Connect with us

Dvg Suddi-Kannada News

ದಿನ ಭವಿಷ್ಯ

ಪ್ರಮುಖ ಸುದ್ದಿ

ದಿನ ಭವಿಷ್ಯ

ಶುಭ ಮಂಗಳವಾರ-ಏಪ್ರಿಲ್-14,2020 ರಾಶಿ ಭವಿಷ್ಯ.

ಸೂರ್ಯೋದಯ: 06:10, ಸೂರ್ಯಸ್ತ: 18:28
ಶಾರ್ವರಿ ಶಕ ಸಂವತ
ಚೈತ್ರ ಮಾಸ, ಉತ್ತರಾಯಣ.

ತಿಥಿ: ಸಪ್ತಮೀ – 16:10 ವರೆಗೆ
ನಕ್ಷತ್ರ: ಪೂರ್ವ ಆಷಾಢ – 19:41 ವರೆಗೆ

ಯೋಗ: ಶಿವ – 18:02 ವರೆಗೆ
ಕರಣ: ಬವ – 16:10 ವರೆಗೆ ಬಾಲವ – 28:25+ ವರೆಗೆ

ರಾಹು ಕಾಲ: 15:24 – 16:56
ಯಮಗಂಡ: 09:15 – 10:47
ಗುಳಿಕ ಕಾಲ: 12:19 – 13:52

ಅಮೃತಕಾಲ: 14:45 – 16:23
ಅಭಿಜಿತ್ ಮುಹುರ್ತ: 11:55 – 12:44

ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
ನಿಮ್ಮ ಜಾತಕ( ಒಂದು ವೇಳೆ ನಿಮ್ಮ ಜಾತಕ ಇಲ್ಲದಿದ್ದರೆ, ಹುಟ್ಟಿರುವ ದಿನಾಂಕ ಸಮಯ ನೀಡಿದರೆ ಜಾತಕ ಬರೆದು ಕಳಿಸಲಾಗುವುದು.) ಹಸ್ತಸಾಮುದ್ರಿಕೆ ,ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ಹೇಳುವರು.

ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಕರೆ ಮಾಡಿ.
Mob.9353488403

ಮೇಷ ರಾಶಿ
ಕೆಲಸದ ವಿಚಾರವಾಗಿ ಆಲಸಿತನ ಒಳ್ಳೆಯದಲ್ಲ ಇದರಿಂದ ಆಚೆ ಬರುವ ಪ್ರಯತ್ನ ಮಾಡುವುದು ಒಳಿತು. ನಿಮ್ಮ ಯಶಸ್ಸಿಗೆ ಪರಿಶ್ರಮ ಅಗತ್ಯವಿದೆ. ಕೆಲಸದಲ್ಲಿ ಪ್ರಾಮಾಣಿಕತೆ, ನಿಷ್ಠೆಗೆ ಮೇಲಾಧಿಕಾರಿಗಳು ಮೆಚ್ಚುಗೆ ಸೂಚಿಸುವರು. ಕುಟುಂಬದ ಹಿತ ನಿಮ್ಮ ಹಿತ ಎಂಬಂತೆ ನಡೆದುಕೊಳ್ಳುವಿರಿ. ಆರೋಗ್ಯಯುತ ಜೀವನಶೈಲಿ ನಿಮ್ಮಲ್ಲಿ ಕಂಡುಬರಲಿದೆ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
Mob.9353488403

