Connect with us

Dvg Suddi-Kannada News

  ಶುಭ ಗುರುವಾರದ ರಾಶಿ ಭವಿಷ್ಯ

ಪ್ರಮುಖ ಸುದ್ದಿ

  ಶುಭ ಗುರುವಾರದ ರಾಶಿ ಭವಿಷ್ಯ

ಶ್ರೀಶ್ರೀಶ್ರೀ ” ಚಾಮುಂಡೇಶ್ವರಿ ದೇವಿಯ” ಅನುಗ್ರಹದಿಂದ ಹಾಗೂ ಚೌಡೇಶ್ವರಿ ದೇವಿ ಮಹೋನ್ನತ ಬಲಿಷ್ಠ ಪೂಜಾ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ತಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವಿದೇಶ ಪ್ರವಾಸ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ ,ಹಣಕಾಸು ,ಪ್ರೇಮ ವಿಚಾರ ,ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ
ಮುಖ್ಯಪ್ರಾಣದೇವರ ಕೃಪಾಕಟಾಕ್ಷದಿಂದ ಪರಿಹಾರ ಶತಸಿದ್ಧ.
ಸೋಮಶೇಖರ್ ಪಂಡಿತ್B.Sc
Mob.No.__9353488403 ನಿಮ್ಮ ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.\

🌻ಮೇಷ ರಾಶಿ🌻
ದೈಹಿಕ ಮತ್ತು ಮಾನಸಿಕ ಸಮತೋಲನಕ್ಕೆ ಆದ್ಯತೆ ನೀಡಿ. ಯೋಗ, ಧ್ಯಾನ, ವ್ಯಾಯಾಮದಂತಹ ಚಟುವಟಿಗಳಲ್ಲಿ ಪಾಲ್ಗೊಳ್ಳಿ. ನಿಮ್ಮ ಕನಸಿನ ಕಾರ್ಯಗಳು ಇಂದು ನನಸಾಗಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇಂದು ಸಾಧು-ಸಂತರ ದರ್ಶನ ಭಾಗ್ಯ ನಿಮಗೆ ಸಿಗಲಿದೆ.
ಜ್ಯೋತಿಷ್ಯರು
ಸೋಮಶೇಖರ್ ಪಂಡಿತ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mob.No._93534 88403

🌻ವೃಷಭ ರಾಶಿ🌻
ಬಂಡವಾಳದ ಸಮಸ್ಯೆಗಳು ದೂರವಾಗಲಿದೆ. ನಿಮ್ಮ ಸಂಗಾತಿಯ ಮನಸ್ಥಿತಿಗೆ ನೀವು ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ ವಾಗಿರುವುದು ಕಂಡುಬರುತ್ತದೆ. ಆರ್ಥಿಕ ವ್ಯವಹಾರದಲ್ಲಿ ಜಾಗೃತೆಯಿರಲಿ. ಕುಟುಂಬಸ್ಥರೊಂದಿಗೆ ಮನಸ್ತಾಪ ಬರಬಹುದಾದ ಸಾಧ್ಯತೆ.
ಜ್ಯೋತಿಷ್ಯರು
ಸೋಮಶೇಖರ್ ಪಂಡಿತ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mob.No._93534 88403

🌻 ಮಿಥುನ ರಾಶಿ🌻
ನಿಮ್ಮ ಮನಸ್ಸಿನ ಏಕಾಗ್ರತೆ ಭಂಗ ವಾಗಲಿದೆ, ಹಾಗೂ ಇತರೇ ಆಸಕ್ತಿ ವಿಷಯಾಸಕ್ತಿ ಹೆಚ್ಚಾಗುವ ಸಾಧ್ಯತೆ ಕಂಡು ಬರುತ್ತದೆ. ಆರೋಗ್ಯದ ಕಡೆ ಗಮನ ನೀಡಿ. ನಿಮಗೆ ಪ್ರೇಮಾಂಕುರವಾಗುವ ಲಕ್ಷಣಗಳು ಗೋಚರಿಸುತ್ತದೆ. ಅಧಿಕ ಹಣ ಗಳಿಕೆಗಾಗಿ ಅಡ್ಡದಾರಿ ಹಿಡಿಯುವುದು ಬೇಡ. ಸಹವಾಸ ದೋಷದಿಂದ ನಿಮ್ಮ ಪ್ರಗತಿ ಕುಂಠಿತವಾಗುತ್ತದೆ ಆದಷ್ಟು ಅದನ್ನು ತಡೆಗಟ್ಟಿ.
ಜ್ಯೋತಿಷ್ಯರು
ಸೋಮಶೇಖರ್ ಪಂಡಿತ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mob.No._93534 88403

