Connect with us

Dvg Suddi-Kannada News

ಗುರುವಾರದ ರಾಶಿ ಭವಿಷ್ಯ

ಪ್ರಮುಖ ಸುದ್ದಿ

ಗುರುವಾರದ ರಾಶಿ ಭವಿಷ್ಯ

ಮಾರ್ಚ್-05-2020 ರಾಶಿ ಭವಿಷ್ಯ ಮತ್ತು ಮುಹೂರ್ತ

ಓಂ “ಶ್ರೀ ಸಾಯಿ ಚಾಮುಂಡೇಶ್ವರಿ ದೇವಿಯ” ಕೃಪೆಯಿಂದ ಇಂದಿನ ರಾಶಿ ಫಲ ನೋಡೋಣ
ತಮ್ಮ ಸಮಸ್ಯೆಗಳಾದ ಮದುವೆ, ಕುಟುಂಬ ಕಲಹ, ವ್ಯಾಪಾರದಲ್ಲಿ ನಷ್ಟ, ಪ್ರೇಮ ವಿವಾಹ , ಕುಟುಂಬದಲ್ಲಿ ಅಶಾಂತಿ , ಜೀವನದಲ್ಲಿ ಜಿಗುಪ್ಸೆ , ಜೀವನದಲ್ಲಿ ಪದೇ ಪದೇ ಸೋಲು ಕಾಣುವುದು , ಭಯ ಭೀತಿ ,ಶಿಕ್ಷಣ, ವಿದೇಶ ಪ್ರವಾಸ ಇನ್ನು ಹಲವಾರು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
Mob. 93534 88403

ಸೂರ್ಯೋದಯ: 06:36, ಸೂರ್ಯಸ್ತ: 18:25
ವಿಕಾರಿ ನಾಮ ಸಂವತ್ಸರ
ಫಾಲ್ಗುಣ ಮಾಸ ,ಉತ್ತರಾಯಣ
ತಿಥಿ: ದಶಮೀ – 13:18 ವರೆಗೆ
ನಕ್ಷತ್ರ: ಆರಿದ್ರ – 11:26 ವರೆಗೆ
ಯೋಗ: ಆಯುಷ್ಮಾನ್ -09:49 ವರೆಗೆ
ಕರಣ: ಗರಜ – 13:18 ವರೆಗೆ ವಣಿಜ – 24:38+ ವರೆಗೆ
ದುರ್ಮುಹೂರ್ತ: 10:32 – 11:20
ದುರ್ಮುಹೂರ್ತ : 15:16 – 16:03
ವರ್ಜ್ಯಂ: 23:02 – 24:35+
ರಾಹು ಕಾಲ: 13:59 – 15:28
ಯಮಗಂಡ: 06:36 – 08:05
ಗುಳಿಕ ಕಾಲ: 09:33 – 11:02
ಅಮೃತಕಾಲ: ಯಾವುದು ಇಲ್ಲ
ಅಭಿಜಿತ್ ಮುಹುರ್ತ: 12:07 – 12:54
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mobile.93534 88403

ಮೇಷ ರಾಶಿ :
ಗ್ರಹ ಅಥವಾ ಅಧಿಕಾರದಲ್ಲಿ ಸ್ಥಾನ ಬದಲಾವಣೆ ಸಾಧ್ಯತೆ . ಮಹಿಳೆಯರಿಗೆ ಮನೆಯಲ್ಲಿ ಕಿರುಕುಳ ಉಂಟಾಗುವ ಸಾಧ್ಯತೆ . ಸಾಮಾಜಿಕ ರಂಗದಲ್ಲಿರುವವರಿಗೆ ವಿರೋಧಿಗಳು ಕಂಡು ಬರಲಿವೆ .ಮಕ್ಕಳ ವಿದ್ಯಾಭ್ಯಾಸ ಚಿಂತೆ. ಮಗಳ ಮದುವೆ ವಿಳಂಬ. ಮಕ್ಕಳ ಸಂತಾನದ ಸಮಸ್ಯೆ ಕಾಡಲಿದೆ. ಪ್ರೇಮಿಗಳಿಗೆ ವಿರಸದ ಸಮಸ್ಯೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mobile.93534 88403

ವೃಷಭ ರಾಶಿ :
ಸತತ ಪ್ರಯತ್ನ ನಿಮ್ಮನ್ನು ಗುರಿಯತ್ತ ಕೊಂಡೊಯುವುದು . ಎಲೆಕ್ಟ್ರಾನಿಕ್ ವಸ್ತುಗಳನ್ನು ತಯಾರಿಸುವವರಿಗೆ ಮತ್ತು ಅಭಿವೃದ್ಧಿ ಪಡಿಸುವವರಿಗೆ ಯಶಸ್ಸು . ಇವರ ವ್ಯವಹರ ಏರು ಮುಖವಾಗಿರುತ್ತದೆ . ತಂದೆ ಮತ್ತು ಮಕ್ಕಳ ಸಂಬಂಧದಲ್ಲಿ ಸ್ವಲ್ಪ ವ್ಯತ್ಯಾಸ ಇರುತ್ತದೆ . ಸ್ತ್ರೀಯರಿಗೆ ವ್ಯವಹಾರದಲ್ಲಿ ಲಾಭ ಹೆಚ್ಚಿ , ವ್ಯವಹಾರ ವಿಸ್ತರಣೆಯಾಗಿ ಹೊಸ ಶಾಖೆಗಳನ್ನು ತೆರೆಯಬಹುದು .ಧನದ ಒಳಹರಿವು ಸಾಮಾನ್ಯವಾಗಿರುತ್ತದೆ . ಮಗನ ನಡುವಳಿಕೆ ಸಮಸ್ಯೆ ಕಾಡಲಿದೆ. ಅಳಿಯನ ಒರಟುತನ, ಬಂಡತನ, ನಿರುದ್ಯೋಗದ ಸಮಸ್ಯೆ ಕಾಡಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mobile.93534 88403

