ಪ್ರಮುಖ ಸುದ್ದಿ
ಭಾನುವಾರದ ರಾಶಿ ಭವಿಷ್ಯ
ಭಾನುವಾರ-ಮಾರ್ಚ್-08,2020
ರಾಶಿಭವಿಷ್ಯ ಮತ್ತು ಮುಹೂರ್ತ
ಸೂರ್ಯೋದಯ: 06:34, ಸೂರ್ಯಸ್ತ: 18:25
ವಿಕಾರಿ ನಾಮ ಸಂವತ್ಸರ,
ಫಾಲ್ಗುಣ ಮಾಸ, ಉತ್ತರಾಯಣ
ತಿಥಿ: ಚತುರ್ದಶೀ – 27:03+ ವರೆಗೆ
ನಕ್ಷತ್ರ: ಆಶ್ಲೇಷ – 06:52 ವರೆಗೆ ಬಿಟ್ಟುಹೋದ ನಕ್ಷತ್ರ : ಮಖಾ – 28:09+ ವರೆಗೆ
ಯೋಗ: ಸುಕರ್ಮ – 21:11 ವರೆಗೆ
ಕರಣ: ಗರಜ – 16:49 ವರೆಗೆ ವಣಿಜ – 27:03+ ವರೆಗೆ
ದುರ್ಮುಹೂರ್ತ: 16:51 – 17:38
ವರ್ಜ್ಯಂ: 17:30 – 18:56
ರಾಹು ಕಾಲ: 16:57 – 18:25
ಯಮಗಂಡ: 12:30 – 13:59
ಗುಳಿಕ ಕಾಲ: 15:28 – 16:57
ಅಮೃತಕಾಲ: 26:01+ – 27:27+
ಅಭಿಜಿತ್ ಮುಹುರ್ತ: 12:06 – 12:54
ಓಂ “ಶ್ರೀ ಸಾಯಿ ಚಾಮುಂಡೇಶ್ವರಿ ದೇವಿಯ” ಕೃಪೆಯಿಂದ ಇಂದಿನ ರಾಶಿ ಫಲ ನೋಡೋಣ
ತಮ್ಮ ಸಮಸ್ಯೆಗಳಾದ ಮದುವೆ, ಕುಟುಂಬ ಕಲಹ, ವ್ಯಾಪಾರದಲ್ಲಿ ನಷ್ಟ, ಪ್ರೇಮ ವಿವಾಹ , ಕುಟುಂಬದಲ್ಲಿ ಅಶಾಂತಿ , ಜೀವನದಲ್ಲಿ ಜಿಗುಪ್ಸೆ , ಜೀವನದಲ್ಲಿ ಪದೇ ಪದೇ ಸೋಲು ಕಾಣುವುದು , ಭಯ ಭೀತಿ ,ಶಿಕ್ಷಣ, ವಿದೇಶ ಪ್ರವಾಸ ಇನ್ನು ಹಲವಾರು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
Mob. 93534 88403
ಪಂಡಿತ್ ಸೋಮಶೇಖರ್ B.Sc
Mob.No.__9353488403 ನಿಮ್ಮ ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
ಮೇಷ ರಾಶಿ
ಯಾರ ಸಮಸ್ಯೆಗಳ ಮಧ್ಯೆ ತಾವು ಪ್ರವೇಶ ಮಾಡಬಾರದು. ನಿಮಗೆ ಸಂತಾನದ ಸಮಸ್ಯೆ ಕಾಡಲಿದೆ. ಹಣಕಾಸಿನ ವ್ಯವಹಾರದಲ್ಲಿ ಬೇಲ್, ಶುರಿಟಿ ನೀಡಬಾರದು. ಮಗನ ನಡವಳಿಕೆಯ ಬಗ್ಗೆ ತಮಗೆ ತುಂಬಾ ಕಣ್ಣೀರುಡಿಸುವುದು. ಸಾಲ ತೆಗೆದವರ ಕಡೆಯಿಂದ ತುಂಬಾ ಹಿಂಸೆ ಅನುಭವಿಸುವಿರಿ. ಹೊಸ ಉದ್ಯಮ ಪ್ರಾರಂಭಿಸುವ ಬಗ್ಗೆ ಕುಟುಂಬ ಸದಸ್ಯರ, ಪತ್ನಿಯ, ಹಾಗೂ ಸ್ನೇಹಿತರ ಸಲಹೆ ಪಡೆದುಕೊಳ್ಳುವಿರಿ. ಗುರಿ ಸಾಧನೆಯ ಕನಸು ಕಾಣುವಿರಿ. ಸರ್ಕಾರಿ ಕಚೇರಿಯಲ್ಲಿನ ಕೆಲಸಕಾರ್ಯಗಳು ತಮಗೆ ಕಾಡಲಿದೆ. ಅದಕ್ಕೆ ಸಂಬಂಧಪಟ್ಟ ವ್ಯಕ್ತಿ ನಿಮಗೆ ಕಾಣಲಿದ್ದಾರೆ. ಕುಟುಂಬ ಸದಸ್ಯರೊಡನೆ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಜನರ ಜೊತೆ ತಮ್ಮ ಒಡನಾಟ ಸುಂದರವಾಗಿದೆ. ಲೇವಾದೇವಿ, ವ್ಯಾಪಾರಸ್ಥರಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ಉದ್ಯೋಗ ಹುಡುಕಾಟದಲ್ಲಿ ಸ್ನೇಹಿತರ ಕಡೆಯಿಂದ ಸಹಾಯ ಸಿಗಲಿದೆ. ಮಕ್ಕಳ ಮದುವೆ ಕಾರ್ಯ ವಿಳಂಬವಾಗಲಿದೆ. ಆರೋಗ್ಯದಲ್ಲಿ ವೃದ್ಧಿಯಾಗುವುದು. ವ್ಯಾಪಾರಸ್ಥರಿಗೆ ಉತ್ತಮ ಪ್ರಗತಿ ಕಾಣಲಿದೆ. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣಲಿದೆ. ಅಕ್ಕಪಕ್ಕದ ಮನೆಯ ಕಡೆ ಮತ್ತು ಅಕ್ಕಪಕ್ಕದ ಹೊಲದ ಮಾಲೀಕರ ಕಡೆಯಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ಪ್ರೀತಿ ವಿಚಾರದಲ್ಲಿ ಕೊರಗುವಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
9353 488403
ವೃಷಭ ರಾಶಿ
ಅಳಿಯನ ನಡವಳಿಕೆ ಬಗ್ಗೆ ಚಿಂತನೆ ಮಾಡುವಿರಿ. ಸಾಲದ ಚಿಂತನೆ ತನ್ಮಯೇ ಕಾಡಲಿದೆ ಆತ್ಮೀಯರು ವಿರೋಧಿಗಳಆಗುವರು.ಹೊಸ ಉದ್ಯಮ ಪ್ರಾರಂಭಿಸುವ ಬಗ್ಗೆ ಕುಟುಂಬ ಸದಸ್ಯರ, ಪತ್ನಿಯ, ಹಾಗೂ ಸ್ನೇಹಿತರ ಸಲಹೆ ಪಡೆದುಕೊಳ್ಳುವಿರಿ. ಗುರಿ ಸಾಧನೆಯ ಕನಸು ಕಾಣುವಿರಿ. ಸರ್ಕಾರಿ ಕಚೇರಿಯಲ್ಲಿನ ಕೆಲಸಕಾರ್ಯಗಳು ತಮಗೆ ಕಾಡಲಿದೆ. ಅದಕ್ಕೆ ಸಂಬಂಧಪಟ್ಟ ವ್ಯಕ್ತಿ ನಿಮಗೆ ಕಾಣಲಿದ್ದಾರೆ. ಕುಟುಂಬ ಸದಸ್ಯರೊಡನೆ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಜನರ ಜೊತೆ ತಮ್ಮ ಒಡನಾಟ ಸುಂದರವಾಗಿದೆ. ಲೇವಾದೇವಿ, ವ್ಯಾಪಾರಸ್ಥರಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ಉದ್ಯೋಗ ಹುಡುಕಾಟದಲ್ಲಿ ಸ್ನೇಹಿತರ ಕಡೆಯಿಂದ ಸಹಾಯ ಸಿಗಲಿದೆ. ಮಕ್ಕಳ ಮದುವೆ ಕಾರ್ಯ ವಿಳಂಬವಾಗಲಿದೆ. ಆರೋಗ್ಯದಲ್ಲಿ ವೃದ್ಧಿಯಾಗುವುದು. ವ್ಯಾಪಾರಸ್ಥರಿಗೆ ಉತ್ತಮ ಪ್ರಗತಿ ಕಾಣಲಿದೆ. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣಲಿದೆ. ಅಕ್ಕಪಕ್ಕದ ಮನೆಯ ಕಡೆ ಮತ್ತು ಅಕ್ಕಪಕ್ಕದ ಹೊಲದ ಮಾಲೀಕರ ಕಡೆಯಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ಪ್ರೀತಿ ವಿಚಾರದಲ್ಲಿ ಕೊರಗುವಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
