Connect with us

Dvgsuddi Kannada | online news portal | Kannada news online

ರಾಶಿ ಭವಿಷ್ಯ

ಜ್ಯೋತಿಷ್ಯ

ರಾಶಿ ಭವಿಷ್ಯ

ಗುರುವಾರ ರಾಶಿ ಭವಿಷ್ಯ-ಅಕ್ಟೋಬರ್-29,2020

 • ಸೂರ್ಯೋದಯ: 06:16, ಸೂರ್ಯಸ್ತ: 17:50
 • ಶಾರ್ವರಿ ನಾಮ ಸಂವತ್ಸರ
  ಆಶ್ವಯುಜ ದಕ್ಷಿಣಾಯಣ
  ತಿಥಿ: ತ್ರಯೋದಶೀ – 15:15 ವರೆಗೆ
  ನಕ್ಷತ್ರ: ಉತ್ತರಾ ಭಾದ್ರ – 12:00 ವರೆಗೆ
  ಯೋಗ: ಹರ್ಷಣ – 26:38+ ವರೆಗೆ
  ಕರಣ: ತೈತಲೆ – 15:15 ವರೆಗೆ ಗರಜ – 28:29+ ವರೆಗೆ
 • ದುರ್ಮುಹೂರ್ತ: 10:07 – 10:53
  ದುರ್ಮುಹೂರ್ತ : 14:45 – 15:31
 • ರಾಹು ಕಾಲ: 13:30 – 15:00
  ಯಮಗಂಡ: 06:00 – 07:30
  ಗುಳಿಕ ಕಾಲ: 09:00 – 10:30
 • ಅಮೃತಕಾಲ: 06:38 – 08:25
  ಅಭಿಜಿತ್ ಮುಹುರ್ತ: 11:40 – 12:26
  _______________________

ನಿಮ್ಮ ಜನ್ಮ ಕುಂಡಲಿಯಲ್ಲಿ ಲಗ್ನದಿಂದ ಎಷ್ಟನೇ ಮನೆಯ ಶನಿ ಏನು ಫಲ ನೀಡುತ್ತಾನೆ?
ನಿಮ್ಮ ಜಾತಕದಲ್ಲಿ ಶನಿ ಗ್ರಹ ಎಲ್ಲಿದೆ ಎಂಬ ಆಧಾರದಲ್ಲಿ ನಿಮ್ಮ ಜೀವನದ ಮೇಲೆ ಆಗಿರುವ- ಆಗುತ್ತಿರುವ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಬಹುದು.

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಲಗ್ನದಲ್ಲಿ ಒಂದನೇ ಸ್ಥಾನ ಶನಿ ಗ್ರಹ ಇದ್ದರೆ, ಇದು ತನು ಸ್ಥಾನ.
ಲಗ್ನದಲ್ಲೇ ಶನಿ ಇರುವವರ ಉದ್ಯೋಗ ಜೀವನ ,ಸಂಸಾರದ ಜೀವನ ಬಹಳ ಉತ್ತಮವಾಗಿರುತ್ತದೆ. ಏಕೆಂದರೆ ಅ ಸ್ಥಾನದಲ್ಲಿ ಇರುವ ಶನಿ ಹತ್ತನೇ ಮನೆ ಅಂದರೆ ವೃತ್ತಿ ಬದುಕಿನ ಸ್ಥಾನವನ್ನು ವೀಕ್ಷಣೆ ಮಾಡುತ್ತಾನೆ. ಶಿಸ್ತು ಬದ್ಧವಾದ ಜೀವನ. ಶ್ರಮ ಜೀವಿಗಳು ಹಾಗೂ ಮಹತ್ವಾಕಾಂಕ್ಷಿಗಳು ಆಗಿರುತ್ತಾರೆ. ಇನ್ನು ಶನಿಯು ಏಳನೇ ಮನೆಯನ್ನೂ ದೃಷ್ಟಿ ಸುವುದರಿಂದ ಮದುವೆ ಆಗುವವರ ವಯಸ್ಸು ಏರುಪೇರು ಆಗಿರುತ್ತದೆ .ಮೂರನೇ ಮನೆಯ ಮೇಲೂ ದೃಷ್ಟಿ ಪ್ರಭಾವದಿಂದ ಸೋದರ ಸಹೋದರಿಯರ ಜೊತೆ ಸಂಬಂಧ ಉತ್ತಮವಾಗಿರುವುದಿಲ್ಲ.

ಲಗ್ನದಿಂದ ಎರಡನೇ ಮನೆಯಲ್ಲಿ ಶನಿಯಿದ್ದರೆ ಇದು ಧನ ಸ್ಥಾನ.
ಈ ಸ್ಥಾನದಲ್ಲಿ ಶನಿ ಇದ್ದರೆ ಯಶಸ್ಸು ದೊರೆಯುವಂತೆ ಮಾಡುತ್ತಾನೆ. ಕುಟುಂಬದಿಂದ ದೂರ ಉಳಿಯುತ್ತಾನೆ. ತನ್ನ 35 ಪ್ರಾಯದ ಮೇಲೆ
ಸಮೃದ್ಧಿ ಮನುಷ್ಯನಾಗುವನು. ಇವರಿಗೆ ಮಾತಾಪಿತೃ ಸಹಕಾರ ಸಿಗುವುದಿಲ್ಲ.ಶನಿ ದಶೆ ನಡೆಯುವ ಅವಧಿಯಲ್ಲಿ ಇವರಿಗೆ ಹೆಚ್ಚಿನ ಲಾಭ ಆಗುತ್ತದೆ.

ಲಗ್ನದಿಂದ ಮೂರನೇ ಮನೆಯಲ್ಲಿ ಶನಿಯಿದ್ದರೆ ಇದು ಭಾತೃ/ ಸಹೋದರ ಸ್ಥಾನ.
ಸ್ವಾರ್ಥ ಮನೋಭಾವನೆ ಉಳ್ಳವರು. ಒಂದು ವೇಳೆ ಈ ಸ್ಥಾನದಲ್ಲಿ ಶನಿಯ ಜತೆಗೆ ರವಿ ಗ್ರಹ ಇದ್ದರೆ ಮಾತಾಪಿತೃ ಜತೆಗಿನ ಸಂಬಂಧ ಚೆನ್ನಾಗಿರುವುದಿಲ್ಲ. ಜತೆಗೆ ಸೋದರ-ಸೋದರಿ ಜತೆಗೆ ಸಂಬಂಧವೂ ಚೆನ್ನಾಗಿರುವುದಿಲ್ಲ. ಉನ್ನತ ಶಿಕ್ಷಣಕ್ಕೆ ನಾನಾ ಅಡ್ಡಿಗಳು ಬರುತ್ತವೆ. ಧಾರ್ಮಿಕ- ಆಧ್ಯಾತ್ಮಿಕ ಕಾರ್ಯಗೆ ಬಂಗ.

ಲಗ್ನದಿಂದ ನಾಲ್ಕನೇ ಭಾವದ ಶನಿ ಇದು ಮಾತಾ ಸ್ಥಾನ.
ಕುಟುಂಬದ ಜೊತೆ ಸಂತೋಷವಾಗಿ ಕಾಲ ಕಳೆಯುತ್ತಾರೆ. ಮಾತಾಪಿತೃ ಜತೆಗೆ ಬಾಂಧವ್ಯ ದೀರ್ಘ ಕಾಲ ಇರುವುದಿಲ್ಲ. ಆರೋಗ್ಯ ಉತ್ತಮವಾಗಿರುತ್ತದೆ. ಶತ್ರುಗಳ ಜೊತೆ ಹೋರಾಟದ ಬದುಕು ಸಂಭವ. ಒಂದು ವೇಳೆ ಈ ಸ್ಥಾನದಲ್ಲಿ ಶನಿ ನೀಚನಾಗಿದ್ದರೆ ಉದರ ದೋಷ ಹಾಗೂ ಸಂದು ನೋವುಗಳು ಕಾಣಿಸಿಕೊಳ್ಳಬಹುದು. ಉದ್ಯೋಗ ಹಾಗೂ ವೃತ್ತಿ ಬದುಕಿನಲ್ಲಿ ಬೆಳೆಯಲು ಶನಿ ಸ್ವಾಮಿ ಸಹಕಾರಿಯಾಗಲಿದೆ.

ಲಗ್ನದಿಂದ ಐದನೇ ಮನೆಯಲ್ಲಿ ಶನಿ ಪಿತೃ/ ಸುತ ಸ್ಥಾನ.
ಶನಿ ಇದ್ದರೆ ನಿಮ್ಮ ಆಸೆ-ಆಕಾಂಕ್ಷೆಗಳಿಗೆ ತಡೆ. ಜತೆಗೆ ಮದುವೆ, ಸಂತಾನ ವಿಚಾರ ವಿಳಂಬ. ಒಂದು ವೇಳೆ ಶನಿಯು ಬುಧ ಅಥವಾ ಶುಕ್ರನ ಜತೆಗೆ ಇದ್ದರೆ ತುಂಬಾ ಚಟುವಟಿಕೆ ಉಳ್ಳವರು. ಗುಣವಂತಿ, ಹಣವಂತ, ಧರ್ಮವಂತೆ, ಶಿಸ್ತುಬದ್ಧ ಸಂಗಾತಿ ಸಿಗುತ್ತಾರೆ. ಆಕಸ್ಮಿಕ ಲಾಭಗಳನ್ನು ಪಡೆಯುತ್ತಾರೆ.

