Connect with us

Dvgsuddi Kannada | online news portal | Kannada news online

ದಾವಣಗೆರೆ: ಲಿಡಕರ್ ನಿಗಮದಿಂದ ಚರ್ಮ ವಸ್ತುಗಳ ಮಾರಾಟ ಮೇಳ; ಶೇ. 20 ರಷ್ಟು ರಿಯಾಯಿತಿ

ದಾವಣಗೆರೆ

ದಾವಣಗೆರೆ: ಲಿಡಕರ್ ನಿಗಮದಿಂದ ಚರ್ಮ ವಸ್ತುಗಳ ಮಾರಾಟ ಮೇಳ; ಶೇ. 20 ರಷ್ಟು ರಿಯಾಯಿತಿ

ದಾವಣಗೆರೆ: ಲಿಡಕರ್ ನಿಗಮದಿಂದ ಚರ್ಮವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಎ.ವಿ.ಕೆ ಕಾಲೇಜ್ ರಸ್ತೆಯಲ್ಲಿರುವ ರಂಗ ಮಹಲ್ ಹಾಲ್ ದಾವಣಗೆರೆ ಇಲ್ಲಿ ಏರ್ಪಡಿಸಲಾಗಿದ್ದು. ಮಾರಾಟ ಮೇಳದಲ್ಲಿ ಅಪ್ಪಟ ಪಾದರಕ್ಷೆ, ಶೂ, ಬೆಲ್ಟ್, ಪರ್ಸ್, ಮಹಿಳೆಯರ ಪರ್ಸ್, ವ್ಯಾನಟಿ ಬ್ಯಾಗಗಳು ಹೊಸ ಮಾದರಿಯಲ್ಲಿ ಲಭ್ಯವಿದ್ದು ದಾಸ್ತಾನುಗಳ ಮೇಲೆ ಶೇಕಡ 20% ರಷ್ಟು ರಿಯಾಯತಿ ಮಾರಾಟವಿರುತ್ತದೆ.  ಹೆಚ್ಚಿನ ಮಾಹಿತಿಗಾಗಿ ಮೊ.ನಂ.9480886275 ಗೆ ಸಂಪರ್ಕಿಸಬಹುದೆಂದು ವ್ಯವಸ್ಥಾಪಕರು ಹಾಗೂ ಜಿಲ್ಲಾ ಸಂಯೋಜಕರಾದ ಎ.ಎಸ್. ರುದ್ರೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top