9353 488403
ಮಿಥುನ ರಾಶಿ
ಮಗಳ ಸಂಸಾರದ ಸಮಸ್ಯೆ, ತಮಗೆ ಚಿಂತನೆ ಮಾಡಲಿದ್ದೀರಿ . ಮಕ್ಕಳು ಅಡ್ಡದಾರಿ ಇಂದ ಚಿಂತನೆ ಮಾಡುವಿರಿ. ಮಕ್ಕಳ ಮದುವೆ ಸಂಬಂಧ ತಮಗೆ ದೊಡ್ಡ ಚಿಂತನೆ ಕಾಡಲಿದೆ. ತಮ್ಮ ಪ್ರಯತ್ನ ನಿರಾಶೆವಾಗಲಿದೆ. ಸಾಲದ ಬಾಧೆ ತುಂಬಾ ಕಾಡಲಿದೆ. ಪ್ರೇಮಿಗಳು ಒಬ್ಬರಿಗೊಬ್ಬರು ಅರ್ಥೈಸಿಕೊಳ್ಳುವಲ್ಲಿ ವಿಫಲವಾಗುವುದು. ಶಾರೀರಿಕ ನಷ್ಟವಾಗಲಿದೆ .ಮಾನಸಿಕ ಗೊಂದಲಗಳಿಂದ ಮನಸ್ತಾಪ ಹೆಚ್ಚಾಗಲಿದೆ .ಅನುಮಾನ ಸೃಷ್ಟಿಯಾಗಲಿದೆ .ಒಂದು ಕೆಲಸ ಕಾರ್ಯರೂಪಕ್ಕೆ ತರಲು ಹರಸಾಹಸ ಪಡುವಿರಿ. ಪ್ರಗತಿ ಕಾರ್ಯಗಳಲ್ಲಿ ಆಮೆ ನಡೆ ಎದುರಿಸುವಿರಿ. ಕುಟುಂಬದ ಸದಸ್ಯರು ಅನಾರೋಗ್ಯದಿಂದ, ಬಳಲುವ ಸಾಧ್ಯತೆ ಇದೆ. ಬೆಳಗ್ಗೆಯಿಂದ ಸಂಜೆಯವರೆಗೆ ಜೀವನ ಟೆನ್ಶನ್ ನಡೆಯುತ್ತದೆ. ಅಕ್ಕಪಕ್ಕದವರ ಕಡೆಯಿಂದ ಮನಸ್ಥಾಪ ಅನುಭವಿಸುವಿರಿ. ನಿಮ್ಮ ಘನತೆ ಮೇಲೆ ದುಷ್ಪರಿಣಾಮ ಬೀರಲಿದೆ. ಶಾಂತಿಯಿಂದ ಇದ್ದರೆ ಒಳಿತು. ಪ್ರೇಮ ವಿಚಾರದಲ್ಲಿ ಸಮಸ್ಯೆ ಕಾಡಲಿದೆ ಮತ್ತು ದೂರ ಸರಿಯುವ ಸಾಧ್ಯತೆ ಇದೆ. ಗೃಹ ಕಟ್ಟಡ ಅರ್ಧಕ್ಕೆ ನಿಲ್ಲುವುದು. ಗಂಡ-ಹೆಂಡತಿ ಮಧ್ಯೆ ಜಗಳ ಸೃಷ್ಟಿಯಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್ 9353488403
ಕಟಕ ರಾಶಿ
ಅಕ್ಕ ಪಕ್ಕದ ಹೊಲದ ಅಥವಾ ಅಕ್ಕಪಕ್ಕದ ಮನೆಯ ಜನರ ವಕ್ರದೃಷ್ಟಿಯಿಂದ ತಮಗೆ ಸಮಸ್ಯೆ ಕಾಡಲಿದೆ. ಸಾಲಗಾರರಿಂದ ವಿಪರೀತ ಕಷ್ಟವನ್ನು ಅನುಭವಿಸುವಿರಿ. ತಮ್ಮ ಯೋಜನೆಗಳು ಸಫಲವಾಗಲು ಹರಸಾಹಸ ಪಡುವಿರಿ. ಪತ್ನಿಯ ಆರೋಗ್ಯ ಕಾಡಲಿದೆ. ನವದಂಪತಿಗಳಿಗೆ ಸಂತಾನ ಸಮಸ್ಯೆ ಕಾಡಲಿದೆ. ತಾವು ಓದಿದ ತಕ್ಕಂತೆ ಕೆಲಸ ಕಾರ್ಯ ಸಿಗುವುದರಲ್ಲಿ ವಿಫಲವಾಗುವ ಕ್ಷಣವಾಗಿದೆ. ತೀರ್ಥಯಾತ್ರೆ ಮಾಡುವ ಸಾಧ್ಯತೆ ಇದೆ. ಉದ್ಯೋಗ ಹುಡುಕುದಲ್ಲಿ ಗೋಳಾಟ ಆಗಲಿವೆ. ಜನರ ವಕ್ರದೃಷ್ಟಿಯಿಂದ ತುಂಬಾ ಕಷ್ಟವನ್ನು ಅನುಭವಿಸುವಿರಿ. ಸ್ತ್ರೀಯರಿಗೆ ಮೇಲಿಂದ ಮೇಲೆ ಗರ್ಭಪಾತವಾಗುವುದು. ಪ್ರೀತಿ-ಪ್ರೇಮ ವಿಚಾರದಲ್ಲಿ ದೂರ ಸರಿಯುವ ವಿಚಾರ ಮಾಡುವಿರಿ. ಇದರಿಂದ ಮುಂದೆ ತುಂಬಾ ಗೋಳಾಟ ಅನುಭವಿಸುವಿರಿ. ವಾಹನ ಮತ್ತು ಯಂತ್ರೋಪಕರಣಗಳು ಮೇಲಿಂದ ಮೇಲೆ ರಿಪೇರಿ ಬರುವ ಸಾಧ್ಯತೆ ಇದೆ ಮಾತಾಪಿತೃ ಆರೋಗ್ಯ ಸಮಸ್ಯೆ ಕಾಡಲಿದೆ. ಜಮೀನಿನಲ್ಲಿ ಹೊಸ ಚಟುವಟಿಕೆ ಮಾಡಲು ಯೋಚನೆ ಮಾಡಲು ಹೋಗಿ ನಷ್ಟ ಅನುಭವಿಸುವಿರಿ. ಮಗಳ ಸಂಸಾರದ ಭವಿಷ್ಯದ ಬಗ್ಗೆ ಚಿಂತನೆ ಮಾಡುವಿರಿ. ಸರಕಾರಿ ಕಚೇರಿ ಕೆಲಸಗಳು ಒಬ್ಬ ವ್ಯಕ್ತಿಯಿಂದ ತಡೆ ಹಿಡಿಯಲಾಗುವುದು. ಹೆಚ್ಚಿನ ಮಾಹಿತಿಗಾಗಿ ಪಂಡಿತ್ ಸೋಮಶೇಖರ್.B. Sc
9353 488403
ಸಿಂಹರಾಶಿ
ತಾವು ಎಷ್ಟೇ ಪ್ರಯತ್ನಪಟ್ಟರೂ , ಕೈಗೆ ಬರುವ ತುತ್ತು ಬಾಯಿಗೆ ಬಾರದಂತೆ ಆಗುತ್ತದೆ. ನವದಂಪತಿಗಳಿಗೆ ಸಂತಾನ ಸಮಸ್ಯೆ ಕಾಡಲಿದೆ. ಮನೆ ಕಟ್ಟುವ ವಿಚಾರ ಅರ್ಧಕ್ಕೆ ನಿಲ್ಲುವುದು. ಬಂಧು ಬಳಗದಿಂದ ಸಹಾಯ ಸಿಗಲಾರದು. ಅಳಿಯನ ನಡವಳಿಕೆ ಬಗ್ಗೆ ಚಿಂತನೆ ಮಾಡುವಿರಿ. ಮಕ್ಕಳ ಹಠ, ಜಿದ್ದಿ ಮತ್ತು ಅವರ ಪೋಲಿ ಹುಡುಗರ ಸಹವಾಸದಿಂದ ಚಿಂತಿಸುವಿರಿ. ಮಗಳ ನಡವಳಿಕೆ ಬಗ್ಗೆ ಚಿಂತನೆ ಮಾಡುವಿರಿ. ಹೆಂಡತಿಯ ಸಹಾಯದಿಂದ ಮನೆ ಕಟ್ಟುವ ವಿಚಾರ ಯಶಸ್ವಿಯಾಗಲಿವೆ. ಪಿತ್ರಾರ್ಜಿತ ಆಸ್ತಿ ಸಂಬಂಧ ಸಹೋದರ-ಸಹೋದರಿಯರಿಂದ ವಿರೋಧ ಸೃಷ್ಟಿಯಾಗುವುದು, ಹಾಗೂ ತಮ್ಮನ ಕಡೆಗಣಿಸಲಾಗದು. ರಾಜಕೀಯ ಕ್ಷೇತ್ರದಲ್ಲಿ ಬಾಹ್ಯವಾಗಿ ಪಾದರ್ಪಣೆ ಮಾಡಿ. ಸಮಾಜದಲ್ಲಿ ಸಕ್ರಿಯವಾಗಿ ಭಾಗವಹಿಸಿ. ಪ್ರೀತಿ-ಪ್ರೇಮ ವಿಚಾರದಲ್ಲಿ ಮಾನಸಿಕವಾಗಿ ನೊಂದು ಬೆಂದು ಹೋಗುವಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪಂಡಿತ್ ಸೋಮಶೇಖರ್B.Sc
9353488403
ಕನ್ಯಾ ರಾಶಿ
ಕುಟುಂಬದವರ ಸಲಹೆ ನಿರ್ಲಕ್ಷಿಸಬೇಡಿ. ನಿಮ್ಮ ಅಪಾರ ಆತ್ಮವಿಶ್ವಾಸವೇ, ನಿಮ್ಮ ಗೆಲುವು .ನಿಮ್ಮ ಪ್ರಾಮಾಣಿಕ ಪ್ರಯತ್ನ ಹಾಗೂ ಶ್ರಮ ನಿಮ್ಮನ್ನು ಯಶಸ್ವಿನ ಕೊಂಡೊಯುತ್ತದೆ. ಪರಿಸ್ಥಿತಿಗನುಗುಣವಾಗಿ ನಿರ್ಧಾರ ತೆಗೆದುಕೊಳ್ಳಿ. ಉದ್ಯೋಗ ಆದಾಯ ಅನುಕೂಲಕರವಾಗಿದೆ. ಕಷ್ಟಕ್ಕೆ ತಕ್ಕ ಫಲವಿದೆ . ಹಣದ ಆಸೆಗೆ ಒಳಗಾಗಬೇಡಿ ,ಆದ್ರಿಂದ ನಿಮಗೆ ತೊಂದರೆ ಇದೆ .ಆ ವಿಷಯದಲ್ಲಿ ಎಚ್ಚರದಿಂದ ನಡೆಯಬೇಕು. ಮನೆ ಯಂತ್ರೋಪಕರಣಗಳ ಖರೀದಿ ಯಾಗಲಿದೆ. ವ್ಯವಸಾಯದ ಉಪಕರಣಗಳು ಖರೀದಿ ಯಾಗಲಿದೆ. ಜಮೀನಿನಲ್ಲಿ ಬೋರ್ವೆಲ್ ಕೊರೆಯುವ ಪ್ರಯತ್ನ ಮಾಡುವಿರಿ. ಜಮೀನಿಂದ ಲಾಭಂಶ ಸಿಗಲಿದೆ.