Connect with us

Dvgsuddi Kannada | online news portal | Kannada news online

ದಾವಣಗೆರೆ: ಪೌರ ಕಾರ್ಮಿಕರಿಗೆ ಕಂಚಿನ ಬಿಂದಿಗೆ ಉಡುಗೊರೆಯಾಗಿ ನೀಡಿದ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್

ದಾವಣಗೆರೆ

ದಾವಣಗೆರೆ: ಪೌರ ಕಾರ್ಮಿಕರಿಗೆ ಕಂಚಿನ ಬಿಂದಿಗೆ ಉಡುಗೊರೆಯಾಗಿ ನೀಡಿದ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ (davangere mahanagara palike) 24 ನೇ ವಾರ್ಡ್ ನ  ಪಾಲಿಕೆ ಸದಸ್ಯರಾದ ಪ್ರಸನ್ನ ಕುಮಾರ್ ಅವರು  ದಸರಾ ಹಬ್ಬದ (dasara festival) ಪ್ರಯುಕ್ತ ನಗರವನ್ನು ಸ್ವಚ್ಚವಾಗಿಡಲು ಸದಾ ಶ್ರಮಿಸುವ ಮಹಿಳಾ ಪೌರ ಕಾರ್ಮಿಕರಿಗೆ ಮೇಯರ್ ಎಸ್.ಟಿ ವೀರೇಶ್  ಅವರ ಮೂಲಕ ಕಂಚಿನ ಬಿಂದಿಗೆ ಉಡುಗೊರೆಯಾಗಿ ನೀಡದರು. ಇದೇ ಸಂದರ್ಭದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಸುವ ಪೌರ ಕಾರ್ಮಿಕರಿಗೆ ಸನ್ಮಾನಿಸಲಾಯಿತು. ಈ ಮೂಲಕ ಪೌರ ಕಾರ್ಮಿಕರಿಗೆ  ಹಬ್ಬದ ಶುಭ ಕೋರಲಾಯಿತು. ಈ ಸಂದರ್ಭದಲ್ಲಿ ಪಾಲಿಕೆ ಉಪ ಆಯುಕ್ತ ಉದಯ್ ಕುಮಾರ್, ಹೆಲ್ತ್ ಇನಸ್ಪೆಕ್ಟರ್ ನಿಖಿಲ್, ಪಾಲಿಕೆಯ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.‌

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top