🌻ಕರ್ಕಾಟಕ ರಾಶಿ🌻
ವ್ಯವಹಾರದಲ್ಲಿ ಲಾಭಂಶದ ಲೆಕ್ಕಾಚಾರ ಮಾಡಿ ಕಾರ್ಯನಿರ್ವಹಿಸಿ. ನಿಮ್ಮ ಸಾಧನೆಗೆ ಉತ್ತಮ ವೇದಿಕೆ ಸಿಗುವ ಅವಕಾಶ ಇಂದು ಕಂಡುಬರಲಿದೆ. ಅತಿಯಾದ ಮಾತುಗಳು ಆತ್ಮೀಯರಲ್ಲಿ ವೈಮನಸ್ಸು ಸೃಷ್ಟಿಸಬಹುದು. ಆರ್ಥಿಕವಾಗಿ ಪ್ರಾರಂಭಿಕ ಹಂತದ ಜಯ ಕಾಣುವಿರಿ, ಮುಂದೆ ಸಾಕಷ್ಟು ಲಾಭಾಂಶ ಪಡೆಯಲು ಶ್ರಮಿಸಬೇಕಾಗಿದೆ. ಸಂಶೋಧನೆಗಳಲ್ಲಿ ಉತ್ತಮ ಕ್ರಿಯಾಶೀಲತೆ ತೋರಿಸುವ ಸಾಧ್ಯತೆ ಇದೆ.
ಜ್ಯೋತಿಷ್ಯರು
ಸೋಮಶೇಖರ್ ಪಂಡಿತ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mob.No._93534 88403

🌻ಸಿಂಹ ರಾಶಿ🌻
ಕುಟುಂಬಸ್ಥರು ಪ್ರಯಾಣದ ಸಿದ್ಧತೆ ನಡೆಸುವಿರಿ. ಮೋಜು-ಮಸ್ತಿ ಗಳಿಂದ ದೂರವಿರುವುದು ಒಳಿತು. ವ್ಯವಹಾರದಲ್ಲಿ ಕೌಶಲ್ಯತೆ ಉತ್ತಮ ಮಟ್ಟದಾಗಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸರಿದಾರಿಗೆ ಬಂದಿದ್ದು ಅನಗತ್ಯವಾಗಿ ದುಂದುವೆಚ್ಚಗಳಿಗೆ ಕೈಹಾಕಿ ನಷ್ಟ ಮಾಡಿಕೊಳ್ಳಬೇಡಿ.
ಜ್ಯೋತಿಷ್ಯರು.
ಸೋಮಶೇಖರ್ ಪಂಡಿತ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mob.No._93534 88403

🌻ಕನ್ಯಾ ರಾಶಿ🌻
ತಾಂತ್ರಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದೀರಿ. ಸ್ಪರ್ಧಾತ್ಮಕ ಪರೀಕ್ಷೆಗಳ ವಿಷಯದಲ್ಲಿ ಉತ್ತಮ ವ್ಯವಸ್ಥೆ ಮತ್ತು ಶ್ರದ್ಧೆ ಕಾಣಬಹುದಾಗಿದೆ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ಸಿಗಲಿವೆ. ಅನಿರೀಕ್ಷಿತವಾಗಿ ಧನಾಗಮನ ವೃದ್ಧಿಯಾಗುತ್ತದೆ. ಉತ್ಪನ್ನ ವಲಯದಲ್ಲಿ ಆರ್ಥಿಕ ಪ್ರಗತಿ ಕಾಣಬಹುದು. ವೈಯಕ್ತಿಕ ವಿಷಯಗಳನ್ನು ಆದಷ್ಟು ಗೌಪ್ಯತೆಯಾಗಿ ಕಾಪಾಡಿಕೊಳ್ಳಿ.
ಜ್ಯೋತಿಷ್ಯರು
ಸೋಮಶೇಖರ್ ಪಂಡಿತ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mob.No._93534 88403

🌻ತುಲಾ ರಾಶಿ🌻
ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ಅನ್ನುವ ಹಾಗೆ ನಿಮ್ಮ ವಿಷಯದಲ್ಲಿ ಕೆಲವರು ಆಟ ಆಡಬಹುದು ಎಚ್ಚರವಿರಲಿ. ದುಂದು ವೆಚ್ಚದಿಂದ ನಿಮ್ಮ ಸ್ಥಾನ ಹೆಚ್ಚಾಗಬಹುದು ಆದರೆ ಪರಿಸ್ಥಿತಿ ಕಠಿಣವಾಗಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಮಕ್ಕಳ ವಿಷಯದ ಸಲುವಾಗಿ ಹಣಕಾಸು ಹೆಚ್ಚಾಗಿ ಖರ್ಚಾಗಬಹುದು.
ಜ್ಯೋತಿಷ್ಯರು
ಸೋಮಶೇಖರ್ ಪಂಡಿತ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mob.No._93534 88403