ಮನೆ ಅಕ್ಕ ಪಕ್ಕದವರು ಕಡೆಯಿಂದ, ಜಗಳ ಮನಸ್ತಾಪ ಆಗಲಿದೆ .ಪ್ರೀತಿಯ ವಿಚಾರದಲ್ಲಿ ,ಹೊಸ ಜಗತ್ತಿಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ .ಹಣಕಾಸಿನಲ್ಲಿ ಬಾರಿ ನಷ್ಟ ಸಾಧ್ಯತೆ ಇದೆ. ವ್ಯಾಪಾರದಲ್ಲಿ ನಷ್ಟ .ಮೇಲಾಧಿಕಾರಿ ಗಳಿಂದ ಕಿರುಕೊಳ ಒಳಗಾಗುವಿರಿ. ಪಿತ್ರಾರ್ಜಿತ ಆಸ್ತಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಲಿದೆ. ಮಕ್ಕಳಿಂದ ಮನಸ್ತಾಪ. ಎಲ್ಲಾ ಕುಟುಂಬ ವರ್ಗದವರಿಗೆ ತೊಂದರೆ ಮನಸ್ತಾಪ ಆಗಲಿದೆ. ಪ್ರಿಯತಮೆಯನ್ನೋ ಪ್ರಿಯಕರ ಅಗಲಿಕೆಯಿಂದ ನೋವು ಅನುಭವಿಸುವಿರಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮಾನಸಿಕವಾಗಿನ್ನೊಂದುವಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc 9353488403
ತುಲಾ ರಾಶಿ
ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಮಕ್ಕಳ ವಿವಾಹ ಸಂಬಂಧಗಳು, ಕೂಡಿ ಬರುವ ಸಾಧ್ಯತೆ. ವ್ಯವಹಾರದಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ. ಈ ದಿನ ನೀವು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳು, ಸರಿಯಾಗಿದ್ದು ಸಮಾಧಾನದ ನಡೆ ಅವಶ್ಯಕ. ಹೊಸ ಅವಕಾಶಗಳ ಬಾಗಿಲು ತೆರೆಯುವುದರಿಂದ, ನಿಯೋಜಿತ ಕೆಲಸಗಳನ್ನು ಆಸಕ್ತಿಯಿಂದ ಒಪ್ಪಿಕೊಳ್ಳುವಿಕೆ. ನಿಮ್ಮ ಪ್ರತಿಭೆಯ ತೀಕ್ಷಣತೆಯೂ, ಸಂಬಂಧಪಟ್ಟವರ ಗಮನ ಸೆಳೆಯಲಿದೆ. ಮನೆಯಲ್ಲಿ ನಡೆ ಬೇಕಾದ ಮಂಗಳ ಕಾರ್ಯಗಳಿಗೆ ಸಿದ್ಧತೆ,ಹಬ್ಬದ ವಾತಾವರಣ ಮೂಡಿಬರಲಿದೆ.
ಸ್ನೇಹ ಸಂಬಂಧಗಳು ,ಗಟ್ಟಿಯಾಗಿ ಹೊಸ ಚೈತನ್ಯ ಮೂಡುವುದರಿಂದ ,ಸಹಾಯ ಸಹಕಾರಗಳು ನಿರೀಕ್ಷೆಗೂ ಮೀರಿ ದೊರಕಲಿದೆ .ಹಣಕಾಸಿನ ವಿಷಯಗಳಲ್ಲಿ ತೊಂದರೆ ಉಂಟಾಗಲಿದೆ .ವಿಶೇಷ ದಿನ ಅತಿಯಾದ ಕಾರ್ಯದಿಂದಾಗಿ ಆಲಸ್ಯ .ಆತ್ಮವಿಶ್ವಾಸ ಮೂಡಿ ಬರಲಿದೆ .ಗುತ್ತಿಗೆ ವ್ಯವಹಾರ ನಡೆಸುತ್ತಾ ಅವರಿಗೆ ಮತ್ತೊಂದು ಹೊಸ ಕೆಲಸ ಲಭಿಸಲಿದೆ .ಈ ದಿನದ ಕಷ್ಟದ ಕ್ಷಣವು ,ನಿಮ್ಮ ನಾಳಿನ ಬದುಕಿನ ಸುಖಕ್ಕೆ ನಾಂದಿಯಾಗಲಿದೆ. ನಿಮ್ಮ ಕಾರ್ಯತಂತ್ರವನ್ನು ಕಾರ್ಯರೂಪಕ್ಕೆ ಬರಲಿದೆ. ಮಗನ ನಡವಳಿಕೆ ಬಗ್ಗೆ ತಮಗೆ ಸಮಸ್ಯೆ ಕಾಡಲಿದೆ ಅಳಿಯನ ನಡವಳಿಕೆಯಿಂದ ,ಮಗಳ ಭವಿಷ್ಯದ ಬಗ್ಗೆ ತಾವು ಚಿಂತನೆ ಮಾಡುವಿರಿ. ಹೆಚ್ಚಿನ ಸಮಾಲೋಚನೆಗಾಗಿ ಸಂಪರ್ಕಿಸಿರಿ ಸೋಮಶೇಖರ್ ಪಂಡಿತ್ 9353 488403
