Connect with us

Dvgsuddi Kannada | online news portal | Kannada news online

2020ರ ಕಡೆಯ ಚಂದ್ರ ಗ್ರಹಣ, ಯಾರಿಗೆ, ಏನು ಫಲ…?

ಜ್ಯೋತಿಷ್ಯ

2020ರ ಕಡೆಯ ಚಂದ್ರ ಗ್ರಹಣ, ಯಾರಿಗೆ, ಏನು ಫಲ…?

2020ರ ಎರಡನೇಯ ಹಾಗೂ ಕೊನೆಯ ಚಂದ್ರಗ್ರಹಣವನ್ನು ನವೆಂಬರ್ 30ರ ರಾತ್ರಿ ವಿಶ್ವಾದ್ಯಂತ ವೀಕ್ಷಿಸಬಹುದು. ಕ್ಯಾಲೆಂಡರ್ ಪ್ರಕಾರ, ಚಂದ್ರ ಗ್ರಹಣವು ನವೆಂಬರ್ 30 ರಂದು ಮಧ್ಯಾಹ್ನ 1:02 ಕ್ಕೆ ಪ್ರಾರಂಭವಾಗಿ ಸಂಜೆ 5:23 ಕ್ಕೆ ಕೊನೆಗೊಳ್ಳುತ್ತದೆ. ಇದು ಮಧ್ಯಾಹ್ನ 3: 12 ಕ್ಕೆ ಗರಿಷ್ಠ ಪ್ರಮಾಣದಲ್ಲಿರುತ್ತದೆ. ಈ ಖಗೋಳ ಅಗೋಚರದಿಂದ ಯಾವ ರಾಶಿಗೆ ಏನು ಫಲ?

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. ಸಂಪರ್ಕಿಸುವ
ಮೊಬೈಲ್ ಸಂಖ್ಯೆ.9353488403

2020 ರ ಕೊನೆಯ ಚಂದ್ರ ಗ್ರಹಣವು ಈ 3 ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ನೋಡಿ.
2020 ರ ಕೊನೆಯ ಚಂದ್ರ ಗ್ರಹಣವು ಈ 3 ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ನೋಡಿ.

ಜ್ಯೋತಿಷ್ಯದಲ್ಲಿ ಗ್ರಹಣವನ್ನು ಒಂದು ಪ್ರಮುಖ ವಿದ್ಯಮಾನವೆಂದು ಪರಿಗಣಿಸಲಾಗುತ್ತದೆ, ವಿಶೇಷವಾಗಿ ಇದು ವ್ಯಕ್ತಿಯ ಜಾತಕ ಅಥವಾ ದೇಶದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ.
ಜ್ಯೋತಿಷ್ಯದಲ್ಲಿ ಗ್ರಹಣವನ್ನು ಒಂದು ಪ್ರಮುಖ ವಿದ್ಯಮಾನವೆಂದು ಪರಿಗಣಿಸಲಾಗುತ್ತದೆ, ವಿಶೇಷವಾಗಿ ಇದು ವ್ಯಕ್ತಿಯ ಜಾತಕ ಅಥವಾ ದೇಶದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ.

ಆಸ್ಟ್ರೇಲಿಯಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಗ್ರಹಣ ಗೋಚರಿಸುತ್ತದೆ. ಭಾರತದಲ್ಲಿ, ಗ್ರಹಣವು ಕೆಲವು ರಾಜ್ಯಗಳಲ್ಲಿ ಮಾತ್ರ ಕಾಣಿಸುತ್ತದೆ.
ಆಸ್ಟ್ರೇಲಿಯಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಗ್ರಹಣ ಗೋಚರಿಸುತ್ತದೆ. ಭಾರತದಲ್ಲಿ, ಗ್ರಹಣವು ಕೆಲವು ರಾಜ್ಯಗಳಲ್ಲಿ ಮಾತ್ರ ಕಾಣಿಸುತ್ತದೆ.

