

ಈ ಬಗ್ಗೆ ಡಿವಿಜಿ ಸುದ್ದಿ  ಜೊತೆ  ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಬಂದ ಹಣವನ್ನು ಸರಿಯಾಗಿ ಉಪಯೋಗಿಸಿಲ್ಲ.  ಸಾವಿರ ಕೋಟಿಯಲ್ಲಿ ಕೇವಲ 100 ಕೋಟಿಯಷ್ಟು ಮಾತ್ರ ಬಳಕೆಯಾಗಿದೆ. ಈ ಬಾರಿ ಬಿಜೆಪಿಗೆ ಮತ ನೀಡುವ ಮೂಲಕ ಜನರು ಅತ್ಯಧಿಕ ಸ್ಥಾನ ಗೆಲ್ಲಿಸಿ ಎಂದು  ಮನವಿ ಮಾಡಿಕೊಂಡರು. ಒಂದು ಪಕ್ಷ ಅಂದ ಮೇಲೆ ಬಂಡಾಯ ಸಾಮಾನ್ಯ.   ಇದೆಲ್ಲವನ್ನು ಮೀರಿ ಬಿಜೆಪಿ ಗೆಲುವು  ಸಾಧಿಸಲಿದೆ  ಎಂದರು.

 

 

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top