ವೃಚಿಕ ರಾಶಿ
ಮಕ್ಕಳ ಮದುವೆ ಕಾರ್ಯ ವಿಳಂಬವಾಗಲಿದೆ. ಮಗಳ ನಡವಳಿಕೆಯ ಬಗ್ಗೆ ತಮಗೆ ಚಿಂತನೆ ಕಾಡಲಿದೆ.ಡೆವಲಪರ್ಸ್ ಕೆಲಸ ಮಾಡುವಂತ , ರಿಯಲ್ ಎಸ್ಟೇಟ್ ಬಿಸಿನೆಸ್ಸ್ ಮಾಡುವಂತಹನವರಿಗೆ ಸಾಡೇಸಾತಿ ಶನಿಯ ಪ್ರಭಾವದಿಂದ ಸಮಸ್ಯೆ ಕಾಡಲಿದೆ. ಸರಕಾರಿ ನೌಕರರು ಸ್ಥಾನಪಲ್ಲಟ ಮತ್ತು ಬಡ್ತಿಯ ಬಗ್ಗೆ ಚಿಂತನೆ ಮಾಡುವಿರಿ. ಮಗಳ ಭವಿಷ್ಯದ ಬಗ್ಗೆ ಚಿಂತನೆ ಮಾಡುವಿರಿ. ಅಳಿಯನ ನಡವಳಿಕೆಯ ಬಗ್ಗೆ ಬೇಸರವಾಗಲಿದೆ. ಹೋಟೆಲ್ ಬಿಸಿನೆಸ್, ದಿನಸಿ ಅಂಗಡಿ, ಬಟ್ಟೆ ವ್ಯಾಪಾರ, ಬಿಜಿನೆಸ್ ಆಗುವುದರ ಬಗ್ಗೆ ಚಿಂತನೆ ಮಾಡುವಿರಿ. ತಮಗೆ ಸಾಲಕೊಟ್ಟವರಿಂದ ತುಂಬಾ ಕಿರಿಕಿರಿ ಅನುಭವಿಸುವಿರಿ. ಸರ್ಕಾರಿ ಕೆಲಸಗಳು ವಿಳಂಬ ಕಾಡಲಿದೆ. ಉದ್ಯೋಗ ಹುಡುಕುವುದರಲ್ಲಿ ಪಚ್ಚಾತಾಪ ಪಡುವಿರಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪ ಗಳಲ್ಲಿ ಮನೋವೇದನೆ ಕಾಡಲಿದೆ. ಶತ್ರು ಬಾದೆ ಕಾಡಲಿದೆ. ಹೆಚ್ಚಿನ ಮಾಹಿತಿಗಾಗಿ ಪಂಡಿತ್ ಸೋಮಶೇಖರ್B.Sc ಸಂಪರ್ಕಿಸಿರಿ
9353488403
ಧನಸ್ಸು ರಾಶಿ
ದೀರ್ಘಕಾಲದ ಪ್ರಯಾಣ ಸಾಧ್ಯತೆ .ಅರಕ್ಷಕರು ರಕ್ಷಣಾ ಕಾರ್ಯದಲ್ಲಿ ನಿರಂತರ ಆದವರಿಗೆ ಬಿಡುವಿಲ್ಲದೆ ಕೆಲಸ. ವ್ಯಾಪಾರದಲ್ಲಿ ಹೆಚ್ಚಿನ ಲಾಭ. ಹಣ್ಣು ,ಹೂವು ,ತರಕಾರಿ, ವ್ಯಾಪಾರದಲ್ಲಿ ಲಾಭ. ಉದ್ಯೋಗದಲ್ಲಿ ಮಹತ್ತರ ಬದಲಾವಣೆಯಾಗಿ, ಹಿರಿಯರೊಂದಿಗೆ ಚರ್ಚೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿ ಕಂಡುಬರುತ್ತಿದೆ. ಉತ್ತಮ ಅವಕಾಶಗಳು ಕುಟುಂಬದ ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆಹರಿಸುವಿರಿ. ಪ್ರಶಂಸೆಗೆ ಪಾತ್ರ .ಅಧಿಕ ಧನಾಗಮನದಿಂದ ಮನಸ್ಸಿಗೆ ನೆಮ್ಮದಿ .