ಲಗ್ನದಿಂದ ಆರನೇ ಸ್ಥಾನದಲ್ಲಿ ಶನಿ ಇದು ಶತ್ರು ಸ್ಥಾನ.
ಇಲ್ಲಿ ಶನಿ ಗ್ರಹ ಇದ್ದರೆ ಶತ್ರುಗಳು ನಾಶವಾಗುತ್ತಾರೆ. ಇಷ್ಟ ಕೆಲಸ ಪ್ರಾಪ್ತಿ.ದೀರ್ಘಾಯುಷ್ಯ ನೀಡುತ್ತದೆ. ಹಣಕಾಸಿನ ವ್ಯವಹಾರದಲ್ಲಿ ತುಂಬಾ ಜಾಣರು. ಒಂದು ವೇಳೆ ಶನಿ ನೀಚನಾಗಿದ್ದಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ವಿದೇಶಗಳಿಗೆ ಪ್ರಯಾಣ ಮಾಡುತ್ತಾರೆ. ಸ್ವತಂತ್ರ ಉದ್ಯಮ ಪ್ರಾರಂಭ ಮಾಲೀಕರಾಗುವ ಅವಕಾಶ ಕಡಿಮೆ. ಕುಟುಂಬದ ನೆರವು ದೊರೆಯುತ್ತದೆ.

ಲಗ್ನದಿಂದ ಏಳರಲ್ಲಿ ಶನಿಯಿದ್ದರೆ
ಕಳತ್ರ /ಮದುವೆ ಸ್ಥಾನ.
ಶಿಸ್ತಿನ ಸಂಗಾತಿ ದೊರೆಯುತ್ತಾರೆ. ಉನ್ನತ ವಿದ್ಯಾಭ್ಯಾಸ ಮಾಡುವಿರಿ. ಏಕಾಂಗಿತನ ಇರ್ಲಿಕ್ಕೆ ಇಷ್ಟಪಡುವವರು. ಮನೆಯಲ್ಲಿ ಕುಟುಂಬದ ಜೊತೆ ಸೇರುವುದಿಲ್ಲ.

ಲಗ್ನದಿಂದ ಎಂಟನೇ ಸ್ಥಾನದಲ್ಲಿ ಶನಿ ಸ್ಥಿತನಾಗಿದ್ದರೆ, ಅದು ಆಯುಷ್ಯ ಸ್ಥಾನ.
ಲಗ್ನಕ್ಕೆ ಎಂಟರಲ್ಲಿ ಶನಿಯಿದ್ದರೆ ದೀರ್ಘಾಯುಷ್ಯವನ್ನು ನೀಡುವ ಜತೆಗೆ ದುರದೃಷ್ಟವನ್ನೂ ತರುತ್ತಾನೆ. ಇವರಿಗೆ ಕಷ್ಟಗಳು- ಸಮಸ್ಯೆಗಳು ತಡವಾಗಿ ಬರುತ್ತವೆ. ಜೀವನದ ಆರಂಭಿಕ ಹಂತದಲ್ಲೇ ಇವರು ಕುಟುಂಬದಿಂದ ದೂರ. ಶಿಕ್ಷಣದಲ್ಲಿ ಅಡೆತಡೆಗಳು ಹಾಗೂ ಸಂತಾನ ವಿಚಾರದಲ್ಲಿ ಸಮಸ್ಯೆಗಳಾಗುತ್ತವೆ.

ಲಗ್ನದಿಂದ ಒಂಬತ್ತರಲ್ಲಿ ಶನಿ
ಅದು ಭಾಗ್ಯಸ್ಥಾನ.
ನ್ಯಾಯ, ನೀತಿ, ಧರ್ಮ, ಪಾಲನೆ. ಮಾತಾಪಿತೃ ಸೌಭಾಗ್ಯ ದೊರೆಯುವುದಿಲ್ಲ .ಶನಿ ದಶೆ ನಡೆಯುವಾಗ ಉತ್ತಮ ಫಲ ದೊರೆಯುತ್ತದೆ. ಸಾಲದಿಂದ ಮುಕ್ತಿ. ಹಾಗೂ ಅನಾರೋಗ್ಯ ಸಮಸ್ಯೆ ನಿವಾರಣೆ ಬೇಗ ಆಗುತ್ತದೆ.

ಲಗ್ನದಿಂದ ಹತ್ತನೇ ಸ್ಥಾನದಲ್ಲಿ ಶನಿ ಕರ್ಮ /ಕೆಲಸ ಸ್ಥಾನ.
ಉದ್ಯೋಗ ಅಥವಾ ವೃತ್ತಿ ಬದುಕು ಬಹಳ ಸುಂದರವಾಗಿರುತ್ತದೆ . ಲೋಹ ಆಗುತ್ತಲ್ಲ ಸಂಬಂಧಿಸಿದ ವ್ಯಾಪಾರ ಉದ್ಯಮ ದಾರರಿಗೆ ಉತ್ತಮ ಲಾಭಾಂಶ. ಸರ್ಕಾರಿ ನೌಕರಿ ಪ್ರಾಪ್ತಿ.
ಉದ್ಯೋಗಕ್ಕಾಗಿ ವಿದೇಶ ಪ್ರವಾಸ ಯಶಸ್ಸು. ಸಂಗಾತಿಯೊಡನೆ ಸಂತೋಷ. ಮದುವೆ ವಿಳಂಬದ ಸಾಧ್ಯತೆ.