ಮಿಥುನ ರಾಶಿ :
ಕೃಷಿ ಸಂಬಂಧಿತ ವ್ಯವಹಾರಗಳಲ್ಲಿ ಕೆಲವು ಸಮಸ್ಯೆಗಳು ತಲೆದೋರುವ ಸಾಧ್ಯತೆ . ದುಬಾರಿ ವೆಚ್ಚದ ವ್ಯವಹಾರಗಳನ್ನು ಮುಂದೂಡುವುದು ಉತ್ತಮ . ಧನನಷ್ಟ . ವೃತ್ತಿಯಲ್ಲಿ ಸ್ಥಾನ ಬದಲಾವಣೆ . ವೃತ್ತಿಯಲ್ಲಿ ಯಾರು ಮಾಡಿರುವಂತಹ ಅಪವಾದಕ್ಕೆ ಗುರಿಯಾಗುವಿರಿ. ಬಹುಮುಖ್ಯವಾದ ದಾಖಲಾತಿ ನಿಮ್ಮ ಕೈಯಿಂದ ತಪ್ಪಿ ಹೋಗುವ ಚಿಂತನೆ ಕಾಡಲಿದೆ. ಪತಿ-ಪತ್ನಿ ಮಧ್ಯೆ ಪದೇಪದೇ ಜಗಳ ಸೃಷ್ಟಿಯಾಗುತ್ತದೆ. ಪತಿ-ಪತ್ನಿ ಮಧ್ಯೆ ಸಮರಸ ಸಮಸ್ಯೆ ಕಾಡಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mobile.93534 88403

ಕರ್ಕಾಟಕ ರಾಶಿ :
ನೀವು ಸಾಲ ತೀರಿಸಲು ಸಂಬಂಧಿಸಿದ ಸಂಸ್ಥೆಯವರು ಹೆಚ್ಚಿನ ಕಾಲಾವಕಾಶ ಕೊಡುವರು . ಹಿರಿಯರ , ಉದ್ಯೋಗಿಗಳ ಸಹಾಯದಿಂದ ನಿಮ್ಮ ಕೆಲಸಗಳಲ್ಲಿ ಉತ್ತಮ ಫಲಿತಾಂಶ ಸಿಗಲಿದೆ . ಹೊಸದಾಗಿ ಕೊಂಡ ಆಸ್ತಿ ಬೆಲೆ ದುಬಾರಿ ಆಗಬಹುದು .ಹಿರಿಯರಿಂದ ವ್ಯವಹಾರದ ಒಳಗುಟ್ಟು ತಿಳಿಯುತ್ತವೆ . ನಿಮ್ಮ ಸಕಾರಾತ್ಮಕ ಚಿಂತನೆ ಎಲ್ಲರನ್ನು ಒಟ್ಟಿಗೆ ಕರೆದೊಯ್ಯಲಿದೆ .ಕಬ್ಬಿಣದ ವ್ಯಾಪಾರಿಗಳಿಗೆ ಲಾಭ . ನಿವೇಶನ ಖರೀದಿ ಹಾಗೂ ನಿವೇಶನ ಕಟ್ಟುವ ಯೋಚನೆ ಮನಸ್ಸಿಗೆ ಬರಲಿದೆ. ಪತ್ನಿಯ ಸಹಾಯದಿಂದ ಹಣಕಾಸಿನ ಸಮಸ್ಯೆ ನಿವಾರಣೆಯಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mobile.93534 88403

ಸಿಂಹ ರಾಶಿ :

ನೌಕರಸ್ಥರಿಗೆ ವೃತ್ತಿಯಲ್ಲಿ ಒತ್ತಡ ಹಾಗೂ ಸ್ನೇಹಕ್ಕೆ ಚ್ಯುತಿ .ಹಿರಿಯರ ಚಿಕಿತ್ಸೆಗಾಗಿ ವಿಶೇಷ ವೆಚ್ಚ ಭರಿಸಬೇಕಾಗಿತ್ತು . ಪತಿ-ಪತ್ನಿ ಮಧ್ಯೆ ಮಧ್ಯಸ್ಥಿಕೆ ಜನರಿಂದ ಅನುಮಾನ ಸೃಷ್ಟಿಯಾಗುತ್ತದೆ. ಪ್ರೇಮಿಗಳ ಮಧ್ಯೆ ವಿರೋಧ, ಮನೋವೇದನೆ ಕಾಡಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mobile.93534 88403