ಹೂಡಿಕೆಗಳಲ್ಲಿ ಹಣ ವಿನಿಯೋಗ ಮಾಡುವ ಸಾಧ್ಯತೆ. ಮಗಳ ಸಂತಾನದ ಬಗ್ಗೆ ಚಿಂತನೆ ಮಾಡುವಿರಿ. ಮಾತಾಪಿತೃ ಆರೋಗ್ಯದ ಬಗ್ಗೆ ಸಮಸ್ಯೆ ಕಾಡಲಿದೆ. ಹಳೆಮನೆ ನವೀಕರಣ ಚಿಂತನೆ ಮಾಡುವಿರಿ. ಅಕ್ಕ ಪಕ್ಕದ ಹೊಲದ ಮಾಲೀಕರ ಕಡೆಯಿಂದ ಆಗಲಿ ಅಥವಾ ಅಕ್ಕಪಕ್ಕದ ಮನೆಯ ಮಾಲೀಕರು ಕಡೆಯಿಂದ ಆಗಲಿ ಸಮಸ್ಯೆ ಸೃಷ್ಟಿಯಾಗಲಿವೆ. ರೈತರು ಜಮೀನಿನಲ್ಲಿ ಹೊಸ ಚಟುವಟಿಕೆ ಮಾಡಲು ಮನಸ್ಸು ಮಾಡುವಿರಿ. ಆಸ್ತಿ ಪ್ರಾಪರ್ಟಿ ಮಾರಾಟ ತುಂಬ ವಿಳಂಬವಾಗಲಿದೆ. ಡೆವಲಪರ್ಸ್ ತಮ್ಮ ದುಡ್ಡು ತಮಗೆ ಬರಲು ಹರಸಾಹಸ ಪಡುವಿರಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪ ಮಾನಸಿಕವಾಗಿ, ನೊಂದು ಬೆಂದು ದೂರವಾಗುವ ಸೂಚನೆ ಕಾಡಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪಂಡಿತ್ ಸೋಮಶೇಖರ್B.Sc
9353 488403
ಮಕರ ರಾಶಿ
ಮಕ್ಕಳ ಮದುವೆ ಕಾರ್ಯ ಬಗ್ಗೆ ಚಿಂತನೆ ಮಾಡುವಿರಿ. ಹೊಸ ಉದ್ಯಮದಾರರಿಗೆ ಆದಾಯದ ಬಗ್ಗೆ ಬಗ್ಗೆ ಚಿಂತನೆ ಮಾಡುವಿರಿ. ಟ್ರಾನ್ಸ್ಪೋರ್ಟ್ ಸರ್ವಿಸ್ ಮಾಡುವವರು, ಮೇಲಿಂದ ಮೇಲೆ ವಾಹನ ರಿಪೇರಿ ಬಗ್ಗೆ ಚಿಂತಿಸುವಿರಿ. ಲೇವಾದೇವಿಗಾರರ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ತಾವು ಎಷ್ಟೇ ಪ್ರಯತ್ನ ಮಾಡಿದರೂ ಗ್ರಹ ಕಟ್ಟಡ ಅಸಾಧ್ಯವಾಗುವುದು. ಕುಟುಂಬ ಕಲಹದಿಂದ ಬೇಸರವಾಗುವುದು. ಸಂಗಾತಿ ತಮ್ಮೊಡನೆ ದೂರಸರಿದು, ಬಾಧೆ ಸೃಷ್ಟಿಯಾಗಲಿದೆ. ಸರಕಾರಿ ಕಚೇರಿ ಕೆಲಸಗಳು, ಮಧ್ಯಸ್ತಿಕೆ ಜನರಿಂದ ವಿಳಂಬ ಕಾಡುವುದು. ಮಕ್ಕಳ ಮದುವೆ ಕಾರ್ಯ ಬಗ್ಗೆ ಚಿಂತನೆ ಮಾಡುವಿರಿ. ಹೊಸ ಉದ್ಯಮದಾರರಿಗೆ ಆದಾಯದ ಬಗ್ಗೆ ಬಗ್ಗೆ ಚಿಂತನೆ ಮಾಡುವಿರಿ. ಟ್ರಾನ್ಸ್ಪೋರ್ಟ್ ಸರ್ವಿಸ್ ಮಾಡುವವರು, ಮೇಲಿಂದ ಮೇಲೆ ವಾಹನ ರಿಪೇರಿ ಬಗ್ಗೆ ಚಿಂತಿಸುವಿರಿ. ಲೇವಾದೇವಿಗಾರರ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ತಾವು ಎಷ್ಟೇ ಪ್ರಯತ್ನ ಮಾಡಿದರೂ ಗ್ರಹ ಕಟ್ಟಡ ಅಸಾಧ್ಯವಾಗುವುದು. ಕುಟುಂಬ ಕಲಹದಿಂದ ಬೇಸರವಾಗುವುದು. ಸಂಗಾತಿ ತಮ್ಮೊಡನೆ ದೂರಸರಿದು, ಬಾಧೆ ಸೃಷ್ಟಿಯಾಗಲಿದೆ. ಸರಕಾರಿ ಕಚೇರಿ ಕೆಲಸಗಳು, ಮಧ್ಯಸ್ತಿಕೆ ಜನರಿಂದ ವಿಳಂಬ ಕಾಡುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್.