ವೃಷಭ ರಾಶಿ
ಸಾರ್ವಜನಿಕ ಕ್ಷೇತ್ರದಲ್ಲಿ ಹೆಚ್ಚು ಪ್ರಚಾರಕ್ಕೆ ಬರುವಿರಿ. ಕೆಲವು ಕಹಿ ಘಟನೆಗಳನ್ನು ಮರೆತು ಜೀವನ ಸಾಗಿಸುವುದು ಉತ್ತಮ. ಈ ದಿನ ಕಾರ್ಯಕ್ಷೇತ್ರದಲ್ಲಿ ಹೆಚ್ಚುವರಿ ಜವಾಬ್ದಾರಿ ಹಾಗೂ ನಿಮ್ಮ ಉತ್ತಮ ನಡವಳಿಕೆಗೆ ಪ್ರಶಂಸೆ ದೊರೆಯಲಿದೆ. ವಿದೇಶ ಪ್ರಯಾಣದ ಆಕಾಂಕ್ಷೆಯೂ ಈಡೇರುವ ಸಾಧ್ಯತೆ ಕಾಣಬಹುದು. ಮಿತ್ರವೃಂದದಿಂದ ನಿಮ್ಮ ಕೆಲಸಗಳಿಗೆ ಅಗತ್ಯ ಸಹಕಾರ ದೊರೆಯಲಿದೆ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
Mob.9353488403

ಮಿಥುನ ರಾಶಿ
ಮಾತುಗಳು ಮತ್ತು ವ್ಯವಹಾರದ ಶೈಲಿಯು ನೇರವಾಗಿರಲಿ. ನಿಮ್ಮಲ್ಲಿ ಮೂಡಿರುವ ಸೋಮಾರಿತನವನ್ನು ಆದಷ್ಟು ತ್ಯಜಿಸುವುದು ಸೂಕ್ತ. ಸಂಗಾತಿ ಮತ್ತು ಕುಟುಂಬದವರು ನಿಮಗೆ ಉತ್ಸಾಹ ತರಲಿದ್ದಾರೆ. ನಿರ್ದಿಷ್ಟ ಗುರಿಯನ್ನು ತಲುಪಲು ನಿಮ್ಮ ಪರಿಶ್ರಮ ಇನ್ನಷ್ಟು ಬೇಕಾಗಿದೆ. ದೈವ ದೇವಸ್ಥಾನಗಳಿಗೆ ಭೇಟಿ ನೀಡುವ ಸಾಧ್ಯತೆ ಕಂಡು ಬರಲಿದೆ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
Mob.9353488403

ಕರ್ಕಾಟಕ ರಾಶಿ
ಇಂದು ಸಮಾರಂಭಗಳಿಗೆ ಅಥವಾ ಗೋಷ್ಠಿಗಳಿಗೆ ನೀವು ಪಾಲ್ಗೊಳ್ಳಲು ಸಿದ್ದರಾಗುವಿರಿ. ಮಧ್ಯಮ ಗತಿಯ ಆರ್ಥಿಕ ವ್ಯವಹಾರ ನಡೆಯಲಿದೆ. ನೆನೆಗುದಿಗೆ ಬಿದ್ದಿರುವ ಕಾರ್ಯಗಳು ಈ ದಿನ ಒಂದು ಹಂತದಲ್ಲಿ ಪುನರಾರಂಭ ಮಾಡುವ ಸಾಧ್ಯತೆಗಳು ದಟ್ಟವಾಗಿದೆ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
Mob.9353488403

ಸಿಂಹ ರಾಶಿ
ಇಬ್ಬರ ಜಗಳದಲ್ಲಿ ನೀವು ಮೂರನೇ ವ್ಯಕ್ತಿಯಾಗಿ ಪ್ರವೇಶಿಸ ಬೇಡಿ ತಟಸ್ಥವಾಗಿರುವುದು ಕ್ಷೇಮ. ಸ್ವಂತ ಉದ್ಯೋಗದ ಯೋಜನೆ ಸಕಾರಾತ್ಮಕ ಗೊಳ್ಳುವ ಸುಸಂದರ್ಭ ಒದಗಿಬಂದಿದೆ. ಮಕ್ಕಳೊಡನೆ ಚುಟುಕು ಪ್ರವಾಸ ಅಥವಾ ಪ್ರದರ್ಶನ ಕಲೆಗಳಿಗೆ ಭೇಟಿ ನೀಡುವ ಸಾಧ್ಯತೆ ಈ ದಿನ ಕಂಡುಬರುತ್ತದೆ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
Mob.9353488403

