Connect with us

Dvg Suddi-Kannada News

ಅ.2 ರಂದು  ಆರ್ ಜಿ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಸಿಂಪೊಸಿಯಂ  

ದಾವಣಗೆರೆ

ಅ.2 ರಂದು  ಆರ್ ಜಿ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಸಿಂಪೊಸಿಯಂ  

ಡಿವಿಜಿಸುದ್ದಿ.ಕಾಂ, ದಾವಣಗೆರೆ: ರಂಜಿತ್ ಮಲ್ ಗಾಂಧಿ ಎಜುಕೇಶನ್ ಟ್ರಸ್ಟ್  ಇನ್ಸಿಟ್ಯೂಟ್   ಆಫ್  ಕಾಮರ್ಸ್ ಅಂಡ್ ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ಸಿಂಪೊಸಿಯಂ ಕಾರ್ಯಕ್ರಮ  ಆಯೋಜಿಸಿದ್ದು, ದೇಶದ ಆರ್ಥಿಕತೆಯ ಏರಿಳಿತ ಬಗ್ಗೆ ವಿದ್ಯಾರ್ಥಿಗಳು ಪೇಪರ್ ಪ್ರಜೆಂಟೇಷನ್ ನೀಡಲಿದ್ದಾರೆ.

ಈ  ಕಾರ್ಯಕ್ರಮಕ್ಕೆ ಮುಖ್ಯ ತೀರ್ಪುಗಾರರಾಗಿ ಜಿಎಂಐಟಿಯ  ಮ್ಯಾನೇಜ್ ಮೆಂಟ್ ವಿಭಾಗದ ಪ್ರಾಧ್ಯಪಕರಾದ ಡಾ. ಗುರುರಾಜ್ ಫಾಟ್ಕ, ಡಾ. ರವಿಕುಮಾರ್ ಸಿ ಭಾಗಿಯಾಗಲಿದ್ದಾರೆ.   ಆರ್ ಜಿ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಬಿಕಾಂ ಮತ್ತು ಬಿಬಿಎ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ.

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top