9353 488403
ಕುಂಭ ರಾಶಿ
ಇಂದು ತಮಗೆ ಸಂತಸದ ದಿನವಾಗಲಿದೆ. ಉದ್ಯೋಗದಲ್ಲಿ ಬಡ್ತಿ ಮತ್ತು ಸ್ಥಾನಪಲ್ಲಟ ಆಗುವ ಸಾಧ್ಯತೆ ಇದೆ. ಮೇಲಾಧಿಕಾರಿಯ ಮನಸ್ಸನ್ನು ಗೆಲ್ಲುವ ದಿನವಾಗಿದೆ. ಸಣ್ಣ ಸಣ್ಣ ಸಮಸ್ಯೆಗಳು ದೊಡ್ಡ ಸಮಸ್ಯೆಯಾಗಿ ಸೃಷ್ಟಿಯಾಗಲಿದೆ. ಆತರ ದುಡುಕು ಮಾಡಬೇಡಿ. ಆದಷ್ಟು ಮಟ್ಟಿಗೆ ಸಮಾಧಾನವಾಗಿದ್ದರೆ ಒಳಿತು. ಆಸ್ತಿ ಮಾರಾಟ ಮಾಡುವುದರ ಬಗ್ಗೆ ಚಿಂತಿಸುವಿರಿ. ತಾವು ಕಷ್ಟಪಟ್ಟು ದುಡಿದು ಗಳಿಸಿದ್ದು , ಪರರ
ಕೈ ಸೇರುವ ಸಾಧ್ಯತೆ ಇದೆ. ತಮ್ಮ ದುಡ್ಡು ತಮಗೆ ಬರಲು, ಹರಸಾಹಸ ಪಡೆದುಕೊಳ್ಳುವಿರಿ. ಹಣಕಾಸಿನ ಅಡಚಣೆಯಿಂದ, ತುಂಬಾ ನೋವನ್ನು ಕಾಣುವಿರಿ. ಮಗಳ ಸಂತಾನ ಸಮಸ್ಯೆ ಪದೇಪದೇ ಕಾಡಲಿದೆ. ಮಗನ ನಡುವಳಿಕೆಯ ,ತಮಗೆ ತುಂಬಾ ಚಿಂತಾಜನಕ ಕಾಡಲಿದೆ. ಕ್ಲಾಸ್ ಒನ್ ಕಾಂಟ್ರಾಕ್ಟರ್ ಮಧ್ಯಸ್ಥಿಕೆ ಜನರಿಂದ ಸರಕಾರಿ ಟೆಂಡರ್ ತಪ್ಪಿ ಹೋಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್
9353 488403
ಮೀನ ರಾಶಿ
ಮನೆಯಲ್ಲಿ ಶುಭ ಮಂಗಳ ಕಾರ್ಯಕ್ರಮಗಳು ಕಾರಣಾಂತರಗಳಿಂದ ವಿಳಂಬವಾಗುವುದು. ಕೆಲಸ ಮಾಡುವ ಜಾಗದಲ್ಲಿ ಕಿರಿಕಿರಿ ಸೃಷ್ಟಿಯಾಗುವುದು. ಎದೆ ನೋವಿನ ಸಮಸ್ಯೆ ಕಾಡಲಿದೆ. ಆತ್ಮೀಯರು ದೂರ ಸರಿಯಲಿದ್ದಾರೆ ಇದರಿಂದ ಮನಸ್ಸಿಗೆ ತುಂಬಾ ಬೇಸರವಾಗುವುದು. ಹಣಕಾಸಿನ ಸಮಸ್ಯೆ ಕಾಡಲಿದೆ. ಪತ್ನಿಯ ಮಾರ್ಗದರ್ಶನದಿಂದ ಸಮಸ್ಯೆ ಬಗೆಹರಿಯಲಿದೆ. ಹೊಸ ಮನೆ ಕಟ್ಟುವ ವಿಚಾರ ವಿಳಂಬವಾಗುವುದು. ಜಮೀನಲ್ಲಿ ಹೊಸ ಚಟುವಟಿಕೆ ಮಾಡುವ ಪ್ರಯತ್ನ ಮಾಡುವಿರಿ. ವ್ಯವಸಾಯಕ್ಕೆ ಬೇಕಾಗುವ ಉಪಕರಣಗಳ ಖರೀದಿಸುವ ಸಾಧ್ಯತೆ ಇದೆ. ಸಂಗಾತಿಯೊಡನೆ ವಿರಸ ಸೃಷ್ಟಿಯಾಗಲಿವೆ. ತಮ್ಮ ವಿರೋಧಿಗಳು ಒಳಸಂಚು ಮಾಡುವ ಸಾಧ್ಯತೆ ಇದೆ ಜಾಗೃತಿವಹಿಸಿ. ಪ್ರೀತಿಯ ಸಂಗಾತಿ ದೂರ ಲಕ್ಷಣ ಕಾಣುವುದು, ಇದರಿಂದ ತುಂಬಾ ಜಿಗುಪ್ಸೆ ರಾಗವಿರಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್B.Sc
9353488403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com