ನವೆಂಬರ್ 30 ರ ಗ್ರಹಣವು ಯಾವುದೇ ನಿರ್ದಿಷ್ಟ ರಾಶಿಚಕ್ರ ಚಿಹ್ನೆಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ.ಆದರೆ, ವೃಷಭ ರಾಶಿ ಮೇಲೆ ಬೀಳುವುದರಿಂದ, ಅದರ ಪರಿಣಾಮವು ಈ ರಾಶಿ ಮೇಲೆ ಹೆಚ್ಚು ಇರುತ್ತದೆ .
ನವೆಂಬರ್ 30 ರ ಗ್ರಹಣವು ಯಾವುದೇ ನಿರ್ದಿಷ್ಟ ರಾಶಿಚಕ್ರ ಚಿಹ್ನೆಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ.ಆದರೆ, ವೃಷಭ ರಾಶಿ ಮೇಲೆ ಬೀಳುವುದರಿಂದ, ಅದರ ಪರಿಣಾಮವು ಈ ರಾಶಿ ಮೇಲೆ ಹೆಚ್ಚು ಇರುತ್ತದೆ .

ಜ್ಯೋತಿಷ್ಯ ಪ್ರಕಾರ ವರ್ಷದ ಕಡೆಯ ಚಂದ್ರ ಗ್ರಹಣವು ಈ ಮೂರು ರಾಶಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.
ಜ್ಯೋತಿಷ್ಯ ಪ್ರಕಾರ ವರ್ಷದ ಕಡೆಯ ಚಂದ್ರ ಗ್ರಹಣವು ಈ ಮೂರು ರಾಶಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.

ಕನ್ಯಾರಾಶಿ ದೊಡ್ಡ ವೃತ್ತಿಜೀವನದ ಬದಲಾವಣೆಗಳು ನವೆಂಬರ್ ಅಂತ್ಯದಲ್ಲಿ ಬರಲಿವೆ. ನಿಮ್ಮ ದಾರಿಯನ್ನು ಹೇಗೆ ಆರಿಸಬೇಕೆಂದು ಕಲಿಯುವುದು ವೈಯಕ್ತಿಕವಾಗಿದೆ. ಆದರೆ ನೀವು ಜೀವನದ ಯಾವುದೇ ಹಂತದಲ್ಲಿ, ಮಂದಡಿ ಹೆಜ್ಜೆ ಇಡುತ್ತಿರುವ ಬಗ್ಗೆ ಕಾರಣ ತಿಳಿಯಿರಿ.ನಿಮ್ಮ ಹಾದಿಯಲ್ಲಿ ಸಾಕಷ್ಟು ತೊಂದರೆಗಳಿವೆ. ನಿಮ್ಮ ಕೋಪವನ್ನು ಕಡಿಮೆ ಮಾಡುವ ಮೂಲಕ ಅವುಗಳನ್ನು ಪರಿಹರಿಸಲು ಪ್ರಯತ್ನಿಸಿ. ಹೆಚ್ಚು ಮಾತನಾಡುವುದನ್ನು ತಪ್ಪಿಸಿ. ಕಡಿಮೆ ಖರ್ಚು ಮಾಡಿ ಗಣೇಶನನ್ನು ಪೂಜಿಸಿ.
ಕನ್ಯಾರಾಶಿ – ದೊಡ್ಡ ವೃತ್ತಿಜೀವನದ ಬದಲಾವಣೆಗಳು ನವೆಂಬರ್ ಅಂತ್ಯದಲ್ಲಿ ಬರಲಿವೆ. ನಿಮ್ಮ ದಾರಿಯನ್ನು ಹೇಗೆ ಆರಿಸಬೇಕೆಂದು ಕಲಿಯುವುದು ವೈಯಕ್ತಿಕವಾಗಿದೆ. ಆದರೆ ನೀವು ಜೀವನದ ಯಾವುದೇ ಹಂತದಲ್ಲಿ, ಮಂದಡಿ ಹೆಜ್ಜೆ ಇಡುತ್ತಿರುವ ಬಗ್ಗೆ ಕಾರಣ ತಿಳಿಯಿರಿ. ನಿಮ್ಮ ಹಾದಿಯಲ್ಲಿ ಸಾಕಷ್ಟು ತೊಂದರೆಗಳಿವೆ. ನಿಮ್ಮ ಕೋಪವನ್ನು ಕಡಿಮೆ ಮಾಡುವ ಮೂಲಕ ಅವುಗಳನ್ನು ಪರಿಹರಿಸಲು ಪ್ರಯತ್ನಿಸಿ. ಹೆಚ್ಚು ಮಾತನಾಡುವುದನ್ನು ತಪ್ಪಿಸಿ. ಕಡಿಮೆ ಖರ್ಚು ಮಾಡಿ ಗಣೇಶನನ್ನು ಪೂಜಿಸಿ.