ಲಗ್ನದಿಂದ ಹನ್ನೊಂದರಲ್ಲಿ ಶನಿ
ಇದು ಲಾಭ ಸ್ಥಾನ.
ದೊಡ್ಡ ಪ್ರಮಾಣದ ಆಸ್ತಿ, ಸಮಾಜದಲ್ಲಿ ಉತ್ತಮ ಸ್ಥಾನ-ಮಾನ ದೊರೆಯುತ್ತದೆ. ಜಾತಕದಲ್ಲಿ ಶುಕ್ರನ ಜತೆಗೆ ಚಂದ್ರ ಜತೆಗೆ ಇದ್ದು, ಅಲ್ಲೇ ಶನಿಯೂ ಇದ್ದರೆ ಯಶಸ್ಸು, ಅತ್ಯುನ್ನತ ಸ್ಥಾನ ಮಾನ ದೊರೆಯುತ್ತದೆ. ಸಮಾಜದಲ್ಲಿ ಅಪಾರ ಸಂಖ್ಯೆಯ ಸ್ನೇಹಿತರು ಇರುತ್ತಾರೆ. ಕುಜ ಅಥವಾ ಪಾಪ ಗ್ರಹಗಳು ಯಾವುದಾದರೂ ಗ್ರಹ ಲಗ್ನದಲ್ಲಿ ಇದ್ದಲ್ಲಿ ಆರೋಗ್ಯ ಸಮಸ್ಯೆಗಳು ಸಂಭವ.

ಲಗ್ನದಿಂದ ಹನ್ನೆರಡನೇ ಮನೆ ಶನಿಇದು ವ್ಯಯ ಸ್ಥಾನ.
ಆಸ್ತಿ ಕಳೆದುಕೊಳ್ಳುತ್ತಾರೆ. ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನೂ ಉಳಿಸಿಕೊಳ್ಳಲು ಆಗುವುದಿಲ್ಲ. ಒಂದು ಕಡೆಯಿಂದ ಆಸ್ತಿ ಸಂಪಾದನೆಗೆ ಶ್ರಮ ಪಡುತ್ತಿದ್ದರೂ ಅದನ್ನು ಉಳಿಸಿಕೊಳ್ಳಲು ಆಗುವುದಿಲ್ಲ್. ಶನಿ ಮಹರ್ದಶಾ ನಡೆಯುವ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.

ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403
________________________

ಇಂದಿನ ರಾಶಿ ಭವಿಷ್ಯ

 

ಮೇಷ ರಾಶಿ :
ಉದ್ಯೋಗಕ್ಕಾಗಿ ಬೇರೆ ಊರಿಗೆ ಹೋಗುವ ಸಂಭವ. ಮಕ್ಕಳ ವಿದ್ಯಾಭ್ಯಾಸದ ಚಿಂತನೆ.
ಹೊಸ ಅರ್ಹತೆ ಅಥವಾ ಕೌಶಲ್ಯವು ನಿಮ್ಮ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸಲು ಭರವಸೆ ನೀಡುತ್ತದೆ. ಹಣ ಒಳಗೊಂಡಿರುವ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಇತರ ಕುಟುಂಬ ಸದಸ್ಯರು ಸೂಚಿಸಿದ ಮನೆಯ ವಿಷಯದಲ್ಲಿ ಬದಲಾವಣೆಗಳನ್ನು ಉಂಟುಮಾಡಲು ಗೃಹಿಣಿಯರಿಗೆ ಕಷ್ಟವಾಗುತ್ತದೆ.
ಅದೃಷ್ಟ ಸಂಖ್ಯೆ_ 2,4
ಅದೃಷ್ಟ ಬಣ್ಣ_ ಬಿಳುಪು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ವೃಷಭ ರಾಶಿ
ಕೃಷಿ ಸಂಬಂಧಿಸಿದ ಆಧುನೀಕರಣದ ಚಿಂತನೆ.
ಪ್ರಯಾಣದ ಬಗ್ಗೆ ಒಲವು ಹೊಂದಿರುವವರು ಸಹವರ್ತಿಗಳನ್ನು ಭೇಟಿ ಮಾಡಬಹುದು. ಆರೋಗ್ಯ ಸಮಸ್ಯೆ ಇರುವವರು ತಮ್ಮ ಸ್ಥಿತಿಯನ್ನು ಸ್ಥಿರಗೊಳಿಸಲು ಸಾಧ್ಯ. ಇನ್ನೊಬ್ಬರಿಗೆ ಶೈಕ್ಷಣಿಕ ವಿಷಯದಲ್ಲಿ ಸಹಾಯ ಮಾಡಬೇಕಾಗಬಹುದು. ನಿಮ್ಮ ಮನೆಗೆ ಧನ ಸಹಾಯ ಕೇಳಲು ಬರುವರು. ಮನೆ ಕಟ್ಟಲು ಪಾಯ ಹಾಕುವ ಚಿಂತನೆ. ಸರ್ಕಾರಿ ನೌಕರಿ ಸೇರಲು ಸಕಲ ಸಿದ್ಧತೆ ಮಾಡಿಕೊಳ್ಳಿ ಶುಭಸೂಚನೆ ಕಾಣುವುದು. ಅದೃಷ್ಟ ಸಂಖ್ಯೆ: 2,5, ಅದೃಷ್ಟ ಬಣ್ಣ: ಸಮುದ್ರ ಹಸಿರು
ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡುವರು. ಶ್ರೀ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mob.No.93534 88403

