Stories By Dvgsuddi
-
ಕ್ರೀಡೆ
ಭಾರತೀಯ ಬೌಲರ್ ಗಳ ದಾಳಿಗೆ ತತ್ತರಿಸಿದ ಬಾಂಗ್ಲಾ;106 ರನ್ ಗಳಿಗೆ ಆಲೌಟ್
November 22, 2019ಡಿವಿಜಿ ಸುದ್ದಿ, ಕೋಲ್ಕತ್ತಾ: ಐತಿಹಾಸಿಕ ಹೊನಲು-ಬೆಳಕಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬೌಲರ್ ಎದುರು ಬಾಂಗ್ಲಾ ಬ್ಯಾಟ್ಸ್ ಮನ್ ಗಳು...
-
ದಾವಣಗೆರೆ
ಲಕ್ಷ್ಮೀ ಕ್ರೆಡಿಟ್ ಕೋ ಆಪರೇಟಿವ್ ಸೂಸೈಟಿ ಠೇವಣಿದಾರರ ಪ್ರತಿಭಟನೆ: ಸಿಐಡಿಗೆ ವಹಿಸುವ ಭರವಸೆ ಕೊಟ್ಟ ಎಸ್ಪಿ
November 22, 2019ಡಿವಿಜಿ ಸುದ್ದಿ, ದಾವಣಗೆರೆ: ನಗರದ ಲಕ್ಷ್ಮೀ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಠೇವಣಿದಾರರ 18 ರಿಂದ 20 ಕೋಟಿ ಹಣ ಅವ್ಯವಹಾರಕ್ಕೆ ಸಂಬಂಧಿಸಿದಂತೆ ...
-
ದಾವಣಗೆರೆ
ನ. 25 ರಂದು ದಸಂಸ ಸಂಘಟನೆಯಿಂದ ಬೃಹತ್ ಪ್ರತಿಭಟನೆ
November 22, 2019ಡಿವಿಜಿ ಸುದ್ದಿ, ದಾವಣಗೆರೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ನ. 25 ರಂದು ಸೋಮವಾರ ಜಿಲ್ಲೆಯಲ್ಲಿ ಬೃಹತ್ ಅರೆ...
-
ಹರಪನಹಳ್ಳಿ
ತೆಲಿಗಿ ಆಸ್ಪತ್ರೆಗೆ ಶಾಸಕ ಕರುಣಾಕರ ರೆಡ್ಡಿ ದಿಢೀರ್ ಭೇಟಿ: ಅಧಿಕಾರಿಗಳಿಗೆ ತರಾಟೆ
November 22, 2019ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲೂಕಿನ ತೆಲಿಗಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶುಕ್ರವಾರ ಶಾಸಕ ಜಿ.ಕರುಣಾಕರರೆಡ್ಡಿ ದಿಢೀರ್ ಭೇಟಿ ನೀಡಿ ಆಸ್ಪತ್ರೆ...
-
ಚನ್ನಗಿರಿ
ಶಾಲಾ, ಕಾಲೇಜ್ ಮೂಲ ಸೌಕರ್ಯ ಕೊರತೆ: ಅಧಿಕಾರಿಗಳ ತರಾಟೆ ತಗೆದುಕೊಂಡ ಕೋಗಲೂರು ಗ್ರಾಮಸ್ಥರು
November 22, 2019ಡಿವಿಜಿ ಸುದ್ದಿ, ಚನ್ನಗಿರಿ: ತಾಲ್ಲೂಕಿನ ಕೋಗಲೂರು ಗ್ರಾಮದ ಸರ್ಕಾರಿ ಶಾಲಾ ಮೈದಾನದ ಅವ್ಯಸ್ಥೆಗೆ ಬಗ್ಗೆ ಇವತ್ತು ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು....
-
ರಾಷ್ಟ್ರ ಸುದ್ದಿ
ದೇಶದ ಅತ್ಯಂತ ಕಿರಿಯ ನ್ಯಾಯಧೀಶ ಯಾರು ಗೊತ್ತಾ..?
November 22, 2019ಡಿವಿಜಿ ಸುದ್ದಿ, ಜೈಪುರ್: ಮೊದಲ ಪ್ರಯತ್ನದಲ್ಲಿಯೇ ನ್ಯಾಯಧೀಶ ಆಗುವುದರ ಜೊತೆಗೆ ರಾಜಸ್ಥಾನದ 21 ವರ್ಷದ ಮಯಾಂಕ್ ಪ್ರತಾಪ್ ಸಿಂಗ್ ಅವರು ದೇಶದ...
-
ಸಿನಿಮಾ
ದರ್ಶನ್ ಜೊತೆ ಸಿನಿಮಾ ಮಾಡ್ತೀರಾ ಅಂತಾ ಕೇಳಿದ್ದಕ್ಕೆ ಶಿವಣ್ಣ ಏನಂದ್ರು ಗೊತ್ತಾ..?
November 22, 2019ಡಿವಿಜಿ ಸುದ್ದಿ, ಬೆಂಗಳೂರು: ಕನ್ನಡ ಬಾಕ್ಸ್ ಆಫೀಸ್ ಸುಲ್ತಾನ ಚಾಲೇಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಒಟ್ಟಿಗೆ...
-
ದಾವಣಗೆರೆ
ನ. 24 ರಂದು ಶ್ರೀ ಶಿವ ಪಾರ್ವತಿ ಕಲ್ಯಾಣೋತ್ಸವ, ಶೋಭಾಯಾತ್ರೆ
November 22, 2019ಡಿವಿಜಿ ಸುದ್ದಿ, ದಾವಣಗೆರೆ: ಟಿವಿ5 ಕನ್ನಡ ಸುದ್ದಿ ವಾಹಿನಿಯು ನ.24 ರಂದು ಭಾನುವಾರ ಸಂಜೆ 5 ಗಂಟೆಗೆ ನಗರದ ಹೈಸ್ಕೂಲ್ ಮೈದಾನದಲ್ಲಿ...
-
ರಾಜ್ಯ ಸುದ್ದಿ
ಈಶ್ವರನಂದಪುರಿ ಶ್ರೀ ಕ್ಷಮೆ ಕೇಳಿದ ಸಚಿವ ಮಾಧುಸ್ವಾಮಿ
November 21, 2019ಡಿವಿಜಿ ಸುದ್ದಿ, ಹರಿಹರ: ಕಾಗಿನೆಲೆ ಶಾಖಾ ಮಠ ಹೊಸದುರ್ಗದ ಶ್ರೀ ಈಶ್ವರನಂದಪುರಿ ಸ್ವಾಮೀಜಿ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿ ವಿವಾದಕ್ಕೆ ಒಳಗಾಗಿದ್ದಸಚಿವ...
-
ದಾವಣಗೆರೆ
ಅಥಣಿ, ಹಿರೇಕೆರೂರು ಜೆಡಿಎಸ್ ನಾಮಪತ್ರ ವಾಪಸ್ಸು ಬಗ್ಗೆ ಎಚ್ ಡಿಡಿ ಏನು ಹೇಳಿದ್ರು ಗೊತ್ತಾ..?
November 21, 2019ಡಿವಿಜಿ ಸುದ್ದಿ, ಬೆಂಗಳೂರು: ಅಥಣಿ, ಹಿರೇಕೆರೂರು ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ವಾಪಸ್ಸು ಪಡೆದಿದ್ದರ ಬಗ್ಗೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ತೀವ್ರ ಬೇಸರ...