Connect with us

Dvgsuddi Kannada | online news portal | Kannada news online

ಮಾ. 09 ರಂದು ನವೋದಯ ವಿದ್ಯಾಲಯ ಪ್ರವೇಶ  ಪರೀಕ್ಷೆ;  ಪ್ರವೇಶ ಪತ್ರ ಪಡೆಯಲು ಈ ಲಿಂಕ್ ಬಳಸಿ

ದಾವಣಗೆರೆ

ಮಾ. 09 ರಂದು ನವೋದಯ ವಿದ್ಯಾಲಯ ಪ್ರವೇಶ  ಪರೀಕ್ಷೆ;  ಪ್ರವೇಶ ಪತ್ರ ಪಡೆಯಲು ಈ ಲಿಂಕ್ ಬಳಸಿ

ದಾವಣಗೆರೆ: ಜವಾಹರ ನವೋದಯ ವಿದ್ಯಾಲಯದ 22-23 ನೇ ಸಾಲಿನ 9 ನೇ ತರಗತಿಯ ಪ್ರವೇಶಕ್ಕಾಗಿ ಆನ್‍ಲೈನ್ ಅರ್ಜಿಗಳನ್ನು ಸಲ್ಲಿಸಿರುವ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು nvsadmissionclassnine.in/nvs/home ವೆಬ್‍ಸೈಟ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದು.  ಮಾರ್ಚ್ 9 ರಂದು ಬೆಳಿಗ್ಗೆ 9-30 ಗಂಟೆಗೆ  ಜವಾಹರ ನವೋದಯ ವಿದ್ಯಾಲಯದಲ್ಲಿ ಪರೀಕ್ಷೆಗೆ ಹಾಜರಾಗಬಹುದು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top