Connect with us

Dvg Suddi-Kannada News

ಗುರುವಾರದ ರಾಶಿ ಭವಿಷ್ಯ

ಪ್ರಮುಖ ಸುದ್ದಿ

ಗುರುವಾರದ ರಾಶಿ ಭವಿಷ್ಯ

ಇಂದು ಶುಭ ಗುರುವಾರ ಶ್ರೀ ಶ್ರೀ ಶ್ರೀ  ಗುರು ರಾಘವೇಂದ್ರ ಸ್ವಾಮಿಯವಾರ ಈ ಸ್ವಾಮಿಯ ಅನುಗ್ರಹದಿಂದ ಹಾಗೂ ಚೌಡೇಶ್ವರಿ ದೇವಿ ಮಹೋನ್ನತ ಬಲಿಷ್ಠ ಪೂಜಾ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ತಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವಿದೇಶ ಪ್ರವಾಸ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ ,ಹಣಕಾಸು ,ಪ್ರೇಮ ವಿಚಾರ ,ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಮುಖ್ಯಪ್ರಾಣದೇವರ ಕೃಪಾಕಟಾಕ್ಷದಿಂದ ಪರಿಹಾರಶತಸಿದ್ಧ.ಸೋಮಶೇಖರ್ ಪಂಡಿತ್B.Sc Mob.No.__9353488403 ನಿಮ್ಮ ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.

🌻ಮೇಷ ರಾಶಿ🌻
ಹೊಸ ಮನೆ ಕಟ್ಟುವ ಚಿಂತನೆ. ಹೊಸ ಹೋಟೆಲ್ ಪ್ರಾರಂಭಿಸುವುದು ಯಶಸ್ವಿಯಾಗುವುದು.
ಇಂದು ಸಹೋದರರೊಂದಿಗೆ ಜಗಳ. ಕೌಟುಂಬಿಕ ಕಲಹ. ಕೋರ್ಟು ಕಚೇರಿ ವ್ಯಾಜ್ಯಗಳಲ್ಲಿ ಅಪಜಯ. ಮಾನಸಿಕ
ಅಶಾಂತಿ. ವಿವಾಹದಲ್ಲಿ ಅಡತಡೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳಿಂದ ಕಿರಿಕಿರಿ. ಪ್ರೇಮಿಗಳಲ್ಲಿ ವಿರಸ. ವಿದ್ಯಾರ್ಥಿಗಳಲ್ಲಿ ವಿದ್ಯೆಯಲ್ಲಿ ನಿರಾಸಕ್ತಿ. ವ್ಯಾಪಾರ ವರ್ಗದವರು ನಷ್ಟ ಅನುಭವಿಸುತ್ತಾರೆ. ಮಕ್ಕಳ ಸಂತಾನದ ಸಮಸ್ಯೆ ತಮಗೆ ಕಾಡಲಿದೆ. ಪ್ರೇಮಿಗಳು ದುಡುಕಿನ ತಪ್ಪಿನಿಂದ ಪ್ರಾಯಶ್ಚಿತ್ತ ಅನುಭವಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.9353 488403

🌻ವೃಷಭ ರಾಶಿ🌻
ಸರಕಾರಿ ನೌಕರರರಿಗೆ ಉದ್ಯೋಗದಲ್ಲಿ ಬಡ್ತಿ ಸಂಭವ. ತಾವು ಪುಣ್ಯ ಕ್ಷೇತ್ರ ದರ್ಶನ ಪಡೆಯುವಿರಿ. ಮೇಲಾಧಿಕಾರಿಗಳಿಂದ ಪ್ರಶಂಸೆ ಪಡೆಯುವಿರಿ. ವಾಹನ, ಭೂಮಿ, ಕಟ್ಟಡ, ಖರೀದಿಯ ಚಿಂತನೆ ಯಶಸ್ಸು. ವ್ಯಾಪಾರಿಗಳಿಗೆ ಉತ್ತಮ ಕಾಲವಾಗಿರುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಬೆಳವಣಿಗೆ ಕಂಡು ಬರುತ್ತದೆ. ವಿದ್ಯಾರ್ಥಿಗಳಿಗೆ ವ್ಯಾಸಂಗ ಉತ್ತಮವಾಗಿದೆ. ಪ್ರೇಮ ಪ್ರಕರಣದಲ್ಲಿ ಮನಸ್ತಾಪ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ ಸೋಮಶೇಖರ್ ಪಂಡಿತ್B.Sc
Mob.9353488403

