Connect with us

Dvgsuddi Kannada | online news portal | Kannada news online

ಹಳೆಯ 100 ರೂಪಾಯಿ ಚಲಾವಣೆಯಿಂದ ಹಿಂಪಡೆದಿಲ್ಲ: ರಿಸರ್ವ್ ಬ್ಯಾಂಕ್ ಸ್ಪಷ್ಟನೆ

ರಾಷ್ಟ್ರ ಸುದ್ದಿ

ಹಳೆಯ 100 ರೂಪಾಯಿ ಚಲಾವಣೆಯಿಂದ ಹಿಂಪಡೆದಿಲ್ಲ: ರಿಸರ್ವ್ ಬ್ಯಾಂಕ್ ಸ್ಪಷ್ಟನೆ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಶೀಘ್ರದಲ್ಲೇ 100 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಿದೆ ಎಂಬ ಸುದ್ದಿಯು ಸತ್ಯಕ್ಕೆ ದೂರವಾಗಿದ್ದು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

100 ರೂಪಾಯಿ, 10 ರೂಪಾಯಿ ಮತ್ತು 5 ರೂಪಾಯಿಗಳ ಮೂರು ಹಳೆಯ ನೋಟುಗಳ ಮುಂದಿನ ದಿನಗಳಲ್ಲಿ ಚಲಾವಣೆಯಿಂದ ಹಿಂತೆಗೆದುಕೊಳ್ಳುವ ಕುರಿತು ಮಾಧ್ಯಮಗಳ ಕೆಲವು ವಿಭಾಗಗಳಲ್ಲಿನ ವರದಿಗಳಿಗೆ ಸಂಬಂಧಿಸಿದಂತೆ ಆರ್ ಬಿಐ ಸ್ಪಷ್ಟನೆ ನೀಡಿದೆ. ಈ ನೋಟುಗಳನ್ನು ಹಿಂಪಡೆಯುವ ವರದಿಗಳು ತಪ್ಪಾಗಿದೆ ಎಂದು ಸ್ಪಷ್ಟಪಡಿಸಿದೆ.

ಈ ಎಲ್ಲಾ ಹಳೆಯ ನೋಟುಗಳು ಮಾರ್ಚ್-ಏಪ್ರಿಲ್ ನಿಂದ ಚಲಾವಣೆಯಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಜನರಲ್ ಮ್ಯಾನೇಜರ್ ಬಿ.ಮಹೇಶ್ ನೀಡಿದ್ದಾರೆ ಎಂದು ವರದಿಯಾಗಿತ್ತು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

Advertisement

ದಾವಣಗೆರೆ

Advertisement
To Top
(adsbygoogle = window.adsbygoogle || []).push({});