ಕನ್ಯಾ ರಾಶಿ :

ಸಂತಾನಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದವರಿಗೆ ಶುಭ ಸಮಾಚಾರ ಸಿಗಲಿದೆ . ಅನಾರೋಗ್ಯ ಪೀಡಿತ ಮಕ್ಕಳ ಆರೋಗ್ಯ ದಲ್ಲಿ ಸುಧಾರಣೆ ಯಾಗಲಿದೆ . ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ
ಅವಕಾಶವಿದೆ . ಧನದ ಒಳಹರಿವು ಸಾಮಾನ್ಯ . ಖರ್ಚಿನ ಹತೋಟಿ ಒಳ್ಳೆಯದು .
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mobile.93534 88403

ತುಲಾ ರಾಶಿ : ಧಾನ್ಯ , ಹತ್ತಿ ನಾರುಗಳ ಮಾರಾಟಗಾರರಿಗೆ ಉತ್ತಮ ವರಮಾನ . ವಿದ್ಯಾರ್ಥಿಗಳಿಗೆ ಸ್ವಲ್ಪ ಮಟ್ಟಿಲ್ಲ ತೊಂದರೆ . ಕೊಟ್ಟಿದ್ದ ಸಾಲಗಳು ನಿಧಾನವಾದರೂ ವಾಪಸ್ ಬರುತ್ತವೆ . ನಿಮ್ಮ ದಾಯಾದಿಗಳು ಹುಡಿದ್ದ ದಾವೆಗಳು ನಿಮ್ಮ ಪರವಾಗಿ ಆಗುತ್ತದೆ .
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mobile.93534 88403

ವೃಶ್ಚಿಕ ರಾಶಿ :

ತಾಯಿಯು ನಿಮ್ಮ ವ್ಯವಹಾರಗಳು ಸುಸೂತ್ರವಾಗಿ ನಡೆಯಲು ಧನಸಹಾಯ ಮತ್ತು ಮಾರ್ಗದರ್ಶನ ನೀಡುವರು . ನಿಮ್ಮ ಮಡದಿ ಮತ್ತು ತಾಯಿಯ ನಡುವೆ ಇದ ತಪ್ಪು ಕಲ್ಪನೆ ಗಳು ದೂರವಾಗುತ್ತದೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mobile.93534 88403

ಧನಸ್ಸು ರಾಶಿ :

ಹಳೆಯ ವಿವಾದಗಳ ಪರಿಹಾರಕ್ಕಾಗಿ ಪ್ರಯಾಣ . ಮನೆಯಲ್ಲಿನ ವಸ್ತುಗಳು ಕಾಣೆಯಾಗುವ ಸಾಧ್ಯತೆ .ವಿನಾ ಕಾರಣ ಕಲಹಗಳು ಏರ್ಪಡುವ ಸಾಧ್ಯತೆ . ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ದೊರೆಯಲಿವೆ .
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mobile.93534 88403

ಮಕರ ರಾಶಿ :

ಸಂಗಾತಿಯ ಸಕಾಲಿಕ ಎಚ್ಚರಿಕೆಗಳು ನಿಮಗೆ ನಷ್ಟ ತಪ್ಪಿಸುತ್ತವೆ . ವಾಹನ ಯಂತ್ರಗಳ ಖರೀದಿ ಸಾಧ್ಯತೆ . ಕಾರ್ಯ ಸಾಧನೆಗಾಗಿ ಪ್ರಯಾಣ ಮಾಡಬೇಕಾದೀತು . ಲೆಕ್ಕಪತ್ರ ಪರಿಶೋಧಕರಿಗೆ , ಗಣಕ ಯಂತ್ರ ವ್ಯಾಪಾರಸ್ಥರಿಗೆ ಶುಭ ಸೌಖ್ಯಗಳು .ದಾಯಾದಿ ಕಲಹ .
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mobile.93534 88403

ಕುಂಭ ರಾಶಿ :

ಆಸ್ತಿಯ ವಿಚಾರವಾಗಿ ಹಿರಿಯರೊಡನೆ ವಾಗ್ವಾದಗಳ ನಡೆಯಬಹುದು . ಮಕ್ಕಳ ಶೈಕ್ಷಣಿಕ ವೆಚ್ಚ ಭರಿಸಬೇಕಾದಿ‍ತ್ತು .ಸಂಗಾತಿಯೊಂದಿಗೆ ಪ್ರವಾಸ ಮಾಡಲಿದ್ದೀರಿ .ಉದ್ಯೋಗದಲ್ಲಿ ಬದಲಾವಣೆ .
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mobile.93534 88403

ಮೀನ ರಾಶಿ :

ಮಧ್ಯಸ್ಥಿಕೆಯಿಂದ ಮನಸ್ತಾಪ ದೂರವಾಗಲಿದೆ .ಕುಶಲತೆಯಿಂದ ಪ್ರಶಂಸೆಗೆ ಪಾತ್ರರಾಗಲಿದ್ದೀರಿ . ದೇಹಾರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು .
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mobile.93534 88403

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top