🌻ಮಿಥುನ ರಾಶಿ🌻
ಪೆಂಡಿಂಗ್ ಇರುವ ಕೆಲಸ ಕಾರ್ಯಗಳು ಯಶಸ್ಸು ಕಾಣುವಿರಿ. ವಾಹನ ಖರೀದಿ, ಭೂಮಿ ಖರೀದಿ ಯಶಸ್ಸು. ಹೊಸ ಉದ್ಯಮ ಪ್ರಿಂಟಿಂಗ್, ಸ್ಟೇಷನರಿ, ಮೊಬೈಲ್, ಉದ್ಯೋಗ ಪ್ರಾರಂಭಿಸುವುದು ಚಿಂತನೆ ಮಾಡುವಿರಿ. ಮಿತ್ರರ ಸಹಾಯದಿಂದ ತಮಗೆ ಹೊಸ ಉದ್ಯೋಗ ಸಿಗಲಿದೆ. ಆತ್ಮೀಯ ಬಂಧುಗಳ ಸಹಾಯದಿಂದ ತಮ್ಮ ಮಕ್ಕಳ ಮದುವೆ ಯಶಸ್ಸು ಕಾಣುವಿರಿ. ನಿಮಗೆ ಹೊಸ ಸದಸ್ಯ ಕುಟುಂಬಕ್ಕೆ ಸೇರಲಿದ್ದಾರೆ. ಪ್ರೇಮಿಗಳಿಗೆ ಹಿರಿಯರ ಕಡೆಯಿಂದ ವಿರೋಧ ಸೃಷ್ಟಿಯಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.9353 488403

🌻ಕರ್ಕ ರಾಶಿ🌻
ತಮ್ಮ ಮನಸ್ಸು ಚಂಚಲವಾಗುತ್ತದೆ. ಅಧಿಕ ಮಾತಿನಿಂದ ಬಂಧುಗಳ ವೈರತ್ವ. ಅನಾವಶ್ಯಕ ಮಾನಸಿಕ ಚಿಂತೆ. ವೈರಾಗ್ಯ ಮನೋಭಾವ ಅಧಿಕವಾಗಿರುತ್ತದೆ.ಪ್ರಿಯ ರೊಂದಿಗೆ ಕಠಿಣ ಮಾತುಗಳಿಂದ ಜಗಳ ಸಂಭವ. ಕಲಾವಿದರು ಮತ್ತು ವ್ಯಾಪಾರಿಗಳಿಗೆ ಅವಮಾನ ಪ್ರಸಂಗ ಕಂಡುಬರುತ್ತದೆ. ಟ್ರಾನ್ಸ್ಪೋರ್ಟ್ ಬಿಜಿನೆಸ್ ನಲ್ಲಿ ಹಣ ಹೂಡಿಕೆ ಮಾಡುತ್ತೀರಿ. ಷೇರು ಮಾರುಕಟ್ಟೆಯಿಂದ ತಮಗೆ ನಷ್ಟವಾಗುವುದು. ಪ್ರೇಮಿಗಳಲ್ಲಿ,ಪತಿ-ಪತ್ನಿಯರಲ್ಲಿ ಅನಾವಶ್ಯಕ ಕಲಹ. ಹಿರಿಯರ ಆರೋಗ್ಯದಲ್ಲಿ ತೊಂದರೆ ಕಾಡಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.9353 488403

