Connect with us

Dvgsuddi Kannada | online news portal | Kannada news online

ದಾವಣಗೆರೆ: ಅಂಕವಿಕಲರಿಗೆ ಸುವರ್ಣಾವಕಾಶ; ಸೆ.15ರಿಂದ ಉಚಿತ ಮೆಗಾ ಕೃತಕ ಅಂಗ ಜೋಡಣೆ ಶಿಬಿರ

ದಾವಣಗೆರೆ

ದಾವಣಗೆರೆ: ಅಂಕವಿಕಲರಿಗೆ ಸುವರ್ಣಾವಕಾಶ; ಸೆ.15ರಿಂದ ಉಚಿತ ಮೆಗಾ ಕೃತಕ ಅಂಗ ಜೋಡಣೆ ಶಿಬಿರ

ದಾವಣಗೆರೆ: ರೋಟರಿ ಕ್ಲಬ್ ಆಫ್ ಬೆಂಗಳೂರು ಜಂಕ್ಷನ್, ಶ್ರೀ ಭಗವಾನ ಮಹಾವೀರ್ ವಿಕಲಾಂಗ ಸಹಾಯತ ಸಮಿತಿ-ಜೈಪುರ್ ಹಾಗೂ ಶ್ರೀ ಶೃಂಗೇರಿ ಪೀಠ ಚಾರಿಟೇಬಲ್ ಟ್ರಸ್ಟ್ ರವರು 2ನೇ ವರ್ಷದ ಉಚಿತ ಮೆಗಾ ಕೃತಕ ಅಂಗ ಜೋಡಣೆ ಶಿಬಿರವನ್ನು ಸೆಪ್ಟೆಂಬರ್ 15 ರಿಂದ 18 ರವರೆಗೆ ಆಯೋಜಿಸಿದೆ.

ಶ್ರೀ ಚಂದ್ರಶೇಖರ್ ಭಾರತಿ ಕಲ್ಯಾಣ ಮಂಟಪ 29/1, ಪಂಪಾ ಮಹಾಕವಿ ರಸ್ತೆ, ಶಂಕರಪುರಂ, ಬೆಂಗಳೂರಲ್ಲಿ ಆಯೋಜಿಸಲಾಗಿದೆ. ಜಿಲ್ಲೆಯ ವಿಕಲಚೇತನರು ಶಿಬಿರದಲ್ಲಿ ನೋಂದಣಿ ಮಾಡಿಸಿ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ವಿಕಲಚೇತನರು ಹೆಚ್ಚಿನ ಮಾಹಿತಿಗಾಗಿ ಲಕ್ಷ್ಮೀ – 6361077503, ಪವಿತ್ರ – 9538454596, ಭೂಮಿಕಾ – 9900647879, ನಿತು ಸರಾಫ್ – ಪ್ರೆಸಿಡೆಂಟ್ – 9880007877, ಮೀರಾದೇಶ್ ಪಾಂಡೆ – ಸೆಕ್ರೆಟರಿ – 9448385616, ಸಂಜಯ್ ಗರ್ಗ್ ಸಿ.ಎಸ್ – ಡೈರೆಕ್ಟರ್ – 9900955009, ಶಂಕರ್ ಲಾಲ್ ಅಗರ್‍ವಾಲ್ – ಚೇರಮನ್ – 9342069904 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ.ಕೆ.ಕೆ.ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top