Connect with us

Dvgsuddi Kannada | online news portal | Kannada news online

IPL 2021:  ದಾಖಲೆ ಬೆಲೆಗೆ  ಬಿಡ್ ಆದ ಕ್ರಿಸ್ ಮೋರಿಸ್  

ಕ್ರೀಡೆ

IPL 2021:  ದಾಖಲೆ ಬೆಲೆಗೆ  ಬಿಡ್ ಆದ ಕ್ರಿಸ್ ಮೋರಿಸ್  

ಚೆನ್ನೈ: ಇಂದು ನಡೆದ ಐಪಿಎಲ್​ 2021ರ ಹರಾಜು ಪ್ರಕ್ರಿಯೆ ಹೊಸದೊಂದು ದಾಖಲೆ ನಿರ್ಮಾಣವಾಗಿದ್ದು, 16 ಕೋಟಿ ರೂಪಾಯಿಗೆ ಬಿಡ್​ ಆಗಿದ್ದ ಯುವರಾಜ್​ ಸಿಂಗ್​ ದಾಖಲೆಯನ್ನು ದಕ್ಷಿಣ ಆಫ್ರಿಕಾ ಆಟಗಾರ ಕ್ರಿಸ್​ ಮೋರಿಸ್​ ಮುರಿದಿದ್ದಾರೆ.

ರಾಜಸ್ಥಾನ್​ ರಾಯಲ್ಸ್​ ತಂಡವು ಕ್ರಿಸ್​ ಮೋರಿಸ್​ಗೆ ಬಿಡ್ಡಿಂಗ್​ ಮಾಡಿದ್ದು, 16.25 ಕೋಟಿ ರೂಪಾಯಿಗೆ ಮೋರಿಸ್​ನನ್ನು ತಮ್ಮದಾಗಿಸಿಕೊಂಡಿದೆ.  2020ರಲ್ಲಿ ಆರ್​ಸಿಬಿ ಪರ ಆಡಿದ್ದ  ಮೋರಿಸ್​ ಈ ವರ್ಷ ಆರ್​ಆರ್​ ತಂಡದ ಪರ ಕಣಕ್ಕೆ ಇಳಿಯಲಿದ್ದಾರೆ. 2015ರಲ್ಲಿ  ಯುವರಾಜ್​ ಸಿಂಗ್​ರನ್ನು ದೆಹಲಿ ತಂಡವು 16 ಕೋಟಿ ರೂಪಾಯಿಗೆ ಖರೀದಿಸಿದ್ದು, ಈವರೆಗಿನ ದಾಖಲೆಯಾಗಿತ್ತು. ಇದೀಗ ಕ್ರಿಸ್​ ಮೋರಿಸ್​ 16.25 ಕೋಟಿ ರೂಪಾಯಿಯೊಂದಿಗೆ ಅಗ್ರ ಸ್ಥಾನಕ್ಕೇರಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಕ್ರೀಡೆ

Advertisement

ದಾವಣಗೆರೆ

Advertisement
To Top
(adsbygoogle = window.adsbygoogle || []).push({});