🌻ಸಿಂಹರಾಶಿ🌻
ಹೊಸ ಬಟ್ಟೆ ಅಂಗಡಿ, ಹೋಟೆಲ್, ಹಾರ್ಡ್ವೇರ್ ಶಾಪ್, ಕಬ್ಬಿಣ ಸಿಮೆಂಟ್ ಅಂಗಡಿ ಪ್ರಾರಂಭ ಮಾಡುವಿರಿ. ಭೂ ವ್ಯವಹಾರದಲ್ಲಿ ಸ್ನೇಹಿತರಿಂದ ಮೋಸವಾಗಲಿದೆ. ದುರ್ಜನರ ಸಹವಾಸ ಕಡಿಮೆ ಮಾಡಿ. ಶತ್ರುಗಳ ಬಗ್ಗೆ ಜಾಗೃತಿವಹಿಸಿ. ಮಾತಾಪಿತೃ ಆರೋಗ್ಯದಲ್ಲಿ ಏರು-ಪೇರು ಸಂಭವ ಎಚ್ಚರಿಕೆವಹಿಸಿ. ನವದಂಪತಿಗಳಿಗೆ ಸಂತಾನದ ಸಿಹಿ ಸುದ್ದಿ ಸಿಗಲಿದೆ. ರಾಜಕಾರಣಿಗಳಿಗೆ ಹಿತೈಷಿಗಳಿಂದ ಮನಸ್ತಾಪ. ಪ್ರೀತಿ ಪ್ರೇಮ ವಿರಸ ಹಾಗೂ ಪ್ರಾಯಶ್ಚಿತ ಅನುಭವಿಸುವಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.9353 488403

🌻ಕನ್ಯಾ ರಾಶಿ🌻
ಭೂಮಿ _ಕಟ್ಟಡ ಲೋಹ ಇಟ್ಟಿಗೆ ವ್ಯಾಪಾರಿಗಳಿಗೆ ಲಾಭದಾಯಕವಾಗಲಿದೆ. ತಮ್ಮ ನೇರ ನುಡಿಯಿಂದ ಕಂಟಕ ಅನುಭವಿಸುವಿರಿ. ಪ್ರಿಯತಮೆಯಿಂದ ಜಗಳ ಮನಸ್ತಾಪವಾಗುವುದು. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಗಮನಹರಿಸುವುದು ಒಳ್ಳೆಯದು. ರಾಜಕೀಯ ಕ್ಷೇತ್ರದಲ್ಲಿ ಇದ್ದವರು ದೂರದ ಪ್ರಯಾಣ ಕಡಿಮೆ ಮಾಡಿ. ಸಹೋದರ ಕಡೆಯಿಂದ ಆಸ್ತಿ ಸಂಬಂಧ ಜಗಳ. ಶಿಕ್ಷಕವೃಂದ ದವರಿಗೂ ಮನಸ್ತಾಪ. ತಮ್ಮ ಪತ್ನಿಯ ಸಹಕಾರದಿಂದ ಮನೋಬಲ ಅಧಿಕವಾಗಿ ಗೃಹ ಕಟ್ಟಡ ಆಸ್ತಿ ಖರೀದಿ ಯಶಸ್ಸು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.9353 488403

🌻ತುಲಾ ರಾಶಿ🌻
ಸರ್ಕಾರಿ ವ್ಯವಹಾರಗಳಲ್ಲಿ ವಿಳಂಬವಾಗುವುದು. ವ್ಯಾಪಾರ-ವ್ಯವಹಾರಗಳಲ್ಲಿ ಮಂದ ಪ್ರಗತಿ ಆಗಲಿದೆ. ತಮ್ಮ ತಿರುಗಾಟವೇ ಹೆಚ್ಚಾಗಲಿದೆ. ಯೋಚನೆ ಹೆಚ್ಚಾಗುವುದು ಸಾಧನೆ ಶೂನ್ಯ ಆಗಲಿದೆ. ಮಂಗಳ ಕಾರ್ಯಗಳು ವಿನಾ ಕಾರಣ ಮುಂದೂಡುವಿರಿ. ರೈತರು ಕೃಷಿಯಲ್ಲಿ ಉತ್ತಮ ಫಲ ನಿರೀಕ್ಷಣೆ ಮಾಡುವಿರಿ. ಹೋಟೆಲ್ ಉದ್ಯಮದಾರರು, ದಿನಿಸಿ ವ್ಯಾಪಾರಸ್ಥರಿಗೆ, ಬಟ್ಟೆ ವ್ಯಾಪಾರಸ್ಥರಿಗೆ, ಕಾಳು ಪದಾರ್ಥ ವ್ಯಾಪಾರಸ್ಥರಿಗೆ ಹಣಕಾಸಿನ ಪರಿಸ್ಥಿತಿ ಸುಧಾರಣೆಯಾಗಲಿದೆ. ಬಂಧು-ಮಿತ್ರರಿಂದ ತಮಗೆ ಸಹಾಯ ಸಿಗಲಿದೆ. ಹೊಸ ಮನೆ ಕಟ್ಟುವ ವಿಚಾರ ಯಶಸ್ವಿಯಾಗಲಿದೆ. ಹೊಸ ನಿವೇಶನ ಅಥವಾ ಜಮೀನು ಖರೀದಿ ಯಶಸ್ವಿಯಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.9353 488403

