Connect with us

Dvgsuddi Kannada | online news portal | Kannada news online

ಎಲ್ ಪಿಜಿ ಸಿಲಿಂಡರ್ ಬೆಲೆ 91 ರೂಪಾಯಿ ಇಳಿಕೆ

ಪ್ರಮುಖ ಸುದ್ದಿ

ಎಲ್ ಪಿಜಿ ಸಿಲಿಂಡರ್ ಬೆಲೆ 91 ರೂಪಾಯಿ ಇಳಿಕೆ

ನವದೆಹಲಿ: ತೈಲ ಕಂಪನಿಗಳು ಗೌರಿ ಗಣೇಶ ಹಬ್ಬಕ್ಕೆ ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಎಲ್ ಪಿಜಿ (LPG) ಸಿಲಿಂಡರ್ ಬೆಲೆ ಕಡಿಮೆ ಮಾಡಿದೆ. ಇಂದಿನಿಂದ (ಸೆ.1) 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 91.50 ರೂ.ಗಳಷ್ಟು ಕಡಿಮೆಯಾಗಿದೆ. ವಾಣಿಜ್ಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1976.50 ರೂ.ಗಳ ಬದಲು 1,885 ರೂ. ಪಾವತಿಸಬೇಕಿದೆ. ತೈಲ ಕಂಪನಿಗಳು ಗೃಹ ಬಳಕೆ‌ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ‌ ಯಾವುದೇ ಬದಲಾವಣೆ ಮಾಡಿಲ್ಲ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top