ಮಿಥುನ ರಾಶಿ :
ದೂರದ ಪ್ರವಾಸ ಬೇಡ. ತೀರ್ಥಯಾತ್ರೆ ನಿರಾಸೆ.
ವೃತ್ತಿಪರ ವಿಷಯದಲ್ಲಿ ಒಂದು ಸಂಕೀರ್ಣ ಸಮಸ್ಯೆ ಬಗೆಹರಿಯುವುದು. ಹೂಡಿಕೆಗಳನ್ನು ಮಾಡುವ ಮೊದಲು ಜ್ಞಾನವುಳ್ಳವರನ್ನು ಸಂಪರ್ಕಿಸುವುದು ಉತ್ತಮ. ನಿಮ್ಮ ನೇತೃತ್ವದಲ್ಲಿ ದೇವಸ್ಥಾನ ಪ್ರತಿಷ್ಠಾಪನೆ ಚಿಂತನೆ. ಕುಟುಂಬ ಭೇಟಿಯು ನಿಮಗೆ ಮೊದಲು ಭೇಟಿಯಾಗದ ಕೆಲವು ಹೊಸ ಸಂಬಂಧಿಕರನ್ನು ಭೇಟಿ ಮಾಡಲು ಅವಕಾಶವನ್ನು ನೀಡುತ್ತದೆ. ಅನಾರೋಗ್ಯದ ವ್ಯಕ್ತಿಯನ್ನು ನೋಡಿಕೊಳ್ಳುವಲ್ಲಿ ನೀವು ಮುಂದಾಳತ್ವ ವಹಿಸಬೇಕಾಗಬಹುದು. ಸಂತಾನಕ್ಕಾಗಿ ವೈದ್ಯರ ಭೇಟಿ ಸೂಕ್ತ. ನವದಂಪತಿಗಳಿಗೆ ಸಂತಾನದ ಚಿಂತನೆ .ಶೈಕ್ಷಣಿಕ ದೃಷ್ಟಿಯಿಂದ, ನೀವು ಏನಾದರೂ ದೊಡ್ಡದನ್ನು ಸಾಧಿಸುವ ಹಾದಿಯಲ್ಲಿದ್ದೀರಿ.
ಅದೃಷ್ಟ ಸಂಖ್ಯೆ_ 4, 5
ಅದೃಷ್ಟ ಬಣ್ಣ_ ಹಳದಿ
ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡುವರು. ಶ್ರೀ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mob.No.93534 88403

ಕರ್ಕ ರಾಶಿ
ಮಾತಾಪಿತೃ ಆರೋಗ್ಯದಲ್ಲಿ ಏರುಪೇರು ವೈದ್ಯರ ಸಲಹೆ ಪಡೆಯಿರಿ.
ನಿಮ್ಮ ವೈಯಕ್ತಿಕ ದುಃಖಗಳಿಗೆ ಸಹಾನುಭೂತಿಯನ್ನು ನೀಡುವ ವ್ಯಕ್ತಿಸಿಗುವರು. ನೀವು ಪ್ರೀತಿಪಾತ್ರರ ಬಗ್ಗೆ ಅನಗತ್ಯವಾಗಿ ಚಿಂತಿಸುತ್ತಿದ್ದೀರಿ ಮತ್ತು ಅನಗತ್ಯವಾಗಿ ಉದ್ವಿಗ್ನರಾಗುತ್ತೀರಿ, ಆದ್ದರಿಂದ ವಿಶ್ರಾಂತಿ ಪಡೆಯಿರಿ. ಮದ್ಯಸ್ತಿಕೆ ಜನರಿಂದ ಮನಸ್ತಾಪ . ಹೊಸ ಉದ್ಯಮ ಪ್ರಾರಂಭದ ಚಿಂತನೆ. ಪ್ರೀತಿ ಪ್ರೇಮದಲ್ಲಿ ವಿರಸ. ಅದೃಷ್ಟ ಸಂಖ್ಯೆ: 7, ಅದೃಷ್ಟ ಬಣ್ಣ: ನಿಂಬೆ ಹಳದಿ
ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡುವರು. ಶ್ರೀ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mob.No.93534 88403

