ದಾವಣಗೆರೆ: ನಗರದ ವಿದ್ಯಾರ್ಥಿಯೊಬ್ಬರ ಶೂನಲ್ಲಿ ಐದು ಅಡಿ ಉದ್ದದ ನಾಗರಹಾವು ಪ್ರತ್ಯಕ್ಷವಾದ ಘಟನೆ ದಾವಣಗೆರೆಯ ಜಯನಗರದಲ್ಲಿ ನಡೆದಿದೆ.
ದಾವಣಗೆರೆ: ಚಲಿಸುತ್ತಿದ್ದ ರೈಲಿನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
ಎಂದಿನಂತೆ ಶಾಲೆಗೆ ತೆರಳಲು ವಿದ್ಯಾರ್ಥಿ ಶೂ ಹಾಕಿಕೊಳ್ಳಲು ಹೋದಾ ನಾಗರಹಾವು ಕಾಣಿಸಿಕೊಂಡಿದೆ. ಜಯನಗರ ಮನೆಯೊಂದರಲ್ಲಿ ಶೂನಲ್ಲಿ ನಾಗರಹಾವು ಸೇರಿಕೊಂಡು ಆತಂಕ ಸೃಷ್ಟಿಸಿತ್ತು.
ದಾವಣಗೆರೆ: ಹಿಂದೂ ಸಂಪ್ರದಾಯದಂತೆ ಚಳ್ಳಕೆರೆ ಮೂಲದ ವೈದ್ಯೆ ವಿವಾಹವಾದ ನ್ಯೂಜಿಲೆಂಡ್‌ನ ಟೆಕ್ಕಿ
ಆತಂಕಗೊಂಡ ವಿದ್ಯಾರ್ಥಿ ಕೂಗಿಕೊಂಡಿದ್ದು, ಮನೆಯವರೆಲ್ಲ ಗಾಬರಿಗೊಂಡು ಹೊರಗೆ ಓಡಿ ಬಂದಿದ್ದಾರೆ. ತಕ್ಷಣ ಸ್ನೇಕ್ ಬಸವರಾಜ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ನೇಕ್ ಬಸವರಾಜ್ ನಾಗರಹಾವು ರಕ್ಷಣೆ ಮಾಡಿ, ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.