ಮಿಥುನ ಈ ರಾಶಿಗೆ ಸೇರಿದ ಜನರು ತಾಳ್ಮೆ ಕಳೆದು ಕೊಳ್ಳಬಾರದು. ಈ ಸಮಯದಲ್ಲಿ ಒತ್ತಡ ಹೆಚ್ಚುತ್ತವೆ. ಹೇಗಾದರೂ, ನೀವು ನಿಮ್ಮನ್ನು ಶಾಂತವಾಗಿರಿಸಿಕೊಂಡರೆ, ಯಶಸ್ಸು ನಿಮ್ಮ ಜೀವನದಲ್ಲಿ ಬರುತ್ತದೆ. ಜನರೊಂದಿಂಗೆ ಉತ್ತಮ ರೀತಿಯಲ್ಲಿ ಮಾತನಾಡಿ. ಏಕೆಂದರೆ ಒರಟಾಗಿ ಮಾತಾನಾಡುವುದರಿಂದ ನಿಮ್ಮ ಜೀವನದಲ್ಲಿ ಅಡೆತಡೆಗಳಾಗಬಹುದು. ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಹನುಮಂತನನ್ನು ಆರಾಧಿಸಿ.
ಮಿಥುನ – ಈ ರಾಶಿಗೆ ಸೇರಿದ ಜನರು ತಾಳ್ಮೆ ಕಳೆದು ಕೊಳ್ಳಬಾರದು. ಈ ಸಮಯದಲ್ಲಿ ಒತ್ತಡ ಹೆಚ್ಚುತ್ತವೆ. ಹೇಗಾದರೂ, ನೀವು ನಿಮ್ಮನ್ನು ಶಾಂತವಾಗಿರಿಸಿಕೊಂಡರೆ, ಯಶಸ್ಸು ನಿಮ್ಮ ಜೀವನದಲ್ಲಿ ಬರುತ್ತದೆ. ಜನರೊಂದಿಂಗೆ ಉತ್ತಮ ರೀತಿಯಲ್ಲಿ ಮಾತನಾಡಿ. ಏಕೆಂದರೆ ಒರಟಾಗಿ ಮಾತಾನಾಡುವುದರಿಂದ ನಿಮ್ಮ ಜೀವನದಲ್ಲಿ ಅಡೆತಡೆಗಳಾಗಬಹುದು. ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಹನುಮಂತನನ್ನು ಆರಾಧಿಸಿ.

ಧನು ರಾಶಿ ಈ ರಾಶಿಚಕ್ರಕ್ಕೆ ಸೇರಿದವರು ತಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅಗತ್ಯವಿದ್ದರೆ, ದಿನಚರಿಯನ್ನು ಬದಲಾಯಿಸಿಕೊಳ್ಳಬೇಕು. ಯಾವುದೇ ರೀತಿಯ ವಹಿವಾಟು ಮಾಡುವಾಗ ಬಹಳ ಜಾಗರೂಕರಾಗಿರಿ. ಯಾರನ್ನಾದರೂ ತಕ್ಷಣ ಅವಲಂಬಿಸುವುದು ಹಾನಿಕಾರಕ ;ಎಂದು ಸಾಬೀತಾಗಬಹುದು. ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ಇರಲಿ. ತೊಂದರೆಗಳ ಪರಿಹಾರಕ್ಕಾಗಿ ವಿಷ್ಣುವನ್ನು ಪೂಜಿಸಿ.
ಧನು ರಾಶಿ- ಈ ರಾಶಿಚಕ್ರಕ್ಕೆ ಸೇರಿದವರು ತಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅಗತ್ಯವಿದ್ದರೆ, ದಿನಚರಿಯನ್ನು ಬದಲಾಯಿಸಿಕೊಳ್ಳಬೇಕು. ಯಾವುದೇ ರೀತಿಯ ವಹಿವಾಟು ಮಾಡುವಾಗ ಬಹಳ ಜಾಗರೂಕರಾಗಿರಿ. ಯಾರನ್ನಾದರೂ ತಕ್ಷಣ ಅವಲಂಬಿಸುವುದು ಹಾನಿಕಾರಕ ಎಂದು ಸಾಬೀತಾಗಬಹುದು. ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ಇರಲಿ. ತೊಂದರೆಗಳ ಪರಿಹಾರಕ್ಕಾಗಿ ವಿಷ್ಣುವನ್ನು ಪೂಜಿಸಿ.

ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.

ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

To Top
(adsbygoogle = window.adsbygoogle || []).push({});