ಸಿಂಹ ರಾಶಿ :
ಮಕ್ಕಳಿಗಾಗಿ ಬೆಲೆಬಾಳುವ ಆಭರಣ ಖರೀದಿ. ಮಕ್ಕಳ ಮದುವೆಗೆ ಸಿಹಿಸುದ್ದಿ ಸಿಗಲಿದೆ.
ವೃತ್ತಿಪರ ವಿಷಯದಲ್ಲಿ ನೀವು ಏನೇ ಯೋಜಿಸಿದ್ದರೂ ಅದು ಸುಗಮವಾಗಿ ನಡೆಯುವ ಭರವಸೆ ನೀಡುತ್ತದೆ ಹಾಗು ಪರಸ್ಪರ ಪ್ರಯೋಜನಕಾರಿ ಯೋಜನೆಗಳನ್ನು ರೂಪಿಸಬೇಕಾಗಬಹುದು. ಸಹೋದರ ಸಹೋದರಿಯರ ಮನಸ್ತಾಪ. ನೀವು ಕುಟುಂಬದ ಸದಸ್ಯರಿಂದ ಕಿರುಕುಳ ಅನುಭವಿಸಬಹುದು, ಆದರೆ ತಕ್ಷಣದ ನಿರ್ಧಾರಗಳನ್ನ ಹಾಗು ತೀರ್ಮಾನಗಳನ್ನು ತೆಗೆದುಕೊಳ್ಳಬೇಡಿ. ಇದರಿಂದ ನೀವು ದುಡುಕುವ ಸಾಧ್ಯತೆ ಹೆಚ್ಚು. ನೀವು ಫಿಟ್‌ನೆಸ್‌ನತ್ತ ಒಲವು ತೋರಿಸಿದಂತೆ ನಿಮ್ಮ ಆರೋಗ್ಯ ಹೆಚ್ಚುತ್ತದೆ. ಉದ್ಯೋಗದ ಸ್ಥಾನಪಲ್ಲಟ ಸದ್ಯಕ್ಕೆ ಬೇಡ. ಪ್ರೇಮಿಗಳಿಗೆ ಪ್ರೀತಿಸಿದ ನೆನಪು ಕಾಡುವುದು.
ಅದೃಷ್ಟ ಬಣ್ಣ _ಕೆಂಪು
ಅದೃಷ್ಟ ಸಂಖ್ಯೆ _6, 7
ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡುವರು. ಶ್ರೀ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mob.No.93534 88403

ಕನ್ಯಾ ರಾಶಿ
ಹಣಕಾಸಿನ ತೀವ್ರ ಸಂಕಟ. ಅತ್ತೆ-ಸೊಸೆ ಮಧ್ಯೆ ಭಿನ್ನಾಭಿಪ್ರಾಯ.
ನೀವು ಶೈಕ್ಷಣಿಕ ವಿಷಯದಲ್ಲಿ ನಿಮ್ಮ ಸಮಯವನ್ನು ವ್ಯರ್ಥ ಮಾಡುವುದನ್ನು ನಿಲ್ಲಿಸಬೇಕಾಗಬಹುದು ಮತ್ತು ಕಾರ್ಯರೂಪಕ್ಕೆ ಇಳಿಯಬೇಕಾಗಬಹುದು. ಇಂದು ನಿಮಗೆ ಪ್ರಾಯೋಗಿಕ ದಿನವಾಗಲಿದೆ. ಹೊಸ ಸ್ನೇಹವು ದೀರ್ಘಕಾಲದ ಸಂಬಂಧಗಳಾಗಿ ಬದಲಾಗಬಲ್ಲ ಹಾದಿಯಲ್ಲಿದೆ. ಹಳೆಯ ಸ್ನೇಹಸಂಬಂಧ ಮರೆಯದಿರಿ. ಹಳೆಯ ನೆನಪುಗಳು ಕಾಡುವುದು. ಅದೃಷ್ಟ ಸಂಖ್ಯೆ: 4, ಅದೃಷ್ಟ ಬಣ್ಣ: ಕೆಂಪು
ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡುವರು. ಶ್ರೀ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mob.No.93534 88403

ತುಲಾ ರಾಶಿ :
ದೇವ ದರ್ಶನಭಾಗ್ಯ ಸದ್ಯಕ್ಕೆ ಲಭಿಸಲಿದೆ. ತಮ್ಮ ಒಣ ಜಂಬದಿಂದ ಮುಜುಗರ.
ನೀವು ಹೊಸ ಪ್ರಾಜೆಕ್ಟ್ ಅಥವಾ ಕೆಲಸದಲ್ಲಿ ನಿಯೋಜನೆಯನ್ನು ನಿಭಾಯಿಸಲು ಬಯಸಿದರೆ ಉತ್ತಮವಾಗಿ ಸಂಘಟಿತವಾದ ತಂಡದ ಕೆಲಸ ಅಗತ್ಯವಿದೆ. ವಿಳಂಬವಾದ ಪಾವತಿ ಶೀಘ್ರದಲ್ಲೇ ಬಿಡುಗಡೆಯಾಗುವ ಎಲ್ಲಾ ಚಿಹ್ನೆಗಳನ್ನು ತೋರಿಬರುತ್ತಿದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯುವುದು ಸಾಧ್ಯ. ಶಾರೀರಿಕ ಪೀಡೆ. ಗರ್ಭಿಣಿಯರು ಜಾಗೃಕತೆ ವಹಿಸಬೇಕು.
ಅದೃಷ್ಟ ಬಣ್ಣ _ಅತಿನೇರಳೆ
ಅದೃಷ್ಟ ಸಂಖ್ಯೆ 6 4
ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡುವರು. ಶ್ರೀ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mob.No.93534 88403

