Connect with us

Dvgsuddi Kannada | online news portal | Kannada news online

ದಾವಣಗೆರೆ:  ಫೆ.11 ರಂದು ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ಶಿಕ್ಷಕರ ಭರ್ತಿಗೆ  ವಾಕ್ ಇನ್ ಇಂಟರ್ವ್ಯೂವ್

ದಾವಣಗೆರೆ

ದಾವಣಗೆರೆ:  ಫೆ.11 ರಂದು ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ಶಿಕ್ಷಕರ ಭರ್ತಿಗೆ  ವಾಕ್ ಇನ್ ಇಂಟರ್ವ್ಯೂವ್

ದಾವಣಗೆರೆ: ಮಲಿಪಾಲ್ ಎಜುಕೇಷನ್ ಟ್ರಸ್ಟ್ ವತಿಯಿಂದ ಶ್ರೀ ಸೋಮೇಶ್ವರ ವಿದ್ಯಾಲಯ ಹಾಗೂ ಶ್ರೀ ಸೋಮೇಶ್ವರ ರೆಸಿಡೆನ್ಸಿಯಲ್ ಸ್ಕೂಲ್ ನಲ್ಲಿ  ವಿವಿಧ ವಿಷಯಗಳ ಶಿಕ್ಷಕ ಹುದ್ದೆಗೆ ಭರ್ತಿಗೆ  ಫೆ .11 ರಂದು ಸಂದರ್ಶನ ನಡೆಯಲಿದೆ.

ನರ್ಸರಿ 10, ಇಂಗ್ಲಿಷ್-25, ಪಿಸಿಎಂ 25, ಸಿಬಿಜೆಡ್ 25, ಕನ್ನಡ 25, ಸಮಾಜ ವಿಜ್ಞಾನ 25, ಹಿಂದಿ 25 ಶಿಕ್ಷಕ, ದೈಹಿಕ , ಚಿತ್ರಕಲೆ , ಸಂಗೀತ, ಕಂಪ್ಯೂಟರ್ ತಲಾ ಎರಡು ಹುದ್ದೆ  ಭರ್ತಿಗೆ ಸಂದರ್ಶನ ನಡೆಯಲಿದೆ. ನರ್ಸರಿ ಶಿಕ್ಷಕರಿಗೆ ಪ್ರತಿ ತಿಂಗಳು 20 ಸಾವಿರ, ಹೈಸ್ಕೂಲ್ ಶಿಕ್ಷಕರಿಗೆ 30 ಸಾವಿರ, ಪ್ರೈಮರಿ ಶಿಕ್ಷಕರಿಗೆ 22 ಸಾವಿರ, ಇತರೆ ಶಿಕ್ಷಕರಿಗೆ 17 ಸಾವಿರ ನೀಡಲಾಗುವುದು.  ಸಂದರ್ಶನವು ಶ್ರೀ ಸೋಮೇಶ್ವರ ವಿದ್ಯಾಲಯ, ಗ್ರಾಮೀಣ ಪೊಲೀಸ್ ಠಾಣೆ ಹತ್ತಿರ, ಹದಡಿ ರಸ್ತೆ, ದಾವಣಗೆರೆ. ಇಮೇಲ್-someshwaravidyalaya@gmail.com. ಹೆಚ್ಚಿನ ಮಾಹಿತಿಗೆ 9844422633, 9844161565, 08192-262482 ಸಂಪರ್ಕಿಸಿ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top