ಕನ್ಯಾ ರಾಶಿ
ಮನೆಗೆ ನೆಂಟರಿಷ್ಟರ ಆಗಮನದಿಂದ ಸಂತಸ ಹೆಚ್ಚಾಗಲಿದೆ. ಈ ದಿನ ನಿಮ್ಮ ಶ್ರಮ ತುಂಬಾ ಹೆಚ್ಚಾಗಿ ಕಾಣಬಹುದು. ಹೆಚ್ಚಿನ ಓಡಾಟ ಅಲೆದಾಟದಿಂದ ದೈಹಿಕ ಆಯಾಸ ದಂತಹ ಸಮಸ್ಯೆಯಲ್ಲಿ ಸಿಲುಕುವಿರಿ. ಕೆಲವು ಯಶಸ್ಸುಗಳು ಇನ್ನೇನು ಹತ್ತಿರದಲ್ಲಿದ್ದ ಹಾಗೆ ಅವುಗಳು ಕಣ್ಮರೆಯಾಗುವ ಸಾಧ್ಯತೆಗಳು ಕಂಡು ಬರುತ್ತದೆ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
Mob.9353488403

ತುಲಾ ರಾಶಿ
ತೀವ್ರತರನಾದ ನಿರಾಶಾ ಭಾವನೆ ಕಾಡಬಹುದು ನೀವು ಆದಷ್ಟು ಸಕಾರಾತ್ಮಕವಾಗಿ ಚಿಂತಿಸಿ ನಿಮ್ಮ ಪರಿಶ್ರಮಕ್ಕೆ ಖಂಡಿತ ಬೆಲೆ ಸಿಗಲಿದೆ. ಕುಲ ದೇವತಾರಾಧನೆ ಮಾಡುವುದು ಒಳಿತು. ಹೊಸತನದತ್ತ ನಿಮ್ಮ ಪ್ರಯಾಣ ಸಾಗಲಿದೆ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
Mob.9353488403

ವೃಶ್ಚಿಕ ರಾಶಿ
ಹೊಸ ವ್ಯಕ್ತಿಗಳ ಪರಿಚಯ ಹಾಗೂ ಮಿತ್ರರು ನಿಮ್ಮ ಜೀವನದಲ್ಲಿ ಸೇರ್ಪಡೆಯಾಗಲಿದ್ದಾರೆ. ಉದ್ಯಮದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ಆಧುನಿಕತೆ ಮತ್ತು ತಂತ್ರಜ್ಞಾನವನ್ನು ನೀವು ಪ್ರಸ್ತುತಪಡಿಸಲು ಬಯಸುವಿರಿ. ನಿಮ್ಮ ಕೆಲವು ನಿಲುವುಗಳನ್ನು ಮೇಲಾಧಿಕಾರಿಗಳು ಯಾವುದೇ ಬೆಲೆ ನೀಡದೆ ತಳ್ಳಿಹಾಕಬಹುದು.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
Mob.9353488403

ಧನಸ್ಸು ರಾಶಿ
ಲೆಕ್ಕಪತ್ರಗಳು ನಿಖರವಾಗಿ ಇರಲಿ. ದಾಖಲೆಗಳನ್ನು ಜಾಗ್ರತೆಯಾಗಿ ಕಾಪಾಡಿಕೊಳ್ಳಿ. ನಿಮ್ಮ ಮರೆವಿನಿಂದ ವಸ್ತುಗಳು ಕಳೆದುಹೋಗುವುದು ಎಚ್ಚರವಿರಲಿ. ಶಿಕ್ಷಣದಲ್ಲಿ ಆದಷ್ಟು ಆಸಕ್ತಿ ಅವಶ್ಯಕವಿದೆ. ಕೆಟ್ಟ ಅಭ್ಯಾಸಗಳನ್ನು ಬಿಡುವುದಕ್ಕೆ ಪ್ರಯತ್ನಮಾಡಿ. ದಾಂಪತ್ಯದಲ್ಲಿ ಸಹಮತ ಹಾಗೂ ಪ್ರೇಮ ಹೆಚ್ಚಾಗಲಿದೆ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
Mob.9353488403