🌻 ವೃಶ್ಚಿಕ ರಾಶಿ🌻
ಮಗನ ನಡವಳಿಕೆಯ ಬಗ್ಗೆ ತಮಗೆ ತುಂಬಾ ಕಣ್ಣೀರುಡಿಸುವುದು. ಸಾಲ ತೆಗೆದವರ ಕಡೆಯಿಂದ ತುಂಬಾ ಹಿಂಸೆ ಅನುಭವಿಸುವಿರಿ. ಹೊಸ ಉದ್ಯಮ ಪ್ರಾರಂಭಿಸುವ ಬಗ್ಗೆ ಕುಟುಂಬ ಸದಸ್ಯರ, ಪತ್ನಿಯ, ಹಾಗೂ ಸ್ನೇಹಿತರ ಸಲಹೆ ಪಡೆದುಕೊಳ್ಳುವಿರಿ. ಗುರಿ ಸಾಧನೆಯ ಕನಸು ಕಾಣುವಿರಿ. ಸರ್ಕಾರಿ ಕಚೇರಿಯಲ್ಲಿನ ಕೆಲಸಕಾರ್ಯಗಳು ತಮಗೆ ಕಾಡಲಿದೆ. ಅದಕ್ಕೆ ಸಂಬಂಧಪಟ್ಟ ವ್ಯಕ್ತಿ ನಿಮಗೆ ಕಾಣಲಿದ್ದಾರೆ. ಕುಟುಂಬ ಸದಸ್ಯರೊಡನೆ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಜನರ ಜೊತೆ ತಮ್ಮ ಒಡನಾಟ ಸುಂದರವಾಗಿದೆ. ಲೇವಾದೇವಿ, ವ್ಯಾಪಾರಸ್ಥರಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ಉದ್ಯೋಗ ಹುಡುಕಾಟದಲ್ಲಿ ಸ್ನೇಹಿತರ ಕಡೆಯಿಂದ ಸಹಾಯ ಸಿಗಲಿದೆ. ಮಕ್ಕಳ ಮದುವೆ ಕಾರ್ಯ ವಿಳಂಬವಾಗಲಿದೆ. ಆರೋಗ್ಯದಲ್ಲಿ ವೃದ್ಧಿಯಾಗುವುದು. ವ್ಯಾಪಾರಸ್ಥರಿಗೆ ಉತ್ತಮ ಪ್ರಗತಿ ಕಾಣಲಿದೆ. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣಲಿದೆ. ಅಕ್ಕಪಕ್ಕದ ಮನೆಯ ಕಡೆ ಮತ್ತು ಅಕ್ಕಪಕ್ಕದ ಹೊಲದ ಮಾಲೀಕರ ಕಡೆಯಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ಪ್ರೀತಿ ವಿಚಾರದಲ್ಲಿ ಕೊರಗುವಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
9353 488403

