Connect with us

Dvgsuddi Kannada | online news portal | Kannada news online

ದಾವಣಗೆರೆ: ಜೂನ್ 8 ರಂದು ಜಪ್ತಿ ಮಾಡಿದ 183 ಕ್ವಿಂಟಾಲ್ ಅಕ್ಕಿ, ರಾಗಿ ಹರಾಜು

ದಾವಣಗೆರೆ

ದಾವಣಗೆರೆ: ಜೂನ್ 8 ರಂದು ಜಪ್ತಿ ಮಾಡಿದ 183 ಕ್ವಿಂಟಾಲ್ ಅಕ್ಕಿ, ರಾಗಿ ಹರಾಜು

ದಾವಣಗೆರೆ: 2022 ನವಂಬರ್ ಮಾಹೆಯಿಂದ 2023 ಜನವರಿ ಮಾಹೆವರೆಗೂ ಅನೌಪಚಾರಿಕ ಪಡಿತರ ಪ್ರದೇಶಗಳಿಂದ ವಶಪಡಿಸಿಕೊಳ್ಳಲಾದ 182.23 ಕ್ವಿಂಟಾಲ್ ಅಕ್ಕಿ ಮತ್ತು 68 ಕೆಜಿ ರಾಗಿಯನ್ನು ಜೂನ್ 8 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಕೆ.ಎಫ್.ಸಿ.ಎಸ್.ಸಿ ಸಗಟು ಮಳಿಗೆ 2 ಎಪಿಎಂಸಿ ಆವರಣ ಇಲ್ಲಿ ಬಹಿರಂಗ ಹರಾಜು ಮಾಡಲಾಗುತ್ತದೆ. ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಬಿಡ್ಡುದಾರರು ನಿಗಧಿತ ದಿನ, ಸ್ಥಳಕ್ಕೆ ಹಾಜರಾಗಲು ಅನೌಪಚಾರಿಕ ಪಡಿತರ ಪ್ರದೇಶದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top