Connect with us

Dvg Suddi-Kannada News

ಅ.5 ರಂದು ದಾಂಡಿಯಾ ರಾಸ್

ದಾವಣಗೆರೆ

ಅ.5 ರಂದು ದಾಂಡಿಯಾ ರಾಸ್

ಡಿ.ವಿಜಿ ಸುದ್ದಿ.ಕಾಂ, ದಾವಣಗೆರೆ: ಇನೋವೇಟಿವ್ ಕ್ರಿಯೇಷನ್,  ರಿದ್ಧಿ ಸಿದ್ಧಿ ಫೌಂಡೇಷನ್, ರಾಜಸ್ಥಾನಿ ಯೂತ್ಸ್ ಫೆಡರೇಷನ್, ಡೆಸ್ಟಿನಿ ಇವೆಂಟ್ಸ್, ಡಿಕ್ರೀವ್  ಎಂಟರ್ ಪ್ರೈಸಸ್ , ಕ್ರ್ಯಾಕ್ ಟ್ಯಾಲೆಂಟ್ಸ್  ಪವನ್ ಇವೆಂಟ್ಸ್ ಸಹಯೋಗದೊಂದಿಗೆ  ಅ. 5 ರಂದು ನಗರದ ಐಎಂಎ ಹಾಲ್ ನಲ್ಲಿ ದಾಂಡಿಯಾ ರಾಸ್ ಕಾರ್ಯಕ್ರಮ ಆಯೋಜಿಸಿದೆ.  ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಸಬೇಕೆಂದು ಆಯೋಜಕ ರಾಜು ಭಂಡಾರಿ ತಿಳಿಸಿದ್ಧಾರೆ.

ಹೆಚ್ಚಿನ ಮಾಹಿತಿಗೆ: ಈಶ್ವರಸಿಂಗ್ ಕವಿತಾಳ್ 9844127137, ರಾಂಜು ಭಂಡರಿ 9986208060, ವಿಜಯ 9448005262, ನವೀನ್ 8970297545, ವಿರಾಟ್ ವತ್ಸಲ್ 9739641841, ಪವನ್ 9986546038, ರೋನಕ್9449981512 ಸಂಪರ್ಕಿಸಿ.

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top