Connect with us

Dvgsuddi Kannada | online news portal | Kannada news online

ಹರಿಹರ-ಶಿವಮೊಗ್ಗ ಮಾರ್ಗದಲ್ಲಿ ಬದಲಾವಣೆ

ದಾವಣಗೆರೆ

ಹರಿಹರ-ಶಿವಮೊಗ್ಗ ಮಾರ್ಗದಲ್ಲಿ ಬದಲಾವಣೆ

ದಾವಣಗೆರೆ: ಜ.14 ಮತ್ತು 15 ರಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಹರ ಜಾತ್ರೆ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು, ಈ ಹಿನ್ನೆಲೆ ವಾಹನ ದಟ್ಟಣೆ ಆಗುವ ಸಾಧ್ಯತೆಯಿಂದ ಜಿಲ್ಲಾ ಪೊಲೀಸ್ ಹರಿಹರ- ಶಿವಮೊಗ್ಗ ಮಾರ್ಗದಲ್ಲಿ ಬದಲಾವಣೆ ಮಾಡಿದೆ.

ಮುಖ್ಯಮಂತ್ರಿಗಳು, ಸಚಿವರು, ಮಾಜಿ ಮುಖ್ಯಮಂತ್ರಿಗಳು ಸೇರಿತೆ ಗಣ್ಯರು ಆಗಮಿಸುತ್ತಿದ್ದು, ಹೆಚ್ವಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವುದರಿಂದ ಸಂಚಾರ ದಟ್ಟಣೆ ಆಗುವ ನಿರೀಕ್ಷೆಯಿದ್ದು, ಈ ಸಮಯದಲ್ಲಿ ಸಾರ್ವಜನಿಕರಿಗೆ ಸಂಚಾರ ಅಡಚಣೆ ಅಗಬಾರದೆನ್ನುವ ದೃಷ್ಟಿಯಿಂದ ಹರಿಹರ-ಶಿವಮೊಗ್ಗ ರಸ್ತೆಯ ಪಂಚಮಸಾಲಿ ಮಠಕ್ಕೆ ಹೋಗುವ ಮಾರ್ಗದ ಬಾರಿ ಮತ್ತು ಲಘು ವಾಹನಗಳ ಸಂಚಾರವನ್ನು ಈ ಕೆಳಕಂಡಂತೆ ಬದಲಾಯಿಸಲಾಗಿದೆ.ಸಾರ್ವಜನಿಕರು ಸಹಕರಿಸಲು ಕೋರಿದೆ.

ಹರಿಹರದಿಂದ ಶಿವಮೊಗ್ಗ ಕಡೆ ಹೋಗುವವರು: ಬನ್ನಿಕೋಡ್- ಷಂಶೀಪುರ ಕ್ರಾಸ್ ನಿಂದ ಎಡಕ್ಕೆ ತಿರುಗಿ ಬೆಳ್ಳೂಡಿ ಕ್ರಾಸ್ ಮೂಲಕ ಶಿವಮೊಗ್ಗ ರಸ್ತೆಗೆ ಸೇರಬೇಕು

ಶಿವಮೊಗ್ಗದಿಂದ ಹರಿಹರ ಕಡೆ ಬರುವವರು ಬೆಳ್ಳೂಡಿ ಕ್ರಾಸ್ ನಿಂದ ಬಲಕ್ಕೆ ತಿರುಗಿ ಷಂಶೀಪುರ ಮಾರ್ಗವಾಗಿ ಹರಿಹರ ಸೇರಬೇಕು

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top
(adsbygoogle = window.adsbygoogle || []).push({});