Connect with us

Dvgsuddi Kannada | online news portal | Kannada news online

ದಾವಣಗೆರೆ: ಕರ್ನಾಟಕ ಕಬ್ಬಡಿ ತಂಡಕ್ಕೆ ಆಯ್ಕೆ ಟ್ರಯಲ್ಸ್

ಪ್ರಮುಖ ಸುದ್ದಿ

ದಾವಣಗೆರೆ: ಕರ್ನಾಟಕ ಕಬ್ಬಡಿ ತಂಡಕ್ಕೆ ಆಯ್ಕೆ ಟ್ರಯಲ್ಸ್

ದಾವಣಗೆರೆ: 47ನೇ ರಾಷ್ಟ್ರೀಯ ಜ್ಯೂನಿಯರ್ ಕಬ್ಬಡಿ  ಚಾಂಪಿಯನ್‌ ಶಿಪ್‌ ಗಾಗಿ ಕರ್ನಾಟಕ ರಾಜ್ಯ ಬಾಲಕ ಮತ್ತು ಬಾಲಕಿಯರ ತಂಡದ ಆಯ್ಕೆ ಮಾಡಬೇಕಿದೆ. ಪಂದ್ಯಾವಳಿಗಳು  ಮಾ. 6 ಮತ್ತು 7 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಹೀಗಾಗಿ ಮಾ.5ರಂದು ಮಧ್ಯಾಹ್ನ 3 ಘಂಟೆಗೆ ಸರಿಯಾಗಿ ನಗರದ ಜಿಲ್ಲಾ ಕ್ರೀಡಾಂಗಣ (ಸ್ಟೇಡಿಯಂ)ದಲ್ಲಿ ದಾವಣಗೆರೆ ಜಿಲ್ಲೆಯ 2 ಬಾಲಕ ಮತ್ತು ಬಾಲಕಿಯರನ್ನು ಆಯ್ಕೆ ನಡೆಯಲಿದೆ.  ಜಿಲ್ಲೆಯ ಪ್ರತಿ ತಂಡದಿಂದ ಅರ್ಹತೆಯುಳ್ಳ 3 ಕ್ರೀಡಾಪಟುಗಳು ಟ್ರಯಲ್ಸ್ ನಲ್ಲಿ ಭಾಗವಹಿಸಬಹುದು.  ದಾವಣಗೆರೆ ಜಿಲ್ಲಾ ಅಮೆಚೂರ್ ಕಬ್ಬಡ್ಡಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ  ಎಂ.ನಾರಾಯಣಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಮೆಚೂರು ಕಬ್ಬಡ್ಡಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಎಂ.ನಾರಾಯಣಸ್ವಾಮಿ -9972049306, ಅಧ್ಯಕ್ಷರಾದ ನಾಗರಾಜ್.ಎಂ -6363118501ಇಲ್ಲಿಗೆ ಸಂಪರ್ಕಿಸಬಹುದಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top