🌻ವೃಶ್ಚಿಕ ರಾಶಿ🌻
ಉತ್ತಮ ಸವಿರುಚಿಯ ಭೋಜನ ಈ ದಿನ ನಿಮ್ಮದಾಗಲಿದೆ. ಸಂಗಾತಿಯ ಬಯಕೆಯನ್ನು ಪೂರೈಸುವ ಹಠ ನಿಮ್ಮಲ್ಲಿ ಮೂಡುತ್ತದೆ. ಚಿಕ್ಕ ಸಮಸ್ಯೆಯನ್ನು ಸಹ ದೊಡ್ಡಮಟ್ಟದಾಗಿ ಬೆಳೆಸಬೇಡಿ, ಸಮಸ್ಯೆಗಳು ಕಠಿಣವಾಗಲಿದೆ ಆದಕಾರಣ ಪರಿಹಾರವನ್ನು ಶೀಘ್ರವಾಗಿ ಹುಡುಕಿ.
ಜ್ಯೋತಿಷ್ಯರು
ಸೋಮಶೇಖರ್ ಪಂಡಿತ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mob.No._93534 88403

🌻ಧನಸ್ಸು ರಾಶಿ🌻
ಶುಭ ಸುದ್ದಿಗಳು ಕೇಳುವ ಅವಕಾಶಗಳು ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಓದಿನ ಕಡೆಗೆ ಗಮನ ವಹಿಸುವಂತೆ ನಿಮ್ಮ ಸೂಚನೆ ಅಗತ್ಯವಿದೆ. ಆರ್ಥಿಕ ವ್ಯವಹಾರದಲ್ಲಿ ನಷ್ಟ ಆವರಿಸಬಹುದು ಆದಕಾರಣ ಯೋಜನೆಗಳಲ್ಲಿ ಆಯ್ಕೆಮಾಡುವಾಗ ಎಚ್ಚರಿಕೆ ಇರಲಿ. ಅನಗತ್ಯವಾದ ವಿಷಯಗಳಲ್ಲಿ ಕಾಲಹರಣ ಮಾಡಬೇಡಿ.
ಜ್ಯೋತಿಷ್ಯರು
ಸೋಮಶೇಖರ್ ಪಂಡಿತ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mob.No._93534 88403

🌻ಮಕರ ರಾಶಿ🌻
ಆತ್ಮೀಯರ ವಿಶ್ವಾಸವನ್ನು ವೃದ್ಧಿಸಿಕೊಳ್ಳಿ. ಕುಟುಂಬದೊಡನೆ ಒಡನಾಟವನ್ನು ಹೆಚ್ಚು ಪಡಿಸಿ ಕೊಳ್ಳುವುದು ಒಳ್ಳೆಯದು. ಈ ದಿನ ಪೂರ್ಣಪ್ರಮಾಣದ ಚೈತನ್ಯ ತುಂಬಿಕೊಂಡು ಕೆಲಸದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಂಡುಬರುತ್ತದೆ. ದೇಗುಲಗಳ ಭೇಟಿಯು ನಿಮ್ಮ ಕಾರ್ಯ ಯಶಸ್ವಿಯಾಗಲು ಅದ್ಭುತ ಶಕ್ತಿಯನ್ನು ದಯಪಾಲಿಸಲಿದೆ.
ಜ್ಯೋತಿಷ್ಯರು
ಸೋಮಶೇಖರ್ ಪಂಡಿತ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mob.No._93534 88403

🌻ಕುಂಭ ರಾಶಿ🌻
ಆರ್ಥಿಕ ವ್ಯವಹಾರವು ನಿಮ್ಮ ಇಚ್ಛೆ ಪ್ರಕಾರ ನಡೆಯುವ ಸಾಧ್ಯತೆ ಕಂಡುಬರುತ್ತದೆ. ಹಿರಿಯರ ಸಮ್ಮುಖದಲ್ಲಿ ನಿಮ್ಮ ಯೋಜನೆಯನ್ನು ಪ್ರಸ್ತಾಪ ಮಾಡುವಿರಿ ಅದಕ್ಕೆ ಸೂಕ್ತ ಬಂಡವಾಳವು ಸಹ ಈ ದಿನ ದೊರೆಯಲಿದೆ. ಕಚೇರಿ, ಬ್ಯಾಂಕುಗಳ ವ್ಯವಹಾರದಲ್ಲಿ ನಿಮ್ಮ ಕೆಲಸ ನಿಶ್ಚಿತವಾಗಿ ಜಯ ಕಾಣಲಿದೆ.
ಜ್ಯೋತಿಷ್ಯರು
ಸೋಮಶೇಖರ್ ಪಂಡಿತ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mob.No._93534 88403

🌻ಮೀನ ರಾಶಿ🌻
ಸಾಮಾಜಿಕ ಬದ್ಧತೆಯ ಕಾರ್ಯವು ತುಂಬಾ ಉತ್ತಮ ರೀತಿಯಲ್ಲಿ ಮೂಡಿಬರಲಿದೆ. ಉದ್ಯೋಗದಲ್ಲಿ ಪ್ರಗತಿದಾಯಕ ಬೆಳವಣಿಗೆ ಕಾಣಬಹುದು, ಯಾವುದೇ ಕಾರಣಕ್ಕೂ ವಿಳಂಬ ಮಾಡುವುದು ಒಳ್ಳೆಯದಲ್ಲ.
ಜ್ಯೋತಿಷ್ಯರು.
ಸೋಮಶೇಖರ್ ಪಂಡಿತ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mob.No._93534 88403

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top