ಮಕರ ರಾಶಿ
ಸೋಲುಗಳನ್ನು ಮರೆತು ಗೆಲುವಿನ ತಂತ್ರವನ್ನು ಮಾಡುವುದು ಸೂಕ್ತ. ಸಕಾರಾತ್ಮಕ ಯೋಚನೆಗಳನ್ನು ಬೆಳೆಸಿಕೊಳ್ಳಿ. ಯೋಜನೆಗಳಿಗೆ ಬೇಕಾಗಿರುವ ಬಂಡವಾಳಕ್ಕೆ ಕಾರ್ಯಪ್ರವೃತ್ತರಾಗಿ. ಮಕ್ಕಳ ಇಷ್ಟವನ್ನು ಕಡೆಗಣಿಸಬೇಡಿ. ಕೌಟುಂಬಿಕ ಮನಸ್ತಾಪವನ್ನು ತೆಗೆದುಹಾಕಿ. ದೈವ ಕಾರ್ಯಗಳಿಗೆ ನೀವು ಯೋಚನೆ ಮಾಡುವಿರಿ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
Mob.9353488403

ಕುಂಭ ರಾಶಿ
ಬರುವ ಸಮಸ್ಯೆಗಳನ್ನು ಆದಷ್ಟು ವಿವೇಚನೆಯಿಂದ ಪರಿಹರಿಸಿ. ವಾದ-ವಿವಾದಗಳಲ್ಲಿ ಕಾಲಹರಣ ಮಾಡುವುದು ಬೇಡ. ಕುಟುಂಬಸ್ಥರ ಬೇಡಿಕೆಗಳಿಗೆ ಸ್ಪಂದನೆ ನೀಡುವುದು ಉತ್ತಮ. ಸಾಲಭಾದೆಯಿಂದ ವಿಮುಕ್ತರಾಗಲು ಹೆಚ್ಚಿನ ಶ್ರಮ ಅಗತ್ಯವಿದೆ. ಆರೋಗ್ಯದ ಬಗ್ಗೆ ಗಮನವಹಿಸಿ.
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
Mob.9353488403

ಮೀನ ರಾಶಿ
ಹೊಸ ಆವಿಷ್ಕಾರಗಳಿಗೆ ಮುಂದಾಗುವಿರಿ. ಮಾನಸಿಕ ಸ್ಥೈರ್ಯದಿಂದ ಯೋಜನೆಗಳಲ್ಲಿ ಪಾಲ್ಗೊಳ್ಳಿ. ಚಂಚಲ ಸ್ವಭಾವವನ್ನು ತೆಗೆದುಹಾಕುವುದು ಉತ್ತಮ. ಗುರು ಹಿರಿಯರ ಮಾರ್ಗದರ್ಶನವನ್ನು ಅನುಸರಿಸಿ. ಪ್ರೇಮ ವಿಚಾರದಲ್ಲಿ ಸಫಲತೆ ಸಾಧಿಸುತ್ತೀರಿ. ಇಂದಿನ ಕೆಲಸ ಇವತ್ತೆ ಮಾಡಲು ಪ್ರಯತ್ನ ಪಡುವುದು ಒಳಿತು. ಮಕ್ಕಳ ಪ್ರಗತಿದಾಯಕ ಬೆಳವಣಿಗೆ ಹರ್ಷ ತರುತ್ತದೆ.
ಜ್ಯೋತಿಷ್ಯರು.
Mob.9353488403

ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
Mob.9353488403

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top