🌻ಧನಸು ರಾಶಿ🌻
ನಿವೇಶನದಲ್ಲಿ ತೊಂದರೆ, ಆರೋಗ್ಯದಲ್ಲಿ ತೊಂದರೆ ,ದೂರದ ಪ್ರಯಾಣ ಬೇಡ .ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಬಂದು ಬಳಗ ಸ್ನೇಹಿತರ ಕಡೆಯಿಂದ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಆಸ್ತಿ ವಿಚಾರದಲ್ಲಿ ತೊಂದರೆ. ಕೋರ್ಟ್ ವಿಚಾರದಲ್ಲಿ ಮುಂದೂಡುವುದು. ದೂರದ ಪ್ರಯಾಣ ಬೇಡ. ತುಂಬಾ ದಿನದಿಂದ ಕಾಡುವ ಸಮಸ್ಯೆಯನ್ನು ಬಗೆಹರಿಸುವ ಸನಿಹ ಬಂದಿರುತ್ತದೆ.ಕುಟುಂಬದಲ್ಲಿ ಕಲಹ ಅಣ್ಣತಮ್ಮಂದಿರಲ್ಲಿ ಕಲಹ ನಂಬಿ ದಲ್ಲಿ ಕಲಹ ಮನಸ್ತಾಪ ಆರೋಗ್ಯದಲ್ಲಿ ಏರುಪೇರು ದೂರದ ಪ್ರಯಾಣ ಬೇಡ ಯಾವುದೇ ವಾಹನ ಆಸ್ತಿ ವಿಚಾರದಲ್ಲಿ ಮನಸ್ತಾಪ ಕೋರ್ಟ್ ವಿಚಾರದಲ್ಲಿ ಮುಂದೆ ಹೋಗುವುದು ಯಾರೋ ಮಾಡಿರುವಂತ ಅಪವಾದಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಪ್ರೀತಿ-ಪ್ರೇಮ-ಪ್ರಣಯ ದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No._9353 488403

🌻ಮಕರ ರಾಶಿ🌻
ಕಣ್ಣು ಅಥವಾ ತಲೆ ನೋವಿನಿಂದ ಬಳಲುವ ಸಾಧ್ಯತೆ .ಅತಿಯಾದ ವಾದ ವಿವಾದದಿಂದಾಗಿ ವೈರತ್ವ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ. ಅನವಶ್ಯಕ ದಂಡ ಅಥವಾ ವೆಚ್ಚ ಭರಿಸಬೇಕು ಸಾಧ್ಯತೆಯಿದೆ. ಆರ್ಥಿಕ ಅನುಕೂಲ ನಿಮ್ಮನ್ನು ಹುಡುಕಿ ಬರುವುದು .ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದುಂದುವೆಚ್ಚ ಮಾಡುವಿರಿ .ನಿಮ್ಮ ಉತ್ತಮ ನಡವಳಿಕೆಯಿಂದ ಗೌರವ ಲಭಿಸಲಿದೆ .ನೆಮ್ಮದಿಯ ಜೀವನ. ತಾವು ಮಧ್ಯಸ್ಥಿಕೆ ವಹಿಸಿ ಸಾಲ ಕೊಟ್ಟಿದ್ದರೆ ಅದರಿಂದ ಮನಸ್ತಾಪ. ಮಕ್ಕಳ ವಿವಾಹ ಕಾರ್ಯದ ಬಗ್ಗೆ ಚಿಂತನೆ ಮಾಡುವಿರಿ. ಗ್ರಹ ಕಟ್ಟಡದ ಬಗ್ಗೆ ಚಿಂತನೆ. ಆಸ್ತಿ ಖರೀದಿಯಲ್ಲಿ ಗೊಂದಲ. ಬೇರೆಯವರ ಮಾಡಿರುವಂತ ಅಪವಾದಕ್ಕೆ ತಾವು ಬಲಿಪಶು ಆಗುವಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ ಸೋಮಶೇಖರ್ ಪಂಡಿತ್B.Sc
Mob.No._9353 488403