ವೃಶ್ಚಿಕ ರಾಶಿ
ನಿಮಗೆ ಅಲಸ್ಯ ಮೂಡಲಿದೆ.
ಆರೋಗ್ಯದ ಬಗ್ಗೆ ಜಾಗೃತರಾದವರು ಕಠಿಣ ವ್ಯಾಯಾಮದ ಕಟ್ಟುಪಾಡಿಗೆ ಹೋಗುವ ಸಾಧ್ಯತೆಯಿದೆ. ಶೈಕ್ಷಣಿಕ ರಂಗದಲ್ಲಿ ಅತ್ಯುತ್ತಮ ಸಾಧನೆಯನ್ನು ಕೆಲವರು ನಿರೀಕ್ಷಿಸಬಹುದು. ನೀವು ನಿರೀಕ್ಷಿಸಿದಂತೆ ಸಹಾಯವು ಮುಂಬರದೆ ಇರಬಹುದು, ಆದ್ದರಿಂದ ನಿಮ್ಮ ಸ್ವಂತ ಹಾದಿಯನ್ನು ರೂಪಿಸಿ. ನೀವು ರಹಸ್ಯವಾಗಿ ಪ್ರೀತಿಸುವವರೊಂದಿಗೆ ಸ್ವಲ್ಪ ಸಮಯ ಕಳೆಯಲು ನಿಮಗೆ ಅವಕಾಶ ಸಿಗಬಹುದು.
ಗಂಡ ಹೆಂಡರ ಮಧ್ಯೆ ವಿರಸ. ಮನೆಯಲ್ಲಿ ಸದಾ ಅಶಾಂತಿ. ಸಮಾಧಾನವೇ ಪ್ರಧಾನ.
ಅದೃಷ್ಟ ಸಂಖ್ಯೆ: 11, ಅದೃಷ್ಟ ಬಣ್ಣ: ಗಾಢ ಗುಲಾಬಿ
ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡುವರು. ಶ್ರೀ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mob.No.93534 88403

 

ಧನಸ್ಸು ರಾಶಿ :
ಹೊಸ ಉದ್ಯಮ ಪ್ರಾರಂಭ. ಮನಸ್ಸು ಚಂಚಲ. ವ್ಯಾಪಾರ ವ್ಯವಹಾರ ನಿಧಾನಗತಿ.
ಪ್ರಸ್ತುತ ಉದ್ಯೋಗದಲ್ಲಿನ ನಿಶ್ಚಲತೆಯು ವೃತ್ತಿಪರ ವಿಷಯದಲ್ಲಿ ಹೊಸಬೆಳಕು ತೋರಿಸುತ್ತದೆ. ಹೊರಗೆ ಅಧ್ಯಯನ ಮಾಡುವವರು ಮನೆಯಿಂದ ಹಣದ ಬೆಂಬಲವನ್ನ ನಿರೀಕ್ಷಿಸಬಹುದು. ಕುಟುಂಬ ಸದಸ್ಯನಿಗೆ ಶೈಕ್ಷಣಿಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಲು ನಿಮ್ಮ ಬೆಂಬಲ ಮತ್ತು ಮಾರ್ಗದರ್ಶನದ ಅಗತ್ಯವಿರುತ್ತದೆ. ನೀವು ಎದುರಿಸುತ್ತಿರುವ ಪ್ರಯಾಣದ ಸಮಸ್ಯೆಯನ್ನು ನೀವು ನಿವಾರಿಸಬೇಕಾಗಿದೆ. ವಿವಾಹ ಭಾಗ್ಯ .ಉದ್ಯೋಗ ಭಾಗ್ಯ. ಕೆಲಸಗಳಲ್ಲಿ ಯಶಸ್ಸು.
ಶುಭವನ್ನು ಹಳದಿ
ಶುಭ ಸಂಖ್ಯೆ 4 6
ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡುವರು. ಶ್ರೀ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mob.No.93534 88403

ಮಕರ ರಾಶಿ
ಹಿರಿಯರಿಂದ ಸದಾ ಕಿರಿಕಿರಿ. ನಿಮಗೆ ಕುಟುಂಬದಲ್ಲಿ ಸದಾ ವಿರೋಧ.
ನಿಮಗೆ ತಡವಾಗಿ ಹಿಂಸಿಸುವ ಸಣ್ಣ ಕಾಯಿಲೆಗಳನ್ನು ತೊಡೆದುಹಾಕಲು ನಿಮಗೆ ಸಾಧ್ಯವಾಗುತ್ತದೆ. ಶೈಕ್ಷಣಿಕ ರಂಗದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದರಿಂದ ನಿಮಗೆ ಹೆಚ್ಚು ತೊಂದರೆ ಉಂಟಾಗುವುದಿಲ್ಲ. ಹೊಸ ನಿವಾಸಕ್ಕೆ ಸ್ಥಳಾಂತರಗೊಳ್ಳುವುದು ಕೆಲವರಿಗೆ ಸಾಧ್ಯ ಮತ್ತು ಇದು ಸ್ವಾಗತಾರ್ಹ ಬದಲಾವಣೆಯನ್ನು ಸಾಬೀತುಪಡಿಸುತ್ತದೆ. ನಿಮ್ಮ ಮೇಲಧಿಕಾರಿಯಿಂದ ಪ್ರಶಂಸೆ ಸಿಗಲಿದೆ .ನೀವು ಸಂಗಾತಿಯ ಹೃದಯವನ್ನು ಸ್ಪರ್ಶಿಸಲು ಮತ್ತು ಪ್ರಣಯ ವಿಷಯದಲ್ಲಿ ಅವನ ಅಥವಾ ಅವಳ ಸಹಾನುಭೂತಿಯನ್ನು ಗೆಲ್ಲಲು ನಿರ್ವಹಿಸುತ್ತೀರಿ. ಪ್ರೇಮಿಗಳ ಮದುವೆಗೆ ಹಿರಿಯರ ಕಡೆಯಿಂದ ವಿರೋಧ . ಪತಿ-ಪತ್ನಿ ಮಧ್ಯೆ ವಾದ-ವಿವಾದ. ಶ್ರೇಯ ಸಾಲ ಮರುಪಾವತಿ ಮಾಡುವಿರಿ. ಅದೃಷ್ಟ ಸಂಖ್ಯೆ: 22, ಅದೃಷ್ಟ ಬಣ್ಣ: ತಿಳಿ ಬೂದು
ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡುವರು. ಶ್ರೀ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mob.No.93534 88403

