Connect with us

Dvgsuddi Kannada | online news portal | Kannada news online

ಹರಿಹರ; 19.44 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಸಂಸದ ಸಿದ್ದೇಶ್ವರ

ದಾವಣಗೆರೆ

ಹರಿಹರ; 19.44 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಸಂಸದ ಸಿದ್ದೇಶ್ವರ

ದಾವಣಗೆರೆ: ಹರಿಹರ ವಿಧಾನ ಸಭಾ ಕ್ಷೇತ್ರದ ಹರಿಹರ ನಗರ ಕೆ.ಬೇವಿನಹಳ್ಳಿ, ಸಂಕ್ಲೀಪುರ, ಕೊಪ್ಪ,‌ ಕೊಮರನಹಳ್ಳಿ, ಜಿಗಳಿ, ಕೊಕ್ಕನೂರು, ನಂದೀಶ್ವರ ಕ್ಯಾಂಪ್ 19.43 ಕೊಟಿ ವೆಚ್ಚದ‌ ಸಿಸಿ ರಸ್ತೆ ಡಾಂಬರೀಕರಣ ಮತ್ತು ಬ್ರಿಡ್ಜ್‌ ಕಾಮಗಾರಿಗಳಿಗೆ ಶಂಕು ಸ್ಥಾಪನೆಯನ್ನು ಸಂಸದ ಜಿ.ಎಂ.‌ಸಿದ್ದೇಶ್ವರ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ. ಪಿ. ಹರೀಶ್, ಹನಗಾವಾಡಿ ವೀರೇಶ್ , ಚಂದ್ರಶೇಖರ ಪೂಜಾರ ನಗರಸಭೆ ಸದಸ್ಯರು ಪಕ್ಷದ ಮುಖಂಡರು ಅಧಿಕಾರಿಗಳು ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top