🌻ಕುಂಭ ರಾಶಿ🌻
ಸಂಗಾತಿಯ ಸಹಕಾರ ಪಡೆದು ಧೈರ್ಯದಿಂದ ಮುನ್ನುಗ್ಗಿ ಕಾರ್ಯಸಾಧನೆ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ತಂದುಕೊಡಲಿದೆ. ಸದಾ ಚಿಂತೆಯಿಂದ ಅನಿವಾರ್ಯವಾಗಿ ಆರೋಗ್ಯದಲ್ಲಿ ದುಷ್ಟ ಪರಿಣಾಮ ಬೀರಲಿದೆ. ಮಕ್ಕಳ ಆರೋಗ್ಯದ ಕಡೆ ಗಮನವಿರಲಿ. ಈ ದಿನ ನಿಮ್ಮ ಆದಾಯವು ದ್ವಿಗುಣಗೊಳ್ಳುವ ಅದರಿಂದಾಗಿ ಹೂಡಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಕಾಲವಾಗಿರುತ್ತದೆ. ರಾಜಕೀಯದಲ್ಲಿ ಯಶಸ್ಸು, ಗೌರವವನ್ನು ಕೊಡುತ್ತದೆ. ಆಂತರಿಕ ಸಮಸ್ಯೆಗಳು ಪರಿಹಾರಗೊಂಡು ನೆಮ್ಮದಿ ಮೂಡಿಬರಲಿದೆ. ಹಿರಿಯ ವಯಸ್ಕರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಅಗತ್ಯ. ಮಕ್ಕಳ ಆರೋಗ್ಯದ ಸಮಸ್ಯೆ ತಮಗೆ ಕಾಡಲಿದೆ. ಮಕ್ಕಳ ವಿದ್ಯಾಭ್ಯಾಸದ ಪ್ರಗತಿ ಕಾಣುವಿರಿ. ಹೊಸ ವಸ್ತುಗಳನ್ನು ಖರೀದಿಸುವಿರಿ. ಮಹಿಳೆಯರಿಗೆ ಸಾಮಾಜಿಕ ಗೌರವ ದೊರಕಲಿದೆ. ಹಿರಿಯರ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಲಿದೆ. ಪ್ರೇಮಿಗಳ ಮದುವೆ ಕಾರ್ಯ ವಿಳಂಬವಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರೀ ಸೋಮಶೇಖರ್ ಪಂಡಿತ್ ಮೊಬೈಲ್ ಸಂಖ್ಯೆ.
9353 488403

🌻ಮೀನ ರಾಶಿ🌻
ಮನೆಯಲ್ಲಿ ಶುಭಮಂಗಲ ಕಾರ್ಯಗಳು ನೆರವೇರುವ ಸಾಧ್ಯತೆ .ನೌಕರಿ ವಿಷಯದಲ್ಲಿ ಉನ್ನತ ಸ್ಥಾನ ಅಥವಾ ಬದಲಾವಣೆ .ಆರ್ಥಿಕ ಅನುಕೂಲತೆ ಉತ್ತಮ. ಮಕ್ಕಳಿಂದ ಸಂತಸ ಸುದ್ದಿ ಬರಲಿವೆ .ಬಂಧುಗಳ ಬರುವ ಸಾಧ್ಯತೆ. ವಿಚ್ಛೇದನದ ಹೆಣ್ಣುಮಗುವಿನ ಮದುವೆ ಬಗ್ಗೆ ಚಿಂತನೆ ಮಾಡುವಿರಿ. ಹಿರಿಯರೊಂದಿಗೆ ವಿನಯದಿಂದ ನಡೆದುಕೊಳ್ಳಿ. ಸಾಮಾಜಿಕ ಕಾರ್ಯಗಳಿಂದ ನೆಮ್ಮದಿ . ಕುಟುಂಬದಲ್ಲಿ ಸಮಸ್ಯೆಗಳು ಎದುರಾಗಬಹುದು. ಆರ್ಥಿಕ ವಿಷಯದಲ್ಲಿ ಯಥಾಸ್ಥಿತಿ. ಕೆಲಸ ಕಾರ್ಯಗಳಲ್ಲಿ ಉತ್ಸಾಹ ಮೂಡಬಹುದು. ನಿಮ್ಮ ಪ್ರೀತಿ ಪ್ರೇಮ ಸರಸ ಸಲ್ಲಾಪಗಳಿಂದ ಮನಸ್ತಾಪ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No._9353 488403

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top