ಕುಂಭ ರಾಶಿ :
ದಿನಸಿ ವ್ಯಾಪಾರ ಮಂದಗತಿಯಲ್ಲಿ ಚೇತರಿಕೆ ಕಾಣಲಿದೆ. ಪ್ರೇಮಿಗಳ ಮದುವೆ ಪ್ರಸ್ತಾಪ ಆದರೆ ಹಿರಿಯರ ಕಡೆಯಿಂದ ವಿರೋಧ.
ವೃತ್ತಿಪರ ವಿಷಯದಲ್ಲಿ ನಿಮಗೆ ನೀಡಲಾಗಿರುವ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸಲು ತ್ವರಿತವಾಗಿರಿ. ಸರ್ಕಾರಿ ನೌಕರರು ಅಂತಿಮವಾಗಿ ಬಹುನಿರೀಕ್ಷಿತ ಬಾಕಿ ಪಡೆಯುತ್ತಾರೆ. ಮನೆಯ ವಿಷಯದಲ್ಲಿ ಶಾಂತ ವಾತಾವರಣವು ವಿಶ್ರಾಂತಿ ಪಡೆಯಲು ನಿಮಗೆ ಅನುವು ಮಾಡಿಕೊಡುತ್ತದೆ. ಯಾವುದಾದರೂ ಪ್ರಮುಖ ವಿಷಯಕ್ಕಾಗಿ ಸಾಗರೋತ್ತರ ಪ್ರಯಾಣ ಶೀಘ್ರವೇ ಸಾಧ್ಯವಾಗುವುದು. ಆರೋಗ್ಯ ವಿಷಯದಲ್ಲಿ ನಿಮ್ಮ ಪ್ರಯತ್ನಗಳು ಆದರ್ಶ ವ್ಯಕ್ತಿತ್ವ ಮತ್ತು ಮೈಕಟ್ಟು ಸಾಧಿಸುವುದನ್ನು ಸಾಧ್ಯವಾಗಿಸುವುದು. ನಿಮ್ಮ ಪ್ರತಿಭೆ ಚಾಣಕ್ಷತನ ತೋರಿಸಲು ಸೂಕ್ತ ಕಾಲ. ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತಯಾರಿ ಮಾಡಿಕೊಳ್ಳಿ.
ಅದೃಷ್ಟ ಬಣ್ಣ ಕೆಂಪು
ಅದೃಷ್ಟ ಸಂಖ್ಯೆ 8
ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡುವರು. ಶ್ರೀ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mob.No.93534 88403

ಮೀನ ರಾಶಿ
ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಸೂಕ್ತ ಫಲ ಸಿಗಲಿದೆ. ವಿನಾಶ ಆಕಾಂಕ್ಷೆಗಳನ್ನು ಪಡೆಯುವಿರಿ. ಮಕ್ಕಳು ಮಾಡಿರುವ ತಪ್ಪಿನಿಂದ ಪ್ರಾಯಶ್ಚಿತ್ತ.
ನೀವು ಶೈಕ್ಷಣಿಕ ವಿಷಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತೀರಿ ಮತ್ತು ಮುಂಚೂಣಿಯಲ್ಲಿ ಉಳಿಯಲು ಸಾಧ್ಯವಾಗಿಸುವುದು. ಹಣ ಹೂಡಿಕೆ ಸದ್ಯಕ್ಕೆ ಬೇಡ. ಅಂಗಾಂಗ ಮೈ ನೋವು ಕಾಣುವುದು. ಹೊಸ ಟೆಂಡರ್ ನಿರಾಸೆ ಸಿಗಲಿದೆ.
ಅದೃಷ್ಟ ಸಂಖ್ಯೆ: 8, ಅದೃಷ್ಟ ಬಣ್ಣ: ಕಿತ್ತಳೆ
ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡುವರು. ಶ್ರೀ ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪ್ರವೀಣರು.
Mob.No.93534 88403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

To Top
(adsbygoogle = window.adsbygoogle || []).push({});