Connect with us

Dvgsuddi Kannada | online news portal | Kannada news online

ದಾವಣಗೆರೆ: ಸಹಕಾರ ಸಂಘಗಳಿಗೆ ಮುಖ್ಯ ಮಾಹಿತಿ; ವಾರ್ಷಿಕ ಸಾಮಾನ್ಯ ಸಭೆ ಸೆ.25ರೊಳಗೆ ಮುಗಿಸಲು ಸೂಚೆನೆ

ದಾವಣಗೆರೆ

ದಾವಣಗೆರೆ: ಸಹಕಾರ ಸಂಘಗಳಿಗೆ ಮುಖ್ಯ ಮಾಹಿತಿ; ವಾರ್ಷಿಕ ಸಾಮಾನ್ಯ ಸಭೆ ಸೆ.25ರೊಳಗೆ ಮುಗಿಸಲು ಸೂಚೆನೆ

ದಾವಣಗೆರೆ: ಜಿಲ್ಲೆಯ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲಾ ವಿವಿಧ ಸಹಕಾರ ಸಂಘಗಳು 2021-22 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಸೆಪ್ಟೆಂಬರ್.25 ರೊಳಗಾಗಿ ಜರುಗಿಸಬೇಕಾಗಿರುತ್ತದೆ ಎಂದು